alex Certify COVID-19 | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಎಚ್ಚರ: ವಿಪರೀತ ತೂಕ ಹೆಚ್ಚಳದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ

ಕೋವಿಡ್ ಲಾಕ್‌ಡೌನ್ ನಡುವೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ವೇಳೆ ಪೋಷಕರು ವೈದ್ಯರ ಬಳಿ ಆತಂಕದಿಂದ ಧಾವಿಸುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೋವಿಡ್‌ನ ಮೂರನೇ ಅಲೆಯು ಹೆತ್ತವರಿಗಿಂತ ಮಕ್ಕಳ ಮೇಲೆ ದುಷ್ಪರಿಣಾಮ Read more…

ಕೊರೊನಾ ವೈರಾಣು ನಿಷ್ಕ್ರಿಯತೆ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಬಗ್ಗೆ ಎಲ್ಲೆಡೆ ಭಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವೈರಾಣುಗಳನ್ನು ನಿಯಂತ್ರಣಕ್ಕೆ ತರಲೆಂದು ಸಂಶೋಧನೆಗಳು ಜೋರಾಗಿ ನಡೆಯುತ್ತಿವೆ. ಈ ವೈರಾಣುಗಳನ್ನು ಶಾಖ, ಆಲ್ಕೋಹಾಲ್ ಅಥವಾ ಕೈತೊಳೆದುಕೊಳ್ಳುವುದರ ಮೂಲಕ ನಾಶಪಡಿಸಬಹುದಾಗಿದೆ Read more…

500 ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ ಸಲ್ಮಾನ್ ಖಾನ್

ತಮ್ಮ ಹೊಸ ಸಿನೆಮಾ ಅಂದುಕೊಂಡ ಮಟ್ಟದಲ್ಲಿ ಕೈಹಿಡಿಯದೇ ಇದ್ದರೂ ಸಹ ಬಾಲಿವುಡ್ ನಟ ಸಲ್ಮಾನ್ ಖಾನ್ ಒಳ್ಳೆಯದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಹಾಗೂ ಆತನ Read more…

BIG NEWS: ಪ್ರತಿನಿತ್ಯ 10 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಆಹಾರ ನೀಡುತ್ತಿರುವ ಮಾಸ್ಟರ್‌ ಶೆಫ್‌

ದೇಶದಲ್ಲಿ ಕೊರೊನಾ ಎರಡನೆ ಅಲೆಯ ಆರ್ಭಟ ಜೋರಾಗಿದೆ. ಕೋವಿಡ್​ 19 ಸೋಂಕಿನಿಂದ ಜನರ ಆರೋಗ್ಯ ಕಾಪಾಡುವ ಸಲುವಾಗಿ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಕೊರೊನಾ Read more…

ಫ್ಲೈಯಿಂಗ್​ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​ರಿಗೆ ಕೊರೊನಾ ಪಾಸಿಟಿವ್..​..!

ಫ್ಲೈಯಿಂಗ್​ ಸಿಖ್​ ಎಂದೇ ಖ್ಯಾತಿ ಗಳಿಸಿರುವ ಭಾರತದ ದಂತಕತೆ ಮಿಲ್ಖಾ ಸಿಂಗ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಮಿಲ್ಖಾ ಸಿಂಗ್​ ಪುತ್ರ ಜೀವ್​ ಮಿಲ್ಖಾ ಅಧಿಕೃತ ಮಾಹಿತಿ Read more…

ಎಚ್ಚರ….! ಗಾಳಿಯಲ್ಲಿ 10 ಮೀಟರ್ ಕ್ರಮಿಸಬಲ್ಲದು ಕೊರೊನಾ ವೈರಸ್

ಕೊರೊನಾ ವೈರಸ್ ಸೋಂಕು ಮುಖ್ಯವಾಗಿ ಲಾಲಾರಸ ಮತ್ತು ಮೂಗಿನ ಮೂಲಕ ಹರಡುತ್ತದೆ ಎನ್ನಲಾಗಿತ್ತು. ಸೋಂಕಿತ ರೋಗಿಯ ಲಾಲಾರಸ ಅಥವಾ ಮೂಗಿನಿಂದ ಹೊರಬಿದ್ದ ವೈರಸ್ ಕಣಗಳು 2 ಮೀಟರ್ ವರೆಗೆ Read more…

BIG NEWS: ಕೇವಲ 250 ರೂ.ಗೆ ಮನೆಯಲ್ಲೇ ಮಾಡಿ ಕೊರೊನಾ ಪರೀಕ್ಷೆ

ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಫ್ ಇಂಡಿಯಾ, ಮನೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗಾಗಿ ಕೋವಿಸೆಲ್ಫ್ ಎಂಬ ಕಿಟ್‌ಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತ್ರ ಜನರು ಮನೆಯಲ್ಲಿಯೇ ರಾಪಿಡ್ Read more…

ವಿದೇಶಕ್ಕೆ ಹೋಗಿ ಲಸಿಕೆ ಪಡೆಯಲು ತಯಾರಿದ್ದೀರಾ…? ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ

ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಭಾರತದಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ರೀತಿ ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಇಚ್ಛಿಸುವವರಿಗೆ ಮಾಸ್ಕೋ ಪ್ರವಾಸಕ್ಕೆ ಸುವರ್ಣಾವಕಾಶ ಲಭ್ಯವಾಗಿದೆ. ದೆಹಲಿ ಮೂಲದ ಟ್ರಾವೆಲ್​ ಏಜೆನ್ಸಿಯೊಂದು ದೇಶದ Read more…

ಕೋವಿಡ್ ಕುರಿತು ಅರಿವು ಮೂಡಿಸಲು‌ ಪೊಲೀಸ್ ಅಧಿಕಾರಿಯಿಂದ ಗಾಯನ

ಪೊಲೀಸ್ ಅಧಿಕಾರಿ ಹಾಗೂ ಜಾನಪದ ಗಾಯಕ ಮತಿಚಿಯಮ್ ಬಾಲಾ ಎಂಬ ಹೆಸರಿನ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್‌-19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿಜಯ್ Read more…

BIG NEWS: ಮನೆಯಲ್ಲೇ ಕೋವಿಡ್ ಪರೀಕ್ಷೆ ಕಿಟ್ ಬಳಕೆಗೆ ಐಸಿಎಂಆರ್ ಅನುಮೋದನೆ

 ನವದೆಹಲಿ: ಮನೆಯಲ್ಲಿಯೇ ಕೋವಿಡ್-19 ಪರೀಕ್ಷೆಗೆ RAT ಕಿಟ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ರಾಪಿಡ್ ಆಂಟಿಜನ್ಸ್ ಟೆಸ್ಟಿಂಗ್ ಕಿಟ್ ಬಳಕೆಗೆ ಒಪ್ಪಿಗೆ ನೀಡಲಾಗಿದ್ದು, ಈ ರಾಪಿಡ್ ಕಿಟ್ ಬಳಸಿಕೊಂಡು Read more…

ಕೊರೊನಾ ನಾಶ ಮಾಡಲು ಬಿಜೆಪಿ ನಾಯಕನಿಂದ ʼಶಂಖನಾದʼ

ಭಾರತವು ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡ್ತಿದೆ. ಸಂಪೂರ್ಣ ವಿಶ್ವ ಕೊರೊನಾ ಹೋಗಲಾಡಿಸಲು ಶಾಶ್ವತ ಪರಿಹಾರವನ್ನ ಹುಡುಕುತ್ತಿದೆ. ಈ ಎಲ್ಲದರ ನಡುವೆ ಮೀರತ್​ನಲ್ಲಿ ಬಿಜೆಪಿ ನಾಯಕ ಶಂಖನಾದ ಮೊಳಗಿಸುತ್ತಾ, Read more…

ಕುರಿಗಳೊಂದಿಗೆ ರಾಜ್ಯಪಾಲರ ನಿವಾಸದ ಮುಂದೆ ಕುರಿಗಾಹಿ ಪ್ರತಿಭಟನೆ

ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದ ಸಹ ಆಳುವ ವರ್ಗ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ರಾಜ್ಯಪಾಲರ ಅಧಿಕೃತ Read more…

ಕೋವಿಡ್‌ನಿಂದ ಜನರನ್ನು ರಕ್ಷಿಸಲು ʼಕೊರೊನಾ ದೇವಿʼ ಪ್ರತಿಷ್ಠಾಪನೆ

ತಮಿಳಿನಾಡಿನ ಕೊಯಮತ್ತೂರಿನ ಕಾಮಾಕ್ಷಿಪುರಿ ಅಧಿನಮ್ ದೇಗುಲದ ಆಡಳಿತ ವರ್ಗವು ’ಕೊರೊನಾ ದೇವಿ’ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಜನರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸಲು ಪ್ರಾರ್ಥನೆ ಮಾಡುತ್ತಿದೆ. ಸಾಂಕ್ರಮಿಕಗಳಿಂದ ಜನರನ್ನು ರಕ್ಷಿಸಲು ಪ್ರಾರ್ಥಿಸಲು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅಗಲಿದ ತಾಯಿಗಾಗಿ ಪುತ್ರ ಸಲ್ಲಿಸಿದ ಭಾವಪೂರ್ಣ ನಮನ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಯಲ್ಲೇ ಜೀವ ಬಿಟ್ಟ ತನ್ನ ತಾಯಿಗಾಗಿ ’ತೇರಾ ಮುಝೆ ಹೈ ಪೆಹಲೇ ಕಾ ನಾಟಾ ಕೋಯಿ’ ಹಾಡನ್ನು ಭಾವಪೂರ್ಣವಾಗಿ ಹಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾವಿರಾರು Read more…

ಕೋವಿಡ್ ವಾರಿಯರ್ಸ್‌ ಗೆ ಐಟಿಬಿಪಿ ಯೋಧನಿಂದ ವಿಶಿಷ್ಟ ಗೌರವ

ಸಶಸ್ತ್ರ ಪಡೆಗಳ ಯೋಧರು ಕೇವಲ ತಮ್ಮ ದೈಹಿಕ ಕಸರತ್ತುಗಳಿಂದ ಮಾತ್ರವಲ್ಲ ವಿಶೇಷ ಪ್ರತಿಭೆಗಳಿಂದ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಇಂಡೋ-ಟಿಬೆಟ್‌ ಗಡಿ ಪೊಲೀಸ್ ಪಡೆ (ಐಟಿಬಿಪಿ) ಸಿಬ್ಬಂದಿಯೊಬ್ಬರು ಮ್ಯಾಂಡೋಲಿನ್ Read more…

ನಿಮ್ಮ ಮೆಚ್ಚುಗೆ ಗಳಿಸುತ್ತೆ ಹೈ-ಟೆಕ್ ಎಳನೀರು ಯಂತ್ರ

ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರದ್ದೇ ಮಾತು ಎಂಬಂತೆ ಆಗಿಬಿಟ್ಟಿದೆ. ಇಂದೋರ್‌ನ ಎಳನೀರು ವ್ಯಾಪಾರಿಯೊಬ್ಬರು ಸಾಮಾಜಿಕ ಅಂತರವನ್ನು ಬೇರೊಂದು ಮಟ್ಟಕ್ಕೆ Read more…

ಶುಭ ಸುದ್ದಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಟ್ಟ EPFO

ಕಾರ್ಮಿಕರ ಭವಿಷ್ಯ ನಿಧಿಯ ಪಿಂಚಣಿ ಹಣದ ಪ್ರಮಾಣವನ್ನು ಇಪಿಎಫ್‌ಓ ಏರಿಕೆ ಮಾಡಿದ್ದು, ಕಾರ್ಮಿಕದ ಠೇವಣಿ ಆಧರಿತ ವಿಮೆ (ಇಡಿಎಲ್‌ಐ) ಯೋಜನೆಯ ಫಲಾನುಭವಿಗಳು ಕೋವಿಡ್-19 ಸಾಂಕ್ರಮಿಕದ ನಡುವೆ ಈ ಅನುಕೂಲವನ್ನು Read more…

ಖುಷಿ ಸುದ್ದಿ….! ಶೇ.85.6ರಷ್ಟಾಗಿದೆ ಕೊರೊನಾ ಚೇತರಿಕೆ ದರ

ದೇಶದಲ್ಲಿ ಕೊರೊನಾ ಎರಡನೇ ಅಲೆ ದುರ್ಬಲಗೊಳ್ಳಲು ಪ್ರಾರಂಭಿಸಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರ ಶೇಕಡಾ 85.6 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಇದು ಮೇ Read more…

ಕೊರೊನಾ ಮುಕ್ತ ಗ್ರಾಮ ನಿರ್ಮಾಣಕ್ಕೆ ಶಪಥ ಮಾಡಲು ಮೋದಿ ಕರೆ

ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಪ್ರಧಾನಿ ಮೋದಿ ಪ್ರತಿಯೊಂದು ಗ್ರಾಮವೂ Read more…

ಕೋವಿಡ್​ -19 ಮಹಾಮಾರಿಗೆ ಕರ್ತವ್ಯನಿರತ ಗರ್ಭಿಣಿ PSI ಬಲಿ

ಕೊರೊನಾ ಮಾಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ದಕ್ಷಿಣ ಕನ್ನಡದಲ್ಲೂ ಕರ್ತವ್ಯನಿರತ ಮಹಿಳಾ ಪಿಎಸ್​ಐ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ಕೋಲಾರ ಮೂಲದವರಾದ 24 ವರ್ಷದ ಶಾಮಿಲಿ ಕೊರೊನಾಗೆ ಬಲಿಯಾದ Read more…

ಕಲಬುರಗಿಯಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಮುರುಗೇಶ್​ ನಿರಾಣಿ

ಕಳೆದ 15 ದಿನಗಳ ಹಿಂದೆ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆಯನ್ನ ವರದಿ ಮಾಡುತ್ತಿದ್ದ ಕಲಬುರಗಿಯಲ್ಲಿ ಇದೀಗ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ Read more…

ಅಜ್ಜಿಯ ಬೌಲಿಂಗ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯನ್ನು ಎಂಜಾಯ್ ಮಾಡುತ್ತಿರುವ ತನ್ನ ಅಜ್ಜಿಯ ವಿಡಿಯೋವನ್ನು ಸುದರ್ಶನ್ ಕೃಷ್ಣಮೂರ್ತಿ ಹೆಸರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮಕ್ಕಳಂತೆ ಭಾರೀ Read more…

ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….!

ಅದು ಏಪ್ರಿಲ್​​ 23 1997. ಮೀರತ್​ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್​ ರಾಮ್​ಪಾಲ್​ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ Read more…

ʼಕೊರೊನಾʼ ಕಾಲದಲ್ಲಿ ಹಣದ ವಹಿವಾಟು ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಗದು ವ್ಯವಹಾರದಲ್ಲಿ ಜನರ ವರ್ತನೆ ಬದಲಾಗಿದೆ. ಜನರು ಬ್ಯಾಂಕ್ ಗಳಿಗೆ ಹೋಗಿ ನಗದು ಪಡೆಯುವ ಬದಲು ಎಟಿಎಂನಲ್ಲಿಯೇ ಹೆಚ್ಚಿನ ಹಣ ವಿತ್ ಡ್ರಾ ಮಾಡ್ತಿದ್ದಾರೆ. Read more…

BIG NEWS: ಕೊರೊನಾಗೆ ಮತ್ತೊಂದು ರಾಮಬಾಣ ರೆಡಿ – DRDO ಅಭಿವೃದ್ದಿಪಡಿಸಿರುವ 2ಡಿಜಿ ಔಷಧಿ ಬಿಡುಗಡೆ

ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ತಯಾರಿಸಿರುವ 2 ಡಿಜಿ ಔಷಧಿ ಬಿಡುಗಡೆಯಾಗಿದೆ. ಔಷಧವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

ತಾನು ದಾಖಲಾದ ಆಸ್ಪತ್ರೆ ನೆಲ ಒರೆಸಿದ ಸಚಿವ….!

ಕೊರೊನಾ ಸೋಂಕು ಜನಸಾಮಾನ್ಯರು, ಸೆಲೆಬ್ರಿಟಗಳು, ನಾಯಕರೆನ್ನದೇ ಎಲ್ಲರನ್ನೂ ಕಾಡುತ್ತಿದೆ. ರಾಜಕಾರಣಿಗಳಿಗೆ ಕೊರೊನಾ ಬಂದರೆ ವಿಐಪಿ ಟ್ರೀಟ್​ಮೆಂಟ್​ ಪಡೀತಾರೆ ಎಂಬ ಆರೋಪಗಳ ಮಧ್ಯೆಯೇ ಮಿಜೋರಾಂನ ಕೊರೊನಾ ಸೋಂಕಿತ ಸಚಿವ ಆಸ್ಪತ್ರೆಯ Read more…

‘ಜೀತ್ ಜಾಯೆಂಗೆ ಹಮ್……’; ಹೃದಯ ಗೆದ್ದ ಐಟಿಬಿಪಿ ಯೋಧನ ಹಾಡು

ಕೋವಿಡ್ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬುವ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸೈನಿಕರು ಫ್ರೆಂಟ್‌ಲೈನ್ ವಾರಿಯರ್ ಉದ್ದೇಶಿಸಿ ಹಾಡಿದ ಹಾಡು ಈಗ ನೆಟ್ಟಿಗರ ಹೃದಯ Read more…

ಬಿಜೆಪಿ ನಾಯಕರಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ: ಪಿ.ಟಿ. ಪರಮೇಶ್ವರ್​ ನಾಯ್ಕ್​ ಗುಡುಗು

ರಾಜ್ಯದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಸೋತಿದೆ ಎಂಬ ಮಾತನ್ನ ವಿರೋಧ ಪಕ್ಷದ ನಾಯಕರು ಪದೇ ಪದೇ ಹೇಳ್ತಾನೇ ಬರ್ತಿದ್ದಾರೆ. ಇದೀಗ ಈ ವಿಚಾರವಾಗಿ ಹೂವಿನಹಡಗಲಿಯಲ್ಲಿ ಮಾತನಾಡಿದ Read more…

ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿಗೆ ಸೇರಿದ್ದು ಎನ್ನಲಾದ ಸಿಡಿ, ರಮೇಶ್​ ರಾಜಕೀಯ ಜೀವನದಲ್ಲೇ ಬಿರುಗಾಳಿ ಎಬ್ಬಿಸಿತ್ತು. ಈ ಸಿಡಿ ವಿವಾದದ ಬಳಿಕ Read more…

ಆನ್ ​ಲೈನ್​ ಮಾರುಕಟ್ಟೆಯಲ್ಲೂ ಲಭ್ಯ ಆಕ್ಸಿಜನ್‌ ಕಾನ್ಸ್ಟ್ರೇಟರ್…! ಖರೀದಿಸಲು ಬಯಸುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ 2ನೆ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ವೈದ್ಯಕೀಯ ಸೌಲಭ್ಯಗಳ ಕೊರತೆ ಕೂಡ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.‌ ಕೋವಿಡ್​ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಕಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...