alex Certify ಸಿನಿಮಾ ಹಾಲ್​ನಲ್ಲೇ ಸೆಕ್ಸ್ ಮಾಡಿದ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಹಾಲ್​ನಲ್ಲೇ ಸೆಕ್ಸ್ ಮಾಡಿದ ದಂಪತಿ…!

ರಷ್ಯಾದ ದಂಪತಿ ಬಂದ್ ಆಗಿದ್ದ ಸಿನಿಮಾ ಹಾಲ್​ನೊಳಕ್ಕೆ ನುಗ್ಗಿ ಪಾಪ್​ ಕಾರ್ನ್​ ಮಾಡಿಕೊಂಡು ಬಳಿಕ ಸಿನಿಮಾ ಹಾಲ್​ನಲ್ಲಿ ಲೈಂಗಿಕ ಕ್ರಿಯೆ ಮಾಡಿದ್ದು ಈ ಎಲ್ಲಾ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ..!

ಲಾಕ್​ಡೌನ್​ನ ಲಾಭವನ್ನ ಪಡೆದ ಈ ದಂಪತಿ ಮಾರ್ಚ್ 18ರಂದು ಕಿನೊಗ್ರಾಡ್​ ಸಿನಿಮಾ ಹಾಲ್​ನಲ್ಲಿ ಈ ಕೆಲಸ ಮಾಡಿದ್ದಾರೆ.

ಸಿಸಿ ಟಿಟಿ ಫೂಟೇಜ್​​ನಲ್ಲಿ ದಂಪತಿ ಪಾಪ್​ ಕಾರ್ನ್​ ಹಾಗೂ ಕೋಲ್ಡ್​ಡ್ರಿಂಕ್​ಗಳನ್ನ ಕದಿಯುತ್ತಿರೋದನ್ನ ನೋಡಬಹುದಾಗಿದೆ. ಕೌಂಟರ್​ನಲ್ಲಿ ಎರಡು ಪಾಪ್​ಕಾರ್ನ್​ ಬಕೆಟ್​ ತೆಗೆದುಕೊಂಡ ದಂಪತಿ ಪಾಪ್​ ಕಾರ್ನ್​ ಹಾಗೂ ಕೋಲ್ಡ್​ ಡ್ರಿಂಕ್​​ಗಳನ್ನ ಕದ್ದಿದ್ದಾರೆ. ಬಳಿಕ ಸಿನಿಮಾ ಹಾಲ್​ನಲ್ಲಿ ದಂಪತಿ ಸೆಕ್ಸ್ ಮಾಡಿದ್ದು ಈ ಎಲ್ಲಾ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರಯಾಗಿದೆ. ಮಾರನೇ ದಿನ ಈ ದಂಪತಿ ಸೆಕ್ಯೂರಿಟಿ ಗಾರ್ಡ್ ಕಣ್ಣಿಗೆ ಬಿದ್ದಿದ್ದಾರೆ.

6 ತಿಂಗಳ ಕಾಲ ನೀರ‌ಲ್ಲಿದ್ದರೂ ಸುಸ್ಥಿತಿಯಲ್ಲಿದೆ ಈ ಫೋನ್

ಇನ್ನು ಈ ವಿಚಾರವಾಗಿ ಸಿನಿಮಾ ಹಾಲ್​ನ ವಕ್ತಾರ ಮಾತನಾಡಿದ್ದು, ಈ ದಂಪತಿ ಸಿನಿಮಾ ಹಾಲ್​ನಿಂದ ನಿರ್ಗಮಿಸುವ ಮೂಲಕ ಎಲ್ಲವನ್ನ ಸ್ವಚ್ಛಗೊಳಿಸಿದ್ದಾರೆ. ಈ ದಂಪತಿಗೆ ನಾವು ಫ್ರೀ ಟಿಕೆಟ್​ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಲಾಕ್​​ಡೌನ್​ ನಿಯಮ ಉಲ್ಲಂಘಿಸಿದ ಈ ದಂಪತಿಗೆ ಶಿಕ್ಷೆ ನೀಡಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...