alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 51
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಹೈಕೋರ್ಟ್ ರಜೆ ಜೂನ್ 6ರ ವರೆಗೆ ವಿಸ್ತರಣೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈಕೋರ್ಟಿಗೆ ಮೇ 16ರ ವರೆಗೆ ರಜೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ನಾಲ್ಕನೇ ಹಂತದಲ್ಲೂ Read more…

ಕ್ರಿಕೆಟಿಗರಿಗೆ ಭರ್ಜರಿ ಖುಷಿ ಸುದ್ದಿ ನೀಡಿದ ಬಿಸಿಸಿಐ

ವಿಶ್ವಕ್ಕೆ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಯಾವುದೇ ಕೆಲಸ-ಕಾರ್ಯಗಳಿಲ್ಲದೆ ಆರ್ಥಿಕ ಚಟುವಟಿಕೆ ಹದಗೆಟ್ಟಿದೆ. ಇದೀಗ Read more…

ಉದ್ಯೋಗಿಗಳಿಗೆ ಶುಭ ಸುದ್ದಿ: ಬಿಎಂಟಿಸಿ ಆರಂಭಕ್ಕೆ ಸರ್ಕಾರದ ಸಿದ್ಧತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಿಗೆ ತೆರಳಲು ಬಿಎಂಟಿಸಿ ಹಾಗೂ ಮೆಟ್ರೋ ಮೇಲೆ ಅವಲಂಬಿತರಾಗಿದ್ದಾರೆ. ಇದೀಗ ಅವರುಗಳಿಗೆ ಸೋಮವಾರದಿಂದ ಶುಭಸುದ್ದಿ ಸಿಗುವ ಸಾಧ್ಯತೆ ಇದೆ. Read more…

ವಿದ್ಯಾರ್ಥಿಗಳು, ಶಿಕ್ಷಕರಿಗೆ ಮುಖ್ಯ ಮಾಹಿತಿ: ಇನ್ಮುಂದೆ 2 ಶಿಫ್ಟ್ ನಲ್ಲಿ ನಡೆಯಲಿವೆ ಶಾಲೆ – ಕಾಲೇಜ್

ಬೆಂಗಳೂರು: ಲಾಕ್ಡೌನ್ ಮುಗಿದ ಬಳಿಕ ಶಾಲೆಗಳನ್ನು ಆರಂಭ ಮಾಡಲಿದ್ದು, ಇನ್ಮುಂದೆ ಪಾಳಿಯಲ್ಲಿ ತರಗತಿ ನಡೆಸಲಾಗುವುದು. ಕೊರೋನಾ ಭೀತಿಯಿಂದಾಗಿ ಪಾಳಿಯಲ್ಲಿ ಶಾಲೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೊದಲ Read more…

BIG BREAKING: ಶೀಘ್ರದಲ್ಲೇ ಶಾಲೆಗಳು ಆರಂಭ, ಪಾಳಿಯಲ್ಲಿ ನಡೆಯಲಿವೆ ತರಗತಿ

ಲಾಕ್ಡೌನ್ ಮುಗಿದ ಬಳಿಕ ಶಾಲೆಗಳನ್ನು ಓಪನ್ ಮಾಡಲಿದ್ದು, ಪಾಳಿಯಲ್ಲಿ ತರಗತಿ ನಡೆಸಲಾಗುವುದು. ಕೊರೋನಾ ಭೀತಿಯಿಂದಾಗಿ ಪಾಳಿಯಲ್ಲಿ ಶಾಲೆಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಮೊದಲ ಪಾಳಿ ಮತ್ತು ಎರಡನೇ ಪಾಳಿಯಲ್ಲಿ Read more…

BIG NEWS: ಮೆಕ್ಕೆಜೋಳ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಗಿಫ್ಟ್

ಕೊರೊನೊ ಲಾಕ್‌ ಡೌನ್‌ ನಿಂದಾಗಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಸಂಕಷ್ಟಕ್ಕೊಳಗಾಗಿದ್ದ ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಪರ್‌ ಕೊಡುಗೆ ನೀಡಿದ್ದಾರೆ. ನಷ್ಟಕ್ಕೊಳಗಾಗಿರುವ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ Read more…

ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಶಂಸಾ ಪತ್ರ ಕಳುಹಿಸಿದ ಮೋದಿ

ಕೊರೊನಾ ವೈರಸ್‌ ಕಾರಣಕ್ಕಾಗಿ ದೇಶ ಸಂಕಷ್ಟದಲ್ಲಿದೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ಆರ್ಥಿಕ ಚಟುವಟಿಕೆಗಳು ನಡೆಯದೆ ತೀವ್ರ ನಷ್ಟವುಂಟಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ Read more…

CBSE 9 & 11 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಬಂಪರ್

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) 9 ಮತ್ತು 11 ನೇ ತರಗತಿ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್ ಅವಕಾಶವೊಂದನ್ನು ನೀಡಲು ನಿರ್ಧರಿಸಿದೆ. ಈ Read more…

ಕೊರೊನಾ ಸಂಕಷ್ಟದ ನಡುವೆಯೇ ವಕ್ಕರಿಸಿದೆ ಮತ್ತೊಂದು ಕಾಯಿಲೆ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ವಿಶ್ವದಾದ್ಯಂತ ಮೂರು ಲಕ್ಷ ಮಂದಿ ಸಾವಿಗೀಡಾಗಿದ್ದು, 40 Read more…

ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ

ಚೀನಾದ ವುಹಾನ್ ನಗರದಲ್ಲಿರುವ ಕಾಡು ಪ್ರಾಣಿಗಳ ಮಾರಾಟ ಮಾರುಕಟ್ಟೆ ಮಾರಣಾಂತಿಕ ಕೊರೊನಾ ವೈರಸ್ ನ ಉಗಮಸ್ಥಾನ ಎಂದು ಹೇಳಲಾಗಿತ್ತು. ಇದೀಗ ಭಾರತದ ಚೆನ್ನೈನಲ್ಲಿರುವ ಮಾರುಕಟ್ಟೆಯೊಂದು ಬರೋಬ್ಬರಿ 2760 ಮಂದಿಗೆ Read more…

ಕೋಟು – ಗೌನ್ ಧರಿಸದಿರಲು ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚನೆ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಹಾಮಾರಿಯಿಂದಾಗಿ ಈಗಾಗಲೇ 2,473 ಮಂದಿ ಸಾವನ್ನಪ್ಪಿದ್ದು, 77,903 ಮಂದಿ ಸೋಂಕು ಪೀಡಿತರಾಗಿದ್ದಾರೆ. ಕೊರೊನಾ Read more…

ಹೂಡಿಕೆಯಿಲ್ಲದೆ ಮನೆಯಲ್ಲಿ ಕುಳಿತು ಗಳಿಸಿ ಕೈ ತುಂಬಾ ಹಣ

ಬೆಲೆ ಏರಿಕೆ ದುನಿಯಾದಲ್ಲಿ ಮನೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಸಂಸಾರ ನಿರ್ವಹಣೆ ಸುಲಭವಲ್ಲ. ಮನೆ ನಡೆಸಲು ಎಷ್ಟು ಹಣವಿದ್ರೂ ಸಾಲದ ಕಾಲವಿದು. ಇಂಥ ಸಂದರ್ಭದಲ್ಲಿ ಅನೇಕರು ಕೆಲಸದ Read more…

ಕಂಟೈನ್ಮೆಂಟ್‌ ಪ್ರದೇಶದಲ್ಲಿ ಓಡಾಡಿದ್ದೇ ಮುಳುವಾಯ್ತು ವೃದ್ದನಿಗೆ

ಮಾರಕ ಕೊರೊನಾಗೆ ಕಲಬುರಗಿಯಲ್ಲಿ ಇಂದು 60 ವರ್ಷದ ವೃದ್ದರೊಬ್ಬರು ಮೃತಪಟ್ಟಿದ್ದು, ಇದರಿಂದಾಗಿ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಈವರೆಗೆ 32 ಮಂದಿ ಬಲಿಯಾದಂತಾಗಿದೆ. ಮೃತ ವೃದ್ದ ಕಂಟೈನ್ಮೆಂಟ್‌ ಝೋನ್‌ ನಲ್ಲಿ Read more…

ಮಾರಕ ಕೊರೊನಾಗೆ ಮತ್ತೊಂದು ಬಲಿ – ಮೃತರ ಸಂಖ್ಯೆ 32 ಕ್ಕೆ ಏರಿಕೆ

ಮಾರಣಾಂತಿಕ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಇಂದು ಮತ್ತೊಂದು ಬಲಿಯಾಗಿದ್ದು, ಇದರಿಂದಾಗಿ ಮೃತಪಟ್ಟವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕಲಬುರಗಿಯ ವೃದ್ದರೊಬ್ಬರು ಇಂದು ಬಲಿಯಾಗಿದ್ದಾರೆ ಎಂದು Read more…

ರಾಜ್ಯದಲ್ಲಿ ಇಂದೂ ಅಬ್ಬರಿಸಿದ ಕೊರೊನಾ: ಒಂದೇ ದಿನ 26 ಸೋಂಕು ಪ್ರಕರಣಗಳು ಪತ್ತೆ

ಮಂಗಳವಾರದಂದು ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು ಅಂದರೆ 63 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇಂದೂ ಕೂಡಾ ಕೊರೊನಾ ಅಬ್ಬರ ಮುಂದುವರೆದಿದೆ. ಇಂದು ಒಟ್ಟು 26 ಪ್ರಕರಣಗಳು Read more…

ಬಿಗ್‌ ನ್ಯೂಸ್:‌ ಸಂಜೆ 4 ಗಂಟೆಗೆ ಬಹಿರಂಗವಾಗಲಿದೆ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ನ ಸಂಪೂರ್ಣ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಜೆ 4 ಗಂಟೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ Read more…

ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಕೊರೊನಾ ವಾರಿಯರ್ಸ್ ಸಸ್ಪೆಂಡ್

ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ಶಿವಮೊಗ್ಗದ ಮೆಗ್ಗಾನ್ ಕೇಂದ್ರದ 6 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರುಗಳು ತಮಗೆ ಉಳಿಯಲು ಸೂಕ್ತ ವ್ಯವಸ್ಥೆ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ Read more…

ರೈಲು ಪ್ರಯಾಣಿಕರ ಬಳಿ ಕಡ್ಡಾಯವಾಗಿ ಇರಬೇಕು ಈ ಆಪ್

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ವಿಮಾನ, ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದೀಗ ಮೂರನೇ ಹಂತದ ಲಾಕ್ ಸಂದರ್ಭದಲ್ಲಿ ಕೆಲವೊಂದು ಸಡಿಲಿಕೆಗಳನ್ನು ಮಾಡಲಾಗಿದ್ದು ರೈಲು ಸಂಚಾರವನ್ನು Read more…

‘ಕ್ವಾರಂಟೈನ್’ ನಲ್ಲಿದ್ದಾಗಲೇ ಮಹಿಳೆ ಜೊತೆ ಅಸಭ್ಯ ವರ್ತನೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕು ವ್ಯಾಪಿಸದಂತೆ ತಡೆಯುವ ಸಲುವಾಗಿ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಹೀಗೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಜೊತೆಗಿದ್ದ Read more…

ಉಚಿತವಾಗಿ ನೀಡಲಾಗುತ್ತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕಷಾಯ

ದೇಶಕ್ಕೆ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿಲ್ಲ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ Read more…

ಚೀನಾದ ಮತ್ತೊಂದು ‘ಕುತಂತ್ರ’ ಬುದ್ಧಿ ಬಯಲು

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಮಾರಣಾಂತಿಕ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕ ತಂದೊಡ್ಡಿದೆ. ಈ ವೈರಸ್ ವುಹಾನ್ ನಗರದ ಲ್ಯಾಬ್ ನಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತಿದ್ದು, Read more…

ಬ್ರೇಕಿಂಗ್‌ ನ್ಯೂಸ್:‌ ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ – ಲಾಕ್‌ ಡೌನ್‌ ಕುರಿತು ಮಹತ್ವದ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಮೇ 17 ರ ನಂತರ ಲಾಕ್‌ ಡೌನ್‌ ಮುಂದುವರೆಯಲಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು Read more…

ರೆಡ್ ಝೋನ್ ಮಾತ್ರವಲ್ಲ ಹಸಿರು ವಲಯದಲ್ಲೂ ಕೊರೊನಾ ಅಬ್ಬರ: ಒಟ್ಟು ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು ಹೊಸದಾಗಿ 42 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. Read more…

ಬಿಗ್‌ ಬ್ರೇಕಿಂಗ್:‌ ಮತ್ತೊಂದು ಗ್ರೀನ್‌ ಝೋನ್‌ ಹಾಸನಕ್ಕೂ ವಕ್ಕರಿಸಿದ ಮಹಾಮಾರಿ ಕರೋನಾ

ಭಾನುವಾರದಂದು ಗ್ರೀನ್‌ ಝೋನ್‌ ನಲ್ಲಿದ್ದ ಶಿವಮೊಗ್ಗ ಜಿಲ್ಲೆಗೆ ಕೊರೊನಾ ವಕ್ಕರಿಸಿಕೊಂಡಿದ್ದು, ಇದೀಗ ಮತ್ತೊಂದು ಗ್ರೀನ್‌ ಝೋನ್‌ ಜಿಲ್ಲೆ ಹಾಸನದಲ್ಲೂ ಈ ಮಹಾಮಾರಿ ಕಾಣಿಸಿಕೊಂಡಿದೆ. ಮುಂಬೈನಿಂದ ಬಂದ ಐದು ಜನರಲ್ಲಿ Read more…

ಅಷ್ಟು ಸುಲಭವಿಲ್ಲ ಶಾಲಾ – ಕಾಲೇಜುಗಳ ಆರಂಭ…!

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾರಥಾನ್ ಮೀಟಿಂಗ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಾಕ್ ಡೌನ್ ಮುಂದುವರಿಕೆ ಸೇರಿದಂತೆ ಹಲವು Read more…

ನಿಜ ಜೀವನದ ‘ನಾಯಕ’ ಬೆಳ್ಳಿತೆರೆಯ ಈ ಖಳ ನಟ

‘ದಬಾಂಗ್’ ಚಿತ್ರದ ಖಳನಟ ಸೋನು ಸೂದ್ ತಾವು ನಿಜ ಜೀವನದಲ್ಲಿ ನಾಯಕ ಎಂಬುದನ್ನು ನಿರೂಪಿಸಿದ್ದಾರೆ. ಹೌದು, ಸೋನು ಸೂದ್ ಲಾಕ್ ಡೌನ್ ಕಾರಣಕ್ಕಾಗಿ ಮುಂಬೈನ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಗುಲ್ಬರ್ಗಾ Read more…

BMTC ಬಸ್ ಆರಂಭದ ನಿರೀಕ್ಷೆಯಲ್ಲಿರುವ ಬೆಂಗಳೂರಿಗರಿಗೆ ‘ಗುಡ್ ನ್ಯೂಸ್’

ಹೊರ ಊರುಗಳಿಂದ ಬೆಂಗಳೂರಿಗೆ ಆಗಮಿಸುವವರಿಗೆ ಹಾಗೂ ಶಾಲಾ – ಕಾಲೇಜು ಮತ್ತು ಉದ್ಯೋಗಕ್ಕೆ ತೆರಳುವವರಿಗೆ ಬಿಎಂಟಿಸಿ ಬಸ್ ಜೀವಾಳ. ಇದೀಗ ಮೂರನೇ ಹಂತದ ಲಾಕ್ಡೌನ್ ನಲ್ಲಿ ಕೆಲ ಸಡಿಲಿಕೆಗಳೊಂದಿಗೆ Read more…

ಇಂದಿನಿಂದ ರೈಲು ಸಂಚಾರ ಆರಂಭ: ಪ್ರಯಾಣಕ್ಕೆ ಮುಂದಾಗುವವರ ಗಮನದಲ್ಲಿರಲಿ ಈ ವಿಷಯ

ಲಾಕ್ ಡೌನ್ ನಡುವೆಯೂ ಕೇಂದ್ರ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಇಂದಿನಿಂದ ಆಯ್ದ 15 ಮಾರ್ಗಗಳಲ್ಲಿ 30 ವಿಶೇಷ ರೈಲುಗಳು ಸಂಚರಿಸಲಿವೆ. ಸದ್ಯ ರೈಲ್ವೆ ಇಲಾಖೆ ಎಂಟು Read more…

ಕೊರೊನಾ ಸೋಂಕಿತರ ‘ಕ್ವಾರಂಟೈನ್’ ಕುರಿತು ಹೊಸ ಮಾರ್ಗಸೂಚಿ

ಮೂರನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ವಿನಾಯಿತಿಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಇದೀಗ ಕೊರೊನಾ ಸೋಂಕಿತರ ಕ್ವಾರಂಟೈನ್ ಕುರಿತು ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಕ್ವಾರಂಟೈನ್ ಕುರಿತ ಹೊಸ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಕುರಿತ ಅಮೆರಿಕಾ ತಜ್ಞರ ವರದಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ಕಂಗಾಲಾಗುವಂತೆ ಮಾಡಿದೆ. ಎಲ್ಲಾ ಕ್ರಮಗಳನ್ನು ಕೈಗೊಂಡರೂ ಇದು ನಿಯಂತ್ರಣಕ್ಕೆ ಬಾರದೆ ದಿನೇ ದಿನೇ ಹೆಚ್ಚಾಗತೊಡಗಿದೆ. ಆದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...