alex Certify ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ

ಬಾಹ್ಯಾಕಾಶದಿಂದ ಸುಯೆಜ಼್‌ ಕಾಲುವೆಯ ಚಿತ್ರಗುಚ್ಛವನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಗಗನಯಾನಿ ಥಾಮಸ್ ಪೆಸ್ಕೇ, ಇದೀಗ ತಮ್ಮ ಸಹೋದ್ಯೋಗಿಯೊಬ್ಬರ ಚಿತ್ರಗಳನ್ನು ಹಂಚಿಕೊಂಡು ನೆಟ್ಟಿಗರಿಂದ ’ವಾವ್‌’ ಎನಿಸಿಕೊಂಡಿದ್ದಾರೆ.

“ಬಾಹ್ಯಾಕಾಶದ ಸೂಟ್‌ನಲ್ಲಿ ಬ್ಯಾಕ್ ಗ್ರೌಂಡ್‌ನಲ್ಲಿ ಮೇಲುಕೆಳಗಾಗಿ ನೇತಾಡುತ್ತಿರುವ ನಿಮ್ಮ ಸ್ನೇಹಿತ ನಿಮ್ಮ ಸೆಲ್ಫಿ ಸೆರೆ ಹಿಡಿದಾಗ” ಎಂಬ ಕ್ಯಾಪ್ಷನ್‌ನಲ್ಲಿ ಚಿತ್ರವೊಂದನ್ನು ಶೇರ್‌ ಮಾಡಿದ ಪೆಸ್ಕೇ, ಬಾಹ್ಯಾಕಾಶದಲ್ಲಿ ತೆಗೆದುಕೊಂಡ ಸೆಲ್ಫಿ ಹಂಚಿಕೊಂಡಿದ್ದಾರೆ.

ಇರುವುದು 68 ಶಾಸಕರು, ಆದರೆ 100ಕ್ಕೂ ಅಧಿಕ ಸಿಎಂ ಆಕ್ಷಾಂಕ್ಷಿಗಳು; ‘ಕೈ’ ಸಿಎಂ ಅಭ್ಯರ್ಥಿ ಕಿತ್ತಾಟಕ್ಕೆ ಬಿಜೆಪಿ ತಿರುಗೇಟು

ಇದೇ ರೀತಿ ವಿಡಿಯೋವೊಂದನ್ನು ಮಾಡಿರುವ ಪೆಸ್ಕೇ, ಬಾಹ್ಯಾಕಾಶ ನಡಿಗೆ ವೇಳೆ ಹಾಗೇ ನೃತ್ಯ ಮಾಡುತ್ತಿರುವುದನ್ನು ಸಹ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...