alex Certify ವಿಮಾನ ಆಕೃತಿಯ ಈ ಬ್ಯಾಗ್‌ ರೇಟೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಆಕೃತಿಯ ಈ ಬ್ಯಾಗ್‌ ರೇಟೆಷ್ಟು ಗೊತ್ತಾ….?

Airplane-shaped Louis Vuitton Handbag Worth Rs 28 Lakh Grounded by Fashion Police Online

ತನ್ನ ಲಕ್ಸೂರಿ ಅಪೇರಲ್‌ಗಳಿಂದ ಪ್ರಸಿದ್ದಿ ಪಡೆದಿರುವ ಲೂಯಿ ವಿಟ್ಟಾನ್‌ ಹ್ಯಾಂಡ್‌ಬ್ಯಾಗ್‌ಗಳನ್ನು ಖರೀದಿಸುವ ಕ್ರೇಜ್ ಸಿರಿವಂತ ಸಮುದಾಯದಲ್ಲಿ ಬಹಳ ಇದೆ.

ಇದೀಗ ವಿಮಾನ ಆಕೃತಿಯ ಹ್ಯಾಂಡ್‌ಬ್ಯಾಗ್‌ ಡಿಸೈನ್ ಒಂದನ್ನು ತಂದಿರುವ ಲೂಯಿ ವಿಟ್ಟಾನ್, ತನ್ನ ಎಂದಿನ ಗಿರಾಕಿಗಳಿಗೆ ಹೊಸ ಫ್ಯಾಶನ್ ಆಯ್ಕೆಯೊಂದನ್ನು ಸೃಷ್ಟಿಸಿದೆ.

ಮೂವರು ಉಗ್ರರು ಫಿನಿಶ್: ಶೋಪಿಯಾನ್ ನಲ್ಲಿ ಎನ್ ಕೌಂಟರ್

ಹೆಸರೇ ಹೇಳುವಂತೆ ವಿಮಾನದ ಆಕೃತಿಯಲ್ಲಿ ಈ ಬ್ಯಾಗ್ ವಿನ್ಯಾಸಗೊಳಿಸಲಾಗಿದ್ದು, ಚರ್ಮದಿಂದ ಇದನ್ನು ರಚಿಸಲಾಗಿದೆ. ಲೂಯಿ ವಿಟ್ಟಾನ್‌ ಸಿಗ್ನೇಚರ್‌ನ ಮೋನೋಗ್ರಾಂನೊಂದಿಗೆ ಇರುವ ಈ ಬ್ಯಾಗ್‌‌ನ ಬೆಲೆ ಎಷ್ಟು ಗೊತ್ತೇ..? ಬರೋಬ್ಬರಿ $39,000 ಅಂದರೆ 28.61 ಲಕ್ಷ ರೂ.ಗಳು.

ಬ್ಯಾಗ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಕ್ಕಿಂತ ಕಡಿಮೆ ಬೆಲೆಗೆ ವಿಂಟೇಜ್ ವಿಮಾನವನ್ನೇ ಖರೀದಿ ಮಾಡಬಹುದು ಎಂದು ಕೆಲವರು ಅಣಕ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...