alex Certify ಮದುವೆ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಮದುವೆಯಾದ ಕೆಲವೇ ಕ್ಷಣದಲ್ಲಿ ನಡೀತು ದುರ್ಘಟನೆ

ಬ್ರಿಟನ್ ನಲ್ಲಿ ಪ್ರೇಮಿಯೊಬ್ಬ, ತನ್ನ ಪ್ರಿಯತಮೆಯ ಕೊನೆ ಆಸೆ ಈಡೇರಿಸಿದ್ದಾನೆ. ಐಸಿಯುವಿನಲ್ಲಿ ಮದುವೆಯಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹುಡುಗಿ, ಆಸ್ಪತ್ರೆ ಸೇರಿದ್ದಳು. 34 ವರ್ಷದ ಗ್ರೆಗ್ ಪೀಟರ್ಸ್ ಮತ್ತು Read more…

ನೂತನ ಜೋಡಿಗೆ ಪರೀಕ್ಷೆಯಿಟ್ಟ ಕುಟುಂಬಸ್ಥರು: ವಧು-ವರ ಮಾಡಿದ್ದೇನು ಗೊತ್ತಾ…..?

ಮದುವೆಯ ದಿನವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ವಿವಾಹ ಅಂದ್ರೆ ಅವರದ್ದೇ ಆದ ಆಚರಣೆ, ಸಂಪ್ರದಾಯವಿರುತ್ತದೆ. ನೀರಿನಲ್ಲಿ ಉಂಗುರ ಹುಡುಕುವುದು, ಓಕುಳಿ ಎರಚುವುದು ಹೀಗೆ ನಾನಾ ಬಗೆಯ Read more…

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣವಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು, ಹಾಡು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ, ವಧು ವರನಿಗಾಗಿ ಕಾತುರದಿಂದ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ವೇದಿಕೆಯಲ್ಲಿ ವಧು ಸ್ಟೆಪ್ಸ್ ಹಾಕುತ್ತಿರುವಾಗಲೇ ಕಣ್ಣೀರಿಟ್ಟ ವರ…! ಇದರ ಹಿಂದಿದೆ ಭಾವುಕ ಕಾರಣ

ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ Read more…

‘ಪಪ್ಪು ಕಾಂಟ್ ಡಾನ್ಸ್’ ಹಾಡಿಗೆ ಸೊಂಟ ಬಳುಕಿಸಿದ ವಧು: ಕ್ಯೂಟ್ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ಮದುವೆ ಸಮಾರಂಭದಲ್ಲಿ ನೃತ್ಯ ಇಲ್ಲದೆ ವಿವಾಹ ಪೂರ್ಣವಾದಂತೆ ಅನಿಸುವುದಿಲ್ಲ ಎಂಬಂತಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು ಸಂಪ್ರದಾಯ ಎಂಬಂತಾಗಿಬಿಟ್ಟಿದೆ. ಅಂದಹಾಗೆ ಇಲ್ಲೊಂದೆಡೆ ವಧುವೊಬ್ಬಳ ಡ್ಯಾನ್ಸ್ Read more…

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ. ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ Read more…

ಮದುವೆಯಲ್ಲಿ ಸ್ವೀಕರಿಸಿದ್ದ ಊಹಿಸಲಾಗದ ಉಡುಗೊರೆ ನೆನಪಿಸಿಕೊಂಡ ನೀತು ಕಪೂರ್

ಮದುವೆಗಳು ಎಂದರೆ ಬರೀ ಭರ್ಜರಿ ಕಾರ್ಯಕ್ರಮ ಹಾಗೂ ಊಟದಿಂದ ಮಾತ್ರವಲ್ಲ, ನವವಿವಾಹಿತರು ಪಡೆಯುವ ಉಡುಗೊರೆಗಳಿಂದಲೂ ಗಮನ ಸೆಳೆಯುತ್ತವೆ. ಬಾಲಿವುಡ್ ಮದುವೆಗಳು ಎಂದರಂತೂ ಕೇಳಬೇಕೇ? ಸಮಾರಂಭದ ಪ್ರತಿಯೊಂದು ಕ್ಷಣವನ್ನೂ ಅದ್ಧೂರಿಯಾಗಿ Read more…

ಸ್ನೇಹಿತನ ಮಗಳ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿಯಿಂದ ಸಖತ್‌ ಸ್ಟೆಪ್ಸ್

ತಮ್ಮ ಸ್ನೇಹಿತನ ಮಗಳ ಮದುವೆಗೆಂದು ರಾಜಸ್ಥಾನದ ಹುನುಮಾನ್‌ಘಡಕ್ಕೆ ಆಗಮಿಸಿರುವ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರತ್‌ ಸಿಂಗ್ ರಾವತ್‌‌ ಇದೇ ವೇಳೆ ಸ್ನೇಹಿತನೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ತೀರತ್‌ ಸ್ನೇಹಿತ ಹರೀಶ್ Read more…

ಮಗಳ ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ….! ಗೆಳೆಯನ ತಂದೆ ಮದುವೆಯಾದ ಮಗಳು

ಬ್ರಿಟನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಗಳ ಬಾಯ್ ಫ್ರೆಂಡ್ ಜೊತೆ ತಾಯಿ ಓಡಿ ಹೋಗಿದ್ದಾಳೆ. ಇದಾದ ನಂತ್ರ ಹುಡುಗಿ, ಬಾಯ್ ಫ್ರೆಂಡ್ ತಂದೆಯನ್ನು ಮದುವೆಯಾಗಿದ್ದಾಳೆ. ಘಟನೆ Read more…

ವಯಾಗ್ರ ಕಾರಣಕ್ಕೆ ಗರ್ಭ ಧರಿಸದ ಪತ್ನಿ……! ಪತಿಗೆ ಶುರುವಾಯ್ತು ಚಿಂತೆ

ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಅನೇಕರು ವಯಾಗ್ರದ ಬಳಕೆ ಮಾಡ್ತಾರೆ. ವಯಾಗ್ರ ಬಳಸುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ವಯಾಗ್ರ ಸೇವನೆಯಿಂದಾಗಿ ತನಗೆ ಮಕ್ಕಳಾಗ್ತಿಲ್ಲವೆಂದು ಆತ ಹೇಳಿದ್ದಾನೆ. Read more…

ಮದುವೆ ನಂತ್ರ ಚೆಂದ ಕಾಣ್ತಿರುವ ಪತಿಗೆ ಕಾಡ್ತಿದೆ ಈ ಸಮಸ್ಯೆ..!

ಮದುವೆ ನಂತ್ರ ಅನೇಕ ಸಮಸ್ಯೆಗಳು ಕಾಡುತ್ತವೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ದಂಪತಿ ಜೀವನ ನಡೆಸ್ತಾರೆ. ಮತ್ತೆ ಕೆಲವು ಬಗೆಹರಿಸಿಕೊಳ್ಳಲು ಸಾಧ್ಯವಾಗದ ಸಮಸ್ಯೆ ಬಂದಾಗ ದೂರವಾಗ್ತಾರೆ. ಆದ್ರೆ ಸಾಮಾಜಿಕ Read more…

ಮಾಜಿ ಪತ್ನಿಯನ್ನು ಬೆದರಿಸಲು ಮುಂದಾದರಾ ಸುಲ್ತಾನ…?

ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್‌ Read more…

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ. ಆದರೆ, Read more…

ಹನಿಮೂನ್ ಗಾಗಿ ಮದುವೆ ಪ್ಲಾನ್ ಬದಲಿಸಿದ ಹುಡುಗಿ..!

ಮದುವೆ, ಹನಿಮೂನ್ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅದ್ಧೂರಿಯಾಗಿ ಮದುವೆ ನಡೆಯಬೇಕು. ಸುಂದರ ಸ್ಥಳಕ್ಕೆ ಹನಿಮೂನ್ ಗೆ ಹೋಗಬೇಕೆಂದು ಬಯಸುತ್ತಾರೆ. ಆದ್ರೆ ಹನಿಮೂನ್ ಗೆ ವಿಶೇಷ ಪ್ಲಾನ್ ಮಾಡಿದ್ದ Read more…

47 ವರ್ಷದ ನಂತ್ರ ಮನೆಗೆ ಬಂದವನಿಗೆ ಇಬ್ಬರು ಪತ್ನಿಯರಿಂದ ಕಾದಿತ್ತು ಶಾಕ್..!

ಜನರು ಕಾಲ ಬದಲಾದಂತೆ ಬದಲಾಗ್ತಾರೆ. ಕಳೆದು ಹೋದವರು ಎಷ್ಟೇ ಪ್ರೀತಿ ಪಾತ್ರರಾಗಿರಲಿ, ಸಮಯ ಕಳೆದಂತೆ ಜನರು ಅವರನ್ನು ಬಿಟ್ಟು ಬದುಕುವುದನ್ನು ಕಲಿಯುತ್ತಾರೆ. 37ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಕಾರಿನ ಬದಲಿಗೆ ಜೆಸಿಬಿಯಲ್ಲಿ ಬಂದ ಮದುಮಕ್ಕಳು

ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್‌ ಸೃಷ್ಟಿಸಿದೆ. ಹೌದು, ಮದುವೆಯ ದಿನದಂದು ಮದುವೆ‌ ಮನೆ ತಲುಪಲು ಈ Read more…

ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಆರೋಪ: ನಟಿ ಪತಿಗೆ ರಿಲೀಫ್

ಕಿರುತೆರೆ ನಟಿ ಚಹತ್ ಖನ್ನಾ ಹಾಗೂ ಆಕೆ ಪತಿ ಫರ್ಹಾನ್ ಶಾರುಖ್ ಮಿರ್ಜಾ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಫರ್ಹಾನ್ Read more…

ರೈಸ್ ಕುಕ್ಕರ್ ಅನ್ನು ಮದುವೆಯಾದವ ನಾಲ್ಕೇ ದಿನದಲ್ಲಿ ವಿಚ್ಛೇದನ ಪಡೆದ…!: ವಿವಾಹದ ಫೋಟೋಗಳು ವೈರಲ್

ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ರೈಸ್ ಕುಕ್ಕರ್ ಅನ್ನು ಮದುವೆಯಾಗುವ ಫೋಟೋಗಳು ಟ್ವಿಟ್ಟರ್‌ನಲ್ಲಿ ವೈರಲ್ ಆಗಿವೆ. ಕಹಿರೋಲ್ ಅನಮ್ ಎಂಬ ವರ ಬಿಳಿ ಉಡುಪು ಧರಿಸಿದ್ದರೆ, ವಧು (ರೈಸ್ Read more…

ಹಾಟ್ ಫೋಟೋ ಹಂಚಿಕೊಂಡ ಶಮಿ ಪತ್ನಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಸದಾ ಸುದ್ದಿಯಲ್ಲಿರ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಸಿನ್ ಸಕ್ರಿಯರಾಗಿದ್ದಾರೆ. ಹಸೀನ್ ಜಹಾನ್, ಇನ್ಸ್ಟಾಗ್ರಾಮ್ ನಲ್ಲಿ ನಿರಂತರವಾಗಿ ಫೋಟೋ ಮತ್ತು Read more…

ಮದುವೆಗೂ ಮೊದಲು ಅವಶ್ಯಕವಾಗಿ ಸೇವಿಸಿ ಈ ಜ್ಯೂಸ್

ಮದುವೆ ಸಂಬಂಧ ಬೆಸೆಯುವ ಕ್ಷಣ. ಮದುವೆ ಸದಾ ನೆನಪಿನಲ್ಲಿರಬೇಕೆಂದು ಎಲ್ಲರೂ ಬಯಸ್ತಾರೆ. ಮದುವೆಗೆ ಮೊದಲು ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿರುವ ವಧು-ವರರಿಗೆ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯವಿರುವುದಿಲ್ಲ. ಆದ್ರೆ Read more…

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಜನಪ್ರಿಯ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಮನರಂಜನೆಯ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಮೆಮೆ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, Read more…

ವಿವಾಹೇತರ ಸಂಬಂಧ ಬೆಳೆಸಲು ಪತ್ನಿಗೆ ಒಪ್ಪಿಗೆ ನೀಡಿ ಈಗ ಪಶ್ಚಾತಾಪ ಪಡ್ತಿದ್ದಾನೆ ಪತಿ…!

ಮದುವೆಯಾದ್ಮೇಲೆ ಸಂಬಂಧವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇಬ್ಬರ ಮಧ್ಯೆ, ಪ್ರೀತಿ, ಗೌರವ, ವಿಶ್ವಾಸ, ನಂಬಿಕೆ ಎಲ್ಲವೂ ಇರಬೇಕು. ಸಂಬಂಧ ಹಾಳಾಗ್ತಿದೆ ಎಂಬುದು ಗೊತ್ತಾದಾಗ ಅದನ್ನು ಉಳಿಸಿಕೊಳ್ಳಲು ಕೆಲವರು ಅನೇಕ Read more…

ಸಾಮಾನ್ಯನನ್ನು ಮದುವೆಯಾಗಲು $1 ಮಿಲಿಯನ್ ತಿರಸ್ಕರಿಸಿದ ರಾಜಕುಮಾರಿ

ಜಪಾನ್‌ನ ರಾಜಕುಮಾರಿ ಮಾಕೋ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ ರಾಯಲ್ ಸ್ಥಾನಮಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ನೀಡಲಾಗುವ ಒಂದು-ಮಿಲಿಯನ್ ಡಾಲರ್ ಪಾವತಿಯನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜಕುಮಾರಿ ಮಾಕೋಳ Read more…

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ Read more…

ಪತ್ನಿ ಶೀಲ ಶಂಕಿಸಿ ಹತ್ಯೆಗೈದ ಟೆಕ್ಕಿ, ವಿವಾಹವಾದ ತಿಂಗಳಲ್ಲೇ ಘೋರ ಕೃತ್ಯ

ಪತ್ನಿಯ ಮೇಲೆ ಸಂಶಯಪಟ್ಟ ಪತಿಯೊಬ್ಬ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ತನ್ನನ್ನೂ ಕೊಂದುಕೊಳ್ಳಲು ಮುಂದಾದ ಘಟನೆ ಹೈದರಾಬಾದ್‌ನ ಬಾಚುಪಲ್ಲಿಯಲ್ಲಿ ಜರುಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಕಿರಣ್ ಕುಮಾರ್‌ ಹಾಗೂ Read more…

ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭಿಣಿಯಾದ ನಂತ್ರ ಕೈಕೊಟ್ಟ ಪೊಲೀಸ್…?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ನಡೆದಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿರುವ ಆರೋಪ ಕೇಳಿಬಂದಿದೆ. Read more…

ಅಚ್ಚರಿ ಹುಟ್ಟಿಸುತ್ತೆ ಪ್ರೇಮಿಯಿಂದ ಮೋಸ ಹೋದ್ಮೇಲೆ ಈ ಮಾಡೆಲ್ ತೆಗೆದುಕೊಂಡ ನಿರ್ಧಾರ

ನಮ್ಮ ಸಂಗಾತಿ, ನಮಗೆ ನಿಷ್ಠರಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ, ಅತಿಯಾಗಿ ಪ್ರೀತಿಸಿದ ವ್ಯಕ್ತಿ ನಮಗೆ ಮೋಸ ಮಾಡಿದಾಗ ಮನಸ್ಸು ಮುರಿಯುತ್ತದೆ. ಪ್ರೀತಿ ಮೇಲಿದ್ದ ನಂಬಿಕೆ ಮಾಯವಾಗುತ್ತದೆ. ಪುರುಷರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...