alex Certify ಭಾರತ | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟಕ್ಕೆ ಸಿಲುಕಿದ್ದಾರೆ ಕೊಲ್ಲಿ ರಾಷ್ಟ್ರದಲ್ಲಿ ಅನಧಿಕೃತವಾಗಿ ನೆಲೆಸಿರುವ ಭಾರತೀಯರು

ವಿಶ್ವದಲ್ಲಿ ಕರೋನಾ ವೈರಸ್ ಆರ್ಭಟಿಸುತ್ತಿರುವ ಕಾರಣ ಎಲ್ಲೆಡೆ ಆತಂಕ ಮನೆ ಮಾಡಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸೋಂಕು ವ್ಯಾಪಿಸುವ ಭಯದಿಂದ Read more…

ಬಿಗ್ ನ್ಯೂಸ್: ವಿಶ್ವದಾದ್ಯಂತ ಏರುತ್ತಲೇ ಇದೆ ಕರೋನಾ ಸೋಂಕಿತರ ಸಂಖ್ಯೆ – ಮಹಾಮಾರಿಗೆ ಈವರೆಗೆ 2.71 ಲಕ್ಷ ಮಂದಿ ಬಲಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ವಿಶ್ವದಾದ್ಯಂತ ತನ್ನ ಆರ್ಭಟ ಮುಂದುವರಿಸಿದ್ದು, ಈ ಮಾರಣಾಂತಿಕ ಸೋಂಕಿಗೆ ಈವರೆಗೆ 2.71 ಲಕ್ಷ ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ Read more…

ಕರೊನಾದಿಂದ ಬಚಾವಾದ 106 ವರ್ಷದ ಮಹಿಳೆ

ಕರೊನಾವು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿಗೆ ಕಾರಣವಾಗಿದೆ. ಇದು ನಿಜಕ್ಕೂ ಆತಂಕದ ವಿಚಾರ. ಈ ಚಿಂತಾಜನಕ ಪರಿಸ್ಥಿತಿಯಲ್ಲಿ ಅನೇಕರು ಚೇತರಿಸಿಕೊಳ್ಳುತ್ತಿರುವ ಉದಾಹರಣೆಗಳು ಕಂಡುಬಂದಿದೆ. ಇಂಥ ಒಂದು ಸರಣಿಯಲ್ಲಿ Read more…

ಧಮಾಲ್ ಮಾಡಿದೆ ಭಾರತದ ಈ ಅಪ್ಲಿಕೇಷನ್

ಕೋವಿಡ್ -19 ಪತ್ತೆಹಚ್ಚಲು ರಚಿಸಲಾದ ಭಾರತ ಸರ್ಕಾರದ ಅಪ್ಲಿಕೇಶನ್ ಆರೋಗ್ಯ ಸೇತು ಪ್ರಪಂಚವನ್ನು ಬೆಚ್ಚಿ ಬೀಳಿಸಿದೆ. ಕೆಲವೇ ವಾರಗಳಲ್ಲಿ ಈ ಅಪ್ಲಿಕೇಶನ್ 9 ಮಿಲಿಯನ್ ಬಳಕೆದಾರರನ್ನು ತಲುಪಿದೆ. ಇದರೊಂದಿಗೆ Read more…

ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿರುವುದರ ಹಿಂದಿದೆ ಈ ‘ಕಾರಣ’

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ವೈರಸ್ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಅಮೆರಿಕಾ, ಇಟಲಿ, ಸ್ಪೇನ್ ಮೊದಲಾದ ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಕರೋನಾದಿಂದ ವಿಶ್ವದಲ್ಲಿ ಈಗಾಗಲೇ Read more…

ಆತಂಕಕ್ಕೆ ಕಾರಣವಾಗಿದೆ ಸರ್ಕಾರದ ಈ ನಿರ್ಧಾರ…!

ದೇಶದಲ್ಲಿ ವ್ಯಾಪಿಸಿರುವ ಕರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಾರದ ಮಧ್ಯೆ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಅನುವು Read more…

ಮತ್ತೆ ಕ್ಯಾತೆ ತೆಗೆದ ಪಾಕ್…! ಜಾಗ ಖಾಲಿ ಮಾಡುವಂತೆ ಭಾರತದ ಖಡಕ್‌ ಸೂಚನೆ

ಏನಾದರೊಂದು ಕ್ಯಾತೆ ತೆಗೆಯುವ ಪಾಕಿಸ್ತಾನ ಆಗಾಗ ಭಾರತದ ಬಳಿ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇರುತ್ತದೆ. ಆದರೂ ಬುದ್ದಿ ಮಾತ್ರ ಕಲಿಯುತ್ತಿಲ್ಲ. ಇದೀಗ ಮತ್ತೊಮ್ಮೆ ಆಕ್ರಮಿತ ಕಾಶ್ಮೀರ ಬಿಟ್ಟು ತೊಲಗುವಂತೆ ಭಾರತದ Read more…

ಬೆಚ್ಚಿಬೀಳಿಸುವಂತಿದೆ ಭಾರತದಲ್ಲಿ ಏರಿಕೆಯಾಗುತ್ತಿರುವ ‘ಕರೋನಾ’ ಪೀಡಿತರ ಸಂಖ್ಯೆ

ಕರೋನಾ ಮಹಾಮಾರಿ ಭಾರತದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರ ಮಧ್ಯೆಯೂ ಏರಿಕೆಯಾಗುತ್ತಿರುವ ಕರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಕಳೆದ Read more…

ಔಷಧಿ ಸಿಗ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೆರಿಕಾ

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗಾಗಿಸಿದೆ. ಕೊರೊನಾ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬೆಸ್ಟ್ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೆರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಮನವಿ Read more…

ಇಡೀ ವಿಶ್ವದ ಗಮನ ಸೆಳೆದ ಭವಿಷ್ಯ: ಮೇ 21 ಕ್ಕೆ ಭಾರತದಲ್ಲಿ ಕೊರೋನಾ ಅಂತ್ಯ

ಸಿಂಗಾಪುರ್: ವಿಶ್ವವನ್ನು ವ್ಯಾಪಿಸಿರುವ ಮಹಾಮಾರಿ ಕೊರೋನಾ ವೈರಸ್ ಮುಂದಿನ ತಿಂಗಳಿಗೆ ಅಂತ್ಯವಾಗಲಿದೆ ಎಂದು ಸಂಶೋಧನೆಯೊಂದು ಹೇಳಿದೆ. ಭಾರತದಲ್ಲಿ ಮೇ 21 ರ ವೇಳೆಗೆ ಕೊರೋನಾ ಸೋಂಕು ಶೇಕಡ 97ರಷ್ಟು Read more…

ಖುಷಿ ಸುದ್ದಿ…! ಭಾರತದಲ್ಲಿ ಈ ವೇಳೆಗೆ ಕಡಿಮೆಯಾಗುತ್ತಂತೆ ಕೊರೊನಾ

ಭಾರತದಲ್ಲಿ ಕೊರೊನಾ ಸೋಂಕಿತರ  ಸಂಖ್ಯೆ ಹೆಚ್ಚಾಗ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಸಿಂಗಾಪುರ ವಿಶ್ವವಿದ್ಯಾಲಯ ಒಳ್ಳೆಯ ಸುದ್ದಿ ನೀಡಿದೆ. ಕೊರೊನಾ ವೈರಸ್ ಭಾರತದಲ್ಲಿ Read more…

ಲಾಕ್‌ ಡೌನ್‌ ಮುಗಿದ ಬಳಿಕ ವಾಹನ ಸವಾರರಿಗೆ ʼಬಂಪರ್‌ʼ ಸುದ್ದಿ

ಮಾರಣಾಂತಿಕ ಕರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿ ಮಾಡಲಾಗಿದೆ. ಮೇ 3 ರಂದು ಲಾಕ್‌ ಡೌನ್‌ ಪೂರ್ಣಗೊಳ್ಳಲಿದ್ದು, ಇದಾದ ಬಳಿಕ ವಾಹನ ಸವಾರರಿಗೆ ಭರ್ಜರಿ ಬಂಪರ್‌ Read more…

ಕೊಹ್ಲಿ ಈ ಸ್ವಭಾವ ಬದಲಿಸಿದ ಪತ್ನಿ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಆನ್ಲೈನ್ ಸೆಷನ್ ಒಂದರಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಪ್ರಯತ್ನವನ್ನು ಕೊಹ್ಲಿ ಮಾಡಿದ್ರು. ಈ ವೇಳೆ Read more…

ಸ್ವಿಟ್ಜರ್ಲೆಂಡ್‌‌ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರಂಗು

ಜಿನೆವಾ: ಸ್ವಿಟ್ಜರ್ಲೆಂಡ್‌‌ನ ಮೆಟರ್ ಹಾರ್ನ್ ಪರ್ವತದ ಮೇಲೆ ಶುಕ್ರವಾರ ರಾತ್ರಿ ಭಾರತದ ತ್ರಿವರ್ಣ ಧ್ವಜದ ರಂಗು ಕಂಡು ಬಂತು. ಕರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾಗಿರುವ ಭಾರತದೊಟ್ಟಿಗೆ ನಾವಿದ್ದೇವೆ ಎಂಬುದನ್ನು Read more…

ಕೊರೊನಾ ಕಾರಣಕ್ಕೆ 10 ವರ್ಷಗಳ ಹಿಂದೆ ಹೋಗಲಿದೆ ಭಾರತ…!

ಪ್ರಪಂಚದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿದೆ. ಸೋಂಕು ನಿಯಂತ್ರಣಕ್ಕೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಈ ಮಧ್ಯೆ ಯು ಎನ್ ವರದಿಯೊಂದು ಆಘಾತ ನೀಡಿದೆ. ವಿಶ್ವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...