alex Certify ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ ಪೇಜ್‌ನಲ್ಲಿ ಬರೆದಿದ್ದಾರೆ.

ಕಾರಿನ ಯಜಮಾನಿ ಹೆಬ್ಬಾವು ಚಕ್ರದೊಳಗೆ ಸಿಲುಕಿದ್ದನ್ನು ಕಂಡಿದ್ದು, ಕೂಡಲೇ ಆಕೆ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ಸಮಯದಲ್ಲಿ ಹೆಬ್ಬಾವು ಹೊರಬರಲು ಆಗದೇ ಒದ್ದಾಡುತ್ತಿತ್ತು. ಜಾಗಕ್ಕೆ ಬಂದ ಪೊಲೀಸರು ಹೆಬ್ಬಾವನ್ನು ರಕ್ಷಿಸಿದ್ದಾರೆ.

ಸದ್ಯ‌ಕ್ಕೆ ಆ ಹಾವನ್ನು ಪ್ರಾಣಿ ದಯಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.

Some RPD officers and sergeants took on the role of snake wranglers Sunday night (Aug. 2) when they responded to a call…

Posted by Roswell Police Department, RPD on Monday, August 3, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...