alex Certify 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಆರ್ಕ್ಟಿಕ್ ವೃತ್ತದ ಬಳಿ ಇರುವ ರಷ್ಯಾದ ಕೋಲಾ ಪ್ರಸ್ಥಭೂಮಿಯಲ್ಲಿ ಸೆರೆಹಿಡಿಯಲಾದ ಸಾರಂಗಗಳ ಡ್ರೋನ್ ವಿಡಿಯೋವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಸಾರಂಗಗಳು ಸುಂಟರಗಾಳಿಯಂತೆ ವೃತ್ತಾಕಾರದಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ರಷ್ಯಾದ ಛಾಯಾಗ್ರಾಹಕ ಲೆವ್‌ ಫೆಡೋಸೆಯೆವ್ ಅವರು ಈ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದಾರೆ. ಸಾರಂಗಗಳಿಗೆ ಆಂಥ್ರಾಕ್ಸ್‌ ಲಸಿಕೆ ಹಾಕಲು ವೈದ್ಯರು ಸಜ್ಜಾಗುವ ಕೆಲವೇ ಕ್ಷಣಗಳ ಮುನ್ನ ಈ ವಿಡಿಯೋ ಸೆರೆ ಹಿಡಿಯಲಾಗಿದೆ.

ಘೋರ ದುರಂತ: ಅಪಘಾತ ದೃಶ್ಯ ನೋಡುತ್ತಾ ನಿಂತವರ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವು

ಮಧ್ಯದಲ್ಲಿ ಮರಿಗಳು ನಿಂತಿದ್ದು, ಅವುಗಳ ಸುತ್ತಲೂ ದೊಡ್ಡ ಸಾರಂಗಗಳು ವೃತ್ತಾಕಾರದಲ್ಲಿ ಚಕ್ರವ್ಯೂಹ ರಚಿಸಿವೆ. ಟ್ವಿಟರ್‌ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಈ ವಿಡಿಯೋ ಶೇರ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...