alex Certify ಕೋವಿಡ್-19 | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ

ಕೋವಿಡ್-19 ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು, ಸಂದರ್ಶನ ನಡೆಸುವುದಂಥ ಕೆಲಸಗಳು ಬಲು ಸವಾಲಿನ ಕೆಲಸ. ಜೂಮ್‌ ಕಾಲ್, ಗೂಗಲ್ ಮೀಟ್ಸ್‌ನಂಥ ಹೊಸ ಅಪ್ಲಿಕೇಶನ್‌ಗಳಿಗೆ ಒಗ್ಗುವುದು ಕೆಲವರಿಗೆ ಇನ್ನೂ ಆಗಿಲ್ಲವಾದ Read more…

ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ

ಅವರಿಬ್ಬರು ಭೇಟಿಯಾದರು, ಮಾತನಾಡಿದರು, ಪ್ರೇಮಪಾಶದಲ್ಲಿ ಬಿದ್ದರು, ಇದಾದ ಮೇಲೆ ಪರಸ್ಪರ ಜೀವನವನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇಂದೋರ್‌‌ನ ವೀರೇಂದ್ರ ಪ್ರತಾಪ್ ಸಿಂಗ್ ಹಾಗೂ ಮೀನಾಕ್ಷಿ ಸಿಂಗ್ ಭಗೇಲ್‌ ಅವರ ಪ್ರೇಮಕಥನ Read more…

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ. ಬರ್ಲಿನ್‌ನ ಬಂಡಸ್ಟಾಗ್ Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ಕೋವಿಶೀಲ್ಡ್‌ ಅಸುರಕ್ಷಿತವೆಂದು ಘೋಷಿಸಲು ಹೈಕೋರ್ಟ್‌ನಲ್ಲಿ ಅರ್ಜಿ, ಕೇಂದ್ರಕ್ಕೆ ನೋಟೀಸ್

ಸೀರಮ್ ಸಂಸ್ಥೆಯ ಕೋವಿಶೀಲ್ಡ್‌ ಲಸಿಕೆಯನ್ನು ಅಸುರಕ್ಷಿತ ಎಂದು ಘೋಷಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಮಾಡಿದ ಮದ್ರಾಸ್ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೊಟೀಸ್ ಕಳುಹಿಸಿದೆ. ಕಳೆದ Read more…

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಫ್ರಾನ್‌ Read more…

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏಪ್ರಿಲ್ 1ರಿಂದ ಪೂರ್ಣಪ್ರಮಾಣದಲ್ಲಿ ಸೇವೆ ಆರಂಭ‌ ಸಾಧ್ಯತೆ

ದೇಶಾದ್ಯಂತ ರೈಲು ಸೇವೆಗಳು ಹಂತಹಂತವಾಗಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಭಾರತೀಯ ರೈಲ್ವೇಯ ಸೇವೆಗಳು ಮತ್ತೆ ಚಾಲನೆ ಕಾಣಲಿವೆಯೇ ಎಂಬ ಪ್ರಶ್ನೆಗಳು ಮೂಡಿವೆ. ಹಂತಹಂತವಾಗಿ Read more…

ಮಕ್ಕಳ ಮೇಲೆ ಕೋವಿಡ್ ಲಸಿಕೆ ಪ್ರಯೋಗಿಸಲಿರುವ ಆಕ್ಸ್‌ಫರ್ಡ್

ತನ್ನ ಅಸ್ಟ್ರಾಜೆಂಕಾ ಕೋವಿಡ್-19 ಲಸಿಕೆಯ ಸುರಕ್ಷತೆ ಹಾಗೂ ಪ್ರಭಾವವನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಆಕ್ಸ್‌ಫರ್ಡ್ ವಿವಿ ನಿರ್ಧರಿಸಿದೆ. ಇದೇ ತಿಂಗಳಲ್ಲಿ ಈ ಸಂಬಂಧ ಪ್ರಯೋಗಗಳನ್ನು ಮಾಡುವ ನಿರೀಕ್ಷೆ Read more…

BIG NEWS: ಕೊರೊನಾ ವೈರಸ್‌ ಮೂಲ ಕೊನೆಗೂ ಪತ್ತೆ….!

ಕೋವಿಡ್ ಸಾಂಕ್ರಮಿಕದ ಗದ್ದಲ ಆರಂಭಗೊಂಡು ವರ್ಷ ಕಳೆದಿದ್ದು, ಈ ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ವರದಿಯಾಗಿತ್ತು. 23.4 ಲಕ್ಷ ಮಂದಿಯ ಜೀವ ತೆಗೆದುಕೊಂಡಿರುವ ಈ ವೈರಸ್‌ನ Read more…

50 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಸಿಗುತ್ತಾ ಕೊರೊನಾ ಲಸಿಕೆ…? ಕುತೂಹಲ ಕೆರಳಿಸಿದೆ ಕೇಂದ್ರದ ತೀರ್ಮಾನ

50 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲು ಕೆಲವೇ ವಾರಗಳು ಇರುವಂತೆ, ಇವರುಗಳಿಗೆ ಲಸಿಕೆಗಳನ್ನು ಉಚಿತವಾಗಿ ಕೊಡಬೇಕೇ ಎಂಬ ವಿಚಾರದ ಬಗ್ಗೆ ಕೇಂದ್ರ ಸರ್ಕಾರ Read more…

ಈತನ ಮಾಸ್ಕ್‌ ನೋಡಿ ಬೇಸ್ತು ಬಿದ್ದ ಜನ….!

ಕೋವಿಡ್ ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳು ನಿಜಕ್ಕೂ ಅದೆಷ್ಟು ಪರಿಣಾಮಕಾರಿ ಎಂಬ ವಿಚಾರಗಳ ಕುರಿತಂತೆ ಸಾಕಷ್ಟು ಚರ್ಚೆಗಳು ಚಾಲ್ತಿಯಲ್ಲಿವೆ. ಮಾಸ್ಕ್ ಧರಿಸುವುದು ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲ, Read more…

ಡಬಲ್ ಮಾಸ್ಕ್‌ ಹಾಕಿಕೊಂಡ್ರೆ ಹೆಚ್ಚಾಗುತ್ತಾ ಸುರಕ್ಷೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ. ಕೊರೋನಾ ವೈರಸ್‌ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ Read more…

ಪಾಠದ ಕೊನೆಯಲ್ಲಿ ವಿದ್ಯಾರ್ಥಿ ಹೇಳಿದ ಮಾತು ಕೇಳಿ ಪ್ರಾಧ್ಯಾಪಕನಿಗೆ ಶಾಕ್….!

ಕೊರೋನಾ ವೈರಸ್ ಸೋಂಕಿನ ಕಾರಣದಿಂದ ತರಗತಿಗಳು, ಕಚೇರಿಗಳೆಲ್ಲಾ ಸ್ಮಾರ್ಟ್‌ಫೋನ್‌, ಲ್ಯಾಪ್ಟಾಪ್‌ಗಳಲ್ಲಿ ಸೇರಿಕೊಂಡು ಬಿಟ್ಟಿವೆ. ಝೂಮ್, ಸ್ಕೈಪ್‌ನಂಥ ಪ್ಲಾಟ್‌ಫಾರಂಗಳಲ್ಲಿ ನಡೆಯುವ ಆನ್ಲೈನ್ ಮೀಟಿಂಗ್‌ಗಳು ಕೆಲವೊಮ್ಮ ಭಾರೀ ಹಾಸ್ಯದ ವಸ್ತುಗಳಾಗಿಬಿಡುತ್ತವೆ. ಇಂಥ Read more…

ಈ ಡೋನಟ್‌‌ ಗೆ ಇಂಜೆಕ್ಟ್ ಮಾಡಿಕೊಳ್ಳಿ ನಿಮ್ಮಿಚ್ಛೆಯ ಫ್ಲೇವರ್

ಜಗದೆಲ್ಲೆಡೆ ಕೊರೋನಾ ವೈರಸ್‌ ಅಬ್ಬರದ ಕಾರಣದಿಂದಾಗಿ ಎಲ್ಲೆಲ್ಲೂ ಕೋವಿಡ್‌ ಥೀಮ್‌ ಮೇಲಿನ ಕ್ರಿಯಾಶೀಲತೆಯೇ ಮೆರೆದಾಡುತ್ತಿವೆ. ಆಹಾರ ಹಾಗೂ ಖಾದ್ಯಗಳ ಉದ್ಯಮವೂ ಸಹ ಇದಕ್ಕೆ ಹೊರತಾಗಿಲ್ಲ. ಸ್ವಿಜರ್ಲೆಂಡ್‌ನ ಕೆರೆಯನ್‌ಬುಹ್ಲ್‌ ಹೆಸರಿನ Read more…

ಅಪಹರಣಕ್ಕೀಡಾದವನಿಂದಲೂ ಕ್ವಾರಂಟೈನ್ ಉಲ್ಲಂಘನೆಯ ದಂಡ ಪೀಕಿಸಿದ್ದ ಪೊಲೀಸರು

ಕೋವಿಡ್-19 ಕ್ವಾರಂಟೈನ್‌ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡ ವಿಧಿಸಲಾದ ತೈವಾನ್‌ನ ವ್ಯಕ್ತಿಯೊಬ್ಬರು ಅಪಹರಣವಾಗಿದ್ದರು ಎಂದು ನಂತರ ತಿಳಿದು ಬಂದಿದೆ. ಚೆನ್ ಎಂಬ ತಮ್ಮ ಸರ್‌ನೇಮ್‌ನಿಂದ ಗುರುತಿಸಲ್ಪಟ್ಟ ಈ ವ್ಯಕ್ತಿ Read more…

BIG NEWS: ಫೆಬ್ರವರಿ 14ರಿಂದ ಮತ್ತೆ ಹಳಿಗೆ ಇಳಿಯಲಿದೆ ʼತೇಜಸ್ ಎಕ್ಸ್‌ಪ್ರೆಸ್ʼ‌

ದೇಶದ ಮೊದಲ ಕಾರ್ಪೋರೇಟ್ ರೈಲು ’ತೇಜಸ್ ಎಕ್ಸ್‌ಪ್ರೆಸ್‌’ಗಳನ್ನು ದೇಶದ ಅತ್ಯಂತ ಬ್ಯುಸಿ ಮಾರ್ಗಗಳಾದ ಲಖನೌ-ದೆಹಲಿ ಹಾಗೂ ಮುಂಬಯಿ-ಅಹಮದಾಬಾದ್ ನಡುವೆ ಮತ್ತೆ ಓಡಿಸಲು ಐಆರ್‌ಸಿಟಿಸಿ ಸನ್ನದ್ಧವಾಗಿದೆ. ಫೆಬ್ರವರಿ 14, 2021ರಿಂದ Read more…

ಕೊರೊನಾ ಕಾಲಿಟ್ಟು ಒಂದು ವರ್ಷ: ತಜ್ಞರು ಹೇಳುವುದೇನು…?

ಕೋವಿಡ್-19 ಸೋಂಕಿನ ಮೊದಲ ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಭಾರತವು ಸಾಂಕ್ರಮಿಕದ ಕಪಿಮುಷ್ಠಿಯಿಂದ ಹೊರಬರುವ ಸಾಧ್ಯತೆ ತೋರುತ್ತಿದೆ. ಒಂದೂವರೆ ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡ ಈ ಸೋಂಕಿನ Read more…

ಮಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಬಾಸ್‌ ಅನುಮತಿ ಕೋರಿದ ತಾಯಿ

ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ Read more…

ಸಮಯ ಪ್ರಜ್ಞೆ ಮೆರೆದು ಕೋವಿಡ್ ಲಸಿಕೆ ಸದ್ಬಳಕೆ ಮಾಡಿದ ಆರೋಗ್ಯ ಕಾರ್ಯಕರ್ತರು

ಬಾಕಿ ಉಳಿದುಕೊಂಡಿದ್ದ ಕೋವಿಡ್ ಲಸಿಕೆಗಳು ಹಾಳಾಗುವುದನ್ನು ತಪ್ಪಿಸಲು ಮುಂದಾದ ಆರೋಗ್ಯ ಕಾರ್ಯಕರ್ತರ ಸಮೂಹವೊಂದು ಹಿಮಪಾತವೊಂದರಲ್ಲಿ ಸಿಲುಕಿದ್ದ ಮಂದಿಗೆ ಚುಚ್ಚುಮದ್ದುಗಳನ್ನು ಕೊಡುವ ಮೂಲಕ ಸಮಯ ಪ್ರಜ್ಞೆ ಮೆರೆದ ಘಟನೆ ಒರೆಗಾನ್‌ನಲ್ಲಿ Read more…

ನಿಯಮ ಉಲ್ಲಂಘಿಸಿ ಬಂಧನಕ್ಕೊಳಗಾದವರಿಂದ ಜೈಲಿನಲ್ಲೂ ಪಾರ್ಟಿ…!

ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ ಆಪಾದನೆ ಮೇಲೆ ಬಂಧಿತರಾಗಿದ್ದ ಬ್ರಿಟನ್ ಮೂಲದ 89 ಮಂದಿ ಪ್ರವಾಸಿಗರು ಜೈಲಿನಲ್ಲೇ ಪಾರ್ಟಿ ಮಾಡಿದ ವಿದ್ಯಮಾನ ಥಾಯ್ಲೆಂಡ್‌ನಲ್ಲಿ ಜರುಗಿದೆ. 22 ಮಂದಿ ಸ್ಥಳೀಯರೊಂದಿಗೆ Read more…

ʼಕೊರೊನಾʼ ಲಸಿಕೆ ಸುರಕ್ಷತೆ ಕುರಿತಂತೆ ಮಾಹಿತಿ ಹಂಚಿಕೊಂಡ ಖ್ಯಾತ ವೈದ್ಯ

ಪದ್ಮ ಶ್ರೀ ಪುರಸ್ಕೃತ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಜಿ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೋವಿಡ್ ಲಸಿಕೆ ಕುರಿತಂತೆ ತಮ್ಮ ಮಡದಿಯೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು Read more…

ಬಬಲ್‌ ಗಳ ಒಳಗೆ ನಡೆದಿದೆ ಕ್ರಿಯೇಟಿವ್‌ ರಾಕ್‌ ಬ್ಯಾಂಡ್

ಕೋವಿಡ್-19 ಸಾಂಕ್ರಮಿಕದ ನಡುವೆಯೇ ವಿಶೇಷವಾದ ಕ್ರಿಯೇಟಿವ್‌ ಕಾರ್ಯಕ್ರಮವೊಂದನ್ನು ಆಯೋಜಿಸಿರುವ ಅಮೆರಿಕದ ರಾಕ್ ಬ್ಯಾಂಡ್‌, ವಿಶೇಷವಾದ ಸ್ಪೇಸ್ ಬಬಲ್‌ಗಳ ಒಳಗೆ ತನ್ನ ಕಲಾವಿದರು ಹಾಗೂ ವೀಕ್ಷಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. Read more…

ಆತಂಕಕ್ಕೆ ಕಾರಣವಾಗಿದೆ ಮಹಾಮಾರಿ ʼಕೊರೊನಾʼದ ಹೊಸ ಲಕ್ಷಣ

ಕೊರೋನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ನಾಲಿಗೆ ಕಾಣಿಸಿಕೊಂಡಿದೆ. ವೈರಾಣು ಸೋಂಕು ತಗುಲಿದ ಅನೇಕರ ನಾಲಿಗೆ ಮೇಲೆ ಗುಳ್ಳೆಗಳು ಎದ್ದಿದ್ದು, ಉರಿಯೂತ ಅನುಭವಿಸುವಂತಾಗಿದೆ. Read more…

ʼಕೊರೊನಾʼ ವೈರಸ್‌ ನಿಂದ ಮೆದುಳಿಗೂ ಹಾನಿ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ವೈರಾಣುಗಳಿಂದ ಶ್ವಾಸಕೋಶಕ್ಕಿಂತ ಮೆದುಳಿಗೆ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಭಾರತೀಯ ಮೂಲದ ಸಂಶೋಧಕರನ್ನೂ ಒಳಗೊಂಡ ಈ ತಂಡವು ಇಲಿಗಳ ಮೇಲೆ ಕೋವಿಡ್-19 ವೈರಾಣುಗಳನ್ನು ಬಿಟ್ಟು Read more…

ಲಾಕ್ ‌ಡೌನ್ ಸಮಯದಲ್ಲಿ ಭಾರೀ ಹಣ ಗಳಿಸಿದ ದಂಪತಿ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್‌ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್‌ನ ಈ Read more…

ಅವಳಿ ಸಹೋದರಿಯರ 96 ವರ್ಷಗಳ ಜಂಟಿ ಪಯಣಕ್ಕೆ ತೆರೆ ಎಳೆದ ಕೊರೊನಾ

­­ ಬ್ರಿಟನ್‌ನ ತದ್ರೂಪು ಅವಳಿ-ಜವಳಿಗಳ ಪೈಕಿ ಅತ್ಯಂತ ಹಿರಿಯ ಜೋಡಿಯಾದ ಡೋರಿಸ್ & ಲಿಲಿಯನ್ ಹಾಬ್ಡೇರ 96 ವರ್ಷಗಳ ಸುದೀರ್ಘ ಜಂಟಿ ಪಯಣಕ್ಕೆ ತೆರೆ ಬಿದ್ದಿದೆ. ಅವಳಿ-ಜವಳಿಯ ಒಂದರ್ಧವಾದ Read more…

ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್‌ ಅಪ್ Read more…

ಕಾರಿನ ಕಿಟಕಿ ತೆಗೆದು ಪ್ರಯಾಣಿಸಿದರೆ ಸಿಗುತ್ತೆ ಈ ಲಾಭ…!

ವರ್ಷ ಕಳೆದರೂ ಈ ಕೊರೋನಾ ಸಾಂಕ್ರಮಿಕ ಯಾಕೋ ತೊಲಗುವಂತೆ ಸಧ್ಯಕ್ಕೆ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಇರುವ ಏಕೈಕ ದಾರಿ ಎಂದರೆ, ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನಿಂದ Read more…

ಸುರಕ್ಷತೆಯ ಭರವಸೆ ಇದ್ದರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲ ಆರೋಗ್ಯ ಕಾರ್ಯಕರ್ತರ ಹಿಂದೇಟು

ಕೋವಿಡ್ ನಿರೋಧಕ ಲಸಿಕೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ದೇಶವಾಸಿಗಳಲ್ಲಿ ಭಾರೀ ಹಿಂಜರಿಕೆಗಳಿದ್ದು, ಈ ಚುಚ್ಚುಮದ್ದಿನಿಂದ ಏನಾದರೂ ಸೈಡ್‌ ಎಫೆಕ್ಟ್‌ಗಳು ಸಂಭವಿಸಬಹುದಾ ಎಂಬ ಆತಂಕ ಸುಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲ ಸುತ್ತಿನಲ್ಲಿ ಮುಂಚೂಣಿ Read more…

ಕೊರೊನಾ ವೈರಸ್‌ ಕುರಿತ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ಚೀನಾ…?

ಬಾವುಲಿಗಳ ಕಡಿತದಿಂದ ತಮಗೂ ಸಹ ಕೋವಿಡ್-19 ಸೋಂಕು ತಗುಲಿರಬಹುದೆಂದು ವೈರಾಣುಗಳು ಪತ್ತೆಯಾದ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ತಿಳಿಸಿದ್ದಾರೆ. ಕೊರೋನಾ ವೈರಸ್‌ ಮೊದಲ ಬಾರಿಗೆ ಪತ್ತೆಯಾಯಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...