alex Certify ಆಗಸದಲ್ಲಿ ನಿಂತಲ್ಲೇ ನಿಂತಿದೆಯೇ ಈ ವಿಮಾನ….? ವೈರಲ್‌ ಆಗಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ನಿಂತಲ್ಲೇ ನಿಂತಿದೆಯೇ ಈ ವಿಮಾನ….? ವೈರಲ್‌ ಆಗಿದೆ ವಿಡಿಯೋ

ನೀಲಾಗಾಸದಲ್ಲಿ ಫ್ರೀಜ್‌ ಆದಂತೆ ಕಾಣುವ ಈ ವಿಮಾನದ ಕ್ಲಿಪ್‌ಗಳು ವೈರಲ್ ಆಗಿವೆ. ಚಲಿಸುತ್ತಿರುವ ಕಾರೊಂದರಿಂದ ಸೆರೆ ಹಿಡಿಯಲಾದ ಈ ಕ್ಲಿಪ್‌ಗಳಲ್ಲಿ ವಿಮಾನವು ಆಗಸದಲ್ಲಿ ಹಾಗೇ ಸ್ಟಕ್ ಅದಂತೆ ಕಾಣುತ್ತದೆ.

ಈ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಟಿಕ್‌ಟಾಕರ್‌, ಅದೇ ಜಾಗದಲ್ಲಿ ತಾನು ಎರಡು ದಿನ ಬಂದು ನೋಡಿದರೂ ಸಹ ಆ ವಿಮಾನ ಅಲ್ಲೇ ನಿಂತಂತೆ ಕಾಣುತ್ತಿದೆ ಎಂದಿದ್ದಾರೆ.

ಪರಿಣಾಮಕಾರಿಯಾಗಿದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ: 12 ಗಂಟೆಯಲ್ಲಿ ಗುಣಮುಖನಾದ ರೋಗಿ

22 ವರ್ಷ ವಯಸ್ಸಿನ ಟಿಕ್‌ಟಾಕರ್‌ @lesxbalboa ಶೇರ್‌ ಮಾಡಿರುವ ಈ ವಿಡಿಯೋ ದೃಷ್ಟಿಭ್ರಮಣೆಯ ಮಾತುಗಳು ನೆನಪಾಗುವಂತೆ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...