alex Certify ಕಾರು | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಪ್ರಯಾಣಿಸುವಾಗ ಹಿಂಬದಿ ಸೀಟ್​ ಬೆಲ್ಟ್ ಧರಿಸೋದು ಎಷ್ಟು ಮುಖ್ಯ ಗೊತ್ತಾ….?

ಕಾರಿನಲ್ಲಿ ಸೀಟ್​ಬೆಲ್ಟ್ ಧರಿಸುವವರ ಸಂಖ್ಯೆ ಎಷ್ಟಿದೆ ಅನ್ನೋದನ್ನ ಕಂಡು ಹಿಡಿಯೋಕೆ ಅಂತಾ ಪಶ್ಚಿಮ ದೆಹಲಿ ಪೊಲೀಸರು ಕಳೆದ ವಾರ ಆಂದೋಲನವೊಂದನ್ನ ನಡೆಸಿದ್ರು. ಇದರಲ್ಲಿ ಹಿಂಬದಿ ಸೀಟ್​ ಬೆಲ್ಟ್ ಧರಿಸದ Read more…

ಈ ಕಾರುಗಳ ಮೇಲೆ ಸಿಗ್ತಿದೆ 40 ಸಾವಿರದವರೆಗೆ ರಿಯಾಯಿತಿ

ಡಾಟ್ಸನ್ ಕಾರು ಖರೀದಿದಾರರಿಗೊಂದು ಖುಷಿ ಸುದ್ದಿಯಿದೆ. ಈ ತಿಂಗಳು ಕಂಪನಿ ದಟ್ಸನ್ ಕಾರುಗಳಿಗೆ ಉತ್ತಮ ರಿಯಾಯಿತಿ  ನೀಡುತ್ತಿದೆ. ಈ ತಿಂಗಳು  40,000 ರೂಪಾಯಿಗಳ ಲಾಭದೊಂದಿಗೆ ಡಾಟ್ಸನ್ ಗೋ, ರೆಡಿಗೊ, Read more…

ಎರಡು ಬೈಕ್ ಗೆ ಕಾರು ಡಿಕ್ಕಿ: ನಾಲ್ವರ ಸಾವು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಾಲಕನ Read more…

ಆಟಿಕೆಯಲ್ಲಿ ಕುಳಿತು ಮನೆಗೆ ಹೊರಟ ವೃದ್ಧೆ ಹೇಳಿದ ಕತೆಯೇನು…?

76 ವರ್ಷದ ಅಜ್ಜಿಯೊಬ್ಬಳು ಚಲಿಸುವ ಆಟಿಕೆ‌ ಮೇಲೆ ಕುಳಿತು ಬ್ಯುಸಿ ರಸ್ತೆಯಲ್ಲಿ ಹೊರಟ ವಿಡಿಯೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಹಾಗೆ ಮಾಡಲು ಕಾರಣ ಕೇಳಿದ Read more…

ಕಾರಿನ ಇಂಧನ ಖಾಲಿಯಾದ್ರೆ ಜೈಲಿಗೆ ಹೋಗ್ಬೇಕು

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾನೂನುಗಳು ಜಾರಿಯಲ್ಲಿವೆ. ಕಳ್ಳತನ ಮಾಡಿದ್ರೆ ಕೈ ಕತ್ತರಿಸುವ ದೇಶವೂ ಇದೆ. ಅತ್ಯಾಚಾರಿಯನ್ನು ಎಲ್ಲರ ಮುಂದೆ ನೇಣಿಗೇರಿಸುವ ದೇಶವೂ ಇದೆ. ಅದೇ ರೀತಿ Read more…

ಖಾಸಗಿ ಕಾರು ಪ್ರಯಾಣಿಕರಿಗೆ ಮಾಸ್ಕ್​ ವಿನಾಯಿತಿ

ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್​ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್​ ಕಮಿಷನರ್​ ಸೂಚನೆ ನೀಡಿದ್ದಾರೆ. ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ Read more…

ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್

ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗ್ತಿದೆ. ಇದೇ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಬದಲು ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಜೆಟ್ Read more…

ಮಹಿಳಾ ನ್ಯಾಯಾಧೀಶರನ್ನು ಗುಂಡಿಕ್ಕಿ ಹತ್ಯೆಗೈದ ಬಂದೂಕುಧಾರಿಗಳು

ಇಬ್ಬರು ಮಹಿಳಾ ನ್ಯಾಯಾಧೀಶರನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ. ಇಬ್ಬರು ನ್ಯಾಯಮೂರ್ತಿಗಳು ಸರ್ಕಾರಿ ಕಾರಿನಲ್ಲಿ ಕಚೇರಿಗೆ ಬರುವಾಗ ಈ ಘಟನೆ ನಡೆದಿದೆ. Read more…

ಒಂದೇ ದಿನದಲ್ಲಿ 100 ನಿಸಾನ್ ಕಾರುಗಳ ಡೆಲಿವರಿ…!

ನಿಸ್ಸಾನ್‌ನ ಸಬ್‌ 4-ಮೀಟರ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಆದ ಮ್ಯಾಗ್ನೈಟ್‌ ಕಾರನ್ನು ಡಿಸೆಂಬರ್‌ 2, 2020ರಂದು ಬಿಡುಗಡೆ ಮಾಡಿದಾಗಿನಿಂದಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಿನ ಎಕ್ಸ್‌ಇ ಅವತರಣಿಕೆಯ ಆರಂಭಿಕ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಹುಬ್ಬೇರಿಸುವಂತಹ ದೃಶ್ಯ ಸೆರೆ

ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ Read more…

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ Read more…

ಪ್ರೇಯಸಿ ಜೊತೆ ಆಕೆ ತಾಯಿಯನ್ನೂ ಓಡಿಸಿಕೊಂಡು ಹೋದ ಪ್ರೇಮಿ

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಅಪ್ರಾಪ್ತ ಗೆಳತಿಯನ್ನು ಓಡಿಸಿಕೊಂಡು ಹೋಗಲು ಬಂದಿದ್ದ. ಆದರೆ ಮಗಳ ಬದಲು ತಾಯಿಯನ್ನು ಕರೆದೊಯ್ದಿದ್ದಾನೆ. ಘಟನೆ ನಂತ್ರ Read more…

ಲಾಕ್ ಆಗಿದ್ದ ಕಾರ್ ಒಳಹೊಕ್ಕ ಕಳ್ಳನ ಕೈಚಳಕ ವೈರಲ್

ಸಾಮಾನ್ಯ ಜನರಿಗೆ ಚಳ್ಳೆ ಹಣ್ಣು ತಿನ್ನಿಸೋದ್ರಲ್ಲಿ ಕಳ್ಳರು ಮುಂದಿರ್ತಾರೆ. ಎಲ್ಲ ಟೆಕ್ನಿಕ್ಸ್ ಕಳ್ಳರಿಗೆ ತಿಳಿದಿರುತ್ತದೆ. ಇದಕ್ಕೆ ಸಿಸಿ ಟಿವಿಯಲ್ಲಿ ವೈರಲ್ ಆದ ಈ ವಿಡಿಯೋ ಉತ್ತಮ ನಿದರ್ಶನ. ಪಾರ್ಕ್ Read more…

BREAKING NEWS: 150 ಅಡಿ ಪ್ರಪಾತಕ್ಕೆ ಉರುಳಿದ ಕಾರು

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ ಚಾಲಕನ Read more…

OMG: ಕಾರು ಚಲಾಯಿಸುತ್ತಾ ರಸ್ತೆ ದಾಟಿದ ಶ್ವಾನ…!

ಒಂದು ಮುದ್ದಾದ ನಾಯಿ ರಸ್ತೆ ಮೇಲೆ ಕಾರನ್ನ ಓಡಿಸಿಕೊಂಡು ಹೋಗ್ತಿರೋದನ್ನ ಎಂದಾದರೂ ಕಂಡಿದ್ದೀರಾ? ನೋಡೋದು ಬಿಡಿ ಯಾವತ್ತಾದರೂ ಇಂತಹದ್ದೊಂದು ಸನ್ನಿವೇಶವನ್ನ ಊಹೆ ಮಾಡಿಕೊಂಡಿದ್ದೀರಾ? ಆದರೆ ನಾಯಿ ಕಾರು ಬಿಡ್ತಿರುವ Read more…

ನೋಡನೋಡ್ತಿದ್ದಂತೆ ಸಿಂಕ್ ಹೋಲ್ನಲ್ಲಿ ಬಿತ್ತು ದುಬಾರಿ ಕಾರು..!

ಸಿಂಕ್​ಹೋಲ್​​ ಒಳಗೆ ಎಸ್​​ಯುವಿ ಕಾರು ಬಿದ್ದ ಘಟನೆ ನ್ಯೂಯಾರ್ಕ್​ ಸಿಟಿಯಲ್ಲಿ ನಡೆದಿದೆ. ಕೇಸರಿ ಬಣ್ಣದ ಟೊಯೋಟೋ ಆರ್​​ಎವಿ 4 ಕಾರು ಮುಮ್ಮುಖವಾಗಿ ಸಿಂಕ್​ಹೋಲ್​ ಒಳಕ್ಕೆ ಬಿದ್ದಿದೆ ಅಂತಾ ನ್ಯೂಯಾರ್ಕ್​ Read more…

ಮದ್ಯದ ಅಮಲಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಚಾಲಕ

ಮಾದಕ ದ್ರವ್ಯ ಹಾಗೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆಡಿ ಲಕ್ಸುರಿ ಕಾರನ್ನು ಮನೆಯೊಂದರೊಳಗೆ ನುಗ್ಗಿಸಿದ್ದಾನೆ. ಈ ಅವಘಡದಲ್ಲಿ ಮನೆಯ ಮುಂಬಾಗಿಲು ಆತನ ಕಾರಿನ ವಿಂಡ್‌ಶೀಲ್ಡ್‌ಗೆ ತಗುಲಿ ಹಾಕಿಕೊಂಡಿದೆ. Read more…

ನೋಡನೋಡುತ್ತಿದ್ದಂತೆ ಅಪಘಾತಕ್ಕೀಡಾಯ್ತು ಹೊಚ್ಚ ಹೊಸ ಕಾರು

ರಸ್ತೆ ಅಫಘಾತಗಳಲ್ಲಿ ಕೆಲವೊಂದು ಅಫಘಾತಗಳು ಚಾಲಕರ ಬೇಜವಾಬ್ದಾರಿ ವರ್ತನೆಯಿಂದ ಘಟಿಸಿಬಿಡುತ್ತವೆ. ಕಮೆಡಿಯನ್ ಸುನೀಲ್ ಗ್ರೋವರ್‌ ಈ ಸಂಬಂಧ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಡೀಲರ್‌ಶಿಪ್‌ನ ಉದ್ಯೋಗಿಯೊಬ್ಬರು ಚಾಲಕನಿಗೆ ಏನನ್ನೋ ವಿವರಿಸುತ್ತಿರುವುದನ್ನು Read more…

ಐಶಾರಾಮಿ ಕಾರಿನ ಪಾರ್ಕಿಂಗ್‌ ವೇಳೆ ಎಡವಟ್ಟು: ಸಿಸಿ ಟಿವಿ ದೃಶ್ಯಾವಳಿ ವೈರಲ್

ಪೋರ್ಷೆ ಟೈಕಾನ್ ಐಶಾರಾಮಿ ಕಾರು ಚಾಲಕನೊಬ್ಬ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಎಸ್ಸೆಕ್ಸ್ Read more…

ಕಾರಿನ ಮೇಲೆ ಟಗರಿನ ಪ್ರತಾಪ ನೋಡಿ ಬೆಚ್ಚಿಬಿದ್ದ ಚಾಲಕ

ನ್ಯೂಜಿಲೆಂಡ್​ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ Read more…

ನಟಿ ಉಮಾಶ್ರೀ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಗದಗದಿಂದ ಹುಬ್ಬಳ್ಳಿಯತ್ತ Read more…

ಜನ್ಮದಿನದ ಸಂಭ್ರಮದಲ್ಲಿ ಬಾತುಕೋಳಿಗೆ ಪುನರ್​ಜನ್ಮ ನೀಡಿದ ಯುವತಿ..!

ಆರೀಲ್​​ ಕಾರ್ಡೋವಾ ರೋಜಾಸ್​ ಎಂಬ ಯುವತಿ ತಮ್ಮ ಜನ್ಮದಿನದ ಮುನ್ನಾ ದಿನವನ್ನ ಪ್ರಕೃತಿ ಸೌಂದರ್ಯವನ್ನ ಕಳೆಯೋದಕ್ಕೆ ಮೀಸಲಿಡಬೇಕು ಅಂತಾ ತೀರ್ಮಾನ ಮಾಡಿದ್ರು. ಹೀಗಾಗಿ ಬೈಕ್​ ಹತ್ತಿ ಹೊರಟ ಆರೀಲ್​​ Read more…

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ Read more…

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…? ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

1.10 ಕೋಟಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಯುಟ್ಯೂಬರ್

ವ್ಯಕ್ತಿ ಅಥವಾ ಒಂದು ವಿಷ್ಯವನ್ನು ಏಕಾಏಕಿ ಪ್ರಸಿದ್ಧಿಗೆ ತರುವ ಶಕ್ತಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್ ಗಿದೆ. ಜನರು ಇಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲವರು ಪ್ರಸಿದ್ಧಿ ಪಡೆಯಲು Read more…

ಬೆರಗಾಗಿಸುತ್ತೆ ಬುಕ್‌ ಆಗಿರುವ ಮಹೀಂದ್ರಾ ಥಾರ್‌ SUV ಸಂಖ್ಯೆ

ಬಹುದಿನಗಳಿಂದ ಕಾಯುತ್ತಿದ್ದ ಮಹೀಂದ್ರಾ ಥಾರ್‌ SUV ಇದೀಗ ರಸ್ತೆಗೆ ಇಳಿದಿದೆ. ಅಕ್ಟೋಬರ್‌ ಆರಂಭದಲ್ಲಿ ಎಕ್ಸ್‌-ಶೋರೂಂ ಬೆಲೆ 9.8 ಲಕ್ಷ ರೂ.ಗಳಿಂದ ಆರಂಭವಾಗಲಿರುವ ಈ ವಾಹನಕ್ಕೆ ಭಾರೀ ಬೇಡಿಕೆ ಇದ್ದಂತೆ Read more…

ಕೊರೊನಾ ಸಂಕಷ್ಟದ ಮಧ್ಯೆಯೂ ಸಡಗರ ಸಂಭ್ರಮದ ʼಆಯುಧ ಪೂಜೆʼ

ಮಹಾಮಾರಿ ಕೊರೊನಾ ಜನ ಜೀವನವನ್ನು ಕಂಗೆಡಿಸಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ನಾಡಹಬ್ಬ ದಸರಾದಂದು ಜನ ಇಂದು ಸಂಭ್ರಮದಿಂದ ಆಯುಧ, ವಾಹನ, ಸಲಕರಣೆಗಳಿಗೆ ಪೂಜೆ ಮಾಡಿದ್ದಾರೆ. ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವಿದ್ದು, Read more…

ಕಾರು ಖರೀದಿಸಲು ಬಯಸುವ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಝುಕಿಯಿಂದ ಸರ್ಕಾರಿ ನೌಕರರಿಗೆ ವಿಶೇಷ ಆಫರ್‌ಗಳ ಘೋಷಣೆ ಆಗಿದೆ. ಇದೇ ಹಬ್ಬದ ಮಾಸದಲ್ಲಿ ತನ್ನೆಲ್ಲಾ ಮಾಡೆಲ್‌ನ ಕಾರುಗಳಿಗೆ 11,000 ರೂ.ಗಳಷ್ಟು Read more…

ಚಾಲಕನಿಲ್ಲದೆ ಸಲೀಸಾಗಿ ಚಲಿಸಿದೆ ಈ ಕಾರು…! ವಿಡಿಯೋ ಮೂಡಿಸಿದೆ ಅಚ್ಚರಿ

ಕ್ಲಾಸಿಕ್ ಮಾಡೆಲ್‌ ಆಗಿರುವ ಪ್ರೀಮಿಯರ್‌ ಪದ್ಮಿನಿ ಕಾರೊಂದು ಚಲಿಸುತ್ತಿದ್ದರೂ ಅದರ ಚಾಲಕನ ಸೀಟಿನಲ್ಲಿ ಯಾರೂ ಇಲ್ಲದೇ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ರೈವರ್‌ ಸೀಟ್ ಪಕ್ಕದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...