alex Certify ಕೊರೋನಾವೈರಸ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು

ಕೋವಿಡ್-19 ಹೇರಿರುವ ಲಾಕ್‌ ಡೌನ್‌ನಿಂದಾಗಿ ಜನರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ಬೋರ್‌ ಆಗಿಬಿಟ್ಟಿದ್ದಾರೆ. ಈ ನಡುವೆ ಸಕ್ರಿಯವಾಗಿ ಇರಲು, ತಮ್ಮಲ್ಲಿರುವ ಹವ್ಯಾಸಗಳನ್ನು ಯಾವುದಾದರೊಂದು ಮಾರ್ಗದಲ್ಲಿ ಆಚೆ ತರಲು ನೋಡುತ್ತಿದ್ದಾರೆ Read more…

ಮಾಸ್ಕ್ ಕುರಿತ ಮುಂಬೈ ಪೊಲೀಸರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ

ಯಾವುದೇ ಪ್ರಚಲಿತ ಸವಾಲುಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಳ ಕ್ರಿಯೇಟಿವ್‌ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಹಳ ಫೇಮಸ್ ಆಗಿದ್ದಾರೆ. Read more…

ಲಾಕ್ ‌ಡೌನ್ ಎಫೆಕ್ಟ್‌: ಶಾಲಾ ಕೋಣೆಯಲ್ಲಿ ಮೊಟ್ಟೆ ಇಟ್ಟ ನಾಗರಹಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ Read more…

ದೆಹಲಿ ಟ್ರಾಫಿಕ್ ಜಾಮ್ ಏನಾದ್ರು ನೋಡಿದ್ರೆ ʼಕೊರೊನಾʼಗೆ ಆಗುತ್ತೆ ಗಾಬರಿ…!

ದೆಹಲಿಯ ಕಾಶ್ಮೀರೀ ಗೇಟ್ ಬಳಿಯ ಅಂತರರಾಜ್ಯ ಬಸ್ ಟರ್ಮಿನಲ್ (ISBT) ಬಳಿ ಸಂಚಾರ ದಟ್ಟಣೆಯ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಾಹನಗಳು ಒಂದೇ ಒಂದು ಇಂಚೂ ಸಹ Read more…

ಬೆಚ್ಚಿಬೀಳಿಸುತ್ತೆ ಈತ ಪಾಲಿಸಿರುವ ʼಸಾಮಾಜಿಕ ಅಂತರʼ

ಕೊರೊನಾ ಬಾಧೆಯಿಂದ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತು. ಜನ ಈಗ ಕೋವಿಡ್-19 ಸೋಂಕನ್ನೂ ಸಹ ಹಾಸ್ಯದ ವಸ್ತುವನ್ನಾಗಿ ತೆಗೆದುಕೊಂಡುಬಿಟ್ಟಿದ್ದಾರೆ. 2020ರಲ್ಲಿ ಅದಾಗಲೇ ಸಾಕಷ್ಟು ವಂಗ್ಯಭರಿತ ಸನ್ನಿವೇಶಗಳನ್ನು ನೋಡಿದ್ದೇವೆ Read more…

ಮಾಸ್ಕ್ ಬದಲಿಗೆ‌ KFC ಬಾಕ್ಸ್‌ನಿಂದ ಮುಖ ಮುಚ್ಚಿಕೊಂಡ ಮಹಿಳೆ

ಕೊರೊನಾ ವೈರಸ್‌ ತಡೆಗಟ್ಟಲು ಮುಖದ ಮಾಸ್ಕ್‌ ಹಾಕುವುದು ಅನಿವಾರ್ಯವಾಗಿಬಿಟ್ಟಿದೆ. ಬಹಳ ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುವ ಈ ಸೋಂಕನ್ನು ತಡೆಗಟ್ಟಬೇಕಾದಲ್ಲಿ ಇಂಥ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಆದರೆ Read more…

ಕೊರೊನಾ ಗೆದ್ದು ಬಂದ ತಾಯಿಯನ್ನು ಮನೆಗೆ ಸೇರಿಸದ ಮಗ…!

ಕೊರೊನಾ ವೈರಸ್‌ ಸಂಬಂಧ ಫೋಬಿಯಾಗಳು ಸಾಕಷ್ಟು ಹರಡಿದ್ದು, ಜನರಲ್ಲಿ ಅನಗತ್ಯ ಭೀತಿ ನೆಲೆಸಿದೆ. ಕೊರೊನಾ ಬಂದು ವಾಸಿಯಾಗಿ ಮನೆಗೆ ಮರಳಿದವರನ್ನು ಅಸ್ಪೃಶ್ಯರ ಥರ ನೋಡುವ ಖಯಾಲಿ ಸಾಮಾನ್ಯ ಎಂಬಂತೆ Read more…

ತವರಿಗೆ ಮರಳಲು ಮುಂದಾದ ಇಬ್ಬರಿಗೆ ಉಳಿತಾಯದ ದುಡ್ಡು ನೀಡಿದ 13 ವರ್ಷದ ಬಾಲಕಿ

ಶಾರ್ಜಾದಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ಅಲ್ಲಿನ ಉದ್ಯಮಿಯೊಬ್ಬರು ನೀಡಿದ ಆರ್ಥಿಕ ನೆರವಿನೊಂದಿಗೆ ಕೊರೋನಾ ವೈರಸ್ ಸಂದಿಗ್ದತೆಯಲ್ಲಿ ಸಿಲುಕಿದ್ದ 68 ಮಂದಿ ತವರಿಗೆ ಮರಳಿದ್ದಾರೆ. Read more…

ಗ್ರಾಹಕರಿಗೆ ಸ್ಯಾನಿಟೈಸರ್‌ ಹಾಕಲು ಬಂತು ಸೀರೆಯುಟ್ಟ ರೋಬೋಟ್

ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿ ಇರಲು ಜಾಗೃತಿ ಮೂಡಿಸುವ ಯತ್ನಗಳು ಎಲ್ಲೆಡೆ ನಡೆಯುತ್ತಿವೆ. ತಮಿಳುನಾಡಿನ ಸೀರೆ ಅಂಗಡಿಯೊಂದು ಇದೇ ವಿಚಾರವಾಗಿ ಆವಿಷ್ಕಾರೀ ಐಡಿಯಾದೊಂದಿಗೆ ಹೊರಬಂದಿದೆ. ತನ್ನಲ್ಲಿಗೆ ಬರುವ ಗ್ರಾಹಕರ ಕೈಗಳಿಗೆ Read more…

ಗುಪ್ತಾಂಗವನ್ನು ʼಮಾಸ್ಕ್ʼ‌ನಿಂದ ಮುಚ್ಚಿಕೊಂಡು ಊರೆಲ್ಲಾ ಅಡ್ಡಾಡಿದ ಭೂಪ

ಮೈಮೇಲೆ ಬರೀ ಒಂದು ಮಾಸ್ಕ್‌ ಹಾಕಿಕೊಂಡು ಲಂಡನ್‌ ನ ಬೀದಿಗಳಲ್ಲಿ ಓಡಾಡಿದ ವ್ಯಕ್ತಿಯೊಬ್ಬನ ಚಿತ್ರವನ್ನು ಕಂಡು ನೆಟ್ಟಿಗರು ಚಕಿತರಾಗಿದ್ದಾರೆ. ತನ್ನ ಗುಪ್ತಾಂಗ ಮುಚ್ಚಿಕೊಳ್ಳುವಂತೆ ತಿಳಿ ನೀಲಿ ಬಣ್ಣದ ಮಾಸ್ಕ್‌ Read more…

ಕೋವಿಡ್‌-19 ನಿಂದ ಮೃತಪಟ್ಟವರ ದೇಹದಿಂದ ಸೋಂಕು ಹಬ್ಬುವುದಿಲ್ಲವೆಂದ ತಜ್ಞರು

ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಹಬ್ಬುತ್ತಿರುವ ಊಹಾಪೋಹಗಳಿಗೆ ಅಂತ್ಯ ಹಾಡಲು ಮುಂದಾದ ವೈದ್ಯರು ಹಾಗೂ ತಜ್ಞರು ಜನರಲ್ಲಿ ಅರಿವು ಮೂಡಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ Read more…

ಬೆಂಗಳೂರು 1714, ಬಳ್ಳಾರಿ 193 ಜನರಿಗೆ ಸೋಂಕು: ಯಾವ ಜಿಲ್ಲೆಯಲ್ಲಿ ಎಷ್ಟು….? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 3649 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1714, ಬಳ್ಳಾರಿ 193, ದಕ್ಷಿಣಕನ್ನಡ 149 ಜನರಿಗೆ ಕೊರೋನಾ Read more…

ಕಡಿಮೆ ವೆಚ್ಚದ ವೆಂಟಿಲೇಟರ್‌‌ ಅಭಿವೃದ್ಧಿಪಡಿಸಿದ ಯುವತಿಯರು

ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಜನರ ನೆರವಿಗೆ ನಿಂತ ಪೂರ್ವ ಅಫ್ಘಾನಿಸ್ತಾನ ಹೆರಾತ್‌ ನಗರದ 18 ವರ್ಷದ ಟೀನೇಜ್ ಹುಡುಗಿ ಸೊಮಯಾ ಫರೂಖಿ ನೇತೃತ್ವದ ತಂಡವೊಂದು ಕಡಿಮೆ ವೆಚ್ಚದ, Read more…

‌ʼಮಾಸ್ಕ್ʼ ಹಾಕಿಕೊಂಡು ಫಾಗ್‌ ಕಿರಿಕಿರಿ ಅನುಭವಿಸುವ ಕನ್ನಡಕಧಾರಿಗಳಿಗೆ ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಹಾಕಿಕೊಳ್ಳುವ ವೇಳೆ ಕನ್ನಡಕ ಧಾರಿಗಳಿಗೆ ಕನ್ನಡಕದ ಮೇಲೆ ಫಾಗ್ ಕೂರದಂತೆ ಕನ್ನಡಕ ಹಾಕಿಕೊಳ್ಳುವುದನ್ನು ಸ್ಕಾಟ್ಲೆಂಡ್‌ನ ಆಪ್ಟಿಶಿಯನ್ ಒಬ್ಬರು ಹೇಳಿಕೊಟ್ಟಿದ್ದಾರೆ. ಇಲ್ಲಿನ ಮಿಲ್ಲರ್‌ & Read more…

ಅಬ್ಬಾ…! ಬೆಚ್ಚಿ ಬೀಳಿಸುವಂತಿದೆ ಪ್ರತಿ ಕೊರೋನಾ ಸೋಂಕಿತನ ಚಿಕಿತ್ಸೆಗೆ ತಗಲುವ ವೆಚ್ಚದ ಮೊತ್ತ

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿತರ ಚಿಕಿತ್ಸೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ. ಕೊರೋನಾ ಸೋಂಕಿತರೊಬ್ಬರ ಚಿಕಿತ್ಸೆಗೆ ಸುಮಾರು 3.50 ಲಕ್ಷ ರೂಪಾಯಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...