alex Certify Africa | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಇಲ್ಲಿ ಮಾಡಲಾಗುತ್ತೆ ಹುಡುಗಿಯರ ‘ಸ್ತನಗಳ ಇಸ್ತ್ರಿ’

ಬಟ್ಟೆ ಇಸ್ತ್ರಿ ಮಾಡುವುದರ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಸ್ತನ ಇಸ್ತ್ರಿ ಮಾಡುವುದನ್ನು ತಿಳಿದಿದ್ದೀರಾ ? ಆಫ್ರಿಕಾ ಖಂಡದ ಕೆಲ ದೇಶಗಳಲ್ಲಿ ಇಂತಹ ರೂಢಿಯಿದೆ. ವಯಸ್ಸಿಗೆ ಬರುವ ಹೆಣ್ಣುಮಕ್ಕಳನ್ನು ಲೈಂಗಿಕ Read more…

ಯಪ್ಪಾ….. ಸೊಳ್ಳೆನೂ ಬಿಡಲ್ಲ ಈ ದೇಶದ ಜನ….!

ಬೇಸಿಗೆ ಬರ್ತಿದ್ದಂತೆ ಸೊಳ್ಳೆ ಕಾಡ ಹೆಚ್ಚಾಗುತ್ತೆ. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ನಾನಾ ಕರಸತ್ತು ಮಾಡ್ತೇವೆ. ಇಡೀ ದಿನ ಸೊಳ್ಳೆ ಬ್ಯಾಟ್‌ ಹಿಡಿದು ಓಡಾಡುವವರು ಅನೇಕರಿದ್ದಾರೆ. ಸೊಳ್ಳೆ ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ Read more…

ಭಾರತೀಯ ಯುವತಿಯನ್ನು ಮನಬಂದಂತೆ ಥಳಿಸಿದ ಆಫ್ರಿಕನ್ ಮಹಿಳೆಯರು; ಶಾಕಿಂಗ್ ವಿಡಿಯೋ ವೈರಲ್

ಭಾರತೀಯ ಮೂಲದ ಯುವತಿಯನ್ನು ಆಫ್ರಿಕನ್ ಮಹಿಳೆಯರು ಮನಬಂದಂತೆ ಥಳಿಸಿರುವ ಶಾಕಿಂಗ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ನೆದರ್ಲ್ಯಾಂಡ್ಸ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. Read more…

BIG NEWS: ಭಾರತದ ಐತಿಹಾಸಿಕ ಹೆಜ್ಜೆ; ತಾಂಜೇನಿಯಾದಲ್ಲಿ ‘ಐಐಟಿ’ ಸ್ಥಾಪನೆಗೆ ಒಡಂಬಡಿಕೆ

ಭಾರತದ ಐಐಟಿಗಳು ಗುಣಮಟ್ಟದ ಉನ್ನತ ಶಿಕ್ಷಣದ ಕಾರಣಕ್ಕೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ತಾಂಜೇನಿಯಾದಲ್ಲಿ ಐಐಟಿ – ಮದ್ರಾಸ್ ಕ್ಯಾಂಪಸ್ ಸ್ಥಾಪಿಸಲು ಒಡಂಬಡಿಕೆಗೆ ಸಹಿ Read more…

ಜ಼ಿಂಬಾಬ್ವೆ ಅತ್ಯಂತ ಶೋಚನೀಯ ದೇಶ, ಭಾರತದಲ್ಲಿ ನಿರುದ್ಯೋಗದ್ದೇ ದೊಡ್ಡ ಸವಾಲು: ವರದಿಯಲ್ಲಿ ಬಹಿರಂಗ

ಜನಾಂಗೀಯ ಯುದ್ಧಗಳಿಂದ ನರಳಿರುವ ಜ಼ಿಂಬಾಬ್ವೆ ಜಗತ್ತಿನ ಅತ್ಯಂತ ದಯನೀಯ ದೇಶವೆಂದು ಹಾಂಕೇಸ್ ವಾರ್ಷಿಕ ದುಃಸ್ಥಿತಿ ಸೂಚ್ಯಂಕ (ಹಾಮಿ) ವರದಿ ತಿಳಿಸಿದೆ. ಈ ದೇಶದಲ್ಲಿ ಹಣದುಬ್ಬರ ನಿಯಂತ್ರಣ ಮೀರಿದ್ದು, ಕಳೆದ Read more…

ಬುರ್ಖಾ ಧರಿಸಿ ಮಹಿಳೆಯರ ಚೆಸ್‌ ಕೂಟದಲ್ಲಿ ಭಾಗಿಯಾದ ಯುವಕ

ಮಹಿಳೆಯರ ಚೆಸ್ ಸ್ಫರ್ಧೆಯಲ್ಲಿ ಭಾಗವಹಿಸಲೆಂದು ಬುರ್ಖಾ ಧರಿಸಿ ಬಂದಿದ್ದ ಪುರುಷ ಆಟಗಾರನೊಬ್ಬ ಕೆನ್ಯಾದಲ್ಲಿ ಭಾರೀ ಸುದ್ದಿ ಮಾಡಿದ್ದಾನೆ. ಸ್ಟ್ಯಾನ್ಸಲಿ ಒಮೊಂಡಿ ಎಂಬ ಈತ ತನ್ನ ತಪ್ಪನ್ನು ಒಪ್ಟಿಕೊಂಡಿದ್ದಾನೆ. ಬುರ್ಖಾ Read more…

Watch Video | ನೆಟ್ಟಿಗರ ಹುಬ್ಬೇರಿಸಿದ ಮದಗಜಗಳ ಕಾದಾಟ

ಸಾಮಾನ್ಯವಾಗಿ ಆನ್ಲೈನ್‌ನಲ್ಲಿ ವೈರಲ್ ವಿಡಿಯೋಗಳನ್ನು ಕಂಡಂತೆ ಆನೆಗಳು ಸೌಮ್ಯ ಜೀವಿಗಳು ಎಂಬ ಭಾವನೆ ಮೂಡುತ್ತದೆ. ಆನೆಗಳು ವಾಹನಗಳ ಮೇಲೆ ದಾಳಿ ಮಾಡುವ ಕ್ಲಿಪ್‌ಗಳು ಬಹಳಷ್ಟು ಬಂದಿದ್ದರೂ ಸಹ, ಕೆಲವೊಮ್ಮೆ Read more…

ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಬಹಳ ಅಪರೂಪದ ರೋಸಿ-ಪರ್ಪಲ್ (ನಸುಗೆಂಪು) ಬಣ್ಣದ ವಜ್ರವೊಂದನ್ನು ಹರಾಜಿಗಿಡಲು ಸೋಥೆಬೆ ಸಜ್ಜಾಗಿದೆ. ’ಎಟರ್ನಲ್ ಪಿಂಕ್’ ಎಂದು ಕರೆಯಲಾಗುವ ಈ ವಜ್ರದ ತುಂಡು $35 ದಶಲಕ್ಷಕ್ಕೆ ನ್ಯೂಯಾರ್ಕ್‌ನ ಸೋಥೆಬೇಸ್‌ ತನ್ನ Read more…

Video | ಮರದ ಮೇಲಿಂದ ಒಂದೇ ನೆಗೆತಕ್ಕೆ ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ

ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು Read more…

ಪವಾಡಸದೃಶವಾಗಿ ಹೊರ ಬಂದ ಗಣಿ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರು; ಎದೆ ಝಲ್‌ ಎನಿಸುವ ವಿಡಿಯೋ ವೈರಲ್

ಕುಸಿದ ಚಿನ್ನದ ಗಣಿಯೊಂದರ ಅವಶೇಷಗಳಡಿಯಿಂದ ಮೇಲೆದ್ದು ಬರುತ್ತಿರುವ ಕಾಂಗೋಲೀಸ್ ಗಣಿಗಾರರು ಇಳಿಜಾರೊಂದನ್ನು ವಿಡಿಯೋವೊಂದು ವೈರಲ್ ಆಗಿದೆ. ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ರೀತಿಯ ಅವಘಡಗಳು ಸರ್ವೇಸಾಮಾನ್ಯ. ದೇಶದ Read more…

ಎಬೋಲಾದಷ್ಟೇ ಭೀತಿ ಮೂಡಿಸಿದ ಮಾರ್ಬರ್ಗ್ ಸೋಂಕು; ಬೆಚ್ಚಿಬಿದ್ದ ಆಫ್ರಿಕಾ

ಮಾರ್ಬರ್ಗ್ ವೈರಸ್‌ ಸೋಂಕಿನಿಂದ ಆಫ್ರಿಕಾದ ಈಕ್ವೇಟೋರಿಯಲ್ ಗಿನಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹೆಮಾರಾಜಿಕ್ ಜ್ವರದ ಕಾರಣ ಇನ್ನೂ 20 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ Read more…

ರಷ್ಯಾ – ಆಫ್ರಿಕಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಿನ್ಸ್ ವಿಲಿಯಂ; ಇತಿಹಾಸ ಮರೆತ್ರಾ ಬ್ರಿಟನ್ ದೊರೆ ಎಂದು ಕ್ಲಾಸ್ ತೆಗೆದ್ಕೊಂಡ ನೆಟ್ಟಿಗರು

ಬ್ರಿಟಿಷ್ ಸಿಂಹಾಸನದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಡ್ಯೂಕ್ ಆಫ್ ಕೇಂಬ್ರಿಡ್ಜ್ ಪ್ರಿನ್ಸ್ ವಿಲಿಯಂ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುತ್ತ ಏಷ್ಯಾ ಹಾಗೂ ಆಫ್ರಿಕಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ Read more…

90 ವರ್ಷಗಳ ಬಳಿಕ ಜನಿಸಿದೆ ಈ ಅತ್ಯಂತ ಅಪರೂಪದ ಪ್ರಾಣಿ….!

ವಿಶ್ವದಲ್ಲೇ ಅತ್ಯಂತ ಅಪರೂಪ ಎನ್ನಲಾದ ಸಸ್ತನಿ ವರ್ಗದ ಪ್ರಾಣಿ ’ಆರ್ದ್‌ವಾರ್ಕ್‌’ ನ ಸಂತತಿ ಬೆಳೆದಿದೆ. 90 ವರ್ಷಗಳ ಬಳಿಕ ಆರ್ದ್‌ವಾರ್ಕ್‌ನ ಅತ್ಯಂತ ಆರೋಗ್ಯವಂತ ಮರಿಯೊಂದು ಬ್ರಿಟನ್‌ ಮೃಗಾಲಯದಲ್ಲಿ ಜನಿಸಿದೆ. Read more…

ಈ ಪಕ್ಷಿ ಕುಡಿಯೋದು ಸುರಿಯುವ ಮಳೆನೀರನ್ನು ಮಾತ್ರ….!

ಭೂಮಿ ಮೇಲಿರುವ ಅತ್ಯಂತ ವಿಶಿಷ್ಟ ಜೀವಿಗಳಲ್ಲಿ ಒಂದು ಈ ಜಾಕೋಬಿನ್ ಕುಕೂ ಪಕ್ಷಿ. ಪೈಯ್ಡ್ ಕ್ರೆಸ್ಟೆಡ್ ಕುಕೂ ಅಥವಾ ಚಟಕ್ ಎಂದೂ ಕರೆಯಲ್ಪಡುವ ಈ ಪಕ್ಷಿ ಸುರಿಯುತ್ತಿರುವ ಮಳೆ Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಭೀತಿ…! ಬ್ರಿಟನ್‌ ಕುಟುಂಬವನ್ನು ಕಾಡುತ್ತಿದೆ ಮಾರಣಾಂತಿಕ ಲಸ್ಸಾ ಜ್ವರ

ಕೊರೊನಾ ಸಾಂಕ್ರಾಮಿಕದ 3-4 ಅಲೆಗಳನ್ನು ಕಂಡು ಬೇಸತ್ತಿರುವ ಬ್ರಿಟನ್‌ನಲ್ಲಿ ಸದ್ಯ ಅತ್ಯಂತ ಮಾರಣಾಂತಿಕವಾದ ’ಲಸ್ಸಾ ಜ್ವರ’ ಕಾಣಿಸಿಕೊಂಡಿದೆ. ಎಬೊಲಾ ಮಾದರಿಯ ವೈರಾಣುವಿನಿಂದ ಉಂಟಾಗುವ ಲಸ್ಸಾ ಜ್ವರದಿಂದ ಬಾಧಿತ ಸೋಂಕಿತರು Read more…

ಮುಖದ ಮೇಲೆ ಉಗುಳಿ ಮದುಮಗಳನ್ನು ಬೀಳ್ಕೊಡುವ ಪದ್ಧತಿ ಈ ಬುಡಕಟ್ಟು ಜನಾಂಗದ್ದು….!

ಮನುಕುಲದ ವಿವಿಧ ಜನಾಂಗಗಳಲ್ಲಿ ಪ್ರತಿನಿತ್ಯದ ಜೀವನದಿಂದ ಹಿಡಿದು ಮದುವೆಗಳ ಆಚರಣೆಗಳವರೆಗೂ ಥರಾವರಿ ಸಂಪ್ರದಾಯಗಳಿವೆ. ಕೆನ್ಯಾದ ಬುಡಕಟ್ಟೊಂದರ ಮಂದಿಯಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿದೆ. ಮದುಮಗಳಿಗೆ ಗಂಡನ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ Read more…

ಆಫ್ರಿಕಾದಿಂದ ಭಾರತದ ಕಾಡುಗಳಿಗೆ ಬರಲಿವೆ 50 ಚೀತಾಗಳು

ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ. ಮೊದಲ Read more…

ಸಫಾರಿ ವಾಹನಗಳ ದಾರಿಯಲ್ಲಿ ಅಡ್ಡಡ್ಡ ಮಲಗಿ ಚಿನ್ನಾಟವಾಡಿದ ಸಿಂಹಗಳು

ವನ್ಯಜೀವಿಗಳನ್ನು ಸ್ವಚ್ಛಂದವಾದ ಪರಿಸರದಲ್ಲಿ ನೋಡುವುದೇ ಒಂದು ಆನಂದ. ಆನ್ಲೈನ್‌ನಲ್ಲಿ ಪದೇ ಪದೇ ವೈರಲ್ ಆಗುತ್ತಿರುವ ವಿಡಿಯೋವೊಂದು ಈ ಮಾತನ್ನು ಸಾರಿ ಸಾರಿ ಹೇಳುತ್ತಿದೆ. ತಂಜ಼ಾನಿಯಾದ ಅರಣ್ಯವೊಂದರ ಸಫಾರಿ ವೇಳೆ Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿ ದೇಶಿ ನೆಟ್ಟಿಗರಿಗೆ ಲೈಕ್ ಆದ ಟಾಂಜಾನಿಯಾ ಯುವಕ

ಬಾಲಿವುಡ್‌ನ ಶೇರ್‌ಶಾ ಚಿತ್ರದ ’ರತಾನ್ ಲಂಬಿಯಾನ್’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಶೇರ್‌ ಮಾಡಿಕೊಂಡು ಬಾಲಿವುಡ್ ಪ್ರಿಯ ನೆಟ್ಟಿಗರಿಗೆ ಖುಷಿ ಮೂಡಿಸಿದ್ದ ಟಾಂಜಾನಿಯಾ ಸಹೋದರರ ಬಳಿಕ, ಕಿಲೀ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

ಆಫ್ರಿಕಾದ ಅತಿ ಎತ್ತರದ ಪರ್ವತವೇರಿ ಸೋನು ಸೂದ್‌ ನೆನೆದ ಭಾರತೀಯ ಪರ್ವತಾರೋಹಿ

ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ್ದಾರೆ. ಶಿಖರದ ತುದಿಯಲ್ಲಿ ನಿಂತು ಬಾಲಿವುಡ್ ನಟ ಸೋನು ಸೂದ್ Read more…

ಏನಿದು ʼಮಾರ್ಬರ್ಗ್ʼ ವೈರಸ್….? ಇಲ್ಲಿದೆ ಸಂಪೂರ್ಣ ವಿವರ

ಹೊಸ ಸಾಂಕ್ರಮಿಕದ ಭೀತಿ ಮೂಡಿಸಿರುವ ಮಾರ್ಬರ್ಗ್ ವೈರಸ್‌ ಸೋಂಕಿನ ಮೊದಲ ಪ್ರಕರಣವು ಆಫ್ರಿಕಾದ ಗಿನೀ ದೇಶದ ಗೆಕೆಡೋ ಪ್ರದೇಶದಲ್ಲಿ ಖಾತ್ರಿಪಟ್ಟಿದೆ. 1967ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾದ ಮಾರ್ಬರ್ಗ್ Read more…

ಈ ಕಾರಣಕ್ಕೆ ಹಂದಿಗಳಿಗೆ ಬಹುಅಂತಸ್ತಿನ ಹೊಟೇಲುಗಳಲ್ಲಿ ಜೈವಿಕ ಭದ್ರತೆ

ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ. Read more…

ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆ

ಬೋಟ್ಸ್ವಾನಾದ ವಜ್ರದ ಕಂಪನಿ ಡೆಬ್ಸ್ವಾನಾ ತಾನು 1,098 ಕ್ಯಾರೆಟ್‌ ವಜ್ರವನ್ನು ಹೊರತೆಗೆದಿದ್ದು, ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿಸಿದೆ. ಜೂನ್ 1ರಂದು ಹೊರತೆಗೆದ ಈ Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಈ ಹಳ್ಳಿ ಜನಕ್ಕೆ ಬೇಕಾದಷ್ಟು ಸಿಗುತ್ತೆ ಚಿನ್ನ: ಹಳದಿ ಲೋಹಕ್ಕೆ ಮುಗಿಬಿದ್ದ ಜನ

ಆಫ್ರಿಕಾದ ಕಾಂಗೋ ದೇಶದಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದೆ. ಕಿವು ಪ್ರಾಂತ್ಯದ ಕಿನ್ಸ್ ಹಾಸ ಸಮೀಪದಲ್ಲಿ ಲುಹಿಹಿ ಎಂಬ ಗುಡ್ಡವನ್ನು ಚಿನ್ನದ ಗುಡ್ಡ ಎಂದೇ ಕರೆಯಲಾಗುತ್ತದೆ. ಈ ಗುಡ್ಡದಲ್ಲಿ ಅಗೆದಷ್ಟು Read more…

ಫೇರೀ ವೃತ್ತಗಳ ʼವಿಸ್ಮಯʼ ಕೊನೆಗೂ ಬಹಿರಂಗ

ನಮೀಬಿಯಾ, ಅಂಗೋಲಾ ಹಾಗೂ ದಕ್ಷಿಣ ಆಫ್ರಿಕಾದ ವಾಯುವ್ಯದಲ್ಲಿರುವ ನಮೀಬ್ ಮರುಭೂಮಿಯಲ್ಲಿರುವ ಫೇರೀ ವೃತ್ತಗಳ ಬಗ್ಗೆ ವಿಜ್ಞಾನಿಗಳು ದಶಕಗಳ ಮಟ್ಟಿಗೆ ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದರು. ಪ್ರಿಟೋರಿಯಾ ಹಾಗೂ ಐಟಿಎಂಓನ Read more…

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ. ಅದರಲ್ಲೂ ರಾಜ ಮನೆತನದ ಮಂದಿ Read more…

ಸಹಾರಾ ಮರುಭೂಮಿಯ ಮೇಲೆ ಹಿಮದ ಹೊದಿಕೆ…!

ಭೂಗೋಳದ ಮೇಲಿನ ಅತ್ಯಂತ ಉಷ್ಣಮಯ ಪ್ರದೇಶವೊಂದರ ಮೇಲೆ ಹಿಮ ನೋಡುವುದು ಎಂದರೆ ಎಂತವರಿಗೂ ಪರಮಾಶ್ಚರ್ಯದ ಸಂಗತಿಯೇ. ಆದರೆ ಇದೇನು ಅಸಾಧ್ಯವಾದ ಪ್ರಕ್ರಿಯೆ ಏನಲ್ಲ. ಉತ್ತರ ಆಫ್ರಿಕಾದ ಅಷ್ಟೂ ಭೂಭಾಗವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...