alex Certify ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ-ಡೆಹ್ರಾಡೂನ್ ಅಂತರದಲ್ಲಿ 50 ಕಿಮೀ ತಗ್ಗಿಸಲಿದೆ ಡೂನ್‌ ಎಕ್ಸ್‌ಪ್ರೆಸ್ ‌ವೇ

Delhi-Dehradun distance to be reduced by upto 50 kms; Rs 2,400 crore to be spent for expressway | Economy News | Zee News

ದೆಹಲಿ ಹಾಗೂ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವೆ ನಿರ್ಮಿಸಲಾಗುವ ಎಕ್ಸ್‌ಪ್ರೆಸ್ ‌ವೇನಿಂದ ಉಭಯ ನಗರಗಳ ನಡುವಿನ ಅಂತರವು 50 ಕಿಮೀಗಳಷ್ಟು ತಗ್ಗಲಿದೆ.

ಈ ಹೆದ್ದಾರಿಯು ದೆಹಲಿ-ಡೆಹ್ರಾಡೂನ್ ನಡುವಿನ ಲೋನಿ, ಭಾಗ್ಪತ್‌, ಶಾಮ್ಲಿ, ಸಹರಾನ್ಪುರ ಹಾಗೂ ಗಣೇಶ್‌ಪುರಗಳನ್ನು ಸಂಪರ್ಕಿಸಲಿದೆ. ರಸ್ತೆ ನಿರ್ಮಾಣದ ಮೊದಲ ಹಂತದ ಟೆಂಡರ್‌ ಅನ್ನು ಸರ್ಕಾರ ಅದಾಗಲೇ ಬಿಡುಗಡೆ ಮಾಡಿದ್ದು, ಇದಕ್ಕಾಗಿ ಸರ್ಕಾರಕ್ಕೆ 2400 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ.

ಡೂನ್ ಎಕ್ಸ್‌ಪ್ರೆಸ್ ‌ವೇ ಎಂದು ಕರೆಯಲಾಗುವ ಈ ಹೆದ್ದಾರಿ ನಿರ್ಮಾಣ ಕಾರ್ಯವು ಎರಡು ವರ್ಷಗಳಲ್ಲಿ ಮುಗಿಯಲಿದೆ. ಟೆಂಡರ್‌ ಪ್ರಕ್ರಿಯೆಗೆಂದು ಸರ್ಕಾರವು ಮೊದಲ ಹಂತದಲ್ಲಿ ಎರಡು ಕಂಪನಿಗಳಿಗೆ ಆಯ್ಕೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...