alex Certify ಗುಪ್ತಾಂಗವನ್ನು ʼಮಾಸ್ಕ್ʼ‌ನಿಂದ ಮುಚ್ಚಿಕೊಂಡು ಊರೆಲ್ಲಾ ಅಡ್ಡಾಡಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಪ್ತಾಂಗವನ್ನು ʼಮಾಸ್ಕ್ʼ‌ನಿಂದ ಮುಚ್ಚಿಕೊಂಡು ಊರೆಲ್ಲಾ ಅಡ್ಡಾಡಿದ ಭೂಪ

ಮೈಮೇಲೆ ಬರೀ ಒಂದು ಮಾಸ್ಕ್‌ ಹಾಕಿಕೊಂಡು ಲಂಡನ್‌ ನ ಬೀದಿಗಳಲ್ಲಿ ಓಡಾಡಿದ ವ್ಯಕ್ತಿಯೊಬ್ಬನ ಚಿತ್ರವನ್ನು ಕಂಡು ನೆಟ್ಟಿಗರು ಚಕಿತರಾಗಿದ್ದಾರೆ. ತನ್ನ ಗುಪ್ತಾಂಗ ಮುಚ್ಚಿಕೊಳ್ಳುವಂತೆ ತಿಳಿ ನೀಲಿ ಬಣ್ಣದ ಮಾಸ್ಕ್‌ ಒಂದನ್ನು ಬಿಟ್ಟು ಬೇರೇನೋ ಹಾಕಿಕೊಳ್ಳದ ಈತ ಇಲ್ಲಿನ ಆಕ್ಸ್‌ಫರ್ಡ್ ಬೀದಿಯಲ್ಲಿ ಸಲೀಸಾಗಿ ಅಡ್ಡಾಡಿದ್ದಾನೆ.

ಆತನ ಈ ಸ್ಟಂಟ್‌ಗೆ ಕಾರಣವೇನೆಂದು ತಿಳಿದುಬಂದಿಲ್ಲ. ಶುಕ್ರವಾರದಿಂದ ಇಂಗ್ಲೆಂಡ್‌ನ ಅಂಗಡಿಗಳಲ್ಲಿ ಮಾಸ್ಕ್‌ ಹಾಕಿಕೊಳ್ಳುವುದು ಕಡ್ಡಾಯವಾಗಿಬಿಟ್ಟಿದೆ. ಈ ವ್ಯಕ್ತಿಯ ಚಿತ್ರವನ್ನು ಸುದ್ದಿ ಸಂಸ್ಥೆ ರಾಯ್ಟರ್ಸ್‌ನ ಛಾಯಾಗ್ರಾಹಕನೊಬ್ಬ ವಿವಿಧ ಕೋನಗಳಿಂದ ಸೆರೆ ಹಿಡಿದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...