alex Certify kannada news | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮಿತ್ರ ಪಕ್ಷದಿಂದ ರೈತರ ಹೋರಾಟಕ್ಕೆ ಬೆಂಬಲ: ಇಕ್ಕಟ್ಟಿಗೆ ಸಿಲುಕಿದ ಹರಿಯಾಣದ ಬಿಜೆಪಿ ಸರ್ಕಾರ

ಹರಿಯಾಣದಲ್ಲಿರುವ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ಮೇಲೆ ದೆಹಲಿ ರೈತ ಹೋರಾಟದ ಪ್ರಭಾವ ಬೀರುತ್ತಿದೆ. ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಸೇರಿ ಹಲವು ಜಾಟ್ ಮುಖಂಡರು ರೈತ ಹೋರಾಟ ಬೆಂಬಲಿಸಿ Read more…

ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ನಟ ಸೋನು ಸೂದ್

ಮುಂಬೈ: ಅಕ್ರಮವಾಗಿ ವಸತಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬೃಹನ್ ಮುಂಬೈ ಕಾರ್ಪೊರೇಷನ್ ನೀಡಿದ್ದ ನೋಟೀಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ Read more…

ಸಹ ಸ್ಪರ್ಧಿಯ ಚೆಡ್ಡಿ ಎಳೆದ ರಾಖಿ: ಬೆಂಬಲಿಸಿದ ಸಲ್ಮಾನ್‌ ಗೆ ನೆಟ್ಟಿಗರ ತರಾಟೆ

ಬಿಗ್ ಬಾಸ್ -14 ವೇದಿಕೆಯಲ್ಲಿ ರಾಖಿ ಸಾವಂತ್ ಅವರನ್ನು ಬೆಂಬಲಿಸುವ ಮೂಲಕ ಹೋಸ್ಟ್ ಸಲ್ಮಾನ್ ಖಾನ್ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ಶನಿವಾರದ ವೀಕೆಂಡ್ ಕಾ ವೀರ್ ಎಪಿಸೋಡ್ ನಲ್ಲಿ Read more…

ನಾಲಿಗೆ ಸ್ವಚ್ಚ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾವು ಆಹಾರಗಳನ್ನು ಸೇವಿಸುವುದರಿಂದ ನಾಲಿಗೆಯಲ್ಲಿ ಬಿಳಿ ಲೇಪನ ಉಂಟಾಗುತ್ತದೆ. ಇದನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ Read more…

ಹರಿಯಾಣದ ಹಲವೆಡೆ ಇಂಟರ್ನೆಟ್ ಸ್ಥಗಿತ: ಪರ್ಯಾಯ ಮಾರ್ಗ ಹುಡುಕಿಕೊಂಡ ರೈತರು..!

ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನ ಕಾಪಾಡುವುದಕ್ಕಾಗಿ ಹರಿಯಾಣದ 17 ಜಿಲ್ಲೆಗಳಲ್ಲಿ ಇಂಟರ್ನೆಟ್​ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ Read more…

ತೂಕ ಇಳಿಸಿಕೊಳ್ಳಬೇಕೇ….? ಹಾಗಾದ್ರೆ ಈ ಆಹಾರ ಸೇವಿಸಿ

ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಆದರೆ ಇದರಿಂದ ಹಸಿವು ಉಂಟಾಗುತ್ತದೆ. ಈ ಹಸಿವನ್ನು ನಿಗ್ರಹಿಸಲು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಕು. ಹಾಗಾಗಿ ತೂಕ ಇಳಿಸಿಕೊಳ್ಳಲು Read more…

ಊಟ ತರಲು ವಿಳಂಬ ಮಾಡಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ

35 ವರ್ಷದ ಕುಡುಕನೊಬ್ಬ ಊಟ ಕೋಡೋಕೆ ವಿಳಂಬ ಮಾಡಿದಳು ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್​ಭಮ್​ ಜಿಲ್ಲೆಯ ಚಾಯ್​ಬಾಸಾದ ಮಾಹೋರ್​ಪುರ Read more…

ಮತ್ತೊಂದು ಭೀಕರ ರಸ್ತೆ ಅಪಘಾತ; ಕಾರಿನಲ್ಲಿದ್ದವರು ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಕಾಂಕ್ರಿಟ್ ಮಿಕ್ಸರ್ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ಬಾಗಲೂರಿನ ಶಿವು Read more…

ಮಂತ್ರಮುಗ್ಧಗೊಳಿಸುತ್ತೆ ಮುದ್ದು ಕಂದಮ್ಮನ ನಗು

ತನ್ನ ಪುಟಾಣಿ ಮಗಳಿಗೆ ಮಕ್ಕಳ ಪುಸ್ತಕವೊಂದನ್ನು ಓದಿ ಹೇಳುತ್ತಿರುವ ತಂದೆಯೊಬ್ಬರ ವಿಡಿಯೊವೊಂದು ವೈರಲ್ ಆಗಿದ್ದು ನೆಟ್ಟಿಗರು ದೃಷ್ಟಿ ತೆಗೆಯುತ್ತಿದ್ದಾರೆ. ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ವಿಡಿಯೋ Read more…

BIG NEWS: ದೇಶದಲ್ಲಿದೆ 1,68,784 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು….? ಡಿಸ್ಚಾರ್ಜ್ ಆದವರೆಷ್ಟು….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,052 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,46,183ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಚಳಿಗಾಲದಲ್ಲಿ ಇದನ್ನು ಸೇವಿಸಲು ಮರೆಯದಿರಿ

ಚಳಿಗಾಲದಲ್ಲಿ ನಿಮ್ಮ ದೇಹದ ಹೊರಭಾಗವನ್ನು ರಕ್ಷಿಸಿಕೊಳ್ಳಲು ನೀವು ಸ್ವೆಟರ್ ಹಾಕಿಕೊಳ್ಳಬಹುದು. ಆದರೆ ನಿಮ್ಮ ಆರೋಗ್ಯವನ್ನು ಬೆಚ್ಚಗಿಡಲು ಈ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಅವು ಯಾವುವು ಎಂದಿರಾ…? ನಮ್ಮ Read more…

ಗನ್ ಹಿಡಿದು ಲಾರಿ ಚಾಲಕನನ್ನು ಬೆದರಿಸಿದ ಶಿವಸೇನೆ ಕಾರ್ಯಕರ್ತರು

ಮುಂಬೈ: ಪುಣೆ-ಮುಂಬೈ ಎಕ್ಸ್ ಪ್ರೆಸ್ ಹೈವೆಯಲ್ಲಿ ಶಿವಸೇನೆ ಲೋಗೊದ ಸ್ಟಿಕ್ಕರ್ ಹಚ್ಚಿಕೊಂಡ ಕಾರಿನಲ್ಲಿ ಇಬ್ಬರು ಗನ್ ಹಿಡಿದು ಲಾರಿ ಚಾಲಕರನ್ನು ಬೆದರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಔರಂಗಾಬಾದ್ ಎಂಪಿ Read more…

ಕೆಲಸ ಕಳೆದುಕೊಂಡ ಬಳಿಕ ಚಹಾ ಮಾರ್ತಿದ್ದಾನೆ ಎಂಬಿಎ ಪದವೀಧರ

ಪ್ರಯಾಗರಾಜ್: 29 ವರ್ಷದ ಎಂಬಿಎ ಪದವೀಧರ ಪ್ರಯಾಗರಾಜ್ ನಲ್ಲಿ ಚಹಾ ಮಾರುತ್ತಿದ್ದಾನೆ. ಕಮಲೇಶ್ ಹೆಸರಿನ ಆತನ ಜೀವನಕ್ಕೆ ಇದೇ ಆಧಾರವಾಗಿದೆ. ಕಮಲೇಶ ಜೀವನ ಏರು ಇಳಿತದಿಂದ ಕೂಡಿದೆ. ಲಖನೌ Read more…

ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ದೀಪಿಕಾ

ಮುಂಬೈ: “ನಾನಾಗ ದೊಡ್ಡ ಸ್ಟಾರ್. ಆತನಿಗಿಂತ ಹೆಚ್ಚು ದುಡಿಯುತ್ತಿದ್ದೆ. ಕೆಲದಿನ ಮನೆಗೂ ಬರಲಾಗುತ್ತಿರಲಿಲ್ಲ. ಆಗಲೂ ಆತ ನನ್ನ ಜತೆ ಖುಷಿಯಿಂದಲೇ ಇದ್ದ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ Read more…

ದೇಹ ತೂಕ ಹೆಚ್ಚಿಸುವುದು ಕಷ್ಟವಲ್ಲ…!

ದೇಹ ತೂಕ ಕಡಿಮೆ ಮಾಡಲು ಹತ್ತಾರು ಟಿಪ್ಸ್ ಗಳು ಸಿಗುತ್ತವೆ. ಅದೇ ದೇಹ ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಿಮಗೆ ಗೊತ್ತೇ? ನಿತ್ಯ ಮೊಟ್ಟೆ, ಹಾಲು, ಬಾಳೆಹಣ್ಣು ಸೇವಿಸಿದರೂ ದಪ್ಪವಾಗುತ್ತಿಲ್ಲ Read more…

ಏರ್​ಟೆಲ್​ ಡಿಜಿಟಲ್​ ಟಿವಿ ಪ್ಯಾಕೇಜ್​ ಬದಲಾಯಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಪ್ರಮುಖ ಡಿಟಿಹೆಚ್​​ ಪ್ರೊವೈಡರ್​ಗಳಲ್ಲಿ ಏರ್​ಟೆಲ್​ ಡಿಜಿಟಲ್ ಟಿವಿ ಕೂಡ ಒಂದು. ಏರ್​ಟೆಲ್​ ಅಪ್ಲಿಕೇಶನ್​ ಇಲ್ಲವೇ ವೆಬ್​ಸೈಟ್​ಗಳ ಮೂಲಕ ಗ್ರಾಹಕರು ತಮ್ಮ ಚಾನೆಲ್​ ಪ್ಯಾಕೇಜ್​ಗಳನ್ನ ಬದಲಾಯಿಸಬಹುದಾಗಿದೆ. ಏರ್​ಟೆಲ್​ ಡಿಜಿಟಲ್​ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಬೇಕೇ? ಹೀಗೆ ಮಾಡಿ

ಎಣ್ಣೆ ತ್ವಚೆಯ ನಿಮ್ಮ ಮೇಕಪ್ ಸೌಂದರ್ಯವನ್ನು ಬಹುಬೇಗ ಹಾಳು ಮಾಡುತ್ತದೆ ಎಂಬ ಸಮಸ್ಯೆಯನ್ನು ಬಿಟ್ಟರೆ ಎಣ್ಣೆ ತ್ವಚೆಯಿಂದ ಪ್ರಯೋಜನಗಳೇ ಹೆಚ್ಚು. ಇದು ನಿಮ್ಮ ವಯಸ್ಸಾದ ಲಕ್ಷಣಗಳನ್ನು ದೂರ ಮಾಡುತ್ತದೆ. Read more…

ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್

ಬಹಳ ಜನಪ್ರಿಯವಾಗಿರುವ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೋ ಕಾರಿನ ಸೀಮಿತ ಎಡಿಷನ್‌ ಒಂದನ್ನು ಟಾಟಾ ಬಿಡುಗಡೆ ಮಾಡಿದೆ. ಟ್ವಿಟರ್‌‌ನ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟಾಟಾ ಈ ಕಾರಿನ ಹೊಸ ವರ್ಶನ್‌ನ Read more…

ಹೆಸರಲ್ಲೇನಿದೆ ಅಂತೀರಾ…? ಈಕೆಗೆ ʼಸರ್ ‌ನೇಮ್ʼ ತಂದಿಟ್ಟಿತ್ತು ಫಜೀತಿ

ತಮ್ಮ ವಿಶಿಷ್ಟವಾದ ಹೆಸರಿನ ಕಾರಣದಿಂದ ಬ್ರಿಟನ್ ಮೂಲದ ಪತ್ರಕರ್ತೆಯೊಬ್ಬರ ಸೋಷಿಯಲ್ ಮೀಡಿಯಾ ಇನ್‌ಬಾಕ್ಸ್‌ನಲ್ಲಿ ಆರ್ಥಿಕ ವಿಷಯಗಳ ಕುರಿತ ಸಾವಿರಾರು ಪ್ರಶ್ನೆಗಳು ಬಂಬಾರ್ಡ್ ಆಗಿವೆ. ಅಮೆರಿಕದ ಗೇಮಿಂಗ್ ಪರಿಕರಗಳ ರೀಟೇಲರ್‌ Read more…

ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ

ತಾನು ಚಲಿಸುತ್ತಿದ್ದ ಮೋಟರ್‌ ಬೈಕ್‌ಗೆ ರೈಲೊಂದು ಗುದ್ದಿದರೂ ಅದೃಷ್ಟವಶಾತ್ ಸವಾರ  ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೈಲಿನ ಅಬ್ಬರಕ್ಕೆ ಮೋಟಾರ್ ‌ಬೈಕ್ ಅಪ್ಪಚ್ಚಿಯಾಗಿದೆ. ಇಷ್ಟಾದರೂ ಕೂದಲೆಳೆ ಅಂತರದಲ್ಲಿ Read more…

ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಇಂದಿನಿಂದ ಕನ್ನಡದಲ್ಲೂ ಲಭ್ಯ

ಜೀವ ವೈವಿಧ್ಯತೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಹಾಗೂ ಮೂಲಕ ಅತ್ಯಂತ ಜನಪ್ರಿಯತೆ ಪಡೆದಿರುವ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಜನವರಿ 31ರ ಇಂದಿನಿಂದ ಕನ್ನಡದಲ್ಲಿ ತನ್ನ ಪ್ರಸಾರ ಆರಂಭಿಸಿದೆ. ನ್ಯಾಷನಲ್ Read more…

ಕೊರೊನಾ ಲಸಿಕೆಗಳು ಸಂಪೂರ್ಣ ಸುರಕ್ಷಿತ; ಜನರಲ್ಲಿ ಹಿಂಜರಿಕೆ ಬೇಡ ಎಂದ ಸಚಿವ ಡಾ.ಸುಧಾಕರ್

ಬೆಂಗಳೂರು: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತ. ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು Read more…

ಸಲ್ಮಾನ್​ ಖಾನ್​ಗೆ ʼಲವ್​ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..?

ಅಮೆರಿಕದ ಗಾಯಕಿ ಟೇಲರ್​ ಸ್ಪಿಫ್ಟ್​ರ GIF  ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ ಯಾವುದೇ ಸೌಂಡ್​ ಇಲ್ಲ, ಕೇವಲ ಲಿಂಪ್​ಸಿಂಕ್​ ಮಾತ್ರ ಇದೆ. ಆದರೆ Read more…

ಮೀನು ತುಂಬಿದ್ದ ಲಾರಿ ಅಪಘಾತ: ಪುಕ್ಕಟ್ಟೆ ಮೀನು ಆಯ್ದುಕೊಳ್ಳಲು ಮುಗಿಬಿದ್ದ ಜನ

ಮೀನುಗಳನ್ನ ತುಂಬಿಕೊಂಡು ಬರ್ತಿದ್ದ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾದ ಘಟನೆ ಛತ್ತೀಸಗಢದ ರಾಜಧಾನಿ ರಾಯ್​ಪುರದಲ್ಲಿ ನಡೆದಿದೆ. ರೈಲಿಗೆ ತಲೆ Read more…

ಬಿಗ್‌ ನ್ಯೂಸ್:‌ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹೆಚ್.‌ ವಿಶ್ವನಾಥ್‌ ಗೆ ತೀವ್ರ ‌ಮುಖಭಂಗ – ಹೈಕೋರ್ಟ್‌ ತೀರ್ಪು ಎತ್ತಿ ಹಿಡಿದ ಸುಪ್ರಿಂ

ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವ ಕನಸು ಕಂಡಿದ್ದ ಹೆಚ್.‌ ವಿಶ್ವನಾಥ್‌ ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾರಣ ನಿರಾಸೆಯಾಗಿತ್ತು. ಆದರೆ ತಮ್ಮ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಹೆಚ್.‌ ವಿಶ್ವನಾಥ್‌ Read more…

ಕನ್ನಡಿಗರ ಕ್ಷಮೆ ಕೋರಿದ ಕವಿ ದೊಡ್ಡರಂಗೇಗೌಡ

ಪತ್ರಿಕಾ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡರಂಗೇಗೌಡ, ಹಿಂದಿ ರಾಷ್ಟ್ರಭಾಷೆ. ಅದರ ತಿರಸ್ಕಾರ ಬೇಡ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...