alex Certify ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ ಮರೆತ ಬಳಿಕ ಎಚ್ಚೆತ್ತುಕೊಂಡ ಜನ ಪ್ರತಿನಿಧಿ

ಜರ್ಮನ್ ಚಾನ್ಸಲರ್‌ ಆಂಗೆಲಾ ಮರ್ಕೆಲ್ ಅವರು ಅಲ್ಲಿನ ಸಂಸತ್ತಿಗೆ ಬಂದ ವೇಳೆ ಮಾಸ್ಕ್ ಧರಿಸಲು ಮರೆತಿದ್ದ ಕಾರಣಕ್ಕೆ ಅವರಿಗೆ ಅಲರ್ಟ್ ಮಾಡಲಾದ ಘಟನೆ ವೈರಲ್ ಆಗಿದೆ.

ಬರ್ಲಿನ್‌ನ ಬಂಡಸ್ಟಾಗ್ ಭವನದಲ್ಲಿ ತಮ್ಮ ದೇಶದ ಸಂಸದರನ್ನು ಉದ್ದೇಶಿಸಿ ಮಾತನಾಡಲು ಎದ್ದ ಆಂಗೆಲಾ, ಮಾಸ್ಕ್‌ ತೆಗೆದುಕೊಂಡು ಬರುವುದನ್ನು ಮರೆತಿದ್ದು ನೆನಪಾಗಿ ಕೂಡಲೇ ತಮ್ಮ ಆಸನದ ಬಳಿಗೆ ಓಡಿ ಹೋಗಿದ್ದಾರೆ.

ಸ್ಟ್ರಾಬೆರಿ ಬಿರಿಯಾನಿ ಕಂಡು ನೆಟ್ಟಿಗರು ಕಂಗಾಲು

ಕೋವಿಡ್-19 ಕಾಲವೆಂದು ಕೆಲ ಕ್ಷಣ ಮರೆತ ಕಾರಣ ಖುದ್ದು ಆಂಗೆಲಾಗೆ ನಗು ತಡೆಯಲು ಆಗಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...