alex Certify ವಿಮಾನ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದ ಮೂಲಕ ನದಿಗೆ ಲಕ್ಷಾಂತರ ಮೀನುಗಳು ಸುರಿಮಳೆ

ವಾಷಿಂಗ್ಟನ್: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಕನ್ನಡದಲ್ಲಿ ಗಾದೆ ಮಾತಿದೆ. ಹಾಗೆಯೇ ಅಮೆರಿಕದಲ್ಲಿ ಮೀನುಗಳನ್ನು ಮತ್ತೆ ನದಿ, ಸರೋವರಗಳಿಗೆ ಸೇರಿಸಲಾಗಿದೆ. ಈ ವಿಡಿಯೊ ಇದೀಗ ಸಖತ್ ವೈರಲ್ Read more…

Plane Crashes: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಮಂದಿ ಸಾವು

ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ Read more…

ವಿಮಾನದ ಎಮರ್ಜೆನ್ಸಿ ಎಕ್ಸಿಟ್​ನಿಂದ ಹಾರಲು ಹೋದವನೀಗ ಜೈಲು ಪಾಲು

ರದ್ದಾದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಟರ್ಮಾಕ್​ನಲ್ಲಿ ಹಾರಲು ಯತ್ನಿಸಿ ಈಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ. ಲಾಕ್ಡೌನ್ ನಿರ್ಬಂಧ ಸಡಿಲ, ಭಕ್ತರಿಗೆ ಗುಡ್ ನ್ಯೂಸ್: ದೇವರ Read more…

ಜುಲೈ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು

ವಿದೇಶಿ ಪ್ರಯಾಣದ ಆಲೋಚನೆಯಲ್ಲಿದ್ದವರಿಗೆ ಡಿಜಿಸಿಎ ನಿರಾಶೆಗೊಳಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ Read more…

ಮಾದಕ ದ್ರವ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ

ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್‌ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ Read more…

ಬೈಕ್​ ಇಂಜಿನ್​ ಬಳಕೆಯಿಂದ ತಯಾರಾಯ್ತು ಸೀ ಪ್ಲೇನ್

ಕೆಲ ದಿನಗಳ ಹಿಂದಷ್ಟೇ ಆಸ್ಸಾಂನ ಮೆಕ್ಯಾನಿಕ್​ ಒಬ್ಬ ಹಳೆಯ ಮಾರುತಿ ಸ್ವಿಫ್ಟ್​​ ಕಾರನ್ನ ಲ್ಯಾಂಬರ್ಗಿನಿ ಸ್ಪೋರ್ಟ್ಸ್​ ಕಾರನ್ನಾಗಿ ಮಾರ್ಪಡಿಸುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದರು. ಅಲ್ಲದೇ Read more…

ಆರ್ಮ್‌‌ ರೆಸ್ಟ್ ವಿಚಾರವಾಗಿ ವಿಮಾನದಲ್ಲೇ ಪ್ರಯಾಣಿಕರ ಫೈಟ್…!

ಸ್ಯಾನ್‌ ಫ್ರಾನ್ಸಿಸ್ಕೋದಿಂದ ಲಾಸ್‌ ವೆಗಾಸ್‌ನತ್ತ ಹೊರಟಿದ್ದ ಯುನೈಟೆಡ್‌ ಫ್ಲೈಟ್ 634ರಲ್ಲಿದ್ದ ಪ್ರಯಾಣಿಕರಿಬ್ಬರ ನಡುವೆ ಆರ್ಮ್‌‌ರೆಸ್ಟ್‌ ವಿಚಾರವಾಗಿ ಜಗಳ ನಡೆದ ಕಾರಣ ವಿಮಾನವು ಗೇಟ್‌ನತ್ತ ಮರಳಿದೆ ಎಂದು ಯುನೈಟೆಡ್‌ ಏರ್‌ಲೈನ್ಸ್‌ Read more…

ಆಗಸದಲ್ಲಿ ನಿಂತಲ್ಲೇ ನಿಂತಿದೆಯೇ ಈ ವಿಮಾನ….? ವೈರಲ್‌ ಆಗಿದೆ ವಿಡಿಯೋ

ನೀಲಾಗಾಸದಲ್ಲಿ ಫ್ರೀಜ್‌ ಆದಂತೆ ಕಾಣುವ ಈ ವಿಮಾನದ ಕ್ಲಿಪ್‌ಗಳು ವೈರಲ್ ಆಗಿವೆ. ಚಲಿಸುತ್ತಿರುವ ಕಾರೊಂದರಿಂದ ಸೆರೆ ಹಿಡಿಯಲಾದ ಈ ಕ್ಲಿಪ್‌ಗಳಲ್ಲಿ ವಿಮಾನವು ಆಗಸದಲ್ಲಿ ಹಾಗೇ ಸ್ಟಕ್ ಅದಂತೆ ಕಾಣುತ್ತದೆ. Read more…

ಷೋ ಕೊಡಲು ಹೋಗಿ ನಗೆಪಾಟಲಿಗೀಡಾದ ಯುವತಿ…!

ಜನರ ಕಣ್ಣಲ್ಲಿ ಒಮ್ಮೆ ಸೆಲೆಬ್ರಿಟಿಗಳಂತೆ ಕಾಣಿಸಿದ್ರೆ ಮುಗೀತು. ನೀವು ಏನೇ ಮಾಡಿದರು ಅದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿಬಿಡುತ್ತೆ. ಅದೇ ರೀತಿ ವಿಮಾನದ ಬ್ಯುಸಿನೆಸ್​ ಕ್ಲಾಸ್​ನಲ್ಲಿ ಫೊಟೋ ತೆಗೆದು ಇನ್​ಸ್ಟಾಗ್ರಾಂನಲ್ಲಿ Read more…

ಬೆಂಗಳೂರಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಮಹತ್ವದ ಕ್ರಮ: ವಿಮಾನದ ಮೂಲಕ ಸ್ಯಾನಿಟೈಸ್

ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಕ್ರಮ ಕೈಗೊಳ್ಳಲಾಗಿದ್ದು, ವಿಮಾನದ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಜಕ್ಕೂರು ಏರೊಡ್ರಮ್ ನಿಂದ ಸ್ಯಾನಿಟೇಷನ್ ಕಾರ್ಯ ಶುರುವಾಗಲಿದೆ. ಪ್ರಾಯೋಗಿಕವಾಗಿ ವಿಮಾನದ ಮೂಲಕ ಸ್ಯಾನಿಟೈಸರ್ Read more…

ಮೊಬೈಲ್​ ಚಾರ್ಜ್ ಆಗ್ತಿಲ್ಲವೆಂಬ ಕಾರಣಕ್ಕೆ ಮಾರ್ಗಮಧ್ಯದಿಂದಲೇ ವಿಮಾನ ವಾಪಾಸ್..!

ಅಮೆರಿಕ ಏರ್​ಲೈನ್ಸ್​​ ವಿಮಾನದಲ್ಲಿ ಟೋಕಿಯೋದಿಂದ ಡಲ್ಲಾಸ್​ಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್​ ಫೋನ್​ ಚಾರ್ಜ್​ ಆಗೋದನ್ನ ನಿಲ್ಲಿಸಿದೆ ಎಂಬ ಕಾರಣಕ್ಕೆ ವಿಮಾನವನ್ನೇ ಹಿಂತಿರುಗುವಂತೆ ಮಾಡಿದ್ದಾಳೆ. ಕಳೆದ ವಾರ ಈ Read more…

ವಿಮಾನದಲ್ಲಿ ಮೈಮರೆತ ದಂಪತಿಗೆ ಗಗನಸಖಿ ಮಾಡಿದ್ದೇನು…..?

ಕೆಲ ಪ್ರೇಮಿಗಳು ಪ್ರೀತಿ ವಿಷ್ಯ ಬಂದಾಗ ಜಗತ್ತು ಮರೆಯುತ್ತಾರೆ. ಆದ್ರೆ ಸುತ್ತಮುತ್ತಲಿನವರು ನಮ್ಮನ್ನು ನೋಡ್ತಾರೆ ಎಂಬುದನ್ನು ಮರೆತು ಒಂದಾಗುವುದು ಬೇರೆಯವರಿಗೆ ಮುಜುಗರ ತರಿಸುತ್ತದೆ. ಪಾಕಿಸ್ತಾನದ ವಿಮಾನವೊಂದರಲ್ಲಿ ಇಂತಹದ್ದೇ ಪ್ರಕರಣ Read more…

ವಿಮಾನದಲ್ಲಿ ನಡೀತು ಅದ್ಧೂರಿ ಮದುವೆ….!

ಕೊರೊನಾ ಸಾಂಕ್ರಾಮಿಕದ ಮಧ್ಯೆ ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ವಿವಾಹ ಸಮಾರಂಭಗಳಲ್ಲಿ ಜನರನ್ನು ಸೀಮಿತಗೊಳಿಸಲಾಗಿದೆ. ಈ ಮಧ್ಯೆ ವಿಶಿಷ್ಟ ಮದುವೆಯೊಂದು ನಡೆದಿದೆ. ಜೋಡಿಯೊಂದು ವಿಮಾನದಲ್ಲಿ ಮದುವೆಯಾಗಿದ್ದಾರೆ. Read more…

ಶಾಕಿಂಗ್: ವಿಮಾನ ಟೇಕ್-ಆಫ್ ಆಗುವ ಮೊದಲು ಹಾರಿಹೋದ ಎಮರ್ಜೆನ್ಸಿ ಡೋರ್…!

ಟೇಕಾಫ್ ಆಗುವ ಮೊದಲು ವಿಮಾನದ ತುರ್ತು ನಿರ್ಗಮನ ದ್ವಾರ ಹಾರಿಹೋದ ವಿಚಿತ್ರ ಘಟನೆಯೊಂದು ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು Read more…

ವಿಮಾನ ಪ್ರಯಾಣಿಕನ ಬ್ಯಾಗಲ್ಲಿ ಸಗಣಿ ಕೇಕ್ ಪತ್ತೆ….!

ಅಮೆರಿಕಾದ ವಾಷಿಂಗ್ಟನ್ ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ‌ ಈಗ ಎಲ್ಲರ ಗಮನ‌ ಸೆಳೆದಿದೆ. ಏಕೆ ಗೊತ್ತೇ…? ಅಲ್ಲಿ ಭಾರತೀಯ ಪ್ರಯಾಣಿಕರೊಬ್ಬರ ಲಗ್ಗೇಜ್‌ನಲ್ಲಿ ಎರಡು ಹಸುವಿನ ಸಗಣಿ ಕೇಕ್ ಸಿಕ್ಕಿದೆ. Read more…

ಪಿಪಿಇ ಕಿಟ್ ಧರಿಸಿ ಪತಿ ಮುಂದೆ ಪತ್ನಿ ಮಾಡಿದ್ಲು ಭರ್ಜರಿ ಡಾನ್ಸ್

ಕೊರೊನಾ ಮಧ್ಯೆಯೂ ಜನರು ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ. ನೋವಿನ ಮಧ್ಯೆಯೂ ಜನರು ನಗುವುದನ್ನು ಕಲಿತಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಇದೆ. ಜನರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ. Read more…

ಓರ್ವ ಪ್ರಯಾಣಿಕನನ್ನ ಹೊತ್ತು ಬರೋಬ್ಬರಿ 4000 ಕಿ.ಮೀ. ಸಂಚರಿಸಿದೆ ಈ ವಿಮಾನ..!

ಕೇವಲ ಒಂದೇ ಒಂದು ಪ್ರಯಾಣಿಕನನ್ನು ಹೊಂದಿದ್ದ ವಿಮಾನವೊಂದು ಬರೋಬ್ಬರಿ 4 ಸಾವಿರ ಕಿಲೋಮೀಟರ್​ ದೂರ ಪ್ರಯಾಣ ಮಾಡಿದೆ. ಇಸ್ರೇಲ್​ನ ರಾಷ್ಟ್ರೀಯ ಏರ್​ಲೈನ್​​ ಸಂಸ್ಥೆಯು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ರೋಗಿಯನ್ನ Read more…

BIG BREAKING: ಮೇ 31 ರವರೆಗೆ ವಿದೇಶಿ ವಿಮಾನ ಬ್ಯಾನ್, ಕೊರೋನಾ ಹೆಚ್ಚಳ ಹಿನ್ನಲೆ ನಿರ್ಬಂಧ ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದ್ದು, ಮೇ 31ರವರೆಗೂ ವಿಮಾನ ಹಾರಾಟ ನಿರ್ಬಂಧವನ್ನು ವಿಸ್ತರಿಸಿ ನಾಗರಿಕ ವಿಮಾನಯಾನ ಸಚಿವಾಲಯದಿಂದ Read more…

ಕೋವಿಡ್‌ ಎಫೆಕ್ಟ್:‌ ಭಾರತ – ಅಮೆರಿಕಾ ವಿಮಾನ ಪ್ರಯಾಣ ದರದಲ್ಲಿ ಮೂರು ಪಟ್ಟು ಏರಿಕೆ

ಕೋವಿಡ್ ಸಾಂಕ್ರಾಮಿಕದಿಂದ ಭಾರತ ತತ್ತರಿಸುತ್ತಿದೆ. ಇದೇ ವೇಳೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಸಲಹೆ ನೀಡಿದಾಗಿನಿಂದ ಭಾರತ‌ ಮತ್ತು ಅಮೆರಿಕಾ ನಡುವೆ ಸಂಚರಿಸುವ Read more…

ಸಮುದ್ರದಲ್ಲಿ ವಿಮಾನ ತುರ್ತು ಸ್ಪರ್ಶ..! ವೈರಲ್​ ಆಯ್ತು ವಿಡಿಯೋ

ಕೋಕಾ ಬೀಚ್​ ಏರ್​ ಶೋನಲ್ಲಿ ಭಾಗಿಯಾಗಿದ್ದ 2ನೇ ವಿಶ್ವ ಯುದ್ಧದ ಏರ್​ಕ್ರಾಫ್ಟ್​ ಸೋಮವಾರ ಫ್ಲೋರಿಡಾದ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಯುಟ್ಯೂಬ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ, ವಿಮಾನವು ನಿಧಾನವಾಗಿ Read more…

BIG NEWS: ವಿಮಾನ ಪ್ರಯಾಣಿಕರಿಗೆ ಮುಖ್ಯ ಮಾಹಿತಿ, ದೇಶೀಯ ವಿಮಾನಗಳಲ್ಲಿ ಇರಲ್ಲ ಊಟ-ತಿಂಡಿ

ನವದೆಹಲಿ: ವಿಮಾನಯಾನ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದೇಶಿಯ ವಿಮಾನಗಳಲ್ಲಿ ನೀಡಬಹುದಾದ ಊಟ, ತಿಂಡಿ ರದ್ದು ಮಾಡಲಾಗಿದೆ. ಕೊರೋನಾ ಸೋಂಕು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಊಟ, Read more…

ವಿಮಾನ ಆಕೃತಿಯ ಈ ಬ್ಯಾಗ್‌ ರೇಟೆಷ್ಟು ಗೊತ್ತಾ….?

ತನ್ನ ಲಕ್ಸೂರಿ ಅಪೇರಲ್‌ಗಳಿಂದ ಪ್ರಸಿದ್ದಿ ಪಡೆದಿರುವ ಲೂಯಿ ವಿಟ್ಟಾನ್‌ ಹ್ಯಾಂಡ್‌ಬ್ಯಾಗ್‌ಗಳನ್ನು ಖರೀದಿಸುವ ಕ್ರೇಜ್ ಸಿರಿವಂತ ಸಮುದಾಯದಲ್ಲಿ ಬಹಳ ಇದೆ. ಇದೀಗ ವಿಮಾನ ಆಕೃತಿಯ ಹ್ಯಾಂಡ್‌ಬ್ಯಾಗ್‌ ಡಿಸೈನ್ ಒಂದನ್ನು ತಂದಿರುವ Read more…

ಮದ್ಯದ ಅಮಲಲ್ಲಿ ವಿಮಾನದಲ್ಲೇ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯವರ್ತನೆ ತೋರಿದ ಘಟನೆ ಇತ್ತೀಚೆಗೆ ನಡೆದಿದೆ. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ Read more…

ವೈನ್‌ ಕೊಡಲಿಲ್ಲವೆಂದು ವಿಮಾನವನ್ನೇ ಸುಟ್ಟು ಹಾಕುವ ಬೆದರಿಕೆಯೊಡ್ಡಿದ ಮಾಡೆಲ್

ಬಹಳ ಶಾಕಿಂಗ್ ಘಟನೆಯೊಂದರಲ್ಲಿ, ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೀ ಪಿಯರ್ಸನ್ ಹೆಸರಿನ ಮಾಡೆಲ್ ಒಬ್ಬರು ವಿಮಾನವನ್ನೇ ಹೊತ್ತಿ ಉರಿಸುವುದಾಗಿ ಬೆದರಿಕೆಯೊಡಿದ್ದಾರೆ. ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ Read more…

ವಿಮಾನ ಪ್ರಯಾಣದಲ್ಲಿದ್ದ ಮಹಿಳೆ ಕಣ್ಣಿಗೆ ಬಿತ್ತು ಅತ್ಯಪರೂಪದ ದೃಶ್ಯ

ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು Read more…

ಇನ್ಮುಂದೆ ವಿಮಾನ ಪ್ರಯಾಣಿಕರಿಗಿರಲ್ಲ ಬ್ಯಾಗೇಜ್ ತಲೆಬಿಸಿ

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ಬ್ಯಾಗೇಜ್ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇಂಡಿಗೊ ಪ್ರಯಾಣಿಕರಿಗೆ ಮನೆ-ಮನೆಗೆ ಬ್ಯಾಗೇಜ್ ವರ್ಗಾವಣೆ ಸೇವೆ ನೀಡಲು ಮುಂದಾಗಿದೆ. ಮನೆಯಿಂದ Read more…

ಇಂದಿನಿಂದ ವಿಮಾನ ಪ್ರಯಾಣಿಕರ ಜೇಬಿಗೆ ಬೀಳ್ತಿದೆ ಕತ್ತರಿ

ಇಂದಿನಿಂದ ಅಂತರಾಷ್ಟ್ರೀಯ ಹಾಗೂ ದೇಶಿ ವಿಮಾನದಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಭದ್ರತಾ ಶುಲ್ಕವನ್ನು ಏಪ್ರಿಲ್ ಒಂದರಿಂದ ಹೆಚ್ಚಿಸಲಾಗಿದೆ. ದೇಶೀಯ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ – ನಿಯಮ ಮೀರುವ ಪ್ರಯಾಣಿಕರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ DGCA

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ -19 ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು Read more…

ವಿಮಾನ ಪ್ರಯಾಣಕ್ಕೂ ಮೊದಲು ಕೊರೊನಾ ‘ಪಾಸಿಟಿವ್’ ಆದ್ರೆ ಟಿಕೆಟ್ ಶುಲ್ಕ ವಾಪಸ್

ವಿಮಾನ ಪ್ರಯಾಣಕ್ಕಿಂತ ಮೊದಲು ನಿಮಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬುದು ಗೊತ್ತಾದ್ರೆ ವಿಮಾನ ಪ್ರಯಾಣ ಸಾಧ್ಯವಿಲ್ಲ. ಜೊತೆಗೆ ಟಿಕೆಟ್ ಹಣ ವಿಮಾನ ಸಂಸ್ಥೆಗೆ ಸೇರುತ್ತೆ. ಆದ್ರೆ ಇನ್ಮುಂದೆ ಸ್ಪೈಸ್ Read more…

ಕೆಲಸಕ್ಕೆ ವಾಪಸ್ಸಾದ ಬಳಿಕವೂ ಮುಗಿಯದ ವಲಸೆ ಕಾರ್ಮಿಕರ ಸಂಕಷ್ಟ: ವೇತನದಲ್ಲಿ ವಿಮಾನ ಪ್ರಯಾಣದ ಹಣ ಕಡಿತ

ಕಳೆದ ವರ್ಷ ಲಾಕ್​ಡೌನ್​ ಬಳಿಕ ವಿಮಾನಗಳಲ್ಲಿ ವಾಪಸ್ಸಾಗಿದ್ದ ವಲಸೆ ಕಾರ್ಮಿಕರಿಗೆ ಇದೀಗ ಮತ್ತೆ ಕೆಲಸಕ್ಕೆ ಕರೆಯಲಾಗಿದ್ದು, ಈ ಸಂಬಂಧ ಜಾರ್ಖಂಡ್​ ಸರ್ಕಾರ 100ಕ್ಕೂ ಹೆಚ್ಚು ದೂರುಗಳನ್ನ ಸ್ವೀಕರಿಸಿದೆ. ಮುಂಬೈ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...