alex Certify ಸಫಾರಿ ವಾಹನಗಳ ದಾರಿಯಲ್ಲಿ ಅಡ್ಡಡ್ಡ ಮಲಗಿ ಚಿನ್ನಾಟವಾಡಿದ ಸಿಂಹಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಫಾರಿ ವಾಹನಗಳ ದಾರಿಯಲ್ಲಿ ಅಡ್ಡಡ್ಡ ಮಲಗಿ ಚಿನ್ನಾಟವಾಡಿದ ಸಿಂಹಗಳು

ವನ್ಯಜೀವಿಗಳನ್ನು ಸ್ವಚ್ಛಂದವಾದ ಪರಿಸರದಲ್ಲಿ ನೋಡುವುದೇ ಒಂದು ಆನಂದ. ಆನ್ಲೈನ್‌ನಲ್ಲಿ ಪದೇ ಪದೇ ವೈರಲ್ ಆಗುತ್ತಿರುವ ವಿಡಿಯೋವೊಂದು ಈ ಮಾತನ್ನು ಸಾರಿ ಸಾರಿ ಹೇಳುತ್ತಿದೆ.

ತಂಜ಼ಾನಿಯಾದ ಅರಣ್ಯವೊಂದರ ಸಫಾರಿ ವೇಳೆ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ ಮೂರು ಸಿಂಹಗಳು ಹಾಯಾಗಿ ಮಲಗಿರುವುದನ್ನು ನೋಡಬಹುದಾಗಿದೆ.

ಪ್ರೀತಿಸಿ ಮದುವೆಯಾದ ಪುತ್ರಿ, ಕೆಂಡಾಮಂಡಲನಾಗಿ ಎಲ್ಲರೆದುರಲ್ಲೇ ಜುಟ್ಟು ಹಿಡಿದು ಎಳೆದೊಯ್ದ ತಂದೆ

ಎರಡು ಸಿಂಹಗಳು ತಮ್ಮ ಬಾಲ ಅಲ್ಲಾಡಿಸುತ್ತಾ ಸಫಾರಿ ವಾಹನಗಳು ಓಡಾಡುವ ರಸ್ತೆ ಮೇಲೆ ಮಲಗಿರುವುದನ್ನು ಸಹ ನೋಡಬಹುದಾಗಿದೆ. ಕ್ಷಣಗಳ ಬಳಿಕ ತನ್ನ ಇಬ್ಬರು ಒಡನಾಡಿಗಳನ್ನು ಕೂಡಿಕೊಳ್ಳಲು ಮೂರನೇ ಸಿಂಹ ಸಫಾರಿ ವಾಹನಗಳ ನಡುವಿನಿಂದ ಬರುತ್ತದೆ. ದೊಡ್ಡ ಬೆಕ್ಕುಗಳ ಈ ಚಿನ್ನಾಟ ನೋಡುಗರಿಗೆ ಮುದ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...