alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮಧ್ಯೆಯೂ ‘ಐಲ್ಯಾಂಡ್’ ನಲ್ಲಿ ಅಧಿಕಾರಿಗಳ ಪಾನಗೋಷ್ಠಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಕೆಲವೊಂದು ನಿರ್ಬಂಧಗಳೊಂದಿಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮದ್ಯ ಮಾರಾಟವೂ ಒಂದಾಗಿದ್ದು, ಕೇವಲ ಪಾರ್ಸೆಲ್ ಗೆ Read more…

ಜೀವ ವಿಮೆ ಪಾಲಿಸಿದಾರರಿಗೆ ನೆಮ್ಮದಿ ನೀಡಿದ IRDA

ಜೀವ ವಿಮೆ ಪಾಲಿಸಿದಾರರಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ವಿಮೆ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ವಿಸ್ತರಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಪಾವತಿಸಬೇಕಾಗಿದ್ದ ಜೀವ Read more…

ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಮುಖ್ಯಮಂತ್ರಿ’ ಯಡಿಯೂರಪ್ಪ

ಟೈಮ್ಸ್ ನೌ ಮತ್ತು ಒಆರ್ ಮ್ಯಾಕ್ಸ್ ಸಂಸ್ಥೆಗಳು ಕೊರೊನಾ ಸೋಂಕು ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಮುಖ್ಯಮಂತ್ರಿಗಳ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಎರಡನೇ ಸ್ಥಾನ Read more…

ಹೀಗಿದೆ ನೋಡಿ ಶಿವಮೊಗ್ಗಕ್ಕೆ ಬಂದಿರುವ ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ

ಈವರೆಗೆ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಹೊಂದಿರದೆ ಹಸಿರು ವಲಯ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಭಾನುವಾರ ಒಂದೇ ದಿನ ಎಂಟು ಪ್ರಕರಣಗಳು Read more…

ವಿದೇಶದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಹೊತ್ತ ಮೊದಲ ವಿಮಾನ ಬೆಂಗಳೂರಿಗೆ ಆಗಮನ

ಮೂರನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಲವು ವಿನಾಯಿತಿಗಳನ್ನು ನೀಡಿದ್ದು, ಈ ಪೈಕಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ಸಿಲುಕಿರುವವರನ್ನು ವಾಪಸ್ ಕರೆ ತರುವ ವಿಷಯವೂ Read more…

ಶಾಕಿಂಗ್: ಕೊರೊನಾ ‘ಟೆಸ್ಟ್’ ಗೆ ಲಂಚ ಪಡೆದ ವೈದ್ಯ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕರ್ನಾಟಕದಲ್ಲಿಯೂ ಸಹ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕು Read more…

ಆತಂಕಕ್ಕೆ ಕಾರಣವಾಗಿದೆ ಕಳ್ಳ ಮಾರ್ಗದಲ್ಲಿನ ಗಡಿ ಪ್ರವೇಶ

ಆರಂಭದಲ್ಲಿ ನಿಯಂತ್ರಣಕ್ಕೆ ಬಂದಂತಿದ್ದ ಕೊರೊನಾ ಮಹಾಮಾರಿ ಈಗ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಭಾನುವಾರ ಒಂದೇ Read more…

ಮುಂದಿನ ದಿನಗಳಲ್ಲಿ ಬಲು ದುಬಾರಿಯಾಗಲಿದೆ ‘ಬದುಕು’

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ಮುಂದುವರೆಸಿದೆ. ಕೊರೊನೊ ಸೋಂಕಿನಿಂದಾಗಿ ಸಾವಿನ ಸರಣಿ ಸಂಭವಿಸುತ್ತಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಮೂರು Read more…

ಬಿಗ್ ನ್ಯೂಸ್: ಸ್ಥಳೀಯವಾಗಿಯೇ ತಯಾರಾಗಿದೆ ಕೊರೊನಾ ಟೆಸ್ಟ್ ಕಿಟ್

ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಆರ್ಭಟ ಮುಂದುವರೆಸಿದೆ. ಈ ಮಹಾಮಾರಿಗೆ ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ Read more…

ಬಿಗ್‌ ನ್ಯೂಸ್:‌ ಪ್ಯಾಸೆಂಜರ್‌ ರೈಲು ಆರಂಭಕ್ಕೆ ಗ್ರೀನ್‌ ಸಿಗ್ನಲ್‌ – ನಾಳೆಯಿಂದಲೇ ಟಿಕೆಟ್‌ ಬುಕ್ಕಿಂಗ್

ಲಾಕ್‌ ಡೌನ್‌ ನಡುವೆಯೂ ರೈಲು ಸಂಚಾರದ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ಯಾಸೆಂಜರ್‌ ರೈಲುಗಳು ಮೇ 12 ರಿಂದ ಸಂಚಾರ ಆರಂಭಿಸಲಿದ್ದು, ನಾಳೆಯಿಂದಲೇ ಟಿಕೆಟ್‌ ಬುಕ್ಕಿಂಗ್‌ Read more…

BREAKING NOW: ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಜನತೆಗೆ ಬಿಗ್ ಶಾಕ್ – ಒಂದೇ ದಿನ 8 ಕೊರೊನಾ ಪಾಸಿಟಿವ್‌ ಕೇಸ್ ಪತ್ತೆ

ಇದುವರೆಗೂ ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಜನತೆಗೆ ಇಂದು ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಇದುವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್‌ ಕೇಸ್‌ ಇಲ್ಲವೆಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದವರು ಈಗ Read more…

ಅರ್ಚಕರಿಗೆ ತಲಾ 5 ಸಾವಿರ ರೂಪಾಯಿ ನೀಡಿದ ಉದ್ಯಮಿ

ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲ ವರ್ಗದ ಜನತೆ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇಂಥವರ ನೆರವಿಗೆ Read more…

ಬಿಗ್ ನ್ಯೂಸ್: ಮೇ 17ರ ನಂತರ ಲಾಕ್‌ ಡೌನ್ ಮುಂದುವರಿಕೆ ಇಲ್ಲ…? ಕೇಂದ್ರದ ಸುಳಿವು…!

ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬಿಟ್ಟು ಬಿಡದೇ ಕಾಡುತ್ತಿದೆ. ಒಂದಿಷ್ಟು ದೇಶಗಳನ್ನು ಹೊರತುಪಡಿಸಿದರೆ ಬಹುತೇಕ ದೇಶಗಳು ಕೊರೊನಾದಿಂದ ಕಷ್ಟಪಡುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಜನ, ಸರ್ಕಾರ ಪರದಾಡುವಂತಾಗಿದೆ. Read more…

ಸಕ್ಸಸ್ ಆಯ್ತು ಕೊರೋನಾ ಗುಣಪಡಿಸುವ ಔಷಧ: ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ

ಕೊರೋನಾ ನಿವಾರಣೆಗೆ ರಾಮಬಾಣ ಎಂದೇ ಹೇಳಲಾಗುತ್ತಿರುವ ರೆಮ್ ಡಿಸಿವರ್ ಔಷಧವನ್ನು ಸೋಂಕಿತರಿಗೆ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ. ಪ್ರಯೋಗದ ವೇಳೆ ಕೊರೋನಾ ಸೋಂಕಿತರಿಗೆ ನೀಡಲಾದ Read more…

ಅಂಕೆಗೆ ಸಿಗದ ಕೊರೋನಾಗೆ ಕಡಿವಾಣ ಹಾಕಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಕೇಂದ್ರ ‘ಸರ್ಕಾರ’

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಸೇರಿದಂತೆ ಹಲವು ಪರಿಣಾಮಕಾರಿ ಕ್ರಮ ಕೈಗೊಂಡಿದ್ದರೂ, ಹಲವು ರಾಜ್ಯಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಅನೇಕ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...