alex Certify ಸಹ ಸ್ಪರ್ಧಿಯ ಚೆಡ್ಡಿ ಎಳೆದ ರಾಖಿ: ಬೆಂಬಲಿಸಿದ ಸಲ್ಮಾನ್‌ ಗೆ ನೆಟ್ಟಿಗರ ತರಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹ ಸ್ಪರ್ಧಿಯ ಚೆಡ್ಡಿ ಎಳೆದ ರಾಖಿ: ಬೆಂಬಲಿಸಿದ ಸಲ್ಮಾನ್‌ ಗೆ ನೆಟ್ಟಿಗರ ತರಾಟೆ

ಬಿಗ್ ಬಾಸ್ -14 ವೇದಿಕೆಯಲ್ಲಿ ರಾಖಿ ಸಾವಂತ್ ಅವರನ್ನು ಬೆಂಬಲಿಸುವ ಮೂಲಕ ಹೋಸ್ಟ್ ಸಲ್ಮಾನ್ ಖಾನ್ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ.

ಶನಿವಾರದ ವೀಕೆಂಡ್ ಕಾ ವೀರ್ ಎಪಿಸೋಡ್ ನಲ್ಲಿ ಅಭಿನವ ಶುಕ್ಲಾ ಹಾಗೂ ರುಬೀನಾ ದಿಲೈಕಾ ಅವರಿಗೆ ಸಲ್ಮಾನ್ ಕ್ಲಾಸ್ ತೆಗೆದುಕೊಂಡಿದ್ದರು.

ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ದೀಪಿಕಾ

ಕಳೆದ ವಾರ ಸ್ಪರ್ಧಿ ರಾಖಿ ಸಾವಂತ್ ಅಭಿನವ್ ಶುಕ್ಲಾ ಶಾರ್ಟ್ಸ್ ನ ಲಾಡಿಯನ್ನು ಎಳೆದಿದ್ದರು. ಈ ಬಗ್ಗೆ ಅಭಿನವ್ ಹಾಗೂ ರುಬೀನಾ ಇಬ್ಬರೂ ಆಕ್ಷೇಪಿಸಿದ್ದರು. ರಾಖಿ ತಮ್ಮ ಎಲ್ಲೆ ಮೀರಿದ್ದಾರೆ. ವಾರಾಂತ್ಯದ ಕಾರ್ಯಕ್ರಮದಲ್ಲಿ ಸಲ್ಮಾನ್ ರಾಖಿಗೆ ಪಾಠ ಹೇಳಲಿದ್ದಾರೆ ಎಂದು ವೀಕ್ಷಕರು ಯೋಚಿಸಿದ್ದರು. ಆದರೆ, ಆಗಿದ್ದು ಸಂಪೂರ್ಣ ಉಲ್ಟಾ. ಘಟನೆಯನ್ನು ಫನ್ನಿಯಾಗಿ ತೆಗೆದುಕೊಳ್ಳದ ಬಗ್ಗೆ ಸಲ್ಮಾನ್‌, ಅಭಿನವ್ ಹಾಗೂ ರುಬೀನಾ ಅವರನ್ನೇ ಗದರಿಸಿದ್ದರು.

“ಸಲ್ಮಾನ್ ಒಬ್ಬ ಹೋಸ್ಟ್ ಆಗಿ ನಮಗೆ ಬೇಸರವುಂಟು‌ ಮಾಡಿದ್ದಾರೆ” ಎಂದು ಒಬ್ಬರು. “ಸಲ್ಮಾನ್ ಖಾನ್, ರಾಖಿ ಸಾವಂತ್ ಅವರನ್ನು ಬೆಂಬಲಿಸುತ್ತಿದ್ದಾರೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಇಂಥ ಹಲವು ಟೀಕೆ, ಕಮೆಂಟ್ ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...