alex Certify ಸಲ್ಮಾನ್​ ಖಾನ್​ಗೆ ʼಲವ್​ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್​ ಖಾನ್​ಗೆ ʼಲವ್​ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..?

ಅಮೆರಿಕದ ಗಾಯಕಿ ಟೇಲರ್​ ಸ್ಪಿಫ್ಟ್​ರ GIF  ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ ಯಾವುದೇ ಸೌಂಡ್​ ಇಲ್ಲ, ಕೇವಲ ಲಿಂಪ್​ಸಿಂಕ್​ ಮಾತ್ರ ಇದೆ. ಆದರೆ ಈ GIF ವಿಡಿಯೋವನ್ನ ನೋಡ್ತಿದ್ರೆ ಟೇಲರ್​​ ಲವ್​ ಯೂ ಸಲ್ಮಾನ್ ಖಾನ್​ ಎಂದು ಹೇಳಿದ್ರಾ ಎಂದು ಎನಿಸುತ್ತೆ.

ಕನ್ನಡ ಚಿತ್ರರಂಗಕ್ಕೆ ಬಂದು 25 ವರ್ಷ: ಮನದಾಳದ ಮಾತು ಹಂಚಿಕೊಂಡ ಕಿಚ್ಚ ಸುದೀಪ್

@GagasReputation ಹೆಸರಿನ ಟ್ವಿಟರ್​ ಖಾತೆಯೊಂದು ಜನವರಿ 27ರಂದು ಈ ವಿಡಿಯೋವನ್ನ ಮೊದಲು ಶೇರ್​ ಮಾಡಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಟೇಲರ್​ ಸ್ವಿಫ್ಟ್,​ ಲವ್​ ಯೂ ಸಲ್ಮಾನ್​ ಖಾನ್​ ಎಂದು ಹೇಳಿದ್ರಾ ಎಂದು ಚಿಂತೆ ಮಾಡೋಕೆ ಶುರು ಮಾಡಿದೆ.

ನಟಿ ಶ್ರುತಿ ಹಾಸನ್ ‘ಸೌಂದರ್ಯ’ ರಹಸ್ಯ ಬಹಿರಂಗ

ಅಂದ ಹಾಗೆ ಈ GIF  ವಿಡಿಯೋ ಟೇಲರ್​ ಸ್ವಿಫ್ಟ್ 2017ರಲ್ಲಿ ರಿಲೀಸ್​ ಆದ ರೆಡಿ ಫಾರ್​ ಇಟ್​..? ಹಾಡಿನ ತುಣುಕಾಗಿದೆ. ಈ ಹಾಡಿನ ಈ ಲಿಂಪ್​ ಸಿಂಕ್​ ಇದೀಗ ವೈರಲ್​ ಆಗ್ತಿದೆ. ಲವ್​ ಯೂ ಖಾನ್ ಸಲ್ಮಾನ್ ಖಾನ್​ ಎಂವ ಊಹೆ ಮಾತ್ರವಲ್ಲದೇ ಈ ವಿಡಿಯೋಗೆ ನೆಟ್ಟಿಗರು ವಿಧವಿಧವಾದ ಅರ್ಥ ಕಲ್ಪಿಸಿದ್ದಾರೆ.  ಅಂದಹಾಗೆ ನಿಮಗೆ ಟೇಲರ್​ ಸ್ವಿಫ್ಟ್ ಏನು ಹೇಳ್ತಿದ್ದಾರೆ ಎಂದು ಊಹಿಸೋಕೆ ಸಾಧ್ಯವೇ..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...