alex Certify BREAKING: ಸೈಬಿರಿಯಾದಲ್ಲಿ ರಷ್ಯಾದ ಪ್ರಯಾಣಿಕ ವಿಮಾನ ಕಣ್ಮರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸೈಬಿರಿಯಾದಲ್ಲಿ ರಷ್ಯಾದ ಪ್ರಯಾಣಿಕ ವಿಮಾನ ಕಣ್ಮರೆ..!

28 ಪ್ರಯಾಣಿಕರನ್ನ ಹೊರಬಲ್ಲ ಸಾಮರ್ಥ್ಯವುಳ್ಳ ರಷ್ಯಾದ ವಿಮಾನವೊಂದು ಸೈಬೀರಿಯಾದ ಟಾಮ್ಸ್ಕ್​ ಎಂಬಲ್ಲಿ ನಾಪತ್ತೆಯಾಗಿದೆ.

ಈ ವಿಮಾನದಲ್ಲಿ 13 ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇಂಟರ್​ಫ್ಯಾಕ್ಸ್ ಹಾಗೂ ಟಾಸ್​ ಮಾಧ್ಯಮಗಳು ವಿಮಾನದಲ್ಲಿ 13 ಪ್ರಯಾಣಿಕರು ಇದ್ದಾರೆ ಎಂದು ಹೇಳಿದರೆ ರಿಯಾ ನೋವೋಸ್ತಿ ಮಾಧ್ಯಮವು 17 ಪ್ರಯಾಣಿಕರು ಇದ್ದರು ಎಂಬ ಮಾಹಿತಿ ನೀಡಿದೆ.

ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...