alex Certify ರಷ್ಯಾ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್‌-ಅಕ್ಟೋಬರ್‌ನಿಂದ ಲಭ್ಯವಿರಲಿದೆ ಸ್ವದೇಶೀ ನಿರ್ಮಿತ ಸ್ಪುಟ್ನಿಕ್-5

ಭಾರತದಲ್ಲೇ ನಿರ್ಮಿತವಾದ ರಷ್ಯಾ ಮೂಲದ ಸ್ಪುಟ್ನಿಕ್-5 ಕೋವಿಡ್ ಲಸಿಕೆಯು ಸೆಪ್ಟೆಂಬರ್‌ ಅಂತ್ಯದಿಂದ ಲಭ್ಯವಾಗಲಿದೆ ಎಂದು ಡಾ. ರೆಡ್ಡಿಸ್ ಪ್ರಯೋಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ರೆಡ್ಡಿಸ್ ಲ್ಯಾಬ್‌ನ ಬ್ರಾಂಡೆಡ್ Read more…

ಸರ್ಕಸ್​ ಪ್ರದರ್ಶನದ ವೇಳೆ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ

ಸರ್ಕಸ್​​ನಲ್ಲಿ ಪ್ರದರ್ಶನ ನೀಡುತ್ತಿದ್ದ ಕರಡಿಯೊಂದು ತರಬೇತಿ ನೀಡುತ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ ಘಟನೆಯು ರಷ್ಯಾದ ಹಾರ್ಲೆಕ್ವಿನ್​​ ಟ್ರಾವೆಲ್ಲಿಂಗ್​ ಸರ್ಕಸ್​​ನಲ್ಲಿ ನಡೆದಿದೆ. ಎದೆ ಝಲ್​ ಎನ್ನಿಸುವ ದೃಶ್ಯಾವಳಿಗಳನ್ನ ಕ್ಯಾಮರಾ Read more…

BREAKING: ಸೈಬಿರಿಯಾದಲ್ಲಿ ರಷ್ಯಾದ ಪ್ರಯಾಣಿಕ ವಿಮಾನ ಕಣ್ಮರೆ..!

28 ಪ್ರಯಾಣಿಕರನ್ನ ಹೊರಬಲ್ಲ ಸಾಮರ್ಥ್ಯವುಳ್ಳ ರಷ್ಯಾದ ವಿಮಾನವೊಂದು ಸೈಬೀರಿಯಾದ ಟಾಮ್ಸ್ಕ್​ ಎಂಬಲ್ಲಿ ನಾಪತ್ತೆಯಾಗಿದೆ. ಈ ವಿಮಾನದಲ್ಲಿ 13 ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಂಟರ್​ಫ್ಯಾಕ್ಸ್ ಹಾಗೂ ಟಾಸ್​ Read more…

ಕೊರೊನಾ ಲಸಿಕೆ ನಂತ್ರ ಈ ದೇಶದಲ್ಲಿ ಇಷ್ಟು ದಿನ ಸೆಕ್ಸ್ ಬ್ಯಾನ್…!

ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮೊದಲ ಅಸ್ತ್ರವೆಂದು ನಂಬಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಅನೇಕ ಪ್ರಶ್ನೆಗಳು ಕಾಡ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ Read more…

Plane Crashes: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಮಂದಿ ಸಾವು

ಮಾಸ್ಕೋ: ಸಮುದ್ರಕ್ಕೆ ಅಪ್ಪಳಿಸಿದ ರಷ್ಯಾ ವಿಮಾನದಲ್ಲಿದ್ದ ಎಲ್ಲ 28 ಜನ ಸಾವನ್ನಪ್ಪಿದ್ದಾರೆ. ಮಂಗಳವಾರ 28 ಜನರನ್ನು ಹೊತ್ತ ವಿಮಾನ ನಾಪತ್ತೆಯಾಗಿ ಅಪಘಾತಕ್ಕೀಡಾದ ನಂತರ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ Read more…

BREAKING NEWS: 29 ಪ್ರಯಾಣಿಕರಿದ್ದ ರಷ್ಯಾ ವಿಮಾನ ನಾಪತ್ತೆ

29 ಮಂದಿ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಕಾಣೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 29 ಪ್ರಯಾಣಿಕರನ್ನ ಹೊಂದಿದ್ದ ಈ ವಿಮಾನದಲ್ಲಿ 6 ಮಂದಿ Read more…

ಭಾರಿ ಮಳೆಗೆ ಕಾಲುವೆಯಾದ ರಸ್ತೆ: ಈಜಿಕೊಂಡು ದಾಟಿದ ವ್ಯಕ್ತಿ

ಕಳೆದ 120 ವರ್ಷಗಳಲ್ಲಿ ಕಾಣದ ಮಟ್ಟಿಗೆ ತಾಪಮಾನ ವರದಿ ಮಾಡಿದ್ದ ಮಾಸ್ಕೋದಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ತುರ್ತು ಪರಿಸ್ಥಿತಿ Read more…

ರಷ್ಯಾದಲ್ಲಿ ಸೀರೆಯುಟ್ಟು ಕಂಗೊಳಿಸಿದ ನಟಿ ತಾಪ್ಸಿ

ಜಗತ್ತು ಸುತ್ತಾಡುವುದನ್ನು ಇಷ್ಟಪಡುವ ಬಾಲಿವುಡ್ ನಟಿ ತಾಪ್ಸಿ ಪನ್ನು, ತಮ್ಮ ಟ್ರಾವೆಲಿಂಗ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಲೇ ಇರುತ್ತಾರೆ. ಸಹೋದರಿ ಶಗುನ್‌ ಜೊತೆಗೆ ರಷ್ಯಾದ ಮಾಸ್ಕೋ ಬೀದಿಗಳಲ್ಲಿ Read more…

ಮೈ ಝುಮ್‌ ಎನಿಸುತ್ತೆ ಮಕ್ಕಳನ್ನು ರಕ್ಷಿಸಲು ಇವರುಗಳು ಮಾಡಿದ ಸಾಹಸ

ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡವೊಂದರಲ್ಲಿ ಇದ್ದ ಮಕ್ಕಳನ್ನು ರಕ್ಷಿಸಲು ಚರಂಡಿ ಪೈಪ್ ಒಂದನ್ನು ಹತ್ತುತ್ತಿರುವ ಸಾಹಸಿಗರ ವಿಡಿಯೋವೊಂದನ್ನು ರಷ್ಯಾದ ಕೊಸ್ಟ್ರೋಮಾದಲ್ಲಿ ದಾಖಲಿಸಲಾಗಿದೆ. 24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ Read more…

24000 ವರ್ಷಗಳ ಬಳಿಕ ಮತ್ತೆ ಚಟುವಟಿಕೆಗೆ ಬಂದ ಸೂಕ್ಷ್ಮ ಜೀವಿ…!

ರಷ್ಯಾದ ಆರ್ಕ್ಟಿಕ್‌ ಪ್ರದೇಶದಲ್ಲಿರುವ ಅಲಾಯ್ಝಾ ನದಿಯಲ್ಲಿ 24,000 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ’ಡೆಲ್ಲಾಯ್ಡ್‌ ರಾಟಿಫರ್‌’ ಎಂಬ ಬಹುಕೋಶ ಜೀವಿಯೊಂದು ಇದೀಗ ಮತ್ತೆ ಚಟುವಟಿಕೆಗೆ ಬಂದಿದೆ. ʼಆನ್‌ ಲೈನ್‌ʼ ವಂಚನೆಯಿಂದ ಪಾರಾಗಲು Read more…

ನಾಳೆಯಿಂದಲೇ ಸ್ಪುಟ್ನಿಕ್ ವಿ ಲಸಿಕೆ ಲಭ್ಯ, ನೋಂದಾಯಿಸಿದವರಿಗೆ ವ್ಯಾಕ್ಸಿನ್

 ನವದೆಹಲಿ: ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಜೂನ್ 15 ರಿಂದ ದೆಹಲಿಯ ಇಂದ್ರಪ್ರಸ್ಥದ ಅಪೋಲೋ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ. ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಿದ್ದು, ನೋಂದಾವಣೆ Read more…

BIG NEWS: ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ, ಸೆಪ್ಟೆಂಬರ್‌ ನಲ್ಲಿ ನೇಸಲ್ ವ್ಯಾಕ್ಸಿನ್ ಲಭ್ಯ

ರಷ್ಯಾ ಮಕ್ಕಳಿಗೆ ಮೂಗಿನ ಮೂಲಕ ಕೊರೋನಾ ಲಸಿಕೆ ನೀಡುವ ಪ್ರಯೋಗ ನಡೆಸಿದ್ದು, ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಈ ಲಸಿಕೆ ಲಭ್ಯವಾಗಲಿದೆ. ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ Read more…

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದವನ​ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದ ಕೆಲ ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ರಷ್ಯಾದ 18 ವರ್ಷದ ಬ್ಲಾಗರ್​ ಒಬ್ಬ ಪೋಸ್ಟ್ ಮಾಡಿರುವ ವಿಡಿಯೋ ಗಲ್ಲಾ ಪೆಟ್ಟಿಗೆ ಸೌಂಡ್ ಮಾಡ್ತಾ ಇದೆ. ಅಂದ ಹಾಗೆ ಈ Read more…

BIG BREAKING: ಭಾರತದಲ್ಲೇ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ನವದೆಹಲಿ: ಭಾರತದಲ್ಲಿಯೇ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಒಪ್ಪಿಕೆ Read more…

ಬೆಚ್ಚಿಬೀಳಿಸುವಂತಿದೆ ದಂಪತಿ ಜಗಳದ ವಿಡಿಯೋ….!

ಜೋಡಿಗಳ ನಡುವಿನ ಜಗಳ ಕೆಲವೊಮ್ಮೆ ಭಾರೀ ವಿಕೋಪಕ್ಕೆ ತಲುಪಿ ಪರಸ್ಪರ ಕಚ್ಚಾಡಿಕೊಳ್ಳುವ ಮಟ್ಟವನ್ನೂ ಮುಟ್ಟಬಹುದು. ರಷ್ಯಾದ ಈ ಜೋಡಿ ಇಂಥ ಫೈಟ್‌ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕೊನೆಯಿಲ್ಲದ Read more…

ಶೋ ನಡೆಯುವಾಗಲೇ ಸರ್ಕಸ್ ಟ್ರೇನರ್‌ ಮೇಲೆ ಸಿಂಹದ ದಾಳಿ

ವನ್ಯಜೀವಿಗಳನ್ನು ಒಳಗೊಂಡ ಸರ್ಕಸ್‌ ಸ್ಟಂಟ್‌ಗಳು ಬಲು ರಿಸ್ಕೀ ಹಾಗೂ ಪ್ರಾಣಿಹಿಂಸೆಗೆ ಪ್ರಚೋದನೆ ಕೊಡುವಂಥ ಕ್ರಿಯೆಯಾಗಿದೆ. ಅದೆಷ್ಟೇ ನುರಿತ ವೃತ್ತಿಪರರೇ ಆದರೂ ಸಹ ಈ ವಿಚಾರದಲ್ಲಿ ಯಾವಾಗ ಏನಾಗುತ್ತದೆಂದು ಹೇಳುವುದು Read more…

ವಿದೇಶಕ್ಕೆ ಹೋಗಿ ಲಸಿಕೆ ಪಡೆಯಲು ತಯಾರಿದ್ದೀರಾ…? ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ

ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಭಾರತದಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ರೀತಿ ಸಾಗರೋತ್ತರ ಲಸಿಕೆ ಪ್ರವಾಸಕ್ಕೆ ಇಚ್ಛಿಸುವವರಿಗೆ ಮಾಸ್ಕೋ ಪ್ರವಾಸಕ್ಕೆ ಸುವರ್ಣಾವಕಾಶ ಲಭ್ಯವಾಗಿದೆ. ದೆಹಲಿ ಮೂಲದ ಟ್ರಾವೆಲ್​ ಏಜೆನ್ಸಿಯೊಂದು ದೇಶದ Read more…

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ. 2012-2015ರ ನಡುವಿನ ಮೂರು ವರ್ಷಗಳ Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ತಳಿಗಳ ವಿರುದ್ಧವೂ ಪರಿಣಾಮಕಾರಿ ಸಿಂಗಲ್ ಡೋಸ್ ‘ಸ್ಪುಟ್ನಿಕ್ ವಿ ಲೈಟ್’ ಬಿಡುಗಡೆ ಶೀಘ್ರ

ನವದೆಹಲಿ: ಕೊರೊನಾ ವಿರುದ್ಧ ರಷ್ಯಾದ ಸಿಂಗಲ್ ಡೋಸ್ ಲಸಿಕೆ ‘ಸ್ಪುಟ್ನಿಕ್ ವಿ ಲೈಟ್’ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ರಷ್ಯಾ ನೇರ ಹೂಡಿಕೆ ನಿಧಿ ಸಿಇಒ ಕಿರಿಲ್ Read more…

BREAKING NEWS: ʼಸ್ಪುಟ್ನಿಕ್​ ವಿʼ ಲಸಿಕೆಯ ಪ್ರತಿ ಶಾಟ್​​ಗೆ 995.40 ರೂ. ದರ ನಿಗದಿ

ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್​ ವಿ ಪ್ರತಿ ಶಾಟ್​​ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್​ ಔಷಧಾಲಯ ಘೋಷಣೆ ಮಾಡಿದೆ. ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ Read more…

BIG BREAKING: ಲಸಿಕೆ ಪಡೆಯುವವರಿಗೆ ಭರ್ಜರಿ ಗುಡ್ ನ್ಯೂಸ್ -ಸಿಂಗಲ್ ಡೋಸ್ ‘ಸ್ಪುಟ್ನಿಕ್ ಲೈಟ್’ ವ್ಯಾಕ್ಸಿನ್ ರಿಲೀಸ್

ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ಲೈಟ್ ಕೊರೋನಾ ಲಸಿಕೆಯನ್ನು ಬಳಸಿಕೊಳ್ಳಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಒಂದೇ ಡೋಸ್ ಪಡೆಯುವ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಶೇಕಡ 80 Read more…

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ Read more…

Good News: ಮೇ 1 ರಿಂದ ದೇಶದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ

ಭಾರತಕ್ಕೆ ಮೊದಲ ಬ್ಯಾಚ್​ನ ಸ್ಪುಟ್ನಿಕ್​ ವಿ ಲಸಿಕೆಗಳು ಮೇ 1ರಂದು ತಲುಪಲಿವೆ ಎಂದು ರಷ್ಯಾ ನೇರ ಹೂಡಿಕೆ ಬಂಡವಾಳದ ಮುಖ್ಯಸ್ಥ ಕಿರಿಲ್​ ಡಿಮಿಟ್ರಿವ್​ ಹೇಳಿದ್ದಾರೆ. ಆದರೆ ಮೊದಲ ಬ್ಯಾಚ್​ನಲ್ಲಿ Read more…

20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಆರ್ಕ್ಟಿಕ್ ವೃತ್ತದ ಬಳಿ ಇರುವ ರಷ್ಯಾದ ಕೋಲಾ ಪ್ರಸ್ಥಭೂಮಿಯಲ್ಲಿ ಸೆರೆಹಿಡಿಯಲಾದ ಸಾರಂಗಗಳ ಡ್ರೋನ್ ವಿಡಿಯೋವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಸಾರಂಗಗಳು ಸುಂಟರಗಾಳಿಯಂತೆ ವೃತ್ತಾಕಾರದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

ವೈದ್ಯರಿಗೊಂದು ಸಲಾಮ್….! ಅಗ್ನಿ ಅಬ್ಬರಿಸುತ್ತಿದ್ದ ಕಟ್ಟಡದಲ್ಲಿಯೇ ನಡೆದಿತ್ತು ಓಪನ್ ಹಾರ್ಟ್ ಸರ್ಜರಿ

ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ Read more…

ನೋಡನೋಡುತ್ತಿದ್ದಂತೆಯೇ ಕಾರಿನ ಮೇಲೆ ಬಿತ್ತು ಭಾರೀ ಗಾತ್ರದ ಹಿಮ..!

ದಂಪತಿ ಕಾರಿನಲ್ಲಿ ಕುಳಿತಿದ್ದ ವೇಳೆಯೇ 50 ಅಡಿ ಎತ್ತರದಿಂದ ಕಾರಿನ ಮೇಲೆ ಭಾರೀ ಗಾತ್ರದ ಹಿಮ ಬಿದ್ದಿದ್ದು ಈ ಮೈ ಝುಂ ಎನ್ನಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಸಿನಿಮಾ ಹಾಲ್​ನಲ್ಲೇ ಸೆಕ್ಸ್ ಮಾಡಿದ ದಂಪತಿ…!

ರಷ್ಯಾದ ದಂಪತಿ ಬಂದ್ ಆಗಿದ್ದ ಸಿನಿಮಾ ಹಾಲ್​ನೊಳಕ್ಕೆ ನುಗ್ಗಿ ಪಾಪ್​ ಕಾರ್ನ್​ ಮಾಡಿಕೊಂಡು ಬಳಿಕ ಸಿನಿಮಾ ಹಾಲ್​ನಲ್ಲಿ ಲೈಂಗಿಕ ಕ್ರಿಯೆ ಮಾಡಿದ್ದು ಈ ಎಲ್ಲಾ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ..! Read more…

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

ತಾನು ಬಳಸುತ್ತಿದ್ದ ಪ್ಯಾರಾಚೂಟ್ ಹೆಲಿಕಾಪ್ಟರ್‌‌ನ ಬಾಲದ ರೋಟರ್‌ಗೆ ನೇತುಹಾಕಿಕೊಂಡ ಬಳಿಕ ವ್ಯಕ್ತಿಯೊಬ್ಬ ನೇತಾಡುತ್ತಿರುವ ದೃಶ್ಯದ ಫುಟೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಷ್ಯಾದ ಝಬಾಯ್‌ಕಾಲ್‌ಸ್ಕೀ ಕ್ರಾಯ್‌ ಪ್ರದೇಶದ Read more…

ವಿಮಾನದಲ್ಲಿ ಬಟ್ಟೆ ಬಿಚ್ಚಲು ಮುಂದಾದ ಮಹಿಳೆಯನ್ನು ಕಟ್ಟಿಹಾಕಿದ ಸಿಬ್ಬಂದಿ

ಮಹಿಳಾ ಪ್ರಯಾಣಿಕರೊಬ್ಬರು ಪದೇ ಪದೇ ತಮ್ಮ ಒಳ ಉಡುಪನ್ನು ಸಹ ಪ್ರಯಾಣಿಕರ ಎದುರೇ ತೆಗೆಯಲು ಯತ್ನಿಸಿದ ಕಾರಣ ಆಕೆಯನ್ನು ಸೀಟಿಗೆ ಹಗ್ಗವೊಂದನ್ನು ಬಳಸಿ ಕಟ್ಟಿ ಹಾಕಿದ ಘಟನೆ ರಷ್ಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...