alex Certify ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ದೀಪಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ದೀಪಿಕಾ

Deepika Padukone: I Married Ranveer As He was Comfortable When I was Bigger Star, Earned More Money

ಮುಂಬೈ: “ನಾನಾಗ ದೊಡ್ಡ ಸ್ಟಾರ್. ಆತನಿಗಿಂತ ಹೆಚ್ಚು ದುಡಿಯುತ್ತಿದ್ದೆ. ಕೆಲದಿನ ಮನೆಗೂ ಬರಲಾಗುತ್ತಿರಲಿಲ್ಲ. ಆಗಲೂ ಆತ ನನ್ನ ಜತೆ ಖುಷಿಯಿಂದಲೇ ಇದ್ದ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾವು ಹಾಗೂ ರಣವೀರ್ ಸುಖ ಸಾಂಸಾರಿಕ ಜೀವನದ ಗುಟ್ಟನ್ನು ಹೇಳಿಕೊಂಡಿದ್ದಾರೆ.

ದೈನಿಕ್ ಭಾಸ್ಕರ್ ಗೆ ಬರ್ಕಾ ದತ್ ಅವರ ಸಂದರ್ಶನವೊಂದರಲ್ಲಿ ಅವರು ತಮ್ಮ ಹಾಗೂ ಪತಿ ರಣವೀರ್ ಸಿಂಗ್ ಅವರ ಡೇಟಿಂಗ್ ಬಗ್ಗೆ ವಿವರಿಸಿದ್ದಾರೆ. ರಣವೀರ್ ಮದುವೆಯಾಗಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಧಾರವಾಗಿದೆ. ನಮ್ಮಿಬ್ಬರ ನಡುವೆ ಇಗೋ ಕ್ಲ್ಯಾಶ್ ಎಂದಿಗೂ ಬಂದೇ ಇಲ್ಲ ಎಂದಿದ್ದಾರೆ.

ಕಮಲಾ ಹ್ಯಾರಿಸ್ ಕುರಿತು ಈ ಮಾತು ಹೇಳಿದ ಪ್ರಿಯಾಂಕಾ ಚೋಪ್ರಾ

2018 ರಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ರಣವೀರ್ ಹಾಗೂ ದೀಪಿಕಾ ಇಟಲಿಯಲ್ಲಿ ವಿವಾಹವಾಗಿದ್ದರು. ಸದ್ಯ ಸಿಂಗ್ ಹಾಗೂ ಪಡುಕೋಣೆ ಇಬ್ಬರೂ ಸೇರಿ “ಏಟಿತ್ರಿ” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ‌.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...