alex Certify ಆಗಸದಲ್ಲಿ ಹಾರಾಡುತ್ತಿದ್ದ ನಿಗೂಢ ವಸ್ತು ಕಂಡು ದಂಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಹಾರಾಡುತ್ತಿದ್ದ ನಿಗೂಢ ವಸ್ತು ಕಂಡು ದಂಗಾದ ಜನ

ಉತ್ತರ ಜಪಾನ್‌ನ ಆಗಸದಲ್ಲಿ ಬುಧವಾರ ಮುಂಜಾವಿನ ವೇಳೆ ಕಾಣಿಸಿಕೊಂಡ ಅಪರಿಚಿತ ವಸ್ತುವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸೆಂಡಾಯ್ ಎಂಬಲ್ಲಿಂದ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ ಬಲೂನ್ ರೀತಿಯ ವಸ್ತುವೊಂದು ಗಾಳಿಯಲ್ಲಿ ಸಾಕಷ್ಟು ಹೊತ್ತು ತೇಲಾಡುತ್ತಾ, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಇದೊಂದು UFO ಇರಬಹುದು ಎಂದು ಕೆಲವು ಭಾವಿಸಿದರೆ, ಮತ್ತೆ ಕೆಲವರು ಅದನ್ನು ಕೊರೋನಾ ವೈರಸ್ ಹಬ್ಬಿಸಲು ಮಾಡಿರುವ ತಂತ್ರವೆಂದೂ ಅಥವಾ ಉತ್ತರ ಕೊರಿಯಾದ ಕುತಂತ್ರವೆಂದೂ ಮಾತನಾಡಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...