alex Certify ಭಾರತದಲ್ಲಿ ಮತ್ತೊಂದು ಲಸಿಕೆ ತರಲು ಸೀರಂ ಇನ್​ಸ್ಟಿಟ್ಯೂಟ್​ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಮತ್ತೊಂದು ಲಸಿಕೆ ತರಲು ಸೀರಂ ಇನ್​ಸ್ಟಿಟ್ಯೂಟ್​ ಸಿದ್ಧತೆ

2ನೇ ಕೊರೊನಾ ಲಸಿಕೆಯನ್ನ ದೇಶದಲ್ಲಿ ಬಿಡುಗಡೆ ಮಾಡಲು ಕಂಪನಿ ಎದುರು ನೋಡುತ್ತಿದೆ ಎಂದು ಸೀರಮ್​ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಓ ಆದರ್​ ಪೂನವಲ್ಲಾ ಟ್ವೀಟ್​​​ ಮಾಡಿದ್ದಾರೆ.

ಭಾರತವೇನಾದರೂ ಈ ಲಸಿಕೆಯನ್ನೂ ಅನುಮೋದಿಸಿದರೆ ದೇಶದಲ್ಲಿ ಮೂರು ಕೊರೊನಾ ಲಸಿಕೆ ಚಲಾವಣೆಯಲ್ಲಿ ಇದ್ದಂತೆ ಆಗುತ್ತೆ.

ನೋವಾವಾಕ್ಸ್ ಜೊತೆ ಸಹಭಾಗಿತ್ವ ಹೊಂದಿರುವ ಸೀರಂ ಇನ್​ಸ್ಟಿಟ್ಯೂಟ್​ ದೇಶದಲ್ಲಿ ಕೋವೋವಾಕ್ಸ್ ತುರ್ತು ಅನುಮೋದನೆಗೆ ಎದುರು ನೋಡುತ್ತಿದೆ.

ಮುಖದ ಭಾವನೆಯನ್ನ ವ್ಯಕ್ತಪಡಿಸುತ್ತೆ ಅಮಿತಾಬ್​ ಬಚ್ಚನ್​ ಧರಿಸಿದ ಈ ವಿಶೇಷ ಮಾಸ್ಕ್​…!

ಈಗಾಗಲೇ ವಿವಿಧ ಪ್ರಯೋಗಗಳನ್ನ ಎದುರಿಸಿರುವ ಕೋವೊವಾಕ್ಸ್ ಉತ್ತಮ ಫಲಿತಾಂಶ ತೋರಿಸಿದೆ ಎಂದು ಆದರ್​ ಪೂನವಲ್ಲಾ ಹೇಳಿದ್ದಾರೆ. ಜೂನ್​ ತಿಂಗಳಲ್ಲಿ ಈ ಲಸಿಕೆಗೆ ಅನುಮೋದನೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...