alex Certify ಕೊರೊನಾ ಲಸಿಕೆ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರಿಗೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೊನಾ ಮೂರನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿದೆ. ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ. ಹೀಗಾಗಿ ಯಾರು ಯಾರು ಎಲ್ಲೆಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಪಡೆದುಕೊಳ್ಳಲಿ ಎಂದು Read more…

ಈ ಸರ್ಕಾರದಲ್ಲಿ ಯಾರು ಏನು ಬೇಕಾದ್ರೂ ಮಾಡಬಹುದು: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಮನೆಯಲ್ಲಿಯೇ ಕೊರೊನಾ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ.ಪಾಟೀಲ್ ವರ್ತನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಏನು Read more…

‘ಕೊರೊನಾ’ ಲಸಿಕೆ ಪಡೆಯುವ ಮುನ್ನ ನೆನಪಿನಲ್ಲಿರಲಿ ಈ ಪ್ರಮುಖ ಅಂಶ

ಭಾರತದಲ್ಲಿ ಸೋಮವಾರದಿಂದ ಕೋವಿಡ್​​ 19 ಲಸಿಕೆ ಮೆಗಾ ಡ್ರೈವ್​ಗೆ ಚಾಲನೆ ದೊರೆತಿದೆ. ಈ ಅಭಿಯಾನದ ಮೂಲಕ ದೇಶದಲ್ಲಿ  ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಕೊರೊನಾ ಲಸಿಕೆಯನ್ನ Read more…

60 ವರ್ಷ ಮೇಲ್ಪಟ್ಟವರಿಗೇಕೆ ‘ಕೊರೊನಾ’ ಲಸಿಕೆ ಎಂದ ಕಾಂಗ್ರೆಸ್ ನಾಯಕ…!

ದೇಶದಲ್ಲಿ ಇಂದಿನಿಂದ 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲಿನ ಅಸ್ವಸ್ಥರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ Read more…

BIG NEWS: ನವೀನ್‌ ಪಟ್ನಾಯಕ್‌ ಬಳಿಕ ʼಕೊರೊನಾʼ ಲಸಿಕೆ ಪಡೆದ ಮತ್ತೊಬ್ಬ ಮುಖ್ಯಮಂತ್ರಿ

ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ ಈ ಸಂದರ್ಭದಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ Read more…

ಪ್ರಧಾನಿ ಬಳಿಕ ಕೊರೊನಾ ಲಸಿಕೆ ಸ್ವೀಕರಿಸಿ ಸುದ್ದಿಯಾದ್ರು ಈ ರಾಜ್ಯದ ಮುಖ್ಯಮಂತ್ರಿ

ಒಡಿಶಾ ಮುಖ್ಯಮಂತ್ರಿ ನವಿನ್​ ಪಟ್ನಾಯಕ್​ ಭುವನೇಶ್ವರದಲ್ಲಿರುವ ಅಸೆಂಬ್ಲಿ ಲಸಿಕೆ ಕೇಂದ್ರದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಪಡೆದಿದ್ದಾರೆ. ಟ್ವಿಟರ್​ನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೊ ಶೇರ್​ ಮಾಡಿದ ಸಿಎಂ ನವೀನ್​ Read more…

ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ

ದೇಶದಲ್ಲಿ ಇಂದಿನಿಂದ ಆರಂಭವಾಗಿರುವ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮೊದಲ ಡೋಸ್​ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಕೋವಿಡ್​ ಲಸಿಕೆ ಪಡೆದ ವಿಶ್ವದ ಗಣ್ಯರ ಪಟ್ಟಿಯಲ್ಲಿ Read more…

ಸಿಹಿ ಸುದ್ದಿ: ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ತೋರಿಸಿ ಉಚಿತ ಕೊರೊನಾ ಲಸಿಕೆ ಪಡೆಯಿರಿ

ಮಾರ್ಚ್ 1 ರಿಂದ  60 ವರ್ಷ ಮೇಲ್ಪಟ್ಟ  ಹಿರಿಯ ನಾಗರಿಕರಿಗೆ ಹಾಗು  45 -59 ವರ್ಷದ ಆರೋಗ್ಯ ತೊಂದರೆಗಳು ಇರುವವರಿಗೆ  ಕೋವಿಡ್  ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಎಲ್ಲಾ Read more…

ಗಮನಿಸಿ: ನಾಳೆಯಿಂದಲೇ ವೃದ್ಧರು – ರೋಗಿಗಳಿಗೆ ‘ಕೊರೊನಾ’ ಲಸಿಕೆ ನೋಂದಣಿ – ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರಿಗೆ ನಾಳೆಯಿಂದ ಕೊರೊನಾ ಲಸಿಕೆ ನೀಡಲು ಭಾರತ ಸಜ್ಜಾಗುತ್ತಿದೆ. ಸೋಮವಾರದಿಂದ ನಡೆಯಲಿರುವ ಕೊರೊನಾ ಲಸಿಕೆ ನೋಂದಣಿ Read more…

BIG NEWS: ದೇಶಾದ್ಯಂತ ಕೊರೋನಾ ಲಸಿಕೆ ನೀಡಿಕೆಗೆ ಬ್ರೇಕ್, ಆಪ್ ಅಪ್ಡೇಟ್ ಕಾರಣ 2 ದಿನ ಸ್ಥಗಿತ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ನೀಡಿಕೆ ಕಾರ್ಯ ಭರದಿಂದ ಸಾಗಿದ್ದು, ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ ತೀವ್ರತರ ಕಾಯಿಲೆ ಹೊಂದಿದವರಿಗೆ ಲಸಿಕೆ Read more…

ಕೊರೊನಾ ಲಸಿಕೆಗಾಗಿ Co-WIN ಅಪ್ಲಿಕೇಷನ್‌ ನಲ್ಲಿ ಹೆಸರು ನೋಂದಾಯಿಸೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತ ಮಾರ್ಚ್ 1ರಿಂದ ಆರಂಭವಾಗಲಿರುವ ಇನ್ನೊಂದು ಹಂತದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ಗೆ ಸರ್ವ ಸನ್ನದ್ಧವಾಗಿದೆ. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರು Read more…

‘ಕೊರೊನಾ’ ಲಸಿಕೆ ಪಡೆಯಲಿಚ್ಚಿಸುವ 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಕೊರೊನಾ ಲಸಿಕೆ ಪಡೆಯಲು ಬಯಸುವ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ತಮ್ಮ ಅನಾರೋಗ್ಯವನ್ನ ತೋರಿಸುವ ದೃಢೀಕರಣಗೊಂಡ ವೈದ್ಯಕೀಯ ಪ್ರಮಾಣಪತ್ರ ಹೊಂದುವುದು ಅನಿವಾರ್ಯವಾಗಿರಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ Read more…

ಚೀನಾಗೆ ಶ್ರೀಲಂಕಾದಿಂದ ಶಾಕ್: ಭಾರತದ ಲಸಿಕೆಗೆ ಬೇಡಿಕೆಯಿಟ್ಟ ‘ದ್ವೀಪ ರಾಷ್ಟ್ರ’

ಚೀನಾಗೆ ಶ್ರೀಲಂಕಾ ಸರ್ಕಾರ ಶಾಕ್ ನೀಡಿದೆ. ಇದುವರೆಗೂ ತಾನು ಬಳಸುತ್ತಿದ್ದ ಚೀನಾ ತಯಾರಿಕೆಯ ಲಸಿಕೆಯನ್ನು ಮುಂದುವರಿಸದೇ ಇರಲು ತೀರ್ಮಾನಿಸಿದ್ದು, ಬದಲಾಗಿ ಭಾರತದಲ್ಲಿ ತಯಾರಾಗಿರುವ ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. Read more…

ಪಾಕಿಸ್ತಾನ ಸರ್ಕಾರದಿಂದ ನಾಲ್ಕನೇ ಕೊರೊನಾ ಲಸಿಕೆಗೆ ತುರ್ತು ಅನುಮೋದನೆ

ಕೊರೊನಾ ವಿರುದ್ಧ ಈಗಾಗಲೇ ಮೂರು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚೀನಾದ ಮತ್ತೊಂದು ಕೋವಿಡ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ. ಕ್ಯಾನ್ಸಿನೋ ಬಯೋಲಾಜಿಕ್ಸ್ ಎಂಬ Read more…

ಚೀನಾದ ಕೊರೊನಾ ಲಸಿಕೆಗೆ ಅನುಮೋದನೆ ನೀಡಿದೆ ಈ ರಾಷ್ಟ್ರ..!

ಚೀನಾದ ಸಿನೋವಾಕ್​ ಕೋವಿಡ್​ 19 ಲಸಿಕೆಯ ತುರ್ತು ಬಳಕೆಗೆ ಕಾಂಬೋಡಿಯಾ ಅಧಿಕೃತ ಅನುಮೋದನೆ ನೀಡಿದೆ ಎಂದು ದೇಶದ ಆರೋಗ್ಯ ಸಚಿವ ಮಾಮ್​ ಬುನ್ಹೆಂಗ್​ ಮಾಹಿತಿ ನೀಡಿದ್ದಾರೆ. ಕೊರೊನಾ ರೋಗದ Read more…

ಈ ವಿಚಾರದಲ್ಲಿ ಮೇಘಾಲಯದಿಂದ ಕಳಪೆ ಸಾಧನೆ..!

ದೇಶದಲ್ಲಿ ಮೊದಲನೆ ಹಂತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ಮುಗಿದು ಎರಡನೇ ಹಂತದ ಡ್ರೈವ್​ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡಿದ್ದ ಕೇಂದ್ರ ಸರ್ಕಾರ ಎರಡನೇ Read more…

ಕೊರೊನಾ ʼಲಸಿಕೆʼ ಪಡೆದವರಿಗೆ ಸಿಗುತ್ತೆ ಉಚಿತ ಐಸ್​ಕ್ರೀಂ

ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರೆತಿದ್ದು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲಾಗ್ತಿದೆ. ವಿಜ್ಞಾನಿಗಳು ಹಾಗೂ ಸರ್ಕಾರದ ವಿಶ್ವಾಸದ ಬಳಿಕವೂ ಅನೇಕರಿಗೆ ಕೊರೊನಾ ಲಸಿಕೆಗಳ Read more…

60 ವರ್ಷಗಳ ದಾಂಪತ್ಯಕ್ಕೂ ಕೋವಿಡ್​ ಕಂಟಕ: ಮತ್ತೆ ಒಂದಾದ ಜೋಡಿ ಸಂಭ್ರಮಿಸಿದ ಪರಿ ಹೇಗಿತ್ತು ನೋಡಿ

ವಯಸ್ಸಾದವರು ಹಾಗೂ ವಿವಾಹವಾದರ ಪಾಲಿಗೆ 2020 ಕಠಿಣ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಹೆಚ್ಚಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡುತ್ತೆ. ಕೊರೊನಾ ವೈರಸ್​ ಸೋಂಕಿಗೆ ಒಳಗಾದರೂ ಸಹ 20, 30 Read more…

ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿಸಿರುವ ಭಾರತ ತನ್ನ ದೇಶದ ಪ್ರಜೆಗಳಿಗೆ ಲಸಿಕೆಗಳನ್ನ ನೀಡೋದ್ರ ಜೊತೆ ಜೊತೆಗೆ ಅನ್ಯ ದೇಶಗಳಿಗೂ ಲಸಿಕೆಗಳನ್ನ ಒದಗಿಸಿ ಮಾನವೀಯತೆ ಮೆರೆಯುತ್ತಿದೆ. ವಿಶ್ವಆರೋಗ್ಯ Read more…

BIG NEWS: ಭಾರತದ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳಿಂದ ಬೇಡಿಕೆ

ಭಾರತವು ಈಗಾಗಲೇ 15 ದೇಶಗಳಿಗೆ ಕೊರೊನಾ ಲಸಿಕೆಗಳನ್ನ ವಿತರಣೆ ಮಾಡಿದ್ದು, ದೇಶೀ ಲಸಿಕೆಗಾಗಿ ಇನ್ನೂ 25 ರಾಷ್ಟ್ರಗಳು ಸರದಿಯಲ್ಲಿ ಇವೆ ಎಂದು ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. Read more…

‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…!

ಸೋಶಿಯಲ್​ ಮೀಡಿಯಾದಲ್ಲಿ  ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತವೆ. ಈ ಸಾಲಿಗೆ ಇದೀಗ ಇನ್ನೊಂದು ವಿಚಿತ್ರ ವಿಡಿಯೋ ಸೇರ್ಪಡೆಯಾಗಿದೆ. ಕೊರೊನಾ ಲಸಿಕೆಯನ್ನ ಪಡೆದ ವ್ಯಕ್ತಿ ತನ್ನ ಅನುಭವವನ್ನ Read more…

ಮಾರ್ಚ್​ 2ನೇ ವಾರದಿಂದ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಕೇಂದ್ರ ಸಚಿವ ಹರ್ಷವರ್ಧನ್​

ಕೊರೊನಾ ವೈರಸ್​​ನಿಂದ ಅತಿ ಹೆಚ್ಚು ಅಪಾಯದಲ್ಲಿರುವ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್​ ಡ್ರೈವರ್​ 3ನೇ ಹಂತದ ಭಾಗವಾಗಿ ಮಾರ್ಚ್​ 2ನೇ ವಾರದಿಂದ ಲಸಿಕೆ ನೀಡಲಿದ್ದೇವೆ ಎಂದು ಕೇಂದ್ರ Read more…

ಮತ್ತೊಂದು ರಾಷ್ಟ್ರಕ್ಕೆ ಸ್ವದೇಶಿ ಲಸಿಕೆಗಳನ್ನ ಕಳುಹಿಸಿಕೊಟ್ಟ ಭಾರತ..!

ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. ಜೈ ಶಂಕರ್​ ಮಂಗಳವಾರ ಭಾರತದ ಕೊರೊನಾ ಲಸಿಕೆಗಳು ದುಬೈ ತಲುಪಿರುವ ಫೋಟೋಗಳನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ವಿಶೇಷ ಗೆಳೆಯ, ವಿಶೇಷ ಸಂಬಂಧ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು

ಕೇಂದ್ರ ವಿತ್ತ ಸಚಿವೆ 2021-22ನೇ ಸಾಲಿನ ಕೇಂದ್ರ ಬಜೆಟ್​ನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಕೊರೊನಾ ಹಾಗೂ ಆರ್ಥಿಕ ಸಂಕಷ್ಟಗಳನ್ನ ಗಮನದಲ್ಲಿಟ್ಟುಕೊಂಡು 5 ಸ್ತಂಭಗಳ ಆಧಾರದಲ್ಲಿ ಬಜೆಟ್​ ಮಂಡನೆ Read more…

ಭಾರತದಲ್ಲಿ ಮತ್ತೊಂದು ಲಸಿಕೆ ತರಲು ಸೀರಂ ಇನ್​ಸ್ಟಿಟ್ಯೂಟ್​ ಸಿದ್ಧತೆ

2ನೇ ಕೊರೊನಾ ಲಸಿಕೆಯನ್ನ ದೇಶದಲ್ಲಿ ಬಿಡುಗಡೆ ಮಾಡಲು ಕಂಪನಿ ಎದುರು ನೋಡುತ್ತಿದೆ ಎಂದು ಸೀರಮ್​ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಓ ಆದರ್​ ಪೂನವಲ್ಲಾ ಟ್ವೀಟ್​​​ ಮಾಡಿದ್ದಾರೆ. ಭಾರತವೇನಾದರೂ ಈ Read more…

ಕೊರೊನಾ ಲಸಿಕೆಗಳು ಸಂಪೂರ್ಣ ಸುರಕ್ಷಿತ; ಜನರಲ್ಲಿ ಹಿಂಜರಿಕೆ ಬೇಡ ಎಂದ ಸಚಿವ ಡಾ.ಸುಧಾಕರ್

ಬೆಂಗಳೂರು: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತ. ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಆತಂಕವಿಲ್ಲದೇ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಈ ಕುರಿತು Read more…

ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!

ನಕಲಿ ಕೋವಿಡ್​​ 19 ಲಸಿಕೆಗಳನ್ನ ನೀಡುವ ಔಷಧಿ ಕೇಂದ್ರಗಳ ಮೇಲೆ ಈಕ್ವೇಡಾರ್​ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕ್ವಿಟೋದಲ್ಲಿರುವ ಆರೋಗ್ಯ ಚಿಕಿತ್ಸಾಲವು ಸಾವಿರಾರು ರೋಗಿಗಳಿಗೆ ನಕಲಿ ಲಸಿಕೆಗಳನ್ನ ನೀಡಿ ಸಿಕ್ಕಿಬಿದ್ದಿದೆ Read more…

BIG NEWS: ಕೊರೊನಾ ಲಸಿಕೆ ಲಭ್ಯವಿದ್ದರೂ ಪಡೆಯಲು ಮುಂದೆ ಬರುತ್ತಿಲ್ಲ ‘ಆರೋಗ್ಯ’ ಕಾರ್ಯಕರ್ತರು

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತುರ್ತು ಬಳಕೆಗೆಂದು ಕೋವಿ ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಅಲ್ಲದೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡುವ Read more…

ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!

ಗ್ರೇಟ್​​ ಕೆನಡಿಯನ್ ಗೇಮಿಂಗ್​ ಫರ್ಮ್​ನ​ ಸಿಇಓ ರೋಡ್​ ಬೇಕರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್​ ದಂಪತಿ ಪ್ರಯಾಣ Read more…

ಕೊರೊನಾ ಲಸಿಕೆ ವಿರುದ್ಧ ಪೋಸ್ಟ್ ಶೇರ್​ ಮಾಡುತ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಕಾರ್ಯದರ್ಶಿ ಅಜಯ್​ ಭಾಲಿಯಾ ಪತ್ರ ಬರೆದಿದ್ದು, ಇದರಲ್ಲಿ ದೇಶದಲ್ಲಿ ಬಳಕೆಯಾಗುತ್ತಿರುವ ಕೊರೊನಾ ಲಸಿಕೆಗಳ ವಿರುದ್ಧ ತಪ್ಪು ಮಾಹಿತಿ ಹರಡುವವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...