alex Certify ಇಲ್ಲಿ ನಿಜವಾದ ನಾಯಿ ಯಾವುದು ಗೊತ್ತಾಗುತ್ತಾ ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿ ನಿಜವಾದ ನಾಯಿ ಯಾವುದು ಗೊತ್ತಾಗುತ್ತಾ ನೋಡಿ…!

ಕೋಣೆಯೊಂದರ ತುಂಬಾ ಇರುವ ನಾಯಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಪಾನೀಸ್ ಶಿಲ್ಪಿ ಮಿಯೋ ಹಶಿಮೋಟೋ ಪೋಸ್ಟ್ ಮಾಡಿರುವ ಈ ವಿಡಿಯೋ, ಒಕಾಯಾಮಾದ ನೀಮಿ ವಸ್ತು ಪ್ರದರ್ಶನವೊಂದರದ್ದಾಗಿದೆ.

ಇದರಲ್ಲೇನು ವಿಶೇಷ ಎಂದಿರಾ…? ಅಲ್ಲೇ ಇರೋದು ನೋಡಿ ಟ್ವಿಸ್ಟ್…‌! ಈ ವಿಡಿಯೋದಲ್ಲಿ ಕೇವಲ ಒಂದೇ ಒಂದು ರಿಯಲ್ ನಾಯಿ ಇದ್ದು, ಮಿಕ್ಕವೆಲ್ಲಾ ನಾಯಿಗಳ ಲೈಫ್ ಸೈಝ್‌ ಮರದ ಗೊಂಬೆಗಳಾಗಿವೆ. ಇನ್ನೂ ಮಜಾ ಅಂದ್ರೆ, ಇಲ್ಲಿರುವ ನಿಜವಾದ ನಾಯಿ ಸಹ ಗೊಂಬೆಗಳಂತೆಯೇ ಅಲ್ಲಾಡದೇ ಹಾಗೇ ನಿಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...