alex Certify ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ

ತಾನು ಚಲಿಸುತ್ತಿದ್ದ ಮೋಟರ್‌ ಬೈಕ್‌ಗೆ ರೈಲೊಂದು ಗುದ್ದಿದರೂ ಅದೃಷ್ಟವಶಾತ್ ಸವಾರ  ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರೈಲಿನ ಅಬ್ಬರಕ್ಕೆ ಮೋಟಾರ್ ‌ಬೈಕ್ ಅಪ್ಪಚ್ಚಿಯಾಗಿದೆ. ಇಷ್ಟಾದರೂ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಅದೀಗ ವೈರಲ್ ಆಗಿದೆ.

ಈ ಟ್ವಿಟರ್‌ ಖಾತೆಗೆ ಏಕಾಏಕಿ ಹೆಚ್ಚಾಯ್ತು ಫಾಲೋವರ್ಸ್‌ ಸಂಖ್ಯೆ

ಲೆವೆಲ್ ಕ್ರಾಸಿಂಗ್ ಗೇಟುಗಳು ಬಂದ್ ಆಗಿದ್ದರೂ ಸಹ ಬಲು ಆತುರದಲ್ಲಿ ಇದ್ದವನಂತೆ ಕಂಡ ಬೈಕ್ ಸವಾರ ಬೇಜವಾಬ್ದಾರಿಯಿಂದ ಮುನ್ನುಗ್ಗಿದ ಪರಿಣಾಮ ಆತನ ವಾಹನ ರೈಲಿಗೆ ಸಿಲುಕಿದೆ. ರೈಲಿನ ಏಟಿನ ಪರಿಣಾಮ ಛಿದ್ರಗೊಂಡ ಬೈಕಿನ ಚೂರುಗಳೆಲ್ಲಾ ಗಾಳಿಯಲ್ಲಿ ತೇಲಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...