alex Certify ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಆಪದ್ಬಾಂಧವರಾದ ಡೆಲಿವರಿ ಬಾಯ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಆಪದ್ಬಾಂಧವರಾದ ಡೆಲಿವರಿ ಬಾಯ್ಸ್

ತನ್ನ ಮೇಲೆ ಕಾರು ಹರಿದ ಪರಿಣಾಮ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ತಕ್ಷಣ ಸ್ಪಂದಿಸಿದ ಡಝನ್‌ಗಟ್ಟಲೇ ಡೆಲಿವರಿ ಬಾಯ್ಸ್‌ಗಳ ವಿಡಿಯೋವೊಂದು ವೈರಲ್ ಆಗಿದೆ.

ಚೀನಾದ ಸುದ್ದಿ ಏಜೆನ್ಸಿ ಪೀಪಲ್ಸ್‌ ಡೇಲಿ ತನ್ನ ಪೇಜ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದೆ. ಮಹಿಳೆ ಕೆಳಗೆ ಸಿಕ್ಕಿಹಾಕಿಕೊಂಡಿರುವ ಸ್ಥಳಕ್ಕೆ ಓಡೋಡಿ ಬಂದ ಡೆಲಿವರಿ ಹುಡುಗರನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೇವಲ 11 ಸೆಕೆಂಡ್‌ಗಳ ಒಳಗೆ ಈ ಹುಡುಗರೆಲ್ಲಾ ಸೇರಿಕೊಂಡು ಕಾರನ್ನು ತಳ್ಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಅಪಘಾತದಲ್ಲಿ ಮಹಿಳೆ ಬದುಕುಳಿದಿದ್ದಾರೋ ಇಲ್ಲವೋ ಎಂಬುದು ಇನ್ನೂ ಅನೇಕರಿಗೆ ತಿಳಿದುಬಂದಿಲ್ಲ.

— People's Daily, China (@PDChina) July 21, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...