alex Certify ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ ಹಿಂದಿರುಗಿದ್ದಾರೆ ಈ ಅಥ್ಲೀಟ್.

ಅರ್ಹತಾ ಸುತ್ತಿನ ಓಟವೊಂದರಲ್ಲಿ ನಾಲ್ಕನೇಯವರಾಗಿ ರೇಸ್ ಮುಗಿಸಿದ ಕಯುಲಾ ಸಾವರಿಸಿಕೊಳ್ಳುತ್ತಿರುವ ವೇಳೆ ಆಕೆಯ ಬಳಿ ಬಂದ ಕೋಚ್‌‌ ಮ್ಯಾನುಯೆಲ್ ಆಂಟೋನಿಯೋ ವಾಜ಼್‌ ಡ ವೆಗಾ ಮಂಡಿಯೂರಿ ತನ್ನನ್ನು ಮದುವೆಯಾಗಲು ಕೋರಿದ್ದಾರೆ.

ನಿನಗೆ ಕಾಂಡೋಮ್ ಸರಿಯಾಗಿ ಬಳಸಲು ಬರುತ್ತಾ…..? ಅಧಿಕಾರಿಗಳು ಈ ಪ್ರಶ್ನೆ ಕೇಳಿದ್ದೇಕೆ….?

ಇದಕ್ಕೆ ನಿದ್ರೆಯಾ ’ಎಸ್’ ಎನ್ನುವ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದನ್ನು ಆನ್ಲೈನ್ ಶೇರ್‌ ಮಾಡಲಾಗಿದೆ. ಪ್ಯಾರಾ ಅಥ್ಲೀಟ್ಸ್‌ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ವಿಡಿಯೋದ ಜಿಐಎಫ್ ಶೇರ್‌ ಮಾಡಲಾಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...