alex Certify ಮದುವೆ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನಲ್ಲಿ ಬಂಗಾರದ ‘ಆಭರಣ’ ಕಂಡ್ರೆ ಏನರ್ಥ ಗೊತ್ತಾ……?

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ವದ ಪಾತ್ರ ವಹಿಸುತ್ತದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಕೆಲವರಿಗೆ ಮದುವೆ ವಯಸ್ಸು ಮೀರಿದ್ರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಗಾಢವಾದ ನಿದ್ರೆಯಲ್ಲಿ Read more…

ಮದುವೆ ಮೆರವಣಿಗೆಯಲ್ಲಿ ವಧುವಿನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್..!

ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ Read more…

ಪುತ್ರಿ ಮದುವೆಗೆ ತಂದೆ ಕೊಟ್ಟ ವರದಕ್ಷಿಣೆ ಕಂಡು ನಿಬ್ಬೆರಗಾದ ಜನ…!

ಸಾಮಾನ್ಯವಾಗಿ, ತಂದೆ ತನ್ನ ಮಗಳ ಮದುವೆಯಂದು ಆಕೆಗೆ ಆಭರಣಗಳು, ಬಟ್ಟೆಗಳು, ಪಾತ್ರೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಅಮೂಲ್ಯವಾದ Read more…

ಮದುವೆ ಮಂಟಪದಲ್ಲಿ ವಧುವಿನ ಪಾದ ಸ್ಪರ್ಶಿಸಿದ ವರ…! ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಾಷೆ, ವಿನೋದ, ಹಾಸ್ಯ ಮುಂತಾದವುಗಳನ್ನು ಮದುವೆ ಸಮಾರಂಭದಲ್ಲಿ ಸೇರಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..!

ಮಂಗಳ ದೋಷವು ಜ್ಯೋತಿಷ್ಯದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಇದು ನೇರವಾಗಿ ಮದುವೆಗೆ ಸಂಬಂಧಿಸಿದ್ದು. ಮಂಗಳ 1, 4, 7, 8 ಮತ್ತು 12 ನೇ ಸ್ಥಾನದಲ್ಲಿದ್ದರೆ Read more…

ಸಂಖ್ಯೆ 2 ಕ್ಕೆ ಈ ದೇಶಗಳಲ್ಲಿದೆ ವಿಶೇಷ ಮಹತ್ವ….!

ಇವತ್ತು ವಿಶೇಷ ದಿನ. ಯಾಕಂದ್ರೆ ಇವತ್ತಿನ ದಿನಾಂಕ 22-2-2022 ಅತ್ಯಂತ ವಿಶೇಷವಾಗಿದೆ. 2 ಅನ್ನೋ ಅಂಕಿಗೆ ಸಾಕಷ್ಟು ದೊಡ್ಡ ಇತಿಹಾಸವೇ ಇದೆ. ಕ್ರಿಶ್ಚಿಯನ್‌ ಧರ್ಮದಲ್ಲಿ ಪ್ರೀತಿ ಮತ್ತು ಮದುವೆಗೆ Read more…

ಬೀದಿ ಕಾಳಗಕ್ಕೆ ಕಾರಣವಾಯ್ತು ಮದುವೆಯ ಆರತಕ್ಷತೆ….! ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಅದ್ಭುತ ಕ್ಷಣ. ಇಲ್ಲಿ ಸಂತೋಷ, ತಮಾಷೆ, ಮೋಜು-ಮಸ್ತಿ ಎಲ್ಲಾ ಇರುತ್ತದೆ. ಆದರೆ, ಯಾವಾಗಲೂ ನಾವಂದುಕೊಂಡಂತೆ ಇರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ಕೈ Read more…

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ…? ವರ್ಷಾಂತ್ಯಕ್ಕೆ ಮದುವೆ…?

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್‌ ನಲ್ಲಿಯೂ ಸಹ ಕ್ರ್ಯಾಕ್ಲಿಂಗ್ ಕೆಮಿಸ್ಟ್ರಿ ಹಂಚಿಕೊಳ್ಳುತ್ತಾರೆ. ಇಬ್ಬರೂ ಮುಂಬೈನಲ್ಲಿ ಡೇಟಿಂಗ್‌ Read more…

ಮದುವೆ ವೇಳೆಯೇ ಕೋಪಗೊಂಡ ಜೋಡಿ; ಶಾಸ್ತ್ರದ ವೇಳೆ ಕಿತ್ತಾಡಿಕೊಂಡ ವಧು-ವರ..!

ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ವಿಚಿತ್ರ ಘಟನೆಗಳು ಬೇಗ ವೈರಲ್ ಆಗಿ ಬಿಡುತ್ತವೆ. ಅಂತಹದ್ದೇ ವಿಚಿತ್ರ ಮದುವೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇತ್ತೀಚಿಗೆ Read more…

ಮದುವೆಗೆ ಹೋಗುವಾಗಲೇ ಘೋರ ದುರಂತ, ನದಿಗೆ ಕಾರ್ ಬಿದ್ದು 8 ಮಂದಿ ಸಾವು

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಚಂಬಲ್ ನದಿಗೆ ಕಾರ್ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಕೋಟಾ ಜಿಲ್ಲೆಯಲ್ಲಿ ಅಪಘಾತ Read more…

ಭಾರತೀಯ ವಧುವಾಗಿ ಕಂಗೊಳಿಸಿದ ಬ್ರಿಟನ್ ಅಧಿಕಾರಿ

ಭಾರತೀಯ ಮದುಮಗಳಾಗಿ ಮಿಂಚುತ್ತಿರುವ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯೊಬ್ಬರ ಚಿತ್ರವೊಂದು ದೇಶಿ ನೆಟ್ಟಿಗರ ಹೃದಯ ಗೆದ್ದಿದೆ. ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿರುವ ರಿಯಾನ್ ಹ್ಯಾರಿಸ್ ಹೀಗೆ Read more…

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು Read more…

ಮಣ್ಣುಪಾಲಾದ ʼಅನ್ನʼ ದ ಚಿತ್ರ ಹಂಚಿಕೊಂಡ ಐಎಎಸ್ ಅಧಿಕಾರಿ

ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಾ ಸಾಗಿದರೂ ಸಹ ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ದಿನೇ ದಿನೇ ಕಡಿಮೆಯೇ ಆಗುತ್ತಾ ಸಾಗಿರುವುದು ದುರದೃಷ್ಟಕರ. ಸಭೆ-ಸಮಾರಂಭಗಳಲ್ಲಿ ಊಟ ಮಾಡುವ ವೇಳೆ ಸಿಕ್ಕಿದ್ದೆಲ್ಲಾ Read more…

ರಾಜಸ್ಥಾನ: ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ಕುದುರೆಯೇರಿ ಬಂದ ದಲಿತ ಐಪಿಎಸ್ ವರ

ಹಲವಾರು ಕಟ್ಟುನಿಟ್ಟಾದ ಕಾನೂನುಗಳು ಮತ್ತು ಸಾಮಾಜಿಕ ಸುಧಾರಣೆಗಳ ನಂತರವೂ, ದೇಶದ ಅನೇಕ ಭಾಗಗಳಲ್ಲಿ ಜಾತಿ ಮೇಲಾಟಗಳು ಹಾಗೂ ಈ ಸಂಬಂಧ ತಾರತಮ್ಯದ ವಿಚಾರಕ್ಕೆ ಅಂತ್ಯವಿಲ್ಲ ಎಂದು ಪದೇ ಪದೇ Read more…

ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿದ್ದ ವದುವನ್ನ ನೋಡಿ ಆಶ್ಚರ್ಯಗೊಂಡ ವರ: ವಿಡಿಯೋ ವೈರಲ್‌‌…!

ಮದುವೆ ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದ ಅತಿದೊಡ್ಡ ಘಟ್ಟ. ಇಂತಹ ದೊಡ್ಡ ದಿನದಂದು ಶೃಂಗಾರಗೊಂಡಿರುವ ತನ್ನ ವಧುವನ್ನು ನೋಡಲು ಪ್ರತಿಯೊಬ್ಬ ವರನಲ್ಲೂ ಹೇಳಿಕೊಳ್ಳಲಾಗದ ತವಕ ಇರುತ್ತದೆ. ಇಂತಹದ್ದೇ Read more…

ಬೃಂದಾವನದ ಸೆಟ್‌ನಲ್ಲಿ ಮದುವೆ ಆರತಕ್ಷತೆ, ರಾಧಾಕೃಷ್ಣರಂತೆ ಶೃಂಗಾರಗೊಂಡ ವಧು-ವರ

ಮೆಟಾವರ್ಸ್, ಸೂಪರ್ ಹೀರೊ, ಮೂವೀ ಥೀಮ್, ಹೆಲಿಕಾಪ್ಟರ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಪಡೆಯೋ ವಧು ವರರ ನಡುವೆ ಇಲ್ಲೊಂದು ಜೋಡಿ ಬೃಂದಾವನದ ಥೀಮ್ ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದೆ‌. Read more…

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೃತೀಯ ಲಿಂಗಿ ಜೋಡಿ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ತೃತೀಯಲಿಂಗಿಗಳಾದ ಮನು ಕಾರ್ತಿಕಾ ಮತ್ತು ಶ್ಯಾಮ ಎಸ್. ಪ್ರಭಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾವು ಪ್ರೇಮಿಗಳ ದಿನದಂದು ಮದುವೆಯಾಗಲು ಸಂತೋಷಪಡುತ್ತೇವೆ. ನಮ್ಮ ವಿವಾಹವನ್ನು Read more…

40 ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್: 73ರ ಇಳಿ ವಯಸ್ಸಿನಲ್ಲೂ ಉಕ್ಕಿತು ಪ್ರೇಮ..!

ಫೆಬ್ರವರಿ 14 ಬಂತೆಂದ್ರೆ ಸಾಕು ಪ್ರೇಮಿಗಳಿಗೆ ಹಬ್ಬ. ಪ್ರೇಮಿಗಳ ದಿನದಂದು ಪ್ರಪಂಚದಾದ್ಯಂತದ ಪ್ರೇಮಿಗಳು ಪರಸ್ಪರ ಸಮಯವನ್ನು ಕಳೆಯುವ ಮೂಲಕ ವಿಶೇಷ ಸಂದರ್ಭವನ್ನು ಆಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಶುಭಾಶಯಗಳ Read more…

ಮೆಹಂದಿ ಅಳಿಸುವ ಮುನ್ನವೇ ಸಹೋದರ ಸಂಬಂಧಿ ಜೊತೆ ವಧು ಪರಾರಿ..!

ಮದುವೆಯಾದ ಐದನೇ ದಿನ ವಧು ಆಘಾತಕಾರಿ ಕೆಲಸಕ್ಕೆ ಕೈ ಹಾಕಿರುವ ಘಟನೆ  ಬಿಹಾರದ ಶೇಖ್‌ಪುರದಲ್ಲಿ ನಡೆದಿದೆ. ಮದುವೆಯಾದ ಐದನೇ ದಿನ ನವವಿವಾಹಿತೆ ಮನೆ ಖಾಲಿ ಮಾಡಿದ್ದಾಳೆ. ಅಚ್ಚರಿಯ ಸಂಗತಿ Read more…

ವಿಚ್ಛೇದನ ಪಡೆದ ದಿನದಂದೇ 18 ವರ್ಷದ ಹುಡುಗಿಯನ್ನು ಮೂರನೇ ಮದುವೆಯಾದ ಪಾಕ್ ಸಂಸದ

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ Read more…

ಬೇರೆ ಬೇರೆ ಭಂಗಿಯಲ್ಲಿ ಬೆತ್ತಲೆ ಫೋಟೋ ಕಳಿಸುವಂತೆ ಬೆನ್ನುಬಿದ್ದ ಪ್ರಿಯಕರನ ವಿರುದ್ಧ ವಿದ್ಯಾರ್ಥಿನಿ ದೂರು

ಶಿವಮೊಗ್ಗ: ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿನಿಗೆ ಪರಿಚಿತನಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಬೆತ್ತಲೆ ಫೋಟೋ ಪಡೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದ ಬಗ್ಗೆ ವಿದ್ಯಾರ್ಥಿನಿ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ Read more…

’ಬಿಜ್ಲಿ ಬಿಜ್ಲಿ’ ಹಾಡಿಗೆ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು ಸಹೋದರಿ

ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಏನಾದರೂ ಕಿರಿಯ ಸಹೋದರಿ ಇದ್ದರೆ ಎಲ್ಲರ ಕಣ್ಣುಗಳು ಆಕೆಯ ಮೇಲೇ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಅದರಲ್ಲೂ ಕ್ಯಾಮೆರಾಮನ್‌ಗಳಿಗೆ ಮದುಮಗಳ ಸಹೋದರಿ ಮೇಲೆ Read more…

ಕೈಯಲ್ಲಿ ಕತ್ತಿ ಹಿಡಿದು ಕುದುರೆಯೇರಿ ವರನ ಮನೆಗೆ ಹೊರಟ ವಧು…!

ಅಂಬಾಲಾ: ಉತ್ತರ ಭಾರತದ ಮದುವೆ ಸಂಪ್ರದಾಯದಲ್ಲಿ ವರ ಕುದುರೆಯೇರಿ ವಿವಾಹ ಸ್ಥಳಕ್ಕೆ ಆಗಮಿಸಿದ್ರೆ, ವಧು ಪಲ್ಲಕ್ಕಿಯಲ್ಲಿ ಬರೋದು ವಾಡಿಕೆ. ಆದರೀಗ ವಧುವೊಬ್ಬಳು ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೆಸೆದಿದ್ದಾಳೆ. ಹೌದು, Read more…

OMG…..! ಈ ಮದುವೆಗೆ ಮಕ್ಕಳು, ಗರ್ಭಿಣಿಯರು, ಬಿಳಿ ಉಡುಗೆ ತೊಟ್ಟವರಿಗಿಲ್ಲ ಪ್ರವೇಶ

ವಧು-ವರರು ತಮ್ಮ ವಿವಾಹದ ನಿಯಮಗಳ ಪಟ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ದೊಡ್ಡ ದಿನದಂದು ನಿಯಮಗಳನ್ನು ಹೊರತಂದಿದ್ದು, ಅದನ್ನು ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ವಧು-ವರರ Read more…

ಮಾಜಿ ಪತ್ನಿಯ ವೆಡ್ಡಿಂಗ್ ಡ್ರೆಸ್ ಧರಿಸಿದ್ದ ನವವಧು: ದಂಪತಿಗಳು ಅರೆಸ್ಟ್….!

ವಧುವಿನ ಮದುವೆಯ ಡ್ರೆಸ್ ವರನ ಮಾಜಿ ಪತ್ನಿಯದ್ದಾಗಿದ್ದು ಕಳವು ಮಾಡಲಾಗಿದೆ ಎಂದು ತಿಳಿದ ನಂತರ ಆಗತಾನೇ ಕೈಹಿಡಿದಿದ್ದ ದಂಪತಿಗಳಿಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಹೊಸದಾಗಿ ಮದುವೆಯಾಗಿರುವ ವರ, ಅವರ ಮಾಜಿ Read more…

ಕೊರೋನಾದಿಂದ ಮೃತಪಟ್ಟ ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಗೆಳೆಯ

 ಚಾಮರಾಜನಗರ: ಕೊರೋನಾ ಕಾರಣದಿಂದಾಗಿ ಮೃತಪಟ್ಟ ಗೆಳೆಯನ ಪತ್ನಿಯ ಮದುವೆಯಾಗುವ ಮೂಲಕ ಸ್ನೇಹಿತ ಮಾದರಿ ನಡೆ ಅನುಸರಿಸಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಚಾಮರಾಜನಗರ ತಾಲೂಕಿನ ನಂಜದೇವನಪುರ ನಿವಾಸಿ ಲೋಕೇಶ್ ಅವರು Read more…

2004ರ ಸುನಾಮಿಯಲ್ಲಿ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡಿದ್ದ ಹುಡುಗಿ ವಿವಾಹ ನೆರವೇರಿಸಿದ ತಮಿಳುನಾಡು ಆರೋಗ್ಯ ಕಾರ್ಯದರ್ಶಿ

ಭಾರತದಲ್ಲಿ ಸುನಾಮಿ ಅಂದ್ರೆ ನೆನಪಿಗೆ ಬರುವುದು ತಮಿಳುನಾಡಿನಲ್ಲಾದ 2004ರ ಸುನಾಮಿ. ಸಾವಿರಾರು ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. Read more…

ಮೆಟಾವರ್ಸ್ ಮಂಟಪದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನವಜೋಡಿ…!

ಕೆಲಸ ಸ್ಥಳಗಳು ಹಾಗೂ ಆನ್ಲೈನ್ ಸಂವಹನಕ್ಕೆ ಹೊಸ ಆಯಾಮ ಕೊಡಲು ಬಂದಿರುವ ಮೆಟಾವರ್ಸ್‌ನಲ್ಲಿ ತಮಿಳುನಾಡಿನ ಜೋಡಿಯೊಂದು ಹಸೆಮಣೆಗೆ ಕಾಲಿಟ್ಟದೆ. ಭಾನುವಾರ ಹಮ್ಮಿಕೊಂಡಿದ್ದ ಈ ಜೋಡಿಯ ಮದುವೆಯು ವರ್ಚುವಲ್ ಜಗತ್ತಿನಲ್ಲಿ, Read more…

ಮಕ್ಕಳಾಗಿಲ್ಲ ಎಂಬ ಕೊರಗು; ಆತ್ಮಹತ್ಯೆಗೆ ಶರಣಾದ ಮಹಿಳೆ

ಬೆಂಗಳೂರು : ಮಕ್ಕಳಾಗಿಲ್ಲ ಎಂಬ ನೋವಿನಲ್ಲಿದ್ದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ನೆಲಮಂಗಲದ ಹತ್ತಿರದ ಮಾದನಾಯಕನಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾಗ್ಯಮ್ಮ(30) Read more…

ಸ್ನೇಹಿತೆಯ ಭೇಟಿಗೆ ಹೋಗಿ ಹೊಲದಲ್ಲಿ ಸಿಕ್ಕಿ ಬಿದ್ದ; ಬಲವಂತದಲ್ಲಿ ಮದುವೆ ಮಾಡಿಸಿದ ಗ್ರಾಮಸ್ಥರು

ಪಾಟ್ನಾ : ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೊಲಕ್ಕೆ ಹೋಗಿದ್ದನ್ನು ಕಂಡ ಗ್ರಾಮಸ್ಥರು ಆತನಿಗೆ ಥಳಿಸಿ, ಅಲ್ಲಿಯೇ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...