alex Certify ಕೊರೊನಾ ಲಸಿಕೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ; ಆನ್ ಲೈನ್ ನೋಂದಣಿಗೆ ಇಲ್ಲಿದೆ ಸುಲಭ ಮಾರ್ಗ

ಬೆಂಗಳೂರು: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹಾಗಾಗಿ ಲಸಿಕೆ ಪಡೆಯಲು ಆನ್ ಲೈನ್ ನಲ್ಲಿ ನೋಂದಣಿ ಮಾಡುವುದು Read more…

ಕೊರೊನಾ ರೋಗಿಗಳು ಯಾವ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಬೇಕು..? 6 ನಿಮಿಷ ವಾಕಿಂಗ್​ ಮಾಡಿ ಬಳಿಕ ನಿರ್ಧಾರ ಮಾಡಿ ಎಂದ ವೈದ್ಯರು

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರ್ತಿರೋ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​ ಸೌಲಭ್ಯ ಸಿಗುತ್ತಿಲ್ಲ. ಇದಕ್ಕಾಗಿ ವೈದ್ಯರು ಪಾಸಿಟಿವ್​ ರಿಸಲ್ಟ್ ಬರುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಬೇಡಿ ಎಂದು Read more…

ಕೊರೊನಾ ಲಸಿಕೆ ಹಾಕಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ಆವಾಜ್..!

ಮಧ್ಯ ಪ್ರದೇಶದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಲೇ ಇದ್ದು ರಾಜ್ಯದಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಹೇರಲಾಗಿದೆ. ಇದರ ಜೊತೆಯಲ್ಲಿ ಕೊರೊನಾ ವೈರಸ್​ನಿಂದ ಜನರನ್ನ ಬಚಾವು ಮಾಡೋಕೆ ಲಸಿಕೆ ಪ್ರಯೋಗವನ್ನೂ ಮಾಡಲಾಗ್ತಿದೆ. Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೊಂದು ಮಹತ್ವದ ಮಾಹಿತಿ

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್​ ಇವೆರಡರಲ್ಲಿ ಯಾವುದೇ ಲಸಿಕೆಯ ಮೊದಲ ಡೋಸ್​ ಪಡೆದವರಲ್ಲಿ 21000 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಎರಡೂ ಡೋಸ್​ಗಳನ್ನ ಪಡೆದವರ ಪೈಕಿ 5500 ಮಂದಿ ಸೋಂಕಿಗೆ Read more…

18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ: ನೋಂದಣಿ ಕುರಿತು ಇಲ್ಲಿದೆ ಮಾಹಿತಿ

ಮೇ 1ನೇ ತಾರೀಖಿನ ಬಳಿಕ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ದೇಶದಲ್ಲಿ ಕೊರೊನಾ ಲಸಿಕೆ ಪಡೆಯಲು ಅರ್ಹರು. ತಮ್ಮ ಲಸಿಕೆಗಳಿಗಾಗಿ ಅರ್ಹರು ಶನಿವಾರದಿಂದ ಕೋವಿನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. Read more…

ʼಕೊರೊನಾʼ ದಿಂದ ಬಳಲುತ್ತಿದ್ದೀರಾ…? ಹಾಗಾದ್ರೆ ನಿಮ್ಮ ಗಮನದಲ್ಲಿರಲಿ ಈ ವಿಷಯ

ಕೊರೊನಾ ವೈರಸ್​ ದೇಶಕ್ಕೆ ಎಂಟ್ರಿ ಕೊಟ್ಟು ಒಂದು ವರ್ಷದ ಮೇಲಾದ್ರೂ ಸಹ ಇನ್ನೂ ಡೆಡ್ಲಿ ವೈರಸ್​ನಿಂದ ಚೇತರಿಸಿಕೊಳ್ಳೋದಕ್ಕೆ ಸಾಧ್ಯವಾಗ್ತಿಲ್ಲ. ಇದೀಗ ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದೆ. ಕಳೆದ Read more…

ʼಕೊರೊನಾʼ ಸಂದರ್ಭದಲ್ಲಿ ವದಂತಿಗಳನ್ನು ನಂಬಬೇಡಿ ಎಂದ ತಜ್ಞರು

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ​ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲದ ಕಾರಣ ಸಾಕಷ್ಟು ಮಂದಿ ಮನೆಯಲ್ಲೇ ಸೋಂಕನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಇನ್ನಿಲ್ಲದ ಮಾರ್ಗವನ್ನ ಅನುಸರಿಸ್ತಾ ಇದಾರೆ. Read more…

Good News: ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವೂ ‘ಕೋವ್ಯಾಕ್ಸಿನ್’​ ಪರಿಣಾಮಕಾರಿ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಬಳಕೆಯಾಗುತ್ತಿರುವ ಕೋವ್ಯಾಕ್ಸಿನ್​ ಲಸಿಕೆಯ ಅವಳಿ ರೂಪಾಂತರಿ ಕೊರೊನಾ ವೈರಸ್​ ವಿರುದ್ಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಬುಧವಾರ Read more…

‘ಕೊರೊನಾ’ದ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ಸಕ್ರಿಯ ಪ್ರಕರಣಗಳಿಗೆ ಬೇಕಾದಷ್ಟು ಆಸ್ಪತ್ರೆಗಳಲ್ಲಿ ಬೆಡ್​ ಸೌಕರ್ಯಗಳಿಲ್ಲದ ಕಾರಣ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಆದರೆ ಕೊರೊನಾ Read more…

ಪ್ರತಿ ಡೋಸ್​ ಕೊರೊನಾ ಲಸಿಕೆಗೆ 700 – 1000 ರೂಪಾಯಿ ನಿಗದಿ..!?

ಹೆಚ್ಚಿನ ಕೊರೊನಾ ಲಸಿಕೆ ತಯಾರಕ ಕಂಪನಿಗಳು ಪ್ರತಿ ಡೋಸ್​ಗೆ 700 ರಿಂದ 1000 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಹೊಂದಿದೆ. ಈ ವರ್ಷ ಕೊರೊನಾ ಲಸಿಕೆಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ Read more…

ಕೊರೊನಾದಿಂದ ಗುಣಮುಖರಾಗಿದ್ದೀರಾ…? ಹಾಗಾದ್ರೆ ಖುಷಿ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಡುತ್ತಲೇ ಇರುವ ದೇಶ ಇದೀಗ ಕೊರೊನಾ ಲಸಿಕೆಯ ಅಸ್ತ್ರವನ್ನ ಬಳಸುತ್ತಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಲಸಿಕೆಯ ಅಭಾವ ಕಂಡು ಬರ್ತಾ Read more…

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ Read more…

ಈ ಮಾಸ್ಕ್​​ ಎಸೆದ ಜಾಗದಲ್ಲಿ ಚಿಗುರುತ್ತೆ ಗಿಡ..!

ಕೊರೊನಾ ವೈರಸ್​​ ದೇಶಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾಸ್ಕ್​ ಇಲ್ಲದೇ ಜೀವನವನ್ನ ಊಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ. ಈ ಮಾಸ್ಕ್​ಗಳನ್ನ ಬಳಕೆ ಮಾಡುವ ಜನರು ಬಳಿಕ ಅದನ್ನ ಎಲ್ಲೆಂದರಲ್ಲಿ Read more…

ಕೊರೊನಾ ಲಸಿಕೆ ಪಡೆಯಲು ದುಬಾರಿ ಉಡುಗೆ ಧರಿಸಿ ಬಂದ ಮಹಿಳೆ…! ಇದರ ಹಿಂದಿದೆ ಈ ಕಾರಣ

ಕೊರೊನಾ ವೈರಸ್​ನಿಂದಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸೋದೇ ಭಾಗಶಃ ಕಡಿಮೆಯಾಗಿದೆ. ಹೆಚ್ಚಿನ ಸಮಯವನ್ನ ಜನರು ಮನೆಯಲ್ಲೇ ಕಳೆಯೋದ್ರಿಂದ ದುಬಾರಿ ವೆಚ್ಚದ ಉಡುಗೆಗಳನ್ನ ತೊಡುವುದೇ ಕಡಿಮೆಯಾಗಿ ಹೋಗಿದೆ. ಆದರೆ ಬಾಲ್ಟಿಮೋರ್​ನ Read more…

BIG NEWS: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್‌ ಗೆ ಹೃದಯಾಘಾತ

ತಮಿಳು ಸಿನಿ ಲೋಕದ ಖ್ಯಾತ ಹಾಸ್ಯ ನಟ ವಿವೇಕ್​ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಕಮಿಡಿಯನ್​ ನಿನ್ನೆಯಷ್ಟೇ ಕೊರೊನಾ ಲಸಿಕೆಯನ್ನ ಪಡೆದಿದ್ದರು. Read more…

Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…!

ಕೋವಿಡ್​ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್​​ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್​ ಶಾಪ್​ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್​ನಲ್ಲಿ Read more…

Shocking: ಕೊರೊನಾ ಲಸಿಕೆಯನ್ನೂ ಬಿಡಲಿಲ್ಲ ಕಳ್ಳರು…!

ಭಾರತ್​​ ಬಯೋಟೆಕ್​ನ ಕೋವಿಡ್​ 19 ಲಸಿಕೆ ಕೋವ್ಯಾಕ್ಸಿನ್​​ 320 ಡೋಸ್​​ಗಳನ್ನ ಕಳವು ಮಾಡಿದ ಘಟನೆ ಜೈಪುರದ ಆಸ್ಪತ್ರೆಯಲ್ಲಿ ನಡೆದಿದೆ. ಕೋಲ್ಡ್​ ಸ್ಟೋರೇಜ್​​ನಿಂದ ಲಸಿಕಾ ಕೇಂದ್ರಕ್ಕೆ ಲಸಿಕೆಯನ್ನ ಸಾಗಿಸುತ್ತಿದ್ದ ವೇಳೆ Read more…

BIG NEWS: ಮಾರಣಾಂತಿಕ ಕೊರೊನಾ ತಡೆಗೆ ಮಹತ್ವದ ಹೆಜ್ಜೆ – ಮನೆಮನೆಗೆ ತೆರಳಿ ʼಲಸಿಕೆʼ ನೀಡಲು ಸಿದ್ದತೆ

ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ಎಂಟ್ರಿ ಕೊಟ್ಟ ಬಳಿಕ ಇದೀಗ ಮನೆ ಮನೆಗೆ ತೆರಳಿ ಲಸಿಕೆಯನ್ನ ನೀಡುವ ಬಗ್ಗೆ ಸಿದ್ಧತೆಯನ್ನ ನಡೆಸಲಾಗ್ತಿದೆ. ದೇಶದ Read more…

ಬಿಗ್​ ನ್ಯೂಸ್​: ‘ಕೊರೊನಾ’ಗೆ ಮತ್ತೊಂದು ಸಂಜೀವಿನಿ – ರಷ್ಯಾದ ಕೋವಿಡ್ ಲಸಿಕೆಗೆ ಕೇಂದ್ರದ ಗ್ರೀನ್‌ ಸಿಗ್ನಲ್

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿದಿದ್ದು ಈ ಹೋರಾಟಕ್ಕೆ ಇದೀಗ ಮತ್ತೊಂದು ಬಲ ಸೇರಿದೆ. ಇಷ್ಟು ದಿನಗಳ ಕಾಲ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ನೀಡುತ್ತಿದ್ದ Read more…

‘ಕೊರೊನಾ’ ಹತ್ತಿರವೂ ಸುಳಿಯಬಾರದೆಂದ್ರೆ ಹೀಗೆ ಮಾಡಿ

ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಆತಂಕ ಹುಟ್ಟಿಸಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು Read more…

ಇದೀಗ ಕೇರಳ ಪೊಲೀಸರಿಂದಲೂ ʼಬೋನಿ ಎಂʼ ಹಾಡು ಬಳಕೆ

ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ರಸ್​ಪುಟಿನ್​​ ಹಾಡಿಗೆ ನೃತ್ಯ ಮಾಡಿದ ಬಳಿಕ ರಾತ್ರೋರಾತ್ರಿ ಫೇಮಸ್​ ಆಗಿದ್ದರು. ಇದಾದ ಬಳಿಕ ಈ ಸಾಂಗ್​ಗೆ ಸಾಕಷ್ಟು ಮಂದಿ ಹೆಜ್ಜೆ ಹಾಕಿದ್ದು 70ರ ದಶಕದ Read more…

ತಮ್ಮ ‘ಲಸಿಕೆ’ ಸಾಮರ್ಥ್ಯದ ಕುರಿತು ಸತ್ಯ ಒಪ್ಪಿಕೊಂಡ ಚೀನಾ ಅಧಿಕಾರಿಗಳು

ಚೀನಾದ ವುಹಾನ್ ನಗರದಲ್ಲಿ ಆರಂಭವಾಯಿತು ಎಂದು ಹೇಳಲಾದ ಕೊರೊನಾ ಸೋಂಕು ಇಂದು ವಿಶ್ವದಾದ್ಯಂತ ಹರಡಿದೆ. ಹಲವು ರಾಷ್ಟ್ರಗಳಲ್ಲಿ ಈಗ ಎರಡನೇ ಹಾಗೂ ಮೂರನೇ ಅಲೆ ಆರಂಭವಾಗಿದ್ದು, ಇದರ ಮಧ್ಯೆ Read more…

BIG NEWS: ನೈಟ್ ಕರ್ಫ್ಯೂ ಉಲ್ಲಂಘಿಸಿದರೆ ಹುಷಾರ್; ಸಿಎಂ ಎಚ್ಚರಿಕೆ

ರಾಯಚೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಕರ್ಫ್ಯೂ ಅನಿವಾರ್ಯವಾಗಿದೆ. ಸ್ವತ: ಪ್ರಧಾನಿ ಮೋದಿ ಕರೆ ಮಾಡಿ ಕೊರೊನಾ ನಿಯಂತ್ರಣದ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು Read more…

Shocking: ದೇಶದ 10 ರಾಜ್ಯಗಳಲ್ಲಿ ಕೊರೊನಾ ಲಸಿಕೆಗಳ ಅಭಾವ..!

ದೇಶದಲ್ಲಿ ಕೊರೊನಾ ಕೇಸ್​ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋ ಬೆನ್ನಲ್ಲೇ ದೇಶದ 10 ರಾಜ್ಯಗಳು ಕೋವಿಡ್​ ಲಸಿಕೆಯ ಅಭಾವವವನ್ನ ಎದುರಿಸುತ್ತಿವೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಬುಧವಾರ ವ್ಯಾಕ್ಸಿನೇಷನ್​ Read more…

ಕೊರೊನಾ ಲಸಿಕೆ ಲಭ್ಯತೆ ಕುರಿತು ʼಮಹಾʼ ಆರೋಗ್ಯ ಸಚಿವರಿಂದ ಶಾಕಿಂಗ್‌ ಸಂಗತಿ ಬಹಿರಂಗ

ಮಹಾರಾಷ್ಟ್ರಕ್ಕೆ ಕೊರೊನಾ ವೈರಸ್​​ ಗಂಭೀರ ಹೊಡೆತವನ್ನೇ ನೀಡಿದೆ. ಪ್ರತಿನಿತ್ಯ ಸರಾಸರಿ 50 ಸಾವಿರ ಕೇಸ್​ಗಳು ವರದಿಯಾಗ್ತಿವೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಮಹಾರಾಷ್ಟ್ರ ಆರೋಗ್ಯ Read more…

ಈ ವಿಚಾರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನ ಪಡೆದ ಭಾರತ

ಕೊರೊನಾ ವೈರಸ್​ ಕಳೆದ ವರ್ಷ ಇಡೀ ವಿಶ್ವಕ್ಕೆ ಭಾದಿಸಿದ ಬಳಿಕ ಜನಜೀವನವೇ ಬದಲಾಗಿದೆ. ಇದೀಗ ಮಾರಕ ವೈರಸ್​ ವಿರುದ್ಧ ಲಸಿಕೆಯ ಯುದ್ಧ ನಡೆಯುತ್ತಿದೆ. ಈ ಲಸಿಕೆ ಹಂಚಿಕೆ ವಿಚಾರದಲ್ಲಿ Read more…

ʼಕೊರೊನಾ ಲಸಿಕೆʼ ಕುರಿತು ಗೋವಾದಿಂದ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ವಯಸ್ಸಿನ ಮಿತಿ ವಿಧಿಸದೆ ಕೊರೊನಾ ಲಸಿಕೆಯನ್ನ ಹಾಕಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮ್ಮ ಸರ್ಕಾರ ಮನವಿ ಮಾಡಿದೆ Read more…

ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ. ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು Read more…

ಕೊರೊನಾ 2 ನೇ ಅಲೆ ಹೆಚ್ಚಳವಾಗುತ್ತಿರುವುದರ ಹಿಂದಿನ ಕಾರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಡಾ. ರಾಜು

ಬೆಂಗಳೂರು: ದೇಶಾದ್ಯಂತ ಮತ್ತೆ ಕೊರೊನಾ ಮಹಾಮಾರಿ ಅಟ್ಟಹಾಸ ಆರಂಭವಾಗಿದೆ. ಒಂದೆಡೆ ಕೊರೊನಾ ಲಸಿಕೆ ನೀಡಲಾಗುತಿದ್ದರೂ ಕೂಡ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಾಮಾನ್ಯ ಜನರಲ್ಲಿ ಆತಂಕಕ್ಕೆ Read more…

ಕೊರೊನಾ ‘ಲಸಿಕೆ’ ಕುರಿತು ತಜ್ಞರಿಂದ ಮಹತ್ವದ ಮಾಹಿತಿ

ದೇಶದಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ ನಡೆಯುತ್ತಿದ್ದು, ಈಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಇದರ ಮಧ್ಯೆ ಕೋವಿಡ್ ಲಸಿಕೆಯನ್ನು 2 ಡೋಸ್ ಪಡೆದ ಬೆರಳೆಣಿಕೆಯಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...