alex Certify ಕಾರು | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಇಲೆಕ್ಟ್ರಿಕ್ ಕಾರಿಗೆ ʼಪೆಟ್ರೋಲ್ʼ ತುಂಬಿಸಲು ಮುಂದಾದ ಭೂಪ…!

ಐಶಾರಾಮಿ ಇಲೆಕ್ಟ್ರಿಕ್ ಕಾರಿನಲ್ಲಿ ಪೆಟ್ರೋಲ್ ಬಂಕ್ ಗೆ ಬಂದ ವ್ಯಕ್ತಿಯೊಬ್ಬ ಕಾರಿನಲ್ಲಿ ಇಂಧನ ತುಂಬುವ ಟ್ಯಾಂಕ್ ಎಲ್ಲಿದೆ ಎಂದು ಹುಡುಕಾಡಿದ ಮೋಜಿನ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಜಾದುಗಾರ Read more…

‘COVID 19’ ನಂಬರ್‌ ಪ್ಲೇಟ್‌ ನ ಕಾರನ್ನು ಮುಟ್ಟಲೂ ಹೆದರುತ್ತಿದ್ದಾರೆ ಕಳ್ಳರು…!

ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್‌ ಪ್ಲೇಟ್‌ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. Read more…

ತರಬೇತಿಗಾಗಿ ‘ದುಬಾರಿ’ ಕಾರನ್ನು ಮಾರಾಟ ಮಾಡಲು ಮುಂದಾದ ಓಟಗಾರ್ತಿ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಜನತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ Read more…

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಭರ್ಜರಿ ‘ಬಂಪರ್’ ಆಫರ್

ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆ ಏರಲು ಜನ ಹಿಂದೇಟು ಹಾಕುತ್ತಿದ್ದಾರೆ. ಸೋಂಕು ತಮಗೆಲ್ಲಿ ತಗುಲುವುದೋ ಎಂಬ ಭಯವೇ ಇದಕ್ಕೆ ಕಾರಣ. ಹೀಗಾಗಿ ಓಡಾಟಕ್ಕೆ ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. Read more…

ಕಾರು ಕಳ್ಳನನ್ನು ಬೆನ್ನಟ್ಟಿದಾಗಲೇ ಸಿಕ್ಕಿ ಬಿದ್ಲು ಮತ್ತೊಬ್ಬ ಕಳ್ಳಿ…!

ನ್ಯೂಬರ್ಗ್: ಕಾರು ಕದ್ದು ಪರಾರಿಯಾಗುತ್ತಿದ್ದ ಕಳ್ಳ ತಾನು ಸಿಕ್ಕಿ ಬೀಳುವ ಜತೆಗೆ ಇನ್ನೊಬ್ಬ ಕಾರು ಕಳ್ಳಿಯನ್ನೂ ಪೊಲೀಸರಿಗೆ ಹಿಡಿದುಕೊಟ್ಟ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. ಕಳ್ಳತನವಾದ ಕಾರಿನಲ್ಲಿ ಪರಾರಿಯಾಗುತ್ತಿದ್ದ Read more…

ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯಿತು ಕಾರು…!

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಮಂಗಳೂರಿನ ಶೋಧನ್ ಎಂಬವರು ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ವೇಳೆ ತೀರ್ಥಹಳ್ಳಿ Read more…

ನದಿಗೆ ಕಾರು ಬಿದ್ದು ಒಂದೇ ಕುಟುಂಬದ ಐವರ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ರಗ್ಗಿನಲ ಸಮೀಪದ ನದಿಗೆ ಕಾರು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶುಕ್ರವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಗೂಲ್ Read more…

4 ತಿಂಗಳ ಬಳಿಕ ಬಹಿರಂಗವಾಯ್ತು ಮೂವರ ಸಾವಿನ ಹಿಂದಿನ ’ರಹಸ್ಯ’

ಬೈಕ್ ನಿಯಂತ್ರಣ ತಪ್ಪಿ ಕಾಲುವೆಯೊಂದಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರನನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಬೈಕ್‌ನಲ್ಲಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗೆ ಬೈಕ್‌ನ ಕಾಲುವೆಯಿಂದ ಮೇಲೆತ್ತುವಾಗ Read more…

ಕಾರು ಮಾರಿ ಕೊರೊನಾ ರೋಗಿಗಳಿಗೆ ನೆರವಾದ ಉದ್ಯಮಿ

ಮುಂಬೈ: ಕೊರೊನಾ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ಉದ್ಯಮಿಯೊಬ್ಬರು ತಮ್ಮ ಕಾರು ಮಾರಾಟ ಮಾಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ. ಮುಂಬೈ ನಿವಾಸಿ 31 ವರ್ಷದ ಶಹನವಾಜ್ ಶೇಖ್ Read more…

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..? ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಅಂತಾರಾಜ್ಯ ಹೆದ್ದಾರಿ 44 Read more…

ಬೆನ್ನಟ್ಟಿ ಬಂದ ಜಿರಾಫೆ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು…!

ಜಿರಾಫೆ ಎಂದರೆ ಶಾಂತ ಪ್ರಾಣಿ ಎಂದು ನೀವೆಂದುಕೊಂಡಿರಬಹುದು. ಗಂಭೀರವಾಗಿ ತಲೆಯೆತ್ತಿ ನಿಂತು ನಿಧಾನವಾಗಿ ಓಡಾಡಿಕೊಂಡಿರುವ ಈ ಶಾಂತ ಮೂರ್ತಿ ರೌದ್ರಾವತಾರ ತಾಳಿದರೆ ಹೇಗಿರುತ್ತೆ ಗೊತ್ತಾ…? ಐಎಫ್ಎಸ್ ಅಧಿಕಾರಿ ಸುಧಾ Read more…

ಈ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಏರಿದೆ ಬೇಡಿಕೆ…!

ಐದನೇ ಹಂತದ ಕೊರೊನಾ ಲಾಕ್ಡೌನ್ ದೇಶದಾದ್ಯಂತ ಜಾರಿಯಲ್ಲಿದ್ದರೂ ಸಹ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ಬಂದ್ ಆಗಿದ್ದ ಅಂಗಡಿ-ಮುಂಗಟ್ಟು, ಹೋಟೆಲ್, ರೆಸ್ಟೋರೆಂಟ್ ಗಳು Read more…

ನಾಯಿಯ ರಕ್ಷಣೆಗಾಗಿ ಈತ ಮಾಡಿದ್ದೇನು ಗೊತ್ತಾ…?

ಪಾರ್ಕಿಂಗ್ ಲಾಟ್ ನಲ್ಲಿ ಕಾರಿನ ಒಳಗೆ ಬಂಧಿಯಾಗಿ ಬಿಸಿಲಿನ ಶಾಖದಿಂದ ನರಳಿ ಜೀವ ಉಳಿಸಿಕೊಳ್ಳಲು ಬೊಬ್ಬಿಡುತ್ತಿದ್ದ ನಾಯಿಯನ್ನು ದಾರಿಹೋಕರು ರಕ್ಷಿಸಿದ್ದಾರೆ. ಸೌತ್ ವೇಲ್ಸ್ ನಲ್ಲಿ‌ಈ ಘಟನೆ ನಡೆದಿದ್ದು, ರಕ್ಷಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...