alex Certify Kerala | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

‘ದೇವರ ಮೊಸಳೆ’ ಸ್ಮರಣಾರ್ಥ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ

ಕೇರಳದ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆಯನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು. ಬಬಿಯಾ ಎಂದು ಹೆಸರಿಸಲ್ಪಟ್ಟ ಈ ದೇವರ ಮೊಸಳೆ ಅಷ್ಟು ವರ್ಷಗಳ ಕಾಲ ಇದ್ದರೂ Read more…

ಪುಟ್ಟ ಬಾಲಕಿಯನ್ನು ಎತ್ತಿ ನೆಲಕ್ಕೆ ಬಡಿದ ಪಾಪಿ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಕೇರಳದ ಕಾಸರಗೋಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪುಟ್ಟ ಬಾಲಕಿಯನ್ನು ಪಾಪಿಯೊಬ್ಬ ಎತ್ತಿ ನೆಲಕ್ಕೆ ಬಡಿದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 9 ವರ್ಷದ ಈ ಬಾಲಕಿ ಕಾಸರಗೋಡಿನ Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ದೇಗುಲದ ಬಾಗಿಲನ್ನು ಇಂದು ತೆರೆಯಲಾಗುತ್ತಿದ್ದು, ಧಾರ್ಮಿಕ ವಿಧಿ ವಿಧಾನದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. Read more…

ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ʼದಿ ಕೇರಳ ಸ್ಟೋರಿʼ ..!

ತಿರುವನಂತಪುರಂ: ಸದ್ಯ ʼದಿ ಕೇರಳ ಸ್ಟೋರಿʼ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆಯಾದಾಗಿನಿಂದಲೂ​ ಸಖತ್​ ವೈರಲ್​ ಆಗೋದ್ರ ಜೊತೆಗೆ ಒಂದಿಷ್ಟು ಜನರ ವಿರೋಧಕ್ಕೂ ಕಾರಣವಾಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ Read more…

ರಬ್ಬರ್​ ಷೀಟ್​ ಕಳ್ಳತನ ಮಾಡಿ ತಲೆಮರೆಸಿಕೊಂಡಾತ 37 ವರ್ಷಗಳ ಬಳಿಕ ಸಿಕ್ಕಿಬಿದ್ದ…..!

ತಿರುವನಂತಪುರ (ಕೇರಳ): ರಬ್ಬರ್ ಷೀಟ್​ ಒಂದನ್ನು ಕದ್ದು ಪರಾರಿಯಾಗಿದ್ದ ಕಳ್ಳನೊಬ್ಬ 37 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರೋಚಕ ಘಟನೆ ಕೇರಳದಲ್ಲಿ ನಡೆದಿದೆ. ದಕ್ಷಿಣ ಕೇರಳ ಜಿಲ್ಲೆಯ Read more…

ಮಗನನ್ನು ಎತ್ತಿಕೊಂಡೇ ಭಾಷಣ ಮಾಡಿದ ಜಿಲ್ಲಾಧಿಕಾರಿ: ಪರ – ವಿರೋಧಗಳ ಚರ್ಚೆ ಶುರು

ತಿರುವನಂತಪುರ: ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮೂರೂವರೆ ವರ್ಷದ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ Read more…

ಕಾರು ಮುಟ್ಟಿದನೆಂಬ ಕಾರಣಕ್ಕೆ ಕಾಲಿನಿಂದ ಒದ್ದ ಮಾಲೀಕ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ Read more…

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತ; ಕಾರು ಬಾವಿಗೆ ಬಿದ್ದು ತಂದೆ – ಮಗ ಸಾವು

ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತವೊಂದು ಸಂಭವಿಸಿದ್ದು, ಈ ವೇಳೆ ಕಾರು ಬಾವಿಗೆ ಬಿದ್ದ ಪರಿಣಾಮ ತಂದೆ – ಮಗ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ Read more…

ಅಪಹರಣಗೊಂಡಿದ್ದ ಮಗುವಿಗೆ ಎದೆ ಹಾಲು ಕುಡಿಸಿ ಮಾನವೀಯತೆ ಮೆರೆದ ಮಹಿಳಾ ಪೊಲೀಸ್

ತನ್ನ ತಂದೆಯಿಂದಲೇ ಅಪಹರಣಗೊಂಡಿದ್ದ 12 ದಿನದ ಪುಟ್ಟ ಮಗುವನ್ನು ಪೊಲೀಸರು ರಕ್ಷಿಸಿದ್ದು, ಆದರೆ ಬಹಳ ಸಮಯದವರೆಗೆ ಆತ ಆಹಾರ ನೀಡದೆ ಇದ್ದ ಕಾರಣ ನಿತ್ರಾಣಗೊಂಡಿದ್ದ ಮಗುವಿಗೆ ಮಹಿಳಾ ಪೊಲೀಸರೊಬ್ಬರು Read more…

BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ?

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ Read more…

ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ

ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. ಆದರೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಂದಾಗ ಅದರ ಕಿಮ್ಮತ್ತೇ ಬೇರೆ. ಇದೀಗ ಕೇರಳದ Read more…

ಸಂಚಾರ ನಿಯಮ ಉಲ್ಲಂಘಿಸುವ ಚಾಲಕರಿಗೆ ಸಮಾಜಸೇವೆ, ತರಬೇತಿ ಕಡ್ಡಾಯ: ಕೇರಳ ಟ್ರಾಫಿಕ್ ನಿಯಮ

ಕೇರಳದ ಪಾಲಕ್ಕಾಡ್‌ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಾಲಕರು ಸಂಚಾರಿ ಕಾನೂನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಾಮಾಜಿಕ ಸೇವೆ ಮತ್ತು ತರಬೇತಿ Read more…

ದೇವರ ನಾಡಿನಲ್ಲಿ ಆಘಾತಕಾರಿ ಕೃತ್ಯ; ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳಲು ನರಬಲಿ…!

ದೇವರ ನಾಡು ಕೇರಳದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿಗಳು ಮೂಢನಂಬಿಕೆಗೆ ಒಳಗಾಗಿ ಇದನ್ನು ಪರಿಹರಿಸಿಕೊಳ್ಳಲು ನರಬಲಿ ನೀಡಿದ್ದಾರೆ. ಇವರ ಘೋರ ಕೃತ್ಯಕ್ಕೆ ಇಬ್ಬರು Read more…

ಬಾಕಿ ಪಾವತಿಗೆ ಬೇಡಿಕೆ ಇಟ್ಟು ತೆಂಗಿನ ಮರ ಏರಿದ ಕಂಟ್ರಾಕ್ಟರ್….!

ಕೇರಳದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. Read more…

ಪೊಲೀಸ್ ಅಧಿಕಾರಿಯಿಂದಲೇ ಕಳವು; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಕೃತ್ಯ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. Read more…

ಸರ್ಕಾರಿ ಬಸ್ ಗೆ ಟೂರಿಸ್ಟ್ ಬಸ್ ಡಿಕ್ಕಿ: ಭೀಕರ ಅಪಘಾತದಲ್ಲಿ 9 ಜನ ಸಾವು; 35 ಮಂದಿ ಗಾಯ

ಕೇರಳದ ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನ ಸಾವು ಕಂಡಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಪಾಲಕ್ಕಾಡ್‌ ನ ವಡಕ್ಕೆಂಚೇರಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಪ್ರವಾಸಿ Read more…

ಜೂನಿಯರ್ ಗೆ Ragging: 10 ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಕೋಝಿಕ್ಕೋಡ್: ಕಾಸರಗೋಡಿನ ಅಂಗಡಿಮುಗರ್ ಜಿ.ಹೆಚ್‌.ಎಸ್‌.ಎಸ್‌.ನ ಕೆಲವು ಹಿರಿಯ ಶಾಲಾ ವಿದ್ಯಾರ್ಥಿಗಳು ತಮ್ಮ ಜೂನಿಯರ್ ವಿದ್ಯಾರ್ಥಿಯೊಬ್ಬನನ್ನು ರ್ಯಾಗಿಂಗ್ ಮಾಡಿದ್ದು, ಹೇಳಿದಂತೆ ಕೇಳದಿದ್ದರೆ ದೈಹಿಕ ಹಿಂಸೆ ನೀಡುವುದಾಗಿ ಬೆದರಿಕೆ ಹಾಕಿರುವ ಆಘಾತಕಾರಿ Read more…

30 ವರ್ಷದ ಹಿಂದಿನ ಸೇಡು…! ಮಗನ ಸಾವಿಗೆ ಕಾರಣವಾಗಿದ್ದ ದಂಪತಿಗಳ ಬರ್ಬರ ಹತ್ಯೆ

30 ವರ್ಷಗಳ ಹಿಂದೆ ತನ್ನ ಮಗನ ಸಾವಿಗೆ ಕಾರಣವಾಗಿದ್ದ ದಂಪತಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಹತ್ಯೆ ಮಾಡಿದ ವ್ಯಕ್ತಿಯೂ ಈಗ Read more…

1980 ರ ದಶಕದ ದೃಶ್ಯಗಳನ್ನು ಮರುಸೃಷ್ಟಿಸಿದ ಕಾಲೇಜು ವಿದ್ಯಾರ್ಥಿಗಳು; ವಿಡಿಯೋ ವೈರಲ್

1980ರ ದಶಕದ ರೆಟ್ರೊ ವೈಬ್‌ ಒಳಗೊಂಡ ಕೇರಳ ಕಾಲೇಜು ವಿದ್ಯಾರ್ಥಿಗಳು ರಚಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಡುಕ್ಕಿಯ ಮೂಲಮಟ್ಟಂನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು Read more…

ಫಿಲ್ಮ್ ಪ್ರಚಾರಕ್ಕೆ ಮಾಲ್ ಗೆ ಬಂದಿದ್ದ ನಟಿಗೆ ಲೈಂಗಿಕ ಕಿರುಕುಳ: ತನಿಖೆಗೆ ಆದೇಶ

ಕೋಝಿಕ್ಕೋಡ್: ಕೇರಳದ ಕೋಝಿಕೋಡ್ ಜಿಲ್ಲೆಯ ಮಾಲ್‌ ನಲ್ಲಿ ಚಲನಚಿತ್ರ ಪ್ರಚಾರ ಕಾರ್ಯಕ್ರಮದ ವೇಳೆ ತನಗೆ ಕಿರುಕುಳ ನೀಡಲಾಯಿತು ಎಂದು ಮಲಯಾಳಂನ ಜನಪ್ರಿಯ ನಟಿ Instagram ಪೋಸ್ಟ್‌ ನಲ್ಲಿ ಆರೋಪಿಸಿದ್ದಾರೆ. Read more…

BIG NEWS: ಐಸಿಸ್ ಗೆ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ PFI ಪದಾಧಿಕಾರಿಗಳು; NIA ನಿಂದ ಸ್ಪೋಟಕ ಮಾಹಿತಿ ಬಹಿರಂಗ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು, ಮೂಲಭೂತವಾದವನ್ನು ಪ್ರೋತ್ಸಾಹಿಸಲು ಹಾಗೂ ಮುಸ್ಲಿಂ ಯುವಕರನ್ನು ಐಸಿಸ್‌ನಂತಹ ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು Read more…

BIG NEWS: NIA ದಾಳಿ ಗೆ ಖಂಡನೆ; ಹಿಂಸಾಚಾರಕ್ಕೆ ತಿರುಗಿದ PFI ಸಂಘಟನೆ ಪ್ರತಿಭಟನೆ

ತಿರುವನಂತಪುರಂ: ಎನ್ ಐಎ ದಾಳಿ ಖಂಡಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪಿ ಎಫ್ ಐ ಸಂಘಟನೆ ಕಾರ್ಯಕರ್ತರು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

PFI ಕಚೇರಿ ಮೇಲೆ ದಾಳಿ ವಿರೋಧಿಸಿ ಬಂದ್ ಕರೆ: KSRTC ಬಸ್ ಗಳ ಮೇಲೆ ಕಲ್ಲು ತೂರಾಟ

ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿ ಮೇಲೆ ಎನ್ಐಎ ದಾಳಿ ನಡೆದ ಮರುದಿನ ಕೇರಳ ಬಂದ್ ಗೆ ಪಿಎಫ್ಐ ಕರೆ ನೀಡಿದೆ. ಪಿಎಫ್‌ಐ ಕಾರ್ಯಕರ್ತರು ಆಲುವಾದಲ್ಲಿ ಕೆಎಸ್‌ಆರ್‌ಟಿಸಿ Read more…

ಆಪಲ್​ ಕ್ರೇಜ್…..​! ಭಾರತದಲ್ಲಿ ಐಫೋನ್​ 14 ಪ್ರೋ ನ ಮೊದಲ ಮಾಲೀಕನೆನಿಸಿಕೊಳ್ಳಲು ದುಬೈಗೆ ಹಾರಿದ ಕೇರಳ ಉದ್ಯಮಿ

ಮೊಬೈಲ್​ ಕ್ರೇಜ್​ ಸಾಮಾನ್ಯವಾದದ್ದೇನಲ್ಲ. ಮಾರುಕಟ್ಟೆಗೆ ಹೊಸ ಮೊಬೈಲ್​ ಪ್ರವೇಶವಾಗುತ್ತಿದ್ದಂತೆ ಯುವಜನತೆ ಅದರತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿದೆ. ಸದ್ಯ ಆ್ಯಪಲ್​ ಐಫೋನ್​ 14 ಪ್ರೋ ಕ್ರೇಜ್​ ಹೆಚ್ಚಿದೆ. ಪ್ರತಿ ಬಾರಿ ಆಪಲ್​ Read more…

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ: ಪತ್ನಿ ಮನೆಗೆ ಬಂದ ಪತಿಯಿಂದ ಘೋರ ಕೃತ್ಯ

ಕೇರಳದ ಪತ್ತನಂತಿಟ್ಟದಲ್ಲಿ ಪತ್ನಿಯ ಕೈ ಕತ್ತರಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಎಝಂಕುಲಂ ಮೂಲದ ಸಂತೋಷ್ ಪತ್ನಿ ವಿದ್ಯಾ ಕಳೆದ 5 ವರ್ಷಗಳಿಂದ ಕಳಂಜೂರಿನ Read more…

ಬೀದಿ ನಾಯಿಗಳಿಂದ ರಕ್ಷಣೆ ಪಡೆಯಲು ಏರ್​ ಗನ್​ ಬಳಕೆ…!

ಕಾಸರಗೋಡಿನ ಸಮೀಪದ ಮದರಸಾವೊಂದಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಬೀದಿ ನಾಯಿಗಳಿಂದ ರಕ್ಷಿಸಲು ಏರ್​ ಗನ್​ ಹಿಡಿದಿದ್ದು, ಅವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ಗನ್​ ಹಿಡಿದ ಸಮೀರ್​ Read more…

ರಿವರ್ಸ್​ ಗೇರ್ ​ನಲ್ಲಿ 16 ಕಿಮೀ ಕಾರು ಚಾಲನೆ; ತಮಿಳುನಾಡು ವ್ಯಕ್ತಿಯಿಂದ ಹೊಸ ದಾಖಲೆ

ರಿವರ್ಸ್​ ಗೇರ್​ನಲ್ಲಿ ಕಾರು ಓಡಿಸುವುದು ಅಷ್ಟು ಸಲೀಸಲ್ಲ. ಆದರೆ, ಇದನ್ನು ಸಾಹಸ ಮಾಡಿಕೊಂಡವರು ಅಥವಾ ದಾಖಲೆ ನಿರ್ಮಿಸಲು ಈ ಪ್ರಯತ್ನದಲ್ಲಿ ಒಂದಷ್ಟು ಮಂದಿ ಇದ್ದೇ ಇದ್ದಾರೆ. ತಮಿಳುನಾಡಿನ ಸೇಲಂ Read more…

ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….!

ಮಾರುಕಟ್ಟೆಯಲ್ಲಿ 1 ಕೆಜಿ ಸಿಹಿ ಕುಂಬಳ ಕಾಯಿಗೆ ಅಂದಾಜು 40 ರಿಂದ 50 ರೂಪಾಯಿಗಳು ಇರುತ್ತದೆ. ಆದರೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದು ದಾಖಲೆ ಮೊತ್ತಕ್ಕೆ Read more…

ಬೀದಿ ನಾಯಿ ಕಚ್ಚಿದರೆ ಆಹಾರ ಕೊಟ್ಟವರೇ ಹೊಣೆ: ಸುಪ್ರೀಂ ಕೋರ್ಟ್

ನವದೆಹಲಿ: ಬೀದಿ ನಾಯಿಗಳು ಕಚ್ಚಿದರೆ ಆಹಾರ ಹಾಕಿದವರೇ ಹೊಣೆಗಾರರು. ಅವರಿಂದಲೇ ನಾಯಿಗೆ ಲಸಿಕೆ ಹಾಕಿಸಬಹುದು ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ನಾಯಿಗಳು Read more…

ಓಣಂ ಹಬ್ಬದ ಸಂದರ್ಭದಲ್ಲಿ ಒಂದೇ ವಾರಕ್ಕೆ 625 ಕೋಟಿ ರೂ. ಮೊತ್ತದ ಮದ್ಯ ಮಾರಾಟ…!

ಓಣಂ ಹಬ್ಬದ ಸಂದರ್ಭದಲ್ಲಿ ಒಂದೇ ವಾರಕ್ಕೆ ಕೇರಳದಲ್ಲಿ ಬರೋಬ್ಬರಿ 625 ಕೋಟಿ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿದ್ದು, ಇದು ಹೊಸ ದಾಖಲೆಯಾಗಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...