alex Certify ಜಪಾನ್‌ ನಲ್ಲಿ ನಡೆಯುತ್ತೆ ಅರೆಬೆತ್ತಲೆ ಉತ್ಸವ…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನ್‌ ನಲ್ಲಿ ನಡೆಯುತ್ತೆ ಅರೆಬೆತ್ತಲೆ ಉತ್ಸವ…! ಇದರ ಹಿಂದಿದೆ ಈ ಕಾರಣ

ಜಪಾನ್ ನಲ್ಲಿ ಹಡಕಾ ಮತ್ಸುರಿ ಎಂಬ ನೇಕೆಡ್ ಫೆಸ್ಟಿವಲ್ ನಡೆಯುತ್ತದೆ. ಅಲ್ಲಿ ಪಾಲ್ಗೊಳ್ಳುವರು ಅತೀ ಕನಿಷ್ಟ ಪ್ರಮಾಣದಲ್ಲಿ ಬಟ್ಟೆ ಧರಿಸಿರುತ್ತಾರೆ.

ಈ ವಾರ್ಷಿಕ ಉತ್ಸವವು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿತ್ತು, ವಿದೇಶಿಯರನ್ನೂ ಸೆಳೆಯುತ್ತಿದೆ. ಇಂಥ ಕಾರ್ಯಕ್ರಮ ಜಪಾನ್ ನ ಹತ್ತಾರು ಕಡೆ ನಡೆಯುತ್ತದೆ. ಆದರೆ, ಹೊನ್ಶು ದ್ವೀಪದ ಒಕಯಾಕ ಪ್ರಾಂತ್ಯದಲ್ಲಿ ನಡೆಯುವ ಕಾರ್ಯಕ್ರಮ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಕೊರೊನಾ ಕಾರಣಕ್ಕೆ ಈ ಉತ್ಸವವು ಕಳೆದ ಎರಡು ವರ್ಷ ರದ್ದುಗೊಂಡಿತ್ತು.

ಪ್ರತಿ ಫೆಬ್ರವರಿ ಮೂರನೇ ಶನಿವಾರ ಇದು ನಡೆಯುತ್ತದೆ. ಬರೋಬ್ಬರಿ 10 ಸಾವಿರಕ್ಕಿಂತ ಹೆಚ್ಚು ಪುರುಷರು ಪಾಲ್ಗೊಳ್ಳುತ್ತಾರೆ. ಅಂದಹಾಗೆ ಅವರೆಲ್ಲ ಪೂರ್ಣ ಬೆತ್ತಲಾಗಿರುವುದಿಲ್ಲ.

ಹಡಕ ಮತ್ಸುರಿ ಕೃಷಿಯ ಸಮೃದ್ಧಿ, ಫಲವತ್ತತೆ ಆಶೀರ್ವಾದಕ್ಕಾಗಿ ಆಚರಿಸಲಾಗುತ್ತಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...