alex Certify ರಸ್ತೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತಕ್ಕೊಳಗಾದವನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ

ಟೋಲ್ ಪ್ಲಾಜಾ ಬಳಿ ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರ ನೆರವಿಗೆ ಬಂದ ಕೇಂದ್ರ ಸಚಿವ ಸಂಜೀವ್‌ ಬಲ್ಯಾನ್ ಆತನಿಗೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮೀರತ್‌ ವೈದ್ಯಕೀಯ ಕಾಲೇಜಿಗೆ Read more…

‘ಆರ್ಥಿಕ’ ಸಂಕಷ್ಟದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಒಂದೊಮ್ಮೆ ಫಾಸ್ಟ್ ಟ್ಯಾಗ್ ಇಲ್ಲದೆ ಆಗಮಿಸುವ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದರ ಜೊತೆಗೆ ಮುಗಿಲು ಮುಟ್ಟಿರುವ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ. Read more…

ಗುಂಡಿ ಬಿದ್ದ ರಸ್ತೆಯಲ್ಲಿ ಸ್ನಾನ ಮಾಡಿ, ಮೀನು ಹಿಡಿದು ಪ್ರತಿಭಟನೆ

ತಾನು ಓಡಾಡುವ ರಸ್ತೆಗಳಲ್ಲಿ ತುಂಬಿರುವ ಹಳ್ಳ-ಕೊಳ್ಳಗಳನ್ನು ಸರಿಪಡಿಸಲು ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದಿಸದ ಪಾಲಿಕೆಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ ವ್ಯಕ್ತಿಯೊಬ್ಬರು ಹೀಗೊಂದು ಐಡಿಯಾ ಮಾಡಿದ್ದಾರೆ. ರಸ್ತೆಯಲ್ಲಿರುವ ದೊಡ್ಡ Read more…

ಜಮೀನು ದಾರಿ ವಿವಾದ: ನಟ ಯಶ್ ವಿರುದ್ಧ ಜಿಲ್ಲಾಧಿಕಾರಿಗೆ ರೈತರ ದೂರು

ಹಾಸನ: ನಟ ರಾಕಿಂಗ್ ಸ್ಟಾರ್ ಯಶ್ ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ 80 ಎಕರೆ ಜಮೀನು ಖರೀದಿಸಿದ್ದು, ತಮ್ಮ ಜಮೀನಿಗೆ ಹೊಂದಿಕೊಂಡಿರುವ ರೈತರ ಜಮೀನು ಅತಿಕ್ರಮಿಸಿ ಬೇಲಿ, ರಸ್ತೆ Read more…

BREAKING NEWS: ಹಾಡಹಗಲೇ ರಸ್ತೆ ಮಧ್ಯೆ ಮಹಿಳೆಯ ಬರ್ಬರ ಹತ್ಯೆ – ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿಗರು

ಬೆಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಚಾಕು ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿ ನಡೆದಿದೆ. ಹಾಡಹಗಲೇ ನಡೆದ ಈ Read more…

ಉಕ್ಕಿಹರಿದ ಅಭಿಮಾನ…! ರಸ್ತೆಯಲ್ಲೇ ಕುಳಿತು ಸರಳತೆ ಮೆರೆದ ದರ್ಶನ್

ಬೆಂಗಳೂರು: ನಟ ದರ್ಶನ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ದರ್ಶನ್ ಕೂಡ ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಕರೆಯುತ್ತಾರೆ. ಬಿಡುವಿನ ವೇಳೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಂದಿಗೆ ಬೆರೆಯುತ್ತಾರೆ. ಫೋಟೋ, ಸೆಲ್ಫಿ ತೆಗೆಸಿಕೊಳ್ಳುತ್ತಾರೆ. Read more…

ಚಿತ್ರದುರ್ಗದಲ್ಲಿ ಮಳೆ ಆರ್ಭಟ, ಜನ ಜೀವನ ಅಸ್ತವ್ಯಸ್ತ –ದಿಕ್ಕು ಬದಲಿಸಿದ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಸಾಧ್ಯತೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿ ದಿಕ್ಕು ಬದಲಾವಣೆ ಮಾಡಿಕೊಂಡ ಪರಿಣಾಮ ರಾಜ್ಯದ ಕರಾವಳಿ ಪ್ರದೇಶ ಸೇರಿ ಹಲವೆಡೆ ಮಳೆಯಾಗುತ್ತಿದೆ. ನಿನ್ನೆ ಮಧ್ಯಾಹ್ನದಿಂದಲೂ ರಾಜ್ಯದ ಹಲವು ಭಾಗದಲ್ಲಿ Read more…

ಕುದುರೆ ಏರಿ ಡೆಲಿವರಿಗೆ ಬಂದ ಅಮೆಜಾನ್ ಬಾಯ್

ಹಿಮಾಚ್ಛಾದಿತ ಕಾಶ್ಮೀರದ ರಸ್ತೆಗಳಲ್ಲಿ ವಾಹನಗಳು, ಮನುಷ್ಯರು ಸಂಚರಿಸುವುದೇ ಕಷ್ಟವಾಗಿದೆ. ಹೀಗಾಗಿ ಕುದುರೆ ಸವಾರಿ ಮೂಲಕ ಅಮೇಜಾನ್ ವಸ್ತುಗಳ ವಿತರಣೆ ನಡೆದಿದೆ. ಆಧುನಿಕ ಕಾಶ್ಮೀರದಲ್ಲಿ ಮಧ್ಯಕಾಲೀನ ಯುಗ ಆರಂಭವಾದಂತೆ ಭಾಸವಾಗುವ Read more…

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ. ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, Read more…

SHOCKING: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ನಡೆದಿದೆ ಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರಿಗೆ ತಿಳಿಹೇಳಿದ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಜನವರಿ 1 ರಂದು ಈ Read more…

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ. ಚರಂಡಿಯಲ್ಲಿ ಸಿಲುಕಿ ಹೊರ Read more…

ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ರಸ್ತೆ ನಿರ್ಮಾಣ ಪ್ರಾರಂಭಿಸಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಮರು ಬಳಕೆಗೆ ಬಾರದ ಪ್ಲಾಸ್ಟಿಕ್ ನಿಂದ 1500 ಕಿಮೀ ರಸ್ತೆ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ‌ ಯೋಜಿಸಿದೆ‌. ಯುಪಿ ಲೋಕೋಪಯೋಗಿ ಇಲಾಖೆ Read more…

ಚಿರತೆ ಮರಿಗಳ ತುಂಟಾಟದ ವಿಡಿಯೋ ಫುಲ್‌ ವೈರಲ್

ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ. ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್‌ ಶೇರ್‌ ಮಾಡಿರುವ 51 ಸೆಕೆಂಡ್‌ಗಳ ವಿಡಿಯೋದಲ್ಲಿ ಹೆಣ್ಣು Read more…

ರಸ್ತೆ ಪಕ್ಕದ ಹೊಂಡದಲ್ಲಿ ಮಗನನ್ನು ಇಳಿಸಿ ವ್ಯಕ್ತಿಯ ಪ್ರತಿಭಟನೆ

ಲಂಡನ್: ಯುವಕನೊಬ್ಬ ಹೊಂಡದಲ್ಲಿ ಕುಳಿತು ರಸ್ತೆಯ ಪಕ್ಕದ ಅಪಾಯಕಾರಿ ಹೊಂಡ ಮುಚ್ಚದ ನಗರ ಆಡಳಿತದ ವಿರುದ್ಧ ಪ್ರತಿಭಟಿಸಿದ ಘಟನೆ ಯುನೈಟೆಡ್ ‌ಕಿಂಗ್ಡಮ್‌ ನಲ್ಲಿ ನಡೆದಿದೆ.‌ ಪೆಂಡ್ಲೆ‌ ಸಮೀಪದ ವೈ Read more…

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷ

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ಬೈಪಾಸ್ ರಸ್ತೆ ಸಮೀಪದ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ Read more…

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ: ಜನ ಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ವರುಣನ ಆರ್ಭಟಕ್ಕೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಿವಾನಂದ Read more…

ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ಬೀಳುತ್ತೆ ಭಾರೀ ದಂಡ

ಅನಧಿಕೃತವಾಗಿ ರಾತ್ರಿ ವೇಳೆಯಲ್ಲಿ ರಸ್ತೆ ಕತ್ತರಿಸುವವರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಓಡಾಟಕ್ಕೂ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ ಕತ್ತರಿಸಿದ ರಸ್ತೆಗಳನ್ನು ಸರಿಯಾಗಿ ನಿರ್ವಹಿಸದೇ ಅಪಘಾತಗಳು ಕೂಡ ಹೆಚ್ಚಾಗುತ್ತಿದ್ದವು. ಈ ನಿಟ್ಟಿನಲ್ಲಿ Read more…

ರೆವಿನ್ಯೂ ಸೈಟ್: ಬಡವರು, ಮಧ್ಯಮ ವರ್ಗಕ್ಕೆ ಶಾಕಿಂಗ್ ನ್ಯೂಸ್…?

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಬಡವರು ಮತ್ತು ಮಧ್ಯಮ ವರ್ಗಕ್ಕೆ ವಸತಿ ಕಲ್ಪಿಸುವ ಕಂದಾಯ ಲೇಔಟ್ ಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ. ಹೊಸ ಬಡಾವಣೆ ನಿರ್ಮಾಣದ Read more…

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ. ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು Read more…

BIG NEWS: ರಸ್ತೆ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮಹತ್ವದ ಕಾನೂನು

ದೇಶದ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತರ್ತಿದೆ. ಇದರ ಅಡಿಯಲ್ಲಿ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ರಸ್ತೆ ನಿರ್ಮಾಣ ಮಾಡಿದ ಕಂಪನಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲ್ಪಡುತ್ತದೆ. Read more…

ಬದಲಾಯ್ತು ಹೈದ್ರಾಬಾದ್ ನೆಕ್ಲೆಸ್ ರಸ್ತೆ ಹೆಸರು

ಹೈದ್ರಾಬಾದ್: ನಗರದ ಪ್ರಸಿದ್ಧ ನೆಕ್ಲೆಸ್ ರಸ್ತೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ಹೆಸರನ್ನು ಮರು ನಾಮಕರಣ ಮಾಡಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಆದೇಶಿಸಿದ್ದಾರೆ. Read more…

ಕುಗ್ರಾಮದ ಜನರಿಗೆ ಸೋನು ನೀಡಿದ್ದಾರೆ ಈ ʼಭರವಸೆʼ

ವಿಶಾಖಪಟ್ಟಣ: ಬಾಲಿವುಡ್ ನಟ ಸೋನು ಸೂದ್ ಅವರ ಹೆಸರು ಕಳೆದ ಕೆಲ ತಿಂಗಳಿಂದ ದೇಶದಲ್ಲಿ ಮನೆ ಮಾತಾಗಿದೆ. ಕೊರೊನಾ ವೈರಸ್ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೊಂದರೆಗೊಳಗಾದ ದೇಶದ ವಿವಿಧ Read more…

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ Read more…

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ಸೈಕಲ್ ಬಳಸುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ

ಬೆಂಗಳೂರು ಸಿಟಿಯಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ತೀರಾ ಕಡಿಮೆಯೇ. ಇಷ್ಟು ವಾಹನಗಳು, ಟ್ರಾಫಿಕ್‌ನಲ್ಲಿ ಸೈಕಲ್ ಓಡಿಸಿಕೊಂಡು ಹೋಗುವುದು ಸವಾಲಿನ ಕೆಲಸವೇ. ಮತ್ತೊಂದು ಕಡೆ ಸರಿಯಾದ ಸಮಯಕ್ಕೆ ಕಚೇರಿಗಳನ್ನು ತಲುಪುದಕ್ಕೆ Read more…

ಸಂಕಷ್ಟದಲ್ಲಿದ್ದ ಪ್ರಾಣಿ ರಕ್ಷಿಸಿದ ಕೊರೊನಾ ವಾರಿಯರ್ಸ್

ಕೆನಡಾದ ರಸ್ತೆಯಲ್ಲಿ ರಾತ್ರಿ ವೇಳೆ ಹಾದು ಹೋಗುತ್ತಿದ್ದ ಕೊರೊನಾ ಯೋಧರಿಬ್ಬರ ಕಣ್ಣಿಗೆ ಅಚಾನಕ್ಕಾಗಿ ಪ್ರಾಣಿಯೊಂದು ಚಲಿಸುತ್ತಿರುವುದು ಕಂಡಿದೆ. ವಾಹನ ಇಳಿದು ನೋಡಿದರೆ, ಅದರ ಮೂತಿ ಬೆಳ್ಳಗಿದೆ. ಹಿಂಭಾಗ ಕಪ್ಪಗಿದೆ. Read more…

ಝೀಬ್ರಾ ಕ್ರಾಸ್ ಬಳಸಿ ರಸ್ತೆ ದಾಟಿದ ಮೊಸಳೆಗಳು

ವನ್ಯ ಜೀವಿಗಳು ರಸ್ತೆ ದಾಟುತ್ತಿರುವ ಅನೇಕ ಪೊಟೋಗಳು ಹಾಗೂ ವಿಡಿಯೋಗಳನ್ನು ಕಂಡಿದ್ದೇವೆ. ಮಾನವ-ಪ್ರಾಣಿಗಳ ಸಂಘರ್ಷದ ದೃಷ್ಟಾಂತವಾದ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮೊಸಳೆಗಳು ರಸ್ತೆ Read more…

ರಸ್ತೆಯಲ್ಲೇ ಗುಟ್ಕಾ ಉಗುಳಿದವನಿಗೆ ತಕ್ಕಶಾಸ್ತಿ

ಬೆಳಗಾವಿ: ಗುಟ್ಕಾ ಜಗಿದು ರಸ್ತೆಯಲ್ಲಿ ಉಗುಳಿದ ಯುವಕನಿಗೆ ಅಂಗಿ ಬಿಚ್ಚಿ ಒರೆರಿಸುವಂತೆ ಪೌರಾಯುಕ್ತರು ತಾಕೀತು ಮಾಡಿದ್ದಾರೆ. ಆಯುಕ್ತರ ಹಿಗ್ಗಾಮುಗ್ಗಾ ತರಾಟೆಗೆ ಬೆಚ್ಚಿಬಿದ್ದ ಯುವಕ ಅಂಗಿ ಬಿಚ್ಚಿ ಉಗುಳಿದ ಜಾಗ Read more…

ತನ್ನ ಮರಿಗೆ ರಸ್ತೆ ದಾಟಲು ನೆರವಾದ ತಾಯಿ ಆನೆ…! ವಿಡಿಯೋ ವೈರಲ್

ಪ್ರಾಣಿಗಳು ಅವುಗಳ ಮರಿಗಳಿಗೆ ಜೀವನದ ಕಲೆಯನ್ನು ಕಲಿಸುತ್ತವೆ. ಆನೆ, ಹುಲಿಗಳು, ಹಕ್ಕಿಗಳು ತಮ್ಮ ಮಕ್ಕಳಿಗೆ ಕೌಶಲ್ಯ ಕಲಿಸುವ ವಿಡಿಯೋಗಳು ಸಾಕಷ್ಟಿವೆ. ಪ್ರಾಣಿಗಳ ಇಂಥ ವಿಡಿಯೋಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...