alex Certify ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ʼಅದೃಷ್ಟʼ ಕಂಡು ನೀವೇ ಅಚ್ಚರಿಪಡ್ತೀರಿ…!

ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ವಿಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ, ಪಾದಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಮಾರಣಾಂತಿಕ ಅಪಘಾತವೊಂದರಲ್ಲಿ ಪಾರಾಗಿದ್ದಾರೆ.

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ತೀರಾ ಸನಿಹದಲ್ಲೇ ಶರವೇಗದಲ್ಲಿ ಮಿನಿ ಟ್ರಕ್ ಒಂದು ಹಾದು ಹೋಗುವುದನ್ನು 22 ಸೆಕೆಂಡ್‌ ಗಳ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

“ಈ ತಿಂಗಳ ಅತ್ಯಂತ ಅದೃಷ್ಟವಂತ ವ್ಯಕ್ತಿ ಪ್ರಶಸ್ತಿ ಈ ವ್ಯಕ್ತಿಗೆ ಸಂದಬೇಕು” ಎಂದು ವಿಡಿಯೋಗೆ ಸೂಕ್ತವಾಗಿ ಕ್ಯಾಪ್ಷನ್ ಕೂಡಾ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...