alex Certify ಮಾಸ್ಕ್ ಕುರಿತ ಮುಂಬೈ ಪೊಲೀಸರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಕುರಿತ ಮುಂಬೈ ಪೊಲೀಸರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ

Smart Boy': Mumbai Police Take to 'Andaz Apna Apna' Meme to Spread ...

ಯಾವುದೇ ಪ್ರಚಲಿತ ಸವಾಲುಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಳ ಕ್ರಿಯೇಟಿವ್‌ ಪೋಸ್ಟ್‌ಗಳನ್ನು ಹಾಕುವ ಮೂಲಕ ಬಹಳ ಫೇಮಸ್ ಆಗಿದ್ದಾರೆ.

ಇತ್ತೀಚೆಗೆ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಮುಖದ ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಸಾರುವ ಮೆಮೆಯೊಂದನ್ನು ಮಾಡಿದ್ದ ಮುಂಬೈ ಪೊಲೀಸ್, ‌ʼಅಂದಾಜ್ ಅಪ್ನಾ ಅಪ್ನಾʼ ಚಿತ್ರದ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.

ಪರೇಶ್ ರಾವಲ್ ಇರುವ ಈ ಸೀನ್‌ನಲ್ಲಿ, “ತೇಜಾ ಮೈ ಹೂಂ, ಮಾರ್ಕ್ ಇಧರ್‌ ಹೈ,” ಎನ್ನುವ ಡೈಲಾಗ್‌ ಗೆ ಟ್ವಿಸ್ಟ್ ನೀಡಿ, “ತೇಜಾ ಮೈ ಹೂಂ, ಮಾಸ್ಕ ಇಧರ್‌ ಹೈ,” ಎಂದು ಬರೆದು, ಮೆಮೆ ಮೇಲೆ #MaskApnaApna ಎಂದು ಎಡಿಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...