alex Certify ಮದುವೆ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆಯನ್ನೇ ಮದುವೆಯಾದ ಮೇಯರ್ ಚುಂಬನ: ಸಮೃದ್ಧಿಗಾಗಿ ಸಾಂಪ್ರದಾಯಿಕ ಆಚರಣೆ

ಮೆಕ್ಸಿಕೋ ಮೇಯರ್ ಹಳೆಯ ಸಂಪ್ರದಾಯ ಆಚರಣೆಯಲ್ಲಿ ಸಮೃದ್ಧಿಯನ್ನು ಪಡೆಯಲು ಅಲಿಗೇಟರ್ ವಧುವನ್ನು ವಿವಾಹವಾದರು. ವಿಕ್ಟರ್ ಹ್ಯೂಗೋ ಸೋಸಾ ಅಲಿಗೇಟರ್‌ ಮೂತಿಗೆ ಮುತ್ತಿಡುವ ಮೂಲಕ ಮದುವೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. Read more…

32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಈ ಅಪಾಯ

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು Read more…

ಮದುವೆ ದಿನ ಮೃತ ತಂದೆಯ ಮೇಣದ ಪ್ರತಿಮೆ ಕಂಡು ಭಾವುಕಳಾಗಿ ಕಣ್ಣೀರಿಟ್ಟ ವಧು; ಹೃದಯಸ್ಪರ್ಶಿ ವಿಡಿಯೋ ವೈರಲ್

ತಂದೆ-ಮಗಳ ಸಂಬಂಧವು ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯವಾಗಿದೆ. ತನ್ನ ಮದುವೆಯ ವಿಚಾರಕ್ಕೆ ಬಂದಾಗ, ಪ್ರತಿ ಹುಡುಗಿಯೂ ತನ್ನ ತಂದೆಯ ಉಪಸ್ಥಿತಿ ಬಯಸುತ್ತಾಳೆ. ಮಗಳು ತನ್ನ ತಂದೆಯ ಆಶೀರ್ವಾದವನ್ನು Read more…

ಹರಿದ್ವಾರದಲ್ಲೊಂದು ವಿಚಿತ್ರ ಘಟನೆ…! ಮದುವೆ ದಿಬ್ಬಣ ಬಿಟ್ಟುಹೋಗಿದ್ದಕ್ಕೆ ಸಿಟ್ಟಿಗೆದ್ದು ಕೋರ್ಟ್‌ ಮೆಟ್ಟಿಲೇರಿದ ವರನ ಸ್ನೇಹಿತ

ಮದುವೆ ಮನೆಗಳಲ್ಲಿ ಸಂಬಂಧಿಗಳು ಅಸಮಾಧಾನಗೊಳ್ಳುವುದು ನಮ್ಮ ದೇಶದಲ್ಲಿ ಹೊಸದೇನಲ್ಲ. ಉತ್ತರಾಖಂಡದ ಹರಿದ್ವಾರದಲ್ಲಿ ಒಂದು ರೋಚಕ ಟನೆ ನಡೆದಿದ್ದು, ಮದುವೆ ಕಾರ್ಡ್​ನಲ್ಲಿ ನಮೂದಿಸಲಾದ ಸಮಯಕ್ಕಿಂತ ಮುಂಚಿತವಾಗಿ ಮದುವೆ ದಿಬ್ಬಣ ಹೊರಟು Read more…

ಮದುವೆಗೂ ಮುನ್ನ ಹುಡುಗ್ರು ತಿಳಿದಿರಬೇಕು ಈ ವಿಷಯ

ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು Read more…

ವಿಚಾರಣೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ: 12 ಹುಡುಗಿಯರ ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ ಭೂಪ

ಅಪ್ರಾಪ್ತ ವಯಸ್ಕರು ಸೇರಿದಂತೆ 12 ಹುಡುಗಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ 32 ವರ್ಷದ ವ್ಯಕ್ತಿಯನ್ನು ಬಿಹಾರದ ಪುರ್ನಿಯಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಶಂಶಾದ್ ಅಲಿಯಾಸ್ ಮನೋಹರ್ ಎಂದು Read more…

ವ್ಯಾಟಿಕನ್ ಗೈಡ್‌: ಮದುವೆಗೆ ಮೊದಲು ಲೈಂಗಿಕತೆ ಹೊಂದಿರಬಾರದೆಂದ ಪೋಪ್

ವಿವಾಹಪೂರ್ವ ಲೈಂಗಿಕತೆಯಿಂದ ದೂರವಿರಬೇಕೆಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಪ್ರತಿಪಾದಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕ್ಯಾಟೆಚುಮೆನಲ್ ಇಟಿನರರೀಸ್ ಎಂಬ ಶೀರ್ಷಿಕೆಯಡಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ 97 ಪುಟಗಳ ಡಾಕ್ಯುಮೆಂಟ್ Read more…

ONLINE ನಲ್ಲಿ ಅರಳಿದ ಪ್ರೀತಿ…! ಮನಮೆಚ್ಚಿದ ಹುಡುಗನನ್ನು ಮದುವೆಯಾಗಲು ಪಶ್ಚಿಮ ಬಂಗಾಳಕ್ಕೆ ಹಾರಿಬಂದ ಮೆಕ್ಸಿಕನ್ ಯುವತಿ

ಹೌರಾದ ಅರಿಜಿತ್ ಭಟ್ಟಾಚಾರ್ಯ ಮೆಕ್ಸಿಕೋದ ಲೆಸ್ಲಿ ಡೆಲ್ಗಾಡೊ ಜೊತೆಗೆ ಆನ್‌ಲೈನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ಜೀವನದ ಜೊತೆಗಾರರಾಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲವೇನೋ? ಭೌಗೋಳಿಕ ಮತ್ತು ಸಾಂಸ್ಕೃತಿಕ ಅಡೆತಡೆದಾಟಿ ಲೆಸ್ಲಿ ಭಾರತಕ್ಕೆ Read more…

ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….!

ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾಗಿರುವ ಘಟನೆ ಜಾರ್ಖಂಡಿನ ಲೋಹರ್ದಾಗ ಗ್ರಾಮದಲ್ಲಿ ನಡೆದಿದೆ. ಸಂದೀಪ್ ಒರಾನ್ ಎಂಬಾತ ಕುಸುಮ್ ಲಾಕ್ರ ಮತ್ತು ಸ್ವಾತಿ ಕುಮಾರಿಯನ್ನು ವಿವಾಹವಾಗಿದ್ದು Read more…

ಮದುವೆಯಾದ 10 ತಿಂಗಳ ನಂತರ ಗೊತ್ತಾಯ್ತು ಆತ ʼಅವನಲ್ಲ ಅವಳುʼ ಎಂದು..!

ಯುವತಿಯೊಬ್ಬಳು ತಾನು ಪುರುಷನೆಂದು ನಂಬಿಸಿ ಮಹಿಳೆಯೊಬ್ಬಳನ್ನು ಮದುವೆಯಾಗಿ ಮೋಸ ಮಾಡಿದ ಘಟನೆ ನಮ್ಮ ದೇಶದಲ್ಲೇ ಇತ್ತೀಚೆಗೆ ವರದಿಯಾಗಿತ್ತು. ಮದುವೆಯಾಗಿ ಏಳು ತಿಂಗಳ ಕಾಲ ಸಂಸಾರ ನಡೆಸಿದ ನಂತರ ಮೋಸಗಾತಿಯ Read more…

BIG NEWS: ʼಮುಸ್ಲಿಂ ಹುಡುಗಿಯರು 16 ವರ್ಷಕ್ಕೆ ಮದುವೆಯಾಗಬಹುದುʼ; ಅಪ್ರಾಪ್ತೆಯ ವಿವಾಹ ಎತ್ತಿಹಿಡಿದ ಹೈಕೋರ್ಟ್‌

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ 16 ವರ್ಷ ವಯಸ್ಸಿನ ಮುಸ್ಲಿಂ ಹುಡುಗಿಯ ವಿವಾಹವನ್ನು ಎತ್ತಿಹಿಡಿದಿದೆ. 16ರ ಹುಡುಗಿ ಮತ್ತು 21ರ ಯುವಕ ಮದುವೆಯಾಗಿದ್ದು, ಈ ದಂಪತಿಗೆ ಕುಟುಂಬ ಸದಸ್ಯರಿಂದ Read more…

ಲವ್ ಮ್ಯಾರೇಜ್ ಗೆ ಅಡ್ಡಿಯಾದ ಕುಜದೋಷ: ಮಹಿಳಾ ಪೊಲೀಸ್ ದುಡುಕಿನ ನಿರ್ಧಾರ

ಶಿವಮೊಗ್ಗ: ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ Read more…

ಜ್ಯೋತಿಷಿ ಮಾತು ಕೇಳಿ ಮುರಿದು ಬಿದ್ದ ಮದುವೆ; ಮನನೊಂದು ವಿಷ ಸೇವಿಸಿದ ಜೋಡಿ; ಆಮೇಲೆ ಸಿಕ್ತು‌ ಘಟನೆಗೆ ಟ್ವಿಸ್ಟ್

ಪರಸ್ಪರ ಪ್ರೀತಿಯಲ್ಲಿದ್ದ ಯುವಕ – ಯುವತಿ ಮದುವೆಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿದರೂ ಸಹ ಜ್ಯೋತಿಷಿ ಮಾತು ಕೇಳಿದ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದು ಇದರಿಂದ ಮನನೊಂದ ಜೋಡಿ Read more…

‘ಕೋಮು ಸೌಹಾರ್ದತೆ’ಗೆ ಇಲ್ಲಿದೆ ಮತ್ತೊಂದು ಉದಾಹರಣೆ

ದೇಶಾದ್ಯಂತ ಕೋಮು ದಳ್ಳುರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿಯೇ ಕೊಲ್ಕತ್ತಾದ ಹಿಂದೂ-ಮುಸ್ಲಿಂ ಕುಟುಂಬಗಳು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿವೆ. ಹೌರಾದ ಉಲುಬೆರಿಯಾದಲ್ಲಿನ ಕ್ಲಬ್ ನಲ್ಲಿ ಭಾನುವಾರ ಮುಸ್ಲಿಂ ವಿಧವೆ Read more…

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ Read more…

ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್

ಬಾಲಿವುಡ್‌ನ ಕಾಲಾ ಚಶ್ಮಾ…… ಹಾಡಿಗೆ ನಿಮ್ಮ ಕಾಲುಗಳು ಕುಣಿಯದೇ ಇದ್ದರೆ ಹೇಳಿ, ಇದು ಪಾರ್ಟಿ ಸಾಂಗ್. ಮದುವೆಯೊಂದರಲ್ಲಿ ಇದಕ್ಕೆ ನಾರ್ವೆಯ ಈ ನೃತ್ಯ ತಂಡ ಹಾಕಿದ ಹೆಜ್ಜೆಗಳು ಅದ್ಭುತವಾಗಿವೆ. Read more…

ಮೇಕೆಯನ್ನೇ ಮದುವೆಯಾದ ಭೂಪ….! ಅಷ್ಟೇ ಅಲ್ಲ, ಅದರಿಂದ ವರದಕ್ಷಿಣೆಯನ್ನೂ ಪಡೆದ…..!!

ಮನುಷ್ಯನಿಗೆ ಏನೇನೋ ವಿಚಿತ್ರ ಆಲೋಚನೆಗಳು, ಆಸೆಗಳಿರುತ್ತವೆ. ಆದರೆ, ಈ ಆಸೆಗಳೆಲ್ಲವೂ ಈಡೇರುವುದು ಕಡಿಮೆ. ಇತ್ತೀಚೆಗೆ ಯುವತಿಯೊಬ್ಬಳು ತನಗೆ ತಾನೇ ಮದುವೆ ಮಾಡಿಕೊಂಡು ಹನಿಮೂನ್ ಗೂ ಹೋದ ಸುದ್ದಿಯನ್ನು ನಾವು Read more…

ಹಸೆಮಣೆ ಏರುವ ಮುನ್ನ ಸಸಿ ನೆಟ್ಟು ಮಾದರಿಯಾದ ನವವಧು

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದ ನವವಧು ಒಬ್ಬರು ಅದಕ್ಕೂ ಮುನ್ನ ಸಸಿ ನೆಟ್ಟು ಎಲ್ಲರಿಗೂ ಮಾದರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. Read more…

‘ವಧು’ವಿನ ಹುಡುಕಾಟದಲ್ಲಿದ್ದೀರಾ…? ಇದನ್ನು ತಪ್ಪದೇ ಗಮನಿಸಿ

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅತ್ಯಂತ ಮಹತ್ವದ ಘಟ್ಟ. ಮದುವೆ ಬಗ್ಗೆ ಅಪಾರ ಕನಸು, ನಿರೀಕ್ಷೆಗಳಿರುತ್ತವೆ. ಜೊತೆಗೆ ಅನೇಕ ಜವಾಬ್ಧಾರಿಗಳು ಕೂಡ ಹೆಗಲೇರುವ ಸಮಯ ಅದು. ಹಾಗಾಗಿ ಬದುಕಿನುದ್ದಕ್ಕೂ Read more…

ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…?

ಮದುವೆ ಸಮಾರಂಭದಲ್ಲಿ ಹಾಜರಾಗಿ ಖುಷಿ, ಸಡಗರ, ಸಂಭ್ರಮದಲ್ಲಿ ಮಿಂದೇಳುವುದು ಸಾಮಾನ್ಯ ಸಂಗತಿ. ಆದರೆ ನೀವು ನಿಮ್ಮ ಮಾಜಿ ಗರ್ಲ್ ಫ್ರೆಂಡ್ ಮದುವೆಗೆ ಹಾಜರಾಗಿದ್ದರೆ ಅಷ್ಟೇ ಸಂಭ್ರಮ, ಖುಷಿಯಾಗುತ್ತದೆಯೇ? ಇದೀಗ Read more…

ಪುರೋಹಿತರು ಆರತಿ ಹಿಡಿದಾಗ ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಬಹಳ ಫನ್ನಿ ಆಗಿದ್ದು, ಪುರೋಹಿತರು ಆರತಿಯನ್ನು ತೆಗೆದುಕೊಳ್ಳುವಂತೆ ತೋರಿದಾಗ ಈ ವರ ಮಾಡಿದ ಅವಾಂತರ ನೋಡಿ ಎಲ್ಲರೂ ಕಕ್ಕಾಬಿಕ್ಕಿ ! ಈವೆಂಟ್‌ Read more…

ಬಾಗಿಲ ಕಡೆ ಕಾಲು ಹಾಕಿ ಮಲಗಬೇಡಿ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಅನ್ನಿಸುವುದುಂಟು. ಯಾಕೆಂದ್ರೆ ದೊಡ್ಡ ನೌಕರಿಯಲ್ಲಿದ್ದು, ಸುಂದರವಾಗಿದ್ದರೂ ಕೆಲವರಿಗೆ ಒಳ್ಳೆ ಸಂಗಾತಿ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅದ್ರಲ್ಲಿ Read more…

ಮದುವೆ ನಂತ್ರ ಮಹಿಳೆಯರು ಯಾಕೆ ದಪ್ಪಗಾಗ್ತಾರೆ..…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

‌ಈಕೆಗೆ ಆಟಿಕೆ ವಿಮಾನದ ಮೇಲಾಗಿದೆ ಲವ್….! ಅದರೊಂದಿಗೆ ವಿವಾಹಕ್ಕೆ ಸಿದ್ದವಾಗಿದ್ದಾಳೆ ಯುವತಿ

ಒಬ್ಬೊಬ್ಬರಿಗೆ ಒಂದೊಂದು ವಿಚಿತ್ರ ಆಸೆಗಳಿರುತ್ತವೆ. ಕೆಲವೊಂದು ಪ್ರಕರಣಗಳಲ್ಲಂತೂ ಹುಚ್ಚು ಆಸೆ ಹುಟ್ಟಿಕೊಳ್ಳುತ್ತವೆ. ಇಲ್ಲೊಬ್ಬ 23 ವರ್ಷದ ಯುವತಿಗೆ ಬೋಯಿಂಗ್ 737 ನ ಆಟಿಕೆ ವಿಮಾನದ ಮೇಲೆ ಆಸೆ ಹುಟ್ಟಿದೆ, Read more…

ಮದುವೆಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಹೃದಯದ ಜೊತೆ ಎರಡು ಕುಟುಂಬ ಒಂದಾಗುವ ಸುದಿನವದು. ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಹಾರೈಸ್ತಾರೆ. ಸುಖ, ಸಂತೋಷ, Read more…

ಪ್ರೇಮಿಯನ್ನು ಭೇಟಿಯಾಗಲು ಬಾಂಗ್ಲಾದಿಂದ ಭಾರತಕ್ಕೆ ಈಜಿ ಬಂದ ಯುವತಿ….! ನಂತರ ನಡೆದದ್ದು ಮಾತ್ರ ಟ್ರಾಜಿಡಿ

ಇದೊಂದು ಅದ್ಭುತ ಪ್ರೇಮಕಥೆ. ಫೇಸ್‌ಬುಕ್‌ ಇದಕ್ಕೆ ವೇದಿಕೆ. ಬಾಂಗ್ಲಾದೇಶದ ಯುವತಿ. ಆಕೆಗೆ 22 ವರ್ಷ ವಯಸ್ಸು. ಹೆಸರು ಕೃಷ್ಣಾ ಮಂಡಲ್‌. ಈಕೆಯ ಪ್ರಿಯಕರ ಭಾರತದ ಕೋಲ್ಕತದವನು. ಹೆಸರು ಅಭಿಕ್‌ Read more…

ಪತ್ನಿಗೆ ʼಮ್ಯಾಗಿʼ ಬಿಟ್ಟು ಮತ್ತೇನು ಮಾಡಲು ಬರೋಲ್ಲ ಎಂಬ ಕಾರಣಕ್ಕೆ ನಡೆದಿತ್ತು ವಿಚ್ಚೇದನ…!

ದಾಂಪತ್ಯ ಮುರಿದುಬೀಳುವುದಕ್ಕೆ ನಾನಾ ಕಾರಣಗಳು. ಕೆಲವನ್ನು ಸರಿದೂಗಿಸಿಕೊಂಡು ಹೋಗಬಹುದಾದರೂ, ಮನಸ್ಥಿತಿ ಪೂರಕವಾಗಿರದ ಕಾರಣ ಹೊಂದಾಣಿಕೆ ಆಗುವುದಿಲ್ಲ. ವಿಚ್ಛೇದನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೈಸೂರಿನ ಪ್ರಧಾನ ಜಿಲ್ಲಾ Read more…

ಫೋಟೋಗ್ರಾಫರ್‌ ಕರೆಸದ್ದಕ್ಕೆ ಮದುವೆಯೇ ಮುರಿದುಬಿತ್ತು…!

ಮದುವೆ ಆಗಲ್ಲ ಅನ್ನೋದಕ್ಕೆ ಕಾರಣಗಳು ನೂರಾರು. ನಿಶ್ಚಿತಾರ್ಥ ಮುಗಿದು, ಇನ್ನೇನು ಮಂಟಪ ಹತ್ತಿದ ಮೇಲೂ ಮದುವೆ ನಿಂತ ನೂರಾರು ಉದಾಹರಣೆಗಳಿವೆ. ಮದ್ಯಪಾನ ಮಾಡಿ ಬಂದ, ಕುತ್ತಿಗೆಗೆ ವರನ ಕೈ Read more…

ಮದುವೆ ಮೆರವಣಿಗೆಯಲ್ಲಿ ಕುದುರೆ, ಡಿಜೆ ಬಳಸಿದ್ದಕ್ಕೆ ಮೇಲ್ವರ್ಗದವರ ದಬ್ಬಾಳಿಕೆ: ಘರ್ಷಣೆಯಲ್ಲಿ ಪೊಲೀಸರೂ ಸೇರಿ ಹಲವರಿಗೆ ಗಾಯ

ಅಹಮದಾಬಾದ್: ಹಿಂದುಳಿದ ಜಾತಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮದುವೆ ಮೆರವಣಿಗೆಯ ಮೇಲೆ 150 ರಿಂದ 200 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, 8 ಪೊಲೀಸ್ ಸಿಬ್ಬಂದಿ ಸೇರಿದಂತೆ Read more…

ಹಾರ ಹಾಕಿಸಿಕೊಳ್ಳಲು ನಿರಾಕರಿಸಿದ ವಧು: ವರ ಮಾಡಿದ್ದೇನು ಗೊತ್ತಾ….?

ಭಾರತೀಯ ವಿವಾಹಗಳು ಸಂಪ್ರದಾಯಗಳು, ಸಂಗೀತ, ನೃತ್ಯ, ರುಚಿಕರವಾದ ಆಹಾರ ಮತ್ತು ಬಹಳಷ್ಟು ವಿನೋದದಿಂದ ತುಂಬಿವೆ. ಪಂಜಾಬಿ ವಿವಾಹಗಳಲ್ಲಿ ಮದುವೆ ಸಮಾರಂಭವು ವೇದಿಕೆಯಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...