alex Certify ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ 3ನೇ ಅತಿ ದೊಡ್ಡ ವಜ್ರ ಬೋಟ್ಸ್ವಾನಾದಲ್ಲಿ ಪತ್ತೆ

ಬೋಟ್ಸ್ವಾನಾದ ವಜ್ರದ ಕಂಪನಿ ಡೆಬ್ಸ್ವಾನಾ ತಾನು 1,098 ಕ್ಯಾರೆಟ್‌ ವಜ್ರವನ್ನು ಹೊರತೆಗೆದಿದ್ದು, ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿಸಿದೆ.

ಜೂನ್ 1ರಂದು ಹೊರತೆಗೆದ ಈ ವಜ್ರವು ಡೆಬ್ಸ್ವಾನಾ ಕಂಪನಿ ಹೊರತೆಗೆದ ಅತಿ ದೊಡ್ಡ ವಜ್ರವಾಗಿದೆ. ಬೋಟ್ಸ್ವಾನಾ ಸರ್ಕಾರ ಮತ್ತು ವಜ್ರದ ದಿಗ್ಗಜ ಡಿ ಬೀರ್ರ್ಸ್ ಜಂಟಿ ಮಾಲೀಕತ್ವದ ಡೆಬ್ಸ್ವಾನಾ ಈ ವಜ್ರವನ್ನು ಹೊರತೆಗೆದಿವೆ.

ಲಸಿಕೆ ಪಡೆದವರಿಗೆ ಭರ್ಜರಿ ಕೊಡುಗೆ, ಉಚಿತ ಮೊಬೈಲ್ ರೀಚಾರ್ಜ್ ಆಫರ್ ನೀಡಿದ ಬಿಜೆಪಿ ಶಾಸಕ

ದಕ್ಷಿಣ ಆಫ್ರಿಕಾದಲ್ಲಿ 1905ರಲ್ಲಿ ಪತ್ತೆಯಾದ 3,106 ಕ್ಯಾರೆಟ್‌ನ ಕಲ್ಲೀನನ್ ವಜ್ರ ಮನುಕುಲ ಕಂಡ ಅತಿ ದೊಡ್ಡ ವಜ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...