alex Certify ಗಗನಯಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಗಗನಯಾತ್ರಿಯಾಗಲು ಏನು ಮಾಡಬೇಕು ? ಯಾವ ಕೋರ್ಸ್ ಓದಬೇಕು ತಿಳಿಯಿರಿ.

ಈಗ ನೀವು ಜಗತ್ತಿನಲ್ಲಿ ಎಲ್ಲಿ ನೋಡಿದರೂ ಚಂದ್ರಯಾನ -3 ಬಗ್ಗೆ ಮಾತನಾಡುತ್ತಿದ್ದಾರೆ. ಭಾರತೀಯ ವಿಕ್ರಮ್ ಲ್ಯಾಂಡರ್ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದೆ.ನೀವು ಬಾಹ್ಯಾಕಾಶದಲ್ಲಿನ ರಹಸ್ಯಗಳನ್ನು Read more…

ಬಾಹ್ಯಾಕಾಶದಿಂದ ಹಿಮಾಲಯ ಹೇಗೆ ಕಾಣುತ್ತೆ ಗೊತ್ತಾ ? ಅದ್ಭುತ ಚಿತ್ರ ಹಂಚಿಕೊಂಡ ಗಗನಯಾತ್ರಿ

ಬಾಹ್ಯಾಕಾಶದಿಂದ ಹಿಮಾಲಯ ಪರ್ವತ ಹೇಗೆ ಕಾಣುತ್ತದೆ ಗೊತ್ತೇ? ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ, ಬಾಹ್ಯಾಕಾಶದಿಂದ ಹಿಮಾಲಯದ ಆಕರ್ಷಕ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಭಾರಿ ಮೆಚ್ಚುಗೆ Read more…

ಚಂದ್ರನ ಮೇಲೆ ಕಾಲಿಟ್ಟ ಎರಡನೆಯ ಗಗನಯಾತ್ರಿಗೆ 93ನೇ ವಯಸ್ಸಲ್ಲಿ ಮದುವೆ

ಲಾಸ್‌ ಏಂಜಲೀಸ್: ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಸೃಷ್ಟಿಸಿದವರು ನೀಲ್‌ ಆರ್ಮ್‌ಸ್ಟ್ರಾಂಗ್‌. ಎರಡನೆಯ ಗಗನಯಾತ್ರಿ ಬಜ್ ಆಲ್ಡ್ರಿನ್. ಅವರಿಗೆ ಈಗ 93ನೇ ಹುಟ್ಟುಹಬ್ಬದ Read more…

ಗಗನಯಾತ್ರಿ ಚಿತ್ರಿಸಿದ ವರ್ಷದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​

ಪ್ರತಿ ಹೊಸ ವರ್ಷದ ‘ಮೊದಲು’ ಯಾವಾಗಲೂ ವಿಶೇಷವಾಗಿರುತ್ತದೆ, ವಿಶೇಷವಾಗಿ ಮೊದಲ ಸೂರ್ಯೋದಯ. ಜಪಾನಿನ ಗಗನಯಾತ್ರಿ ಚಿತ್ರೀಕರಿಸಿದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಕೊಯಿಚಿ Read more…

ಬಾಹ್ಯಾಕಾಶದಲ್ಲಿ ಮೊದಲ ಬ್ಯೂಟಿ ಕ್ವೀನ್​ ಆಗುವ ಹಂಬಲದಲ್ಲಿ ʼಮಿಸ್​ ಇಂಗ್ಲೆಂಡ್ʼ​

ಮಿಸ್​ ಇಂಗ್ಲೆಂಡ್​ ಕಿರೀಟ ಧರಿಸಿ, 2023ರಲ್ಲಿ ಸುಂದರಿ ಪಟ್ಟಕ್ಕಾಗಿ ತಯಾರಿ ನಡೆಸಿರುವ ಜೆಸ್ಸಿಕಾ ಗ್ಯಾಗನ್​ ಈಗ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಇದು ಅವರ ಗುರಿಯೂ ಹೌದಂತೆ. ಅದೇನೆಂದರೆ Read more…

ಬಾಹ್ಯಾಕಾಶ ನೌಕೆಯಲ್ಲಿ ʼಯೋಗʼ ಮಾಡಿದ ಗಗನಯಾತ್ರಿ

ಯೋಗಾಸಕ್ತರು, ಯೋಗದ ಅನಿವಾರ್ಯತೆ ಇರುವವರು ಮನೆಯ ಸೌಕರ್ಯಗಳಲ್ಲಿ, ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ನೋಡಿರಬಹುದು. ಆದರೆ, ಬಾಹ್ಯಾಕಾಶದಲ್ಲಿ ಯೋಗ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಸಮಂತಾ ಕ್ರಿಸ್ಟೋಫೊರೆಟ್ಟಿ ಎಂಬ ಗಗನಯಾತ್ರಿ ಬಾಹ್ಯಾಕಾಶದಲ್ಲಿ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ಕೂದಲು ಹೇಗೆ ತೊಳೆಯುತ್ತಾರೆ ಗೊತ್ತಾ ?

ಗಗನ‌ಯಾನದಲ್ಲಿರುವಾಗ ಕೂದಲು ತೊಳೆಯುವುದು ಗಗನಯಾತ್ರಿಗಳಿಗೆ ಸಾಕಷ್ಟು ಸಾಹಸ ಮತ್ತು ಕಷ್ಟಕರ ಕೆಲಸ. ನಾಸಾ ಮಹಿಳಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶದಲ್ಲಿ ಕೂದಲು ತೊಳೆಯುವುದು ಹೇಗೆ ಎಂದು ತೋರಿಸಿದ್ದಾರೆ. ಜೀರೋ ಗ್ರಾವಿಟಿಯಲ್ಲಿ ಕೂದಲು Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಬಾಹ್ಯಾಕಾಶ ಕೇಂದ್ರದಿಂದ ವಾಪಸ್ಸಾಗುತ್ತಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಗಗನಯಾತ್ರಿ ಮತ್ತು ಸ್ಪೇಸ್ ಎಕ್ಸ್ ಕ್ರ್ಯೂ-3 ಕಮಾಂಡರ್ ಭಾರತೀಯ ಮೂಲದ ರಾಜಾಚಾರಿಯವರು ತಮ್ಮ‌ ತಂಡದ ಸಹ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ Read more…

ಬಾಹ್ಯಾಕಾಶದಿಂದ ಸೆರೆ ಹಿಡಿಯಲಾದ ಭೂಮಿಯ ಅದ್ಭುತ ಫೋಟೋ ಹಂಚಿಕೊಂಡ ಗಗನಯಾತ್ರಿ

ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಯ ಪೇಯಿಂಟಿಂಗ್ಸ್ ನಂತಹ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಕಣ್ಮನ ಸೆಳೆದಿದೆ. ಫೋಟೋದಲ್ಲಿ ನಮ್ಮ ಭೂಮಿಯು ನಿಜವಾದ ಕಲಾಕೃತಿಯಂತೆ ಕಾಣುತ್ತದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ Read more…

ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭಾರತೀಯ ಆಹಾರವೆಂದ್ರೆ ಅಚ್ಚುಮೆಚ್ಚು ಅಂದ್ರು ಅನಿಲ್ ಮೆನನ್

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ನಾಸಾದ ಅನಿಲ್ ಮೆನನ್ ಹೇಳಿದ್ದಾರೆ. ಹೌದು, ಭಾರತೀಯ ಮೂಲದ ಡಾ.ಅನಿಲ್ ಮೆನನ್ ಶೀಘ್ರದಲ್ಲೇ ಚಂದ್ರನತ್ತ ಹಾರುವ ಹತ್ತು ಗಗನಯಾತ್ರಿಗಳಲ್ಲಿ Read more…

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್

ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ನಾಸಾ ಘೋಷಣೆ ಮಾಡಿದೆ. ಭಾರತೀಯ ಮೂಲದ ಅನಿಲ್ ಮೆನನ್ ಸೇರಿದಂತೆ 10 ಮಂದಿ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಮೆರಿಕ ವಾಯುಪಡೆಯ ಲೆಫ್ಟಿನೆಂಟ್ ಕರ್ನಲ್ ಅನಿಲ್ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಆಹಾರ ಹೇಗೆ ಸೇವಿಸುತ್ತಾರೆ ಗೊತ್ತಾ…? ವೈರಲ್ ವಿಡಿಯೋದಲ್ಲಿದೆ ವಿವರ

ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನಂತರ ಗಗನಯಾತ್ರಿಗಳು ಅಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಬಾಹ್ಯಾಕಾಶದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಗಗನಯಾತ್ರಿಗಳಿಗೆ ಇಲ್ಲಿರುವಾಗಲೇ ತರಬೇತಿ ನೀಡಲಾಗುತ್ತದೆ. ಆದರೆ, ಗಗನಯಾತ್ರಿಗಳು ರಾಕೆಟ್‌ನಲ್ಲಿದ್ದಾಗ ಹೇಗೆ Read more…

ಸ್ಪೇಸ್‌ ಎಕ್ಸ್ ನಲ್ಲಿ ಟಾಯ್ಲೆಟ್ ಸೋರಿಕೆ: ಭೂಮಿಗೆ ಹಿಂತಿರುಗುವಾಗ ಗಗನಯಾತ್ರಿಗಳು ಡೈಪರ್‌ ಬಳಸಬೇಕಾದ ಸ್ಥಿತಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿರುವ ಗಗನಯಾತ್ರಿಗಳು ತಮ್ಮ ಸ್ಪೇಸ್ಎಕ್ಸ್ ಕ್ಯಾಪ್ಸುಲ್‌ನಲ್ಲಿ ಶೌಚಾಲಯ ಕೆಟ್ಟು ಹೋಗಿರುವುದರಿಂದ ಭೂಮಿಗೆ ಹಿಂತಿರುಗುವಾಗ ಡೈಪರ್‌ಗಳನ್ನು ಬಳಸಬೇಕಾಗುತ್ತದೆ ಎಂದು ಹೇಳಲಾಗಿದೆ. ಬಾಹ್ಯಾಕಾಶ ಯಾನವು ಸಾಕಷ್ಟು ಸಣ್ಣ Read more…

ಬಾಹ್ಯಾಕಾಶದಲ್ಲಿ ಗಗನಯಾತ್ರಿಯ ತಾಲೀಮು: ವಿಡಿಯೋ ವೈರಲ್

ಕೋವಿಡ್-19 ಲಾಕ್ ಡೌನ್ ಬಳಿಕ ಬಹುತೇಕರಲ್ಲಿ ಸೋಮಾರಿತನ ಆಕ್ರಮಿಸಿಕೊಂಡಿದೆ. ನಿಮ್ಮ ಫಿಟ್ನೆಸ್ ದಿನಚರಿಗೆ ಮರಳಲು ಸ್ಪೂರ್ತಿಯ ಅಗತ್ಯವಿದ್ದಲ್ಲಿ ಫ್ರೆಂಚ್ ಗಗನಯಾತ್ರಿ ಬಾಹ್ಯಾಕಾಶದಲ್ಲಿ ವ್ಯಾಯಾಮ ಮಾಡುವ ವಿಡಿಯೋ ನಿಮ್ಮನ್ನು ಪ್ರೇರೇಪಿಸುವುದರಲ್ಲಿ Read more…

ಬಾಹ್ಯಾಕಾಶದಲ್ಲಿ ತಲೆಗೂದಲು ಸ್ವಚ್ಚಗೊಳಿಸುವುದು ಹೇಗೆ ಗೊತ್ತಾ…..?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾ ಗಗನಯಾತ್ರಿ ಮೆಗಾನ್ ಮೆಕ್ ಅರ್ಥರ್ ಇತ್ತೀಚೆಗೆ ಬಹಳ ಆಸಕ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನಿಮ್ಮನ್ನು ಕುತೂಹಲ ಕೆರಳಿಸುವುದು ಮಾತ್ರ ಗ್ಯಾರಂಟಿ. ಬಾಹ್ಯಾಕಾಶದಲ್ಲಿ Read more…

ಬಾಹ್ಯಾಕಾಶ ಕೇಂದ್ರದಲ್ಲಿ ಯುವತಿಯ ಹುಟ್ಟುಹಬ್ಬ ಆಚರಣೆ

ಮನೆಗಳಲ್ಲಿ, ಹೋಟೆಲ್‍ಗಳಲ್ಲಿ, ಎತ್ತರದ ಕಟ್ಟಡಗಳ ತುತ್ತತುದಿಯಲ್ಲಿ ಬರ್ತ್ ಡೇ ಸಂಭ್ರಮಾಚರಣೆ ಕಂಡಿರುತ್ತೀರಿ. ಆದರೆ ಅಂತರಿಕ್ಷದಲ್ಲಿ ಗುರುತ್ವಾಕರ್ಷಣ ಶಕ್ತಿಯ ಗೋಜಿಲ್ಲದೆಯೇ ತೇಲಾಡುತ್ತಾ ಕೇಕ್, ಚಾಕೊಲೆಟ್ ಕ್ಯಾಂಡಲ್ಸ್, ಐಸ್‍ಕ್ರೀಂಗಳ ಎದುರು ಕೂತು Read more…

ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ

ಬಾಹ್ಯಾಕಾಶದಿಂದ ಸುಯೆಜ಼್‌ ಕಾಲುವೆಯ ಚಿತ್ರಗುಚ್ಛವನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಗಗನಯಾನಿ ಥಾಮಸ್ ಪೆಸ್ಕೇ, ಇದೀಗ ತಮ್ಮ ಸಹೋದ್ಯೋಗಿಯೊಬ್ಬರ ಚಿತ್ರಗಳನ್ನು ಹಂಚಿಕೊಂಡು ನೆಟ್ಟಿಗರಿಂದ ’ವಾವ್‌’ ಎನಿಸಿಕೊಂಡಿದ್ದಾರೆ. “ಬಾಹ್ಯಾಕಾಶದ ಸೂಟ್‌ನಲ್ಲಿ Read more…

ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಅಪರೂಪದ ಫೋಟೋ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅನೇಕ ಗಗನಯಾತ್ರಿಗಳು ಸಾಮಾನ್ಯವಾಗಿ ಅಲ್ಲಿಂದ ಭೂಮಿಯ ಫೋಟೋವನ್ನ ಕ್ಲಿಕ್ಕಿಸುತ್ತಾರೆ. ಅಲ್ಲದೇ ಈ ಫೋಟೋಗಳು ನೋಡೋಕೆ ತುಂಬಾನೇ ಕುತೂಹಲಕಾರಿಯಾಗಿರೋದ್ರಿಂದ ಇಂತಹ ಫೋಟೋಗಳು ಸಖತ್​​ ವೈರಲ್​ ಆಗುತ್ತವೆ. Read more…

ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟ ಸೆರೆಹಿಡಿದ ಗಗನಯಾತ್ರಿ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗಗನಯಾತ್ರಿ ವಿಕ್ಟರ್​ ಗ್ಲೋವರ್​​ ಟ್ವಿಟರ್​ನಲ್ಲಿ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ನೋಟವನ್ನ ಹಂಚಿಕೊಂಡಿದ್ದಾರೆ. ಕ್ಯಾಮರಾವನ್ನ ಭೂಮಿಯ ಕಡೆ ಹಿಡಿದ ಗ್ಲೋವರ್​, ಈ ಅದ್ಭುತ Read more…

ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..!

ಗಗನಯಾತ್ರಿಯಾಗಿ ಕೆಲಸ ಮಾಡೋದು ಎಷ್ಟು ಮಜವಾಗಿ ಇರುತ್ತೆ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಈ ಕೆಲಸ ಎಷ್ಟೊಂದು ಸವಾಲಿನದ್ದು ಅನ್ನೋದು ಗಗನಯಾತ್ರಿಗಳಿಗೇ ಗೊತ್ತು. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಯೊಬ್ಬರು ಶಾಂಪೂ ಹಾಕಿ Read more…

2024ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ಕಾಲಿಡಲಿದ್ದಾಳೆ ಮಹಿಳೆ

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಮ್ಮೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ತಯಾರಿ ನಡೆಸುತ್ತಿದೆ. 1972 ರಲ್ಲಿ ನಾಸಾ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ನಾಸಾ ಮುಖ್ಯಸ್ಥ Read more…

ಕುತೂಹಲ ಕೆರಳಿಸುತ್ತೆ ಈ ವಿಡಿಯೋ

ನೀವೆಲ್ಲ ಭೂಮಿ ಮೇಲೆ ಆಕಾಶದಲ್ಲಿ ಮಿಂಚು ಬರುವುದನ್ನು ನೋಡಿರುತ್ತೀರಿ. ಆದರೆ ಅಂತರಿಕ್ಷದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಹೇಗಿರುತ್ತದೆ? ಇಲ್ಲಿದೆ ಉತ್ತರ. ಹೌದು, ನಾಸಾದ ಗಗನಯಾತ್ರಿ ಬಾಬ್ ಬೆಕ್‌ಹಾನ್ ಅವರು Read more…

ಕೊರೊನಾಗೆ ಹೆದರಿ ಗಗನಯಾತ್ರಿ‌ ಉಡುಗೆಯಲ್ಲಿ‌‌ ಬೀಚ್‌ಗೆ ಬಂದ ಜೋಡಿ…!

ಕೊರೊನಾ ಮಹಾಮಾರಿ ಕಾಣಿಸಿಕೊಂಡ ದಿನದಿಂದಲೂ ವಿಶ್ವದೆಲ್ಲೆಡೆ ಭಾರಿ ಆತಂಕ ಮೂಡಿಸಿದೆ. ಈ ಆತಂಕ ಹೋಗಿಸಲು ಅಗತ್ಯವಿರುವ ಲಸಿಕೆ ಸಿಗದಿರುವುದೇ ಅನೇಕರ ಆತಂಕಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್ Read more…

ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಗಗನಯಾನಕ್ಕೆ ಅವಕಾಶ ಕೊಟ್ಟ ಬಳಿಕ ತೆರಳಿರುವ ಇಬ್ಬರು ಗಗನಯಾತ್ರಿಗಳು ಆಗ್ಗಿಂದಾಗ್ಗೆ ಏನಾದರೂ ಚಿತ್ರಗಳನ್ನು ಹಾಕುತ್ತಿರುತ್ತಾರೆ. ಇದೀಗ ಹಗಲು-ರಾತ್ರಿ ಎರಡು ಒಂದೇ ಫ್ರೇಮ್‌ನಲ್ಲಿ Read more…

ಗಗನಯಾತ್ರಿಯಾಗುವ ಕನಸು ಕಂಡಿದ್ದ ಸುಶಾಂತ್ ಸಿಂಗ್…!

ಓದಿದ್ದು ಇಂಜಿನಿಯರಿಂಗ್ ಆದರೂ ಕಿರುತೆರೆ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟು ಯಶಸ್ಸಿನ ಮೆಟ್ಟಿಲು ಹತ್ತತೊಡಗುವ ಸಂದರ್ಭದಲ್ಲಿಯೇ ಸಾವಿನ ಕದ ತಟ್ಟಿರುವ ಉದಯೋನ್ಮುಖ ನಟ ಸುಶಾಂತ್ ಸಿಂಗ್, ಗಗನಯಾತ್ರಿಯಾಗುವ ಮೂಲಕ Read more…

ಈಕೆಗಿದೆ ಇಂತಹ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ

ಸಮುದ್ರ ಮಟ್ಟದಿಂದ 35,000 ಅಡಿ ಆಳಕ್ಕೆ ಜಿಗಿದ ಅಮೆರಿಕದ ನಾಸಾ ಗಗನಯಾತ್ರಿ ಕ್ಯಾಥರಿನ್ ಸುಲ್ಲಿವನ್, ಭೂಮಿಯ ಮೇಲೆ ಇರುವ ಅತ್ಯಂತ ಆಳದ ಬಿಂದು ತಲುಪಿದ ಮೊದಲ ಮಹಿಳೆ ಎಂಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...