alex Certify ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವಾಡ ಸದೃಶ್ಯವಾಗಿ ಪಾರಾಗುವುದು ಅಂದ್ರೆ ಇದೇ ನೋಡಿ…!

ಕೂದಲೆಳೆ ಅಂತರದಲ್ಲಿ ಪಾರಾಗುವುದು ಎಂದರೇನು ಎಂಬುದಕ್ಕೆ ಉದಾಹರಣೆ ಕೊಡಬಲ್ಲ ಘಟನೆಯೊಂದರಲ್ಲಿ, ಮೂರು ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಚಿತ್ರವೊಂದು ವೈರಲ್ ಆಗಿದೆ.

ಸಿಲ್ವರ್‌ ಬಣ್ಣದ ವ್ಯಾನ್ ಒಂದು ಎರಡು ಲಾರಿಗಳ ನಡುವೆ ಸಿಲುಕಿಕೊಂಡಿರುವ ಘಟನೆಯಲ್ಲಿ ಅದೃಷ್ಟವಶಾತ್‌ ವ್ಯಾನ್‌ನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಬ್ರಿಟನ್‌ನ M1 ಮೋಟರ್‌ವೇನಲ್ಲಿ ಅಕ್ಟೋಬರ್‌ 2ರಂದು ಈ ಘಟನೆ ಜರುಗಿದೆ.

ಅಪಘಾತದ ಕಾರಣದಿಂದ ನಾಲ್ಕು ಪಥಗಳ ಹೆದ್ದಾಗಿ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇಲ್ಲಿನ ವೇರ್‌ಹ್ಯಾಮ್‌ನ ಅಗ್ನಿಶಾಮಕ ಠಾಣೆ ಘಟನೆಯ ದೃಶ್ಯಗಳನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದೆ.

On the M1 on Friday, Leicester Police were called to this RTC. The driver of the van in the middle (yes that’s a van)…

Posted by Wareham Fire Station on Sunday, October 4, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...