alex Certify History | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿ ನಿರ್ಮಿಸಿದ ಪಾರ್ಶ್ವವಾಯು ಪೀಡಿತ; ವಿಡಿಯೋ ವೈರಲ್

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿಯನ್ನು ನಿರ್ಮಿಸಲು ದುಬೈನ ಬೀದಿಗಳಲ್ಲಿ ಗಾಲಿಕುರ್ಚಿಯ ಮೇಲೆ ವ್ಯಕ್ತಿಯೊಬ್ಬರು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಇದು ಗಿನ್ನೆಸ್‌ ದಾಖಲೆ ಪುಟ ಸೇರಿದೆ. ವ್ಹೀಲ್‌ಚೇರ್-ಬೌಂಡ್ ಲೋಗೋವನ್ನು Read more…

ಇತಿಹಾಸದ ಮೇಲೆ ಬೆಳಕು ಚೆಲ್ಲುವ 1957 ರ ವಿಡಿಯೋ; ಶೇರ್​ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ನವದೆಹಲಿ: ಪದ್ಮನಾಭ ಗೋಪಿನಾಥ್ ಎಂಬ ಯುವ ವಿದ್ಯಾರ್ಥಿ ಬ್ರಿಟನ್ ಮಹಿಳೆಯೊಬ್ಬರು ಆಯೋಜಿಸಿದ್ದ ಹೈಸ್ಕೂಲ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 1957 ರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

ಅಂಪೈರಿಂಗ್​ ಮಾಡಿದ ಮೊದಲಿಗರು ಎಂದು ಇತಿಹಾಸ ನಿರ್ಮಿಸಿದ ಮಹಿಳೆಯರಿವರು…!

ವೃಂದಾ ರಾಠಿ, ಎನ್. ಜನನಿ ಮತ್ತು ವಿ. ಗಾಯತ್ರಿ ರಣಜಿ ಟ್ರೋಫಿಯಲ್ಲಿ ಅಂಪೈರಿಂಗ್ ಮಾಡಿದ ಮೊದಲ ಮಹಿಳೆಯರು ಎಂಬ ಇತಿಹಾಸ ನಿರ್ಮಿಸಿದ್ದಾರೆ.‌ ಗಾಯತ್ರಿ ಅವರು ವೃತ್ತಿಜೀವನವನ್ನು ಮೊಟಕುಗೊಳಿಸಿ ಪ್ರಸ್ತುತ Read more…

ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡಿಂಗ್ ಮತ್ತು ಪವರ್‌ ಫುಲ್‌ ಮೋಟಾರ್‌ ಸೈಕಲ್‌ಗಳಲ್ಲಿ ನಂಬರ್‌‌ ಒನ್ ಅಂದ್ರೆ ರಾಯಲ್ ಎನ್‌ಫೀಲ್ಡ್ ಅಂತಾನೇ ಹೇಳಲಾಗುತ್ತದೆ. ರೆಟ್ರೋ ಲುಕ್‌ನೊಂದಿಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ Read more…

ಶಿವಮೊಗ್ಗದ ಘರ್ಷಣೆ ಹಿಂದೆ ದೊಡ್ಡ ಪಿತೂರಿ ಇದೆ: ರವಿಕುಮಾರ್

ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ತೆರವು ವಿಚಾರದಲ್ಲಿ ಘರ್ಷಣೆ ಉಂಟಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ Read more…

ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಿದ ತಾಯಿ – ಮಗಳು; ಮೋಡಿ ಮಾಡಿದೆ ಈ ಪೈಲೆಟ್​ ಜೋಡಿ…!

ತಾಯಿ ಮತ್ತು ಮಗಳ ಪೈಲೆಟ್​ ಜೋಡಿ ಒಂದೇ ವಿಮಾನದ ಜವಾಬ್ದಾರಿ ನಿರ್ವಹಿಸಿ ಇತಿಹಾಸ ನಿರ್ಮಿಸಿದೆ. ಕ್ಯಾಪ್ಟನ್​ ಹಾಲಿ ಪೆಟಿಟ್​ ಮತ್ತು ಫಸ್ಟ್​ ಆಫೀಸರ್​ ಕೀಲಿ ಪೆಟಿಟ್​ ಜುಲೈ 23 Read more…

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ‌ ದಾಖಲೆ ಬರೆದ 7 ವರ್ಷದ ಬಾಲೆ

ಪಂಜಾಬಿನ 7 ವರ್ಷದ ಬಾಲಕಿ ಸಾನ್ವಿ ಸೂದ್ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಬೇಸ್ ಕ್ಯಾಂಪನ್ನು ಏರುವ ಮೂಲಕ ಅತ್ಯಮೋಘ ಸಾಧನೆ ಮಾಡಿದ್ದಾಳೆ. ಈ Read more…

122 ವರ್ಷಗಳ ಬಳಿಕ ಈ 9 ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, Read more…

26 ವರ್ಷಕ್ಕೆ ಸಂಸದರಾಗಿದ್ದ ಯೋಗಿ ಈಗ ಇತಿಹಾಸ ನಿರ್ಮಿಸಿದ್ದು ಹೇಗೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಗೆಲುವು ಕಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನಿರ್ಮಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು Read more…

IPL ಮೆಗಾ ಹರಾಜು: ಇತಿಹಾಸದಲ್ಲೇ 2ನೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಇಶಾನ್ ಕಿಶನ್, 15.25 ಕೋಟಿಗೆ MI ಗೆ ಮಾರಾಟ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗುವ ನಿರೀಕ್ಷೆಯಿದ್ದ ಭಾರತೀಯ ವಿಕೆಟ್ ಕೀಪರ್, ಬ್ಯಾಟ್ಸ್‌ ಮನ್ ಇಶಾನ್ Read more…

ಚಾರಣ ತಾಣ ʼಗಡಾಯಿಕಲ್ಲುʼ

ಬೇಸಿಗೆಯಲ್ಲಿ ಚಾರಣಕ್ಕೆ ಸೂಕ್ತವಾದ ಪ್ರದೇಶವೆಂದರೆ ಬೆಳ್ತಂಗಡಿ ಸಮೀಪದಲ್ಲಿರುವ ಗಡಾಯಿಕಲ್ಲು ಅಥವಾ ಜಮಲಾಬಾದ್ ಕೋಟೆ. ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಆಕರ್ಷಕವಾಗಿ ಕಾಣಿಸುವ ಬೃಹದಾಕಾರದ ಕಲ್ಲು ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. Read more…

ಕೊರೊನಾ ಮಧ್ಯೆಯೇ ಕಾರು ಮಾರಾಟದಲ್ಲಿ ದಾಖಲೆ ಬರೆದ ಕಂಪನಿ

ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ವಾತಾವರಣ ತಲುಪಿದ ನಾಸಾ ರಾಕೆಟ್

1969ರಲ್ಲಿ ಚಂದ್ರನ ಅಂಗಳದ ಮೇಲೆ ಕಾಲಿಟ್ಟಿದ್ದು ಮನುಕುಲದ ಇತಿಹಾಸದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಇದೀಗ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಸಾದ ಗಗನನೌಕೆಯೊಂದು ಸೂರ್ಯನ ವಾತಾವರಣ ಪ್ರವೇಶಿಸಲು ಯಶಸ್ವಿಯಾಗಿದೆ. ಪಾರ್ಕರ್‌ Read more…

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದಲ್ಲಿ ವಿಮಾನ ಲ್ಯಾಂಡಿಂಗ್

ಏರ್‌ಬಸ್ ಎ-340 ವಿಮಾನವು ಇತಿಹಾಸದಲ್ಲಿ ಮೊದಲ ಬಾರಿಗೆ ಅಂಟಾರ್ಕ್ಟಿಕಾದ ಹಿಮಾವೃತ ಪ್ರದೇಶದ ಮೇಲೆ ಇಳಿದಿದೆ. 1990ರ ದಶಕದ ಆರಂಭದಿಂದಲೂ ಪ್ರಪಂಚದಾದ್ಯಂತ ಈ ವಿಮಾನ ಹಾರುತ್ತಿದೆಯಾದರೂ, ಅದು ಇಲ್ಲಿಯವರೆಗೆ ಅಂಟಾರ್ಕ್ಟಿಕಾವನ್ನು Read more…

ಇಲ್ಲಿದೆ ʼವಿಶ್ವ ದೂರದರ್ಶನ ದಿನʼ ದ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ನವೆಂಬರ್‌ 21ರಂದು ವಿಶ್ವ ದೂರದರ್ಶನ ದಿನವೆಂದು ಆಚರಿಸಲಾಗುತ್ತದೆ. ಜಗತ್ತಿನ ಮೊದಲ ಟಿವಿ ಫೋರಂ ಅನ್ನು 1996ರಲ್ಲಿ ಈ ದಿನದಂದು ಆಯೋಜಿಸಲಾಗಿದ್ದನ್ನು ಈ ಆಚರಣೆ ಮೂಲಕ ಸ್ಮರಿಸಲಾಗುತ್ತದೆ. Read more…

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ Read more…

ನೋಡಲೇಬೇಕಾದ ʼಐತಿಹಾಸಿಕʼ ತಾಣ ಹಂಪೆ

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದೆ. ಐತಿಹಾಸಿಕ ಸ್ಥಳವಾದ ಇದು 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ತುಂಗಭದ್ರಾ ನದಿಯ ದಡದಲ್ಲಿರುವ ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ Read more…

ಇತಿಹಾಸ ನಿರ್ಮಿಸಿದ ಎಲೋನ್ ಮಸ್ಕ್: ಒಂದೇ ದಿನದಲ್ಲಿ 2.71 ಲಕ್ಷ ಕೋಟಿ ರೂ. ಗಳಿಕೆ

ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ 1,00,000 ಟೆಸ್ಲಾ ವಾಹನಗಳಿಗೆ ಆರ್ಡರ್ ಮಾಡಿದ ನಂತರ ಸೋಮವಾರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು 36.2 ಶತಕೋಟಿ ಡಾಲರ್(2.71 ಲಕ್ಷ Read more…

ಇಲ್ಲಿದೆ ʼತಾಲಿಬಾನ್ʼ ಎಂಬ ರಾಕ್ಷಸ ಹುಟ್ಟಿದ್ದರ ಹಿನ್ನಲೆ

1973ರಲ್ಲಿ ತಾಲಿಬಾನ್ ಸಂಘಟನೆಯ ಜನ್ಮವಾಗಿದ್ದರೂ, ಅದು ಬೆಳಕಿಗೆ ಬಂದಿದ್ದು ಮಾತ್ರ 90ರ ದಶಕದಲ್ಲಿ ! ಹೌದು, ಅಫ್ಘಾನಿಸ್ತಾನದ ಪ್ರಧಾನಿ ಸರ್ದಾರ್ ದಾವೂದ್ ಖಾನ್ ಅವರು ಪಾಕಿಸ್ತಾನದ ವಿರುದ್ಧ ಸಾರ್ವಜನಿಕವಾಗಿಯೇ Read more…

ಅಚ್ಚರಿಗೊಳಿಸುವಂತಿದೆ ʼಗೂಗಲ್ʼ ನಲ್ಲಿ ಸದ್ಯ ಟ್ರೆಂಡ್ ಆಗಿರುವ ವಿಷಯ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಆಗಸ್ಟ್ ಆರಂಭದಿಂದಲೂ ಅಫ್ಘಾನಿಸ್ತಾನ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜನರು ಗೂಗಲ್ ಮೊರೆ ಹೋಗ್ತಾರೆ. ಅಫ್ಘಾನಿಸ್ತಾನದ Read more…

ಭಾರತಕ್ಕೆ ಪದಕ ನಿಶ್ಚಿತ, ಕುಸ್ತಿಯಲ್ಲಿ ಫೈನಲ್ ಪ್ರವೇಶ ಮಾಡಿದ ರವಿ ದಹಿಯಾ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಅದ್ಬುತ ಪ್ರದರ್ಶನ ನೀಡ್ತಿದೆ. ಭಾರತೀಯ ಕುಸ್ತಿಪಟು ರವಿ ದಹಿಯಾ ಫೈನಲ್ ಪ್ರವೇಶ ಮಾಡಿದ್ದಾರೆ. 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ,  ಕಜಕಿಸ್ತಾನದ ಸನಾಯೆವ್ ನುರಿಸ್ಲಾಮ್ Read more…

ಈ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ ಟೋಕಿಯೊ ಒಲಂಪಿಕ್ಸ್

ಟೋಕಿಯೊ ಒಲಂಪಿಕ್ಸ್ ಬುಧವಾರದಿಂದ ಆರಂಭಗೊಂಡಿದೆ. ಜುಲೈ 23ರಂದು ಅಧಿಕೃತ ಚಾಲನೆ ಸಿಗುವುದೊಂದೇ ಬಾಕಿಯಿದೆ. ಹಿಂದಿನ ಯಾವುದೇ ಒಲಂಪಿಕ್ಸ್ ನಲ್ಲಿ ನಡೆಯದ ಕೆಲವು ಘಟನೆಗಳಿಗೆ ಈ ಬಾರಿಯ ಒಲಂಪಿಕ್ಸ್ ಸಾಕ್ಷಿಯಾಗಲಿದೆ. Read more…

ಆ ವರ್ಷ ಕೊನೆಯದಾಗಿ ಸಿಕ್ಕಿತ್ತು ಶೇ.100ರಷ್ಟು ಬಂಗಾರವಿರುವ ಚಿನ್ನದ ಪದಕ

ಟೋಕಿಯೊ ಒಲಿಂಪಿಕ್ಸ್ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿಯಿದೆ. ವಿಶ್ವದ ಅತಿದೊಡ್ಡ ಕ್ರೀಡಾಕೂಟ ಜುಲೈ 23 ರಿಂದ ಜಪಾನ್ ರಾಜಧಾನಿಯಲ್ಲಿ ಪ್ರಾರಂಭವಾಗಲಿದೆ. 109 ವರ್ಷಗಳ ಹಿಂದೆ ಒಲಂಪಿಕ್ಸ್ ಹೇಗಿತ್ತು ಎಂಬ Read more…

ದೀಪಿಕಾ ಪಡುಕೋಣೆ ಹಿಂದಿಕ್ಕಿ ನೇಹಾ ಕಕ್ಕರ್ ಮಾಡಿದ್ದಾರೆ ಈ ಸಾಧನೆ

ಇಂಡಿಯನ್ ಐಡಲ್ 12 ರ ತೀರ್ಪುಗಾರ್ತಿಯಾಗಿರುವ ನೇಹಾ ಕಕ್ಕರ್ ಪ್ರಸಿದ್ಧ ಗಾಯಕಿ. ನೇಹಾ ಕಕ್ಕರ್ ಹಾಡಿಗೆ ಮರುಳಾಗದ ಜನರಿಲ್ಲ. ನೇಹಾ ಕಳೆದ ಐದು ವರ್ಷದಲ್ಲಿ ಹಾಡಿದ ಎಲ್ಲ ಹಾಡುಗಳೂ Read more…

BIG NEWS: ಪಠ್ಯಪುಸ್ತಕಗಳಲ್ಲಿ ಇತಿಹಾಸ ಸರಿಪಡಿಸಲು ಮುಂದಾದ ಸರ್ಕಾರ – ಸಲಹೆ ಸ್ವೀಕಾರಕ್ಕೆ ಗಡುವು ವಿಸ್ತರಣೆ

ನವದೆಹಲಿ: ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ಸರಿಪಡಿಸುವ ಕುರಿತಂತೆ ಕ್ರಮ ಕೈಗೊಳ್ಳಲಾಗಿದ್ದು, ಸಲಹೆಗಳನ್ನು ಪಡೆಯಲಾಗುತ್ತಿದೆ. ಭಾರತದಾದ್ಯಂತ ಪಠ್ಯಪುಸ್ತಕಗಳಲ್ಲಿ ಇತಿಹಾಸ ಪೂರ್ವಕ ಉಲ್ಲೇಖಗಳನ್ನು ಗುರುತಿಸಲು ಮತ್ತು ಭಾರತೀಯ ಇತಿಹಾಸದಲ್ಲಿ ಅವಧಿಗಳ ಅಸಮರ್ಪಕ ಪ್ರಾತಿನಿಧ್ಯವನ್ನು Read more…

ಬ್ರೌಸಿಂಗ್ ಹಿಸ್ಟರಿ ಗೌಪ್ಯವಾಗಿಡಬೇಕೇ….? ಇಲ್ಲಿದೆ ʼಗೂಗಲ್‌ʼ ಹೊಸ ವ್ಯವಸ್ಥೆಯ ಮಾಹಿತಿ

ಅಂತರ್ಜಾಲ ಬಳಕೆದಾರರಿಗೆ ತಮ್ಮ ’ವೆಬ್‌ ಅಂಡ್ ಆಕ್ಟಿವಿಟಿ’ ಪುಟಗಳಿಗೆ ಪಾಸ್‌ವರ್ಡ್ ರಕ್ಷಣೆ ಇಟ್ಟುಕೊಳ್ಳಲು ತಾಂತ್ರಿಕ ಲೋಕದ ದಿಗ್ಗಜ ಗೂಗಲ್‌ ಅನುವು ಮಾಡಿಕೊಟ್ಟಿದೆ. ಈ ಮೂಲಕ ತನ್ನ ಬಳಕೆದಾರರು ತಮ್ಮ Read more…

ʼಪೋರ್ನ್ ಸೈಟ್ʼ ನೋಡುವವರಿಗೆ ಗೂಗಲ್ ಗುಡ್ ನ್ಯೂಸ್: ಡೇಟಾ ಅಳಿಸಲು ಸರಳ ವಿಧಾನ

ಅಶ್ಲೀಲ ಸೇರಿ ಇತರೆ ಯಾವುದೇ ಹುಡುಕಾಟದ ಇತಿಹಾಸವನ್ನು 15 ನಿಮಿಷಗಳಲ್ಲಿ ಅಳಿಸಲು ಗೂಗಲ್ ನಿಮಗೆ ಅನುಮತಿಸಲಿದೆ. ದೈತ್ಯ ಟೆಕ್ ಡೆವಲಪರ್ ಗಳಿಗಾಗಿ ನಡೆದ ವಾರ್ಷಿಕ ಗೂಗಲ್ ಕಾನ್ಫರೆನ್ಸ್ ನಲ್ಲಿ Read more…

ಎಟಿಎಂ ಯಂತ್ರದ ಕುರಿತು ನಿಮಗೆಷ್ಟು ಗೊತ್ತು…? ಇದರ ಸಂಶೋಧನೆ ಹಿಂದಿದೆ ಇಂಟ್ರಸ್ಟಿಂಗ್‌ ಸಂಗತಿ

ಎಟಿಎಂ ಬರುವ ಮೊದಲು ಜನರು ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು. ಆದ್ರೆ ಎಟಿಎಂ ಜನರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದೆ. ಈಗಿನ ದಿನಗಳಲ್ಲಿ ಡಿಜಿಟಲ್ Read more…

‘ಆಧಾರ್’ ದುರ್ಬಳಕೆಯಾಗಿರುವ ಅನುಮಾನವಿದೆಯಾ…? ಹಾಗಾದ್ರೆ ಹೀಗೆ ಚೆಕ್ ಮಾಡಿ

ನವದೆಹಲಿ: ಆದಾಯ ತೆರಿಗೆ ಸಲ್ಲಿಸುವಿಕೆಯಿಂದ ಹಿಡಿದು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರೆಗೆ ಹಲವಾರು ಸೇವೆಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಗುರುತಿಸುವಿಕೆಗೆ ಆಧಾರ್ ಸಹ ಒಂದು ಪ್ರಮುಖ ಪುರಾವೆಯಾಗಿ Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...