alex Certify ಮತ್ತೊಂದು ರಾಷ್ಟ್ರಕ್ಕೆ ಸ್ವದೇಶಿ ಲಸಿಕೆಗಳನ್ನ ಕಳುಹಿಸಿಕೊಟ್ಟ ಭಾರತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ರಾಷ್ಟ್ರಕ್ಕೆ ಸ್ವದೇಶಿ ಲಸಿಕೆಗಳನ್ನ ಕಳುಹಿಸಿಕೊಟ್ಟ ಭಾರತ..!

ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. ಜೈ ಶಂಕರ್​ ಮಂಗಳವಾರ ಭಾರತದ ಕೊರೊನಾ ಲಸಿಕೆಗಳು ದುಬೈ ತಲುಪಿರುವ ಫೋಟೋಗಳನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ.

ವಿಶೇಷ ಗೆಳೆಯ, ವಿಶೇಷ ಸಂಬಂಧ ಎಂದು ಶೀರ್ಷಿಕೆ ನೀಡಿದ್ದಾರೆ.

ಭಾರತ ತನ್ನ ನೆರೆಯ ರಾಷ್ಟ್ರಗಳಿಗೆ ಈವರೆಗೆ 55 ಲಕ್ಷ ಡೋಸ್​ ಕೊರೊನಾ ಲಸಿಕೆಗಳನ್ನ ಉಡುಗೊರೆಯಾಗಿ ನೀಡಿದೆ. ಭಾರತದಲ್ಲಿ ಕೊರೊನಾ ಲಸಿಕೆ ಲಭ್ಯತೆಯನ್ನ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ನೆರೆಯ ರಾಷ್ಟ್ರಗಳಿಗೆ ಕೋವಿಡ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿದೆ.

ಭೂತಾನ್​, ಮಾಲ್ಡೀವ್ಸ್, ಬಾಂಗ್ಲಾ ದೇಶ, ನೇಪಾಳ, ಮಯನ್ಮಾರ್, ಸಿಚೆಲಿಸ್​, ಮಾರಿಷಸ್​, ಶ್ರೀಲಂಕಾ, ಅಫ್ಘಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭಾರತ ಕೊರೊನಾ ಲಸಿಕೆಗಳನ್ನ ನೀಡುತ್ತಿದೆ.

— Dr. S. Jaishankar (@DrSJaishankar) February 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...