alex Certify ಹಳೆ ಕಾರು ಮಾರಾಟ ಮಾಡಲು ಬಯಸಿದ್ದೀರಾ…? ಇಲ್ಲಿದೆ ಸುಲಭ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಕಾರು ಮಾರಾಟ ಮಾಡಲು ಬಯಸಿದ್ದೀರಾ…? ಇಲ್ಲಿದೆ ಸುಲಭ ಉಪಾಯ

ಹಳೆ ಕಾರು ಮಾರಾಟ ಮಾಡಲು ಬಯಸಿದ್ದು, ಸೂಕ್ತ ಗ್ರಾಹಕರು ಸಿಗ್ತಿಲ್ಲ ಎಂಬ ಚಿಂತೆ ಕಾಡ್ತಿದೆಯಾ…? ಚಿಂತಿಸಬೇಕಾದ ಅಗತ್ಯವಿಲ್ಲ. ನಿಮ್ಮ ಹಳೆ ಕಾರನ್ನು ಮನೆಯಲ್ಲಿಯೇ ಕುಳಿತು ನೀವು ಮಾರಾಟ ಮಾಡಬಹುದು. ಆನ್ಲೈನ್ ನಲ್ಲಿ ಹಳೆ ಕಾರು ಮಾರಾಟದ ವಿಧಾನವನ್ನು ನಾವು ಹೇಳ್ತೆವೆ.

ಹಳೆ ಕಾರನ್ನು ನೀವು cars24.com ನಲ್ಲಿ ಮಾರಾಟ ಮಾಡಬಹುದು. ನಿಮ್ಮ ಹಳೆ ಕಾರನ್ನು cars24.com ನಲ್ಲಿ ಹಾಕಿದ ನಂತ್ರ ತಜ್ಞರು ಅದರ ಮೌಲ್ಯಮಾಪನ ಮಾಡ್ತಾರೆ. ಅದಕ್ಕೆ ಬೆಲೆ ನಿರ್ಧರಿಸುತ್ತಾರೆ. ನಂತ್ರ ನಿಮ್ಮ ಮನೆಗೆ ಬಂದು ಕಾರನ್ನು ಪರಿಶೀಲನೆ ನಡೆಸುತ್ತಾರೆ. ನಿಮ್ಮ ಕಾರಿನ ಸ್ಥಿತಿ ಹೇಗಿದೆ ಎಂಬುದನ್ನು ನೀವು ತಿಳಿಯಬಹುದು. ಇದಕ್ಕೆ cars24.com ಯಾವುದೇ ಶುಲ್ಕ ವಿಧಿಸುವುದಿಲ್ಲ. ಎಲ್ಲ ಮುಗಿದ ಮೇಲೆ ಅಂತಿಮ ಬೆಲೆಯನ್ನು ನಿಗದಿಪಡಿಸುತ್ತದೆ.

ಎಲ್ಲವೂ ಸರಿಯಾಗಿದ್ದರೆ, cars24.com ನಿಗದಿಪಡಿಸಿದ ಬೆಲೆ ನಿಮಗೆ ಇಷ್ಟವಾದ್ರೆ cars24.com ನಿಮ್ಮ ಕಾರನ್ನು ಖರೀದಿ ಮಾಡುತ್ತದೆ. ಕಾರು ಖರೀದಿಸಿದ ಒಂದು ಗಂಟೆಯಲ್ಲಿ ಕಾರಿನ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತದೆ. ನೀವು ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...