alex Certify ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ.

ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು ಎಂದು ಅವರು ಟ್ವೀಟಾಯಿಸಿದ್ದಾರೆ.

ಅಗತ್ಯತೆ ಹಾಗೂ ಬೇಡಿಕೆಗಾಗಿ ಚರ್ಚೆ ಮಾಡೋದು ಹಾಸ್ಯಾಸ್ಪದ ವಿಚಾರವಾಗಿದೆ ದೇಶದ ಪ್ರತಿಯೊಬ್ಬ ಪ್ರಜೆಯೂ ಸುರಕ್ಷಿತ ಜೀವನವನ್ನ ಹೊಂದುವ ಹಕ್ಕಿದೆ ಎಂದು ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ “#CovidVaccine” ಎಂಬ ಹ್ಯಾಶ್​ಟ್ಯಾಗ್​ನ್ನು ಬಳಕೆ ಮಾಡಿದ್ದಾರೆ.

ಲಸಿಕೆ ಬೇಕು ಅಂದವರಿಗೆಲ್ಲಾ ನೀಡಲು ಆಗೋದಿಲ್ಲ. ಯಾರಿಗೆ ಲಸಿಕೆಯ ಅವಶ್ಯಕತೆ ಇದೆಯೋ ಅಂತವರಿಗೆ ಮಾತ್ರ ಡೋಸ್​ ನೀಡುತ್ತೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್​ ಗಾಂಧಿ ಈ ಟ್ವೀಟ್​ ಮಾಡಿದ್ದಾರೆ. ದೇಶದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...