alex Certify ಮಾಲೀಕ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಮೆಚ್ಚಿ ಸಿಬ್ಬಂದಿಗೆ ಕೇವಲ 75 ರೂ.ಗೆ ಸಲೂನ್ ಮಾರಾಟ ಮಾಡಿದ ಮಾಲೀಕ….!

ಅಮೆರಿಕಾದಲ್ಲಿ ವಾಸಿಸುವ ಸಲೂನ್‌ನ ಮಾಲೀಕರ ಕೆಲಸ ಈಗ ಚರ್ಚೆಗೆ ಕಾರಣವಾಗಿದೆ.  ಉದ್ಯೋಗಿಯ ಕೆಲಸ ಮೆಚ್ಚಿಕೊಂಡ ಸಲೂನ್ ಮಾಲೀಕರು ಕೇವಲ 1 ಡಾಲರ್ ಅಂದ್ರೆ 75 ರೂಪಾಯಿಗೆ ಸಲೂನ್ ಮಾರಾಟ Read more…

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ Read more…

ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..!

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್​ ಮರವೊಂದನ್ನ ಏರಿ ಅಪಾಯಕ್ಕೆ Read more…

GOOD NEWS: ವಾಹನ ಖರೀದಿ ವೇಳೆಯೇ ಸೂಚಿಸಬಹುದು ನಾಮಿನಿ ಹೆಸರು

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ಕಾಯ್ದೆ 1989 ರಲ್ಲಿ ಪ್ರಮುಖ ಬದಲಾವಣೆ ಮಾಡಿದೆ.  ಗ್ರಾಹಕರು ಕಾರು ಅಥವಾ ಬೈಕ್ ಖರೀದಿಸುವಾಗ ನಾಮಿನಿ  ಮಾಡುವ Read more…

ಶ್ವಾನಗಳ ವರ್ತನೆ ಕುರಿತು ಅಧ್ಯಯನದಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಶ್ವಾನಗಳು ಮನೇಲಿ ಇದ್ದರೆ ಮನರಂಜನೆಗೆ ಕೊರತೆ ಇಲ್ಲ ಅನ್ನೋ ಮಾತಂತೂ ಸುಳ್ಳಲ್ಲ. ಆದರೆ ಹೊಸ ಅಧ್ಯಯನವೊಂದರಲ್ಲಿ ಸಾಕು ನಾಯಿಗಳು ತಮ್ಮ ಮಾಲೀಕರ ಗಮನ ಸೆಳೆಯಲೆಂದೇ ಪರಸ್ಪರ ಆಟವಾಡುತ್ತವೆ ಎಂವ Read more…

ಮನೆ ಕೆಲಸಕ್ಕೆ ಬಂದ ಯುವತಿಯೊಂದಿಗೆ ಸಂಬಂಧ ಬೆಳೆಸಿ ಮಗು ಕೊಟ್ಟ ಮಾಲೀಕ

ಚಿಕ್ಕಮಗಳೂರು ಜಿಲ್ಲೆ ಆವತಿಯಲ್ಲಿ ಮನೆ ಕೆಲಸಕ್ಕೆ ಬಂದಿದ್ದ ಯುವತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ ಮಗು ಕೊಟ್ಟು ತೋಟ ಮಾಲಿಕ ಪರಾರಿಯಾಗಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆವತಿ Read more…

ಮಾಲೀಕನಿಂದಲೇ ಲೈಂಗಿಕ ಕಿರುಕುಳ, ಯುವತಿಗೆ ಬ್ಲಾಕ್ಮೇಲ್

ಬೆಂಗಳೂರು: ಕಂಪನಿಯ ಮಾಲೀಕ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಯುವತಿಯೊಬ್ಬಳು ವೈಟ್ ಫೀಲ್ಡ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾಳೆ. ಬೆಳ್ಳಂದೂರು ನಿವಾಸಿಯಾಗಿರುವ 26 ವರ್ಷದ ಯುವತಿ ನೀಡಿದ ದೂರಿನ Read more…

ಕೊರೊನಾ ಸಮಯದಲ್ಲಿ ಮಾನವೀಯತೆ ಮೆರೆದ ಮನೆ ಮಾಲೀಕ..!

ಕೊರೊನಾ ಬಂದರೆ ಸಾಕು ಆ ಕುಟುಂಬದವರನ್ನು ನಿಕೃಷ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಇನ್ನು ಕೊರೊನಾ ಬಂದ ವ್ಯಕ್ತಿ ಗುಣಮುಖವಾಗಿ ಬಂದರೂ ಆತನನ್ನು ರೋಗಿಷ್ಟನಂತೆಯೇ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದನ್ನು ಬದಲಾಯಿಸಲು Read more…

ತಿಂಡಿ ಕೊಡದ ಮಾಲೀಕ: ಬೇಸರಗೊಂಡು ಪೆಚ್ಚು ಮೋರೆ ಹಾಕಿದ ಶ್ವಾನ

ಒಂದೇ ಮನೆಯಲ್ಲಿ ಸಹೋದರರಿದ್ದರೆ, ಒಬ್ಬರಿಗೆ ಕೊಟ್ಟು ಇನ್ನೊಬ್ಬರನ್ನು ಬಿಟ್ಟು ಏನನ್ನಾದರೂ ತಿಂದರೆ ಬೇಸರವಾಗುತ್ತದೆ. ಇದು ಮನುಷ್ಯಮಾತ್ರರ ಭಾವನೆ, ಬೇಸರಗಳಲ್ಲ. ಮುಗ್ಧ ಪ್ರಾಣಿಗಳು ಮನುಷ್ಯರನ್ನ ಹಚ್ಚಿಕೊಳ್ಳುತ್ತವೆ. ಬಿಟ್ಟಿರಲಾಗದ ನಂಟೊಂದನ್ನು ಬೆಸೆದುಕೊಂಡಿರುತ್ತವೆ. Read more…

ಚಿನ್ನದ ಕತ್ತರಿಯಲ್ಲಿ ಕ್ಷೌರ ಮಾಡಿದ ಸಲೂನ್ ಮಾಲೀಕ

ಲಾಕ್‌ಡೌನ್ ಕಾರಣ ಸುಮಾರು 3 ತಿಂಗಳ ನಂತರ ಮಹಾರಾಷ್ಟ್ರದ ಸಲೂನ್ಸ್ ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಕೊಲ್ಹಾಪುರದ ಸಲೂನ್‌ನ Read more…

ಭಾರತದಲ್ಲಿ ZOOM‌ ಆಪ್ ನಿಷೇಧಿಸದಿರುವುದರ ಹಿಂದಿದೆ ಈ ಕಾರಣ…!

ಭಾರತ – ಚೀನಾ ಗಡಿಯಲ್ಲಿನ ಉದ್ವಿಗ್ನ ಸ್ಥಿತಿ ಬಳಿಕ ಚೀನಾ ವಿರುದ್ಧದ ಡಿಜಿಟಲ್‌ ಹೋರಾಟಕ್ಕೆ ಮುನ್ನುಡಿ ಹಾಡಿರುವ ಮೋದಿ ಸರಕಾರ 59 ಮೊಬೈಲ್‌ ಆಪ್ ಅನ್ನು ನಿಷೇಧಿಸಿತ್ತು. ಟಿಕ್‌ Read more…

ಮನೆ ತಲುಪಲು ಬೈಕ್ ಕದ್ದಿದ್ದವನ ಪ್ರಾಮಾಣಿಕತೆ ಮೆಚ್ಚಲೇಬೇಕು….

ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ Read more…

ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದ ಕರಡಿ…!

ಕಾಡಿನ ಹಾದಿಯಲ್ಲಿ ಪ್ರಾಣಿಗಳು ವಾಹನಗಳನ್ನು ಅಡ್ಡಗಟ್ಟುವುದು, ವಾಹನದೊಳಗೆ ಪ್ರವೇಶಿಸಲು ಪ್ರಯತ್ನಿಸುವ ವಿಡಿಯೋಗಳು ಇತ್ತೀಚೆಗೆ ಸಾಕಷ್ಟು ಹರಿದಾಡಿವೆ. ಇದೇ ಸರಣಿಯಲ್ಲಿ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಕಾಡಿನ ಅಂಕುಡೊಂಕಾದ Read more…

ಅಚ್ಚರಿಯಾದರೂ ಇದು ನಿಜ: ಲಾಭ ಗಳಿಸಲು ರೆಸ್ಟೋರೆಂಟ್ ಮಾಲೀಕನಿಂದಲೇ ಪಿಜ್ಜಾ ಖರೀದಿ

ನ್ಯೂಯಾರ್ಕ್: ಪಿಜ್ಜಾ ರೆಸ್ಟೋರೆಂಟ್ ಒಂದರ ಮಾಲೀಕ‌ ಅವನದೇ ರೆಸ್ಟೋರೆಂಟ್ ನ ಪಿಜ್ಜಾಗಳನ್ನು ಫುಡ್ ಡಿಲೆವರಿ ಆಪ್ ಮೂಲಕ ಪಡೆದು ಲಾಭ ಗಳಿಸಿದ್ದಾನೆ. ಹೌದು, ಎಜೆಸ್‌ ಎನ್.ವೈ. ಪಿಜಾರಿಯಾ ಒಂದು Read more…

ಕನ್ನ ಹಾಕಿದ್ರೂ ಪ್ರಾಮಾಣಿಕತೆ ಮೆರೆದ ಅನ್ನ ಕದ್ದವರು, ಪ್ರಶಂಸೆಗೆ ಪಾತ್ರವಾಗಿದೆ ಮಾಲೀಕನ ಮಾನವೀಯತೆ

ಲಾಕ್ಡೌನ್ ಜಾರಿಯಾದ ನಂತರ ಅನೇಕರು ಹಸಿವಿನಿಂದ ಬಳಲಿದ್ದಾರೆ. ಹೀಗೆ ಹಸಿವಿನಿಂದ ಕಂಗಾಲಾದ ಐವರು ಮೇ 12 ರಂದು ರಾತ್ರಿ ಜುನಾಗಢದ ವೈಭವ ಚೌಕ್ ಸಮೀಪ ಇರುವ ಗಜಾನನ ಪರೋಟ Read more…

ಬಹುದಿನಗಳ ಬಳಿಕ ಚಿನ್ನದಂಗಡಿ ಬಾಗಿಲು ತೆರೆದು ಬೆಚ್ಚಿಬಿದ್ದ ಮಾಲೀಕ, ಕಾರಣ ಗೊತ್ತಾ..?

ತಿರುವನಂತಪುರಂ: ಕೇರಳದ ಕಣ್ಣೂರಿನಲ್ಲಿ ಚಿನ್ನಾಭರಣ ಮಳಿಗೆ ಬಾಗಿಲು ತೆರೆದ ಮಾಲೀಕ ಬೆಚ್ಚಿಬಿದ್ದಿದ್ದಾರೆ. ಲಾಕ್ಡೌನ್ ಜಾರಿಯಾಗಿದ್ದರಿಂದ 40 ದಿನಗಳ ಕಾಲ ಅಂಗಡಿಯನ್ನು ಬಂದ್ ಮಾಡಲಾಗಿತ್ತು. ಲಾಕ್ಡೌನ್ ನಿಯಮದಲ್ಲಿ ಸಡಿಲಿಕೆಯಾಗಿದ್ದರಿಂದ ಚಿನ್ನಾಭರಣ Read more…

ಲಾಕ್ ಡೌನ್ ವೇಳೆ ಸೀಜ್ ಆದ ವಾಹನ ಹಿಂಪಡೆದುಕೊಳ್ಳಲು ಇಲ್ಲಿದೆ ಮಾಹಿತಿ

ಲಾಕ್ ಡೌನ್ ಮುರಿದವರ ವಾಹನಗಳನ್ನು ಸೀಜ್ ಮಾಡಲಾಗಿತ್ತು. ಈಗ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ನೀಡಲಾಗ್ತಿದೆ. ಪೊಲೀಸ್ ಠಾಣೆಯಲ್ಲಿ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗ್ತಿದೆ. ಆದ್ರೆ ವಾಹನ ಪಡೆಯುವ Read more…

ಮಾಲೀಕನ ಅಕಾಲಿಕ ಸಾವಿಗೆ ಪರಸ್ಪರ ಸಾಂತ್ವನ ಹೇಳಿಕೊಂಡ ಶ್ವಾನಗಳು

ಮಾಲೀಕ ಇನ್ನೂ ಯುವಕ ತನ್ನ ಮುದ್ದಿನ ನಾಯಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಆದರೇನು ಮಾಡುವುದು ವಿಧಿಯಾಟವೇ ಬೇರೆಯಿತ್ತು. ಅವರು ಈಜಲು ಹೋದಾಗ ಅದೃಷ್ಟ ಕೈಕೊಟ್ಟು ಮೃತಪಟ್ಟಿದ್ದಾನೆ. ಈ ವೇಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...